alex Certify International | Kannada Dunia | Kannada News | Karnataka News | India News - Part 414
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಜಿಗಾಗಿ ಕ್ರೇಟ್ ಹಾಲು ಚೆಲ್ಲಿದವನಿಗೆ ಹಿಗ್ಗಾಮಗ್ಗಾ ಉಗಿತ…!

ವ್ಯಕ್ತಿಯೊಬ್ಬ ಪ್ರಾಂಕ್ ಮಾಡುವ ಸಲುವಾಗಿ ಒಂದು ಕ್ರೇಟ್ ಹಾಲನ್ನು ಅಜಾಗರೂಕತೆ ರೀತಿಯಲ್ಲಿ ಚೆಲ್ಲಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡಿದ್ದಾನೆ. ಟಿಕ್ ಟಾಕ್ ಬಳಕೆದಾರ ಹಾಲು ಚೆಲ್ಲಿದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ. Read more…

ಮನ ಮುದಗೊಳಿಸುತ್ತೆ ಪುಟ್ಟ ಬಾಲಕರಿಬ್ಬರ ನಿಷ್ಕಲ್ಮಶ ನಗು

ಇಬ್ಬರು ಪುಟ್ಟ ಬಾಲಕರು ಆರೇಂಜ್ ಸೋಡಾ ಕುಡಿಯುವಾಗ ಆನಂದಿಸುವ ಹಾಗೂ ಕೇಕೆ ಹಾಕಿ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಮಕ್ಕಳ ನಗುವಿಗೆ ಕಾರಣಗಳು ತಿಳಿದಿಲ್ಲ, Read more…

ಬೆರಗಾಗಿಸುತ್ತೆ ಈ ಯುವತಿಯ ಫುಟ್ಬಾಲ್ ಸ್ಕಿಲ್

ಕೆಲವು ಪ್ರತಿಭೆಗಳು ಎಲೆಮರೆ ಕಾಯಿಯಂತೆ, ಹೊರಪ್ರಪಂಚಕ್ಕೆ ಗೊತ್ತಾಗುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಇಂತಹ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದೆ. ಇಲ್ಲೊಂದು ಪ್ರಕರಣದಲ್ಲಿ, ಮಹಿಳೆ ವೃತ್ತಿಪರ ಆಟಗಾರರನ್ನೂ‌ ಮೀರಿಸುವಂತೆ Read more…

9 ವಾರಗಳ ಹಿಂದೆ ಕಚೇರಿಯಲ್ಲಿ ಬಿಟ್ಟುಬಂದಿದ್ದ ಬಾಳೆಹಣ್ಣಿಗಾಗಿ ಪರಿತಪಿಸಿದ ಮಹಿಳೆ

ಲಂಡನ್: ಲಾಕ್ ಡೌನ್ ಗೂ ಮೊದಲು ಆಫೀಸ್ ನಲ್ಲಿ ಬಿಟ್ಟು ಬಂದ ವಸ್ತುಗಳಿಗೆ ಹಲವರು ಚಿಂತಿಸುತ್ತಿರಬಹುದು. ಇಲ್ಲೊಬ್ಬ ಮಹಿಳೆ ಆಫೀಸ್ ನಲ್ಲಿ ಬಿಟ್ಟಿದ್ದ ಒಂದು ಬಾಳೆಹಣ್ಣಿಗೆ ತಲೆಬಿಸಿ ಮಾಡಿಕೊಂಡಿದ್ದಾಳೆ. Read more…

ಹರಾಜಿಗಿಟ್ಟ ಬ್ಯಾಟ್ ಖರೀದಿಸಿದ ಹಿರಿಯ ಕ್ರಿಕೆಟಿಗ

ವಿಶ್ವದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿಗೆ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 45 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಅಮೆರಿಕಾ ಒಂದರಲ್ಲೇ Read more…

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಬೇಕೆಂದೇ ಕೊರೊನಾ ವೈರಸ್ ಬಿಟ್ಟ ಚೀನಾ…!

ಮಾರಣಾಂತಿಕ ಕೊರೊನಾ ವೈರಸ್ ಮೊಟ್ಟಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಇದೀಗ ಇಡಿ ವಿಶ್ವವನ್ನೇ ವ್ಯಾಪಿಸಿದೆ. ಈ ಮಹಾಮಾರಿಯ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, Read more…

ಸಾಮಾಜಿಕ ಅಂತರ ಕಾಪಾಡಲು ಇಲ್ಲಿ ಮಾಡಿದ್ದಾರೆ ಸಖತ್ ಪ್ಲಾನ್

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಅಂತರ ಕಾಪಾಡುವುದು ಸವಾಲಿನ ಕೆಲಸ. ವಿಶ್ವದ ವಿವಿಧ ದೇಶಗಳಲ್ಲಿ ಜನರ Read more…

ಲಾಕ್ ಡೌನ್ ನಲ್ಲಿ ಒಂಟಿಯಾಗಿರುವವರಿಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

ಕೊರೊನಾ ಹಿನ್ನಲೆಯಲ್ಲಿ ನೆದರ್ಲ್ಯಾಂಡ್ ನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮನೆಯಲ್ಲಿರುವ ಜನರು ಮೂವರನ್ನು ಮನೆಗೆ ಆಹ್ವಾನಿಸಲು ಸರ್ಕಾರ ಅನುಮತಿ ನೀಡಿದೆ. ಅದ್ರ ಜೊತೆಗೆ ಏಕಾಂಗಿಯಾಗಿರುವ ಪುರುಷ ಹಾಗೂ ಸೆಕ್ಸ್ Read more…

ನಾಯಿಮರಿ ಮಾಲೀಕರ ಪತ್ತೆ ಹಚ್ಚಲು ಬಳಕೆಯಾಯಿತು ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ ಇಂದು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಮಾಹಿತಿ ವಿನಿಮಯ, ಕಲೆ-ಸಂಸ್ಕೃತಿ, ಪ್ರಚಾರ, ವ್ಯಾಪಾರ ಕ್ಷೇತ್ರಕ್ಕೂ ವಿಸ್ತರಣೆಯಾಗಿ ಅನಿವಾರ್ಯವಾಗುತ್ತಿದೆ. ಇಲ್ಲೊಬ್ಬ ವ್ಯಕ್ತಿ ಕಳೆದುಹೋದ ನಾಯಿಮರಿ ಮಾಲೀಕನ ಹುಡುಕಾಟಕ್ಕೆ ಸಾಮಾಜಿಕ Read more…

ಡಿನ್ನರ್ ಮಾಡುವವರಿಗೆ ಕಂಪನಿ ಕೊಡುತ್ತೆ ಪಾಂಡಾ

ಲಾಕ್ ಡೌನ್ ಬಳಿಕ ಈಗ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವಿವಿಧ ದೇಶಗಳಲ್ಲಿ ಆರಂಭವಾಗುತ್ತಿದೆ. ಸಾಮಾಜಿಕ ಅಂತರವನ್ನೇ ಮುಖ್ಯವಾಗಿಟ್ಟುಕೊಂಡು ವ್ಯಾಪಾರ-ವಹಿವಾಟು ಶುರುವಾಗಿದೆ. ಥೈಲ್ಯಾಂಡ್ ನ ರೆಸ್ಟೋರೆಂಟ್ ನ ರೆಸ್ಟೋರೆಂಟ್ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಮೆಕ್ಸಿಕೋ: ನೀವು ರಸ್ತೆಯಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ಹುಲಿ ಬಂದರೆ ಏನಾಗಬಹುದು? ಮೆಕ್ಸಿಕೋದ ಗುವಾದಲಾಜರ ಎನ್ನುವ ಪ್ರದೇಶದಲ್ಲಿ ನಿಜವಾಗಿ ಹೀಗೆ ಆಗಿದೆ. ಇನ್ನೂ ಆತಂಕಕಾರಿ ಎಂದರೆ, ಅದನ್ನು ಹಿಡಿಯಲು ಮೂವರು Read more…

ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ

ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆ ವೇಗವಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ  ಕೋವಿಡ್ -19 ಬಗ್ಗೆ ಚೀನಾದ ವಿಜ್ಞಾನಿಗಳು ಆಘಾತಕಾರಿ ಸಂಗತಿ ಹೇಳಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು Read more…

6 ತಿಂಗಳು ನೀರಿನಲ್ಲಿದ್ದರೂ ಮೊದಲಿನಂತೆ ವರ್ಕ್ ಆದ ಮೊಬೈಲ್..!

ಸಾಮಾನ್ಯವಾಗಿ ಮೊಬೈಲ್ ನೀರಿನಲ್ಲಿ ಬಿದ್ದರೆ ಆ ಮೊಬೈಲ್ ಕಥೆ ಮುಗೀತು ಅಂತಾನೆ ಅರ್ಥ. ಏಕೆಂದರೆ ಒಮ್ಮೆ ನೀರಿನಲ್ಲಿ ಮೊಬೈಲ್ ಬಿದ್ದರೆ ಹಾಳಾಗಿ ಹೋಗುತ್ತವೆ. ಇದು ಅನೇಕರಿಗೆ ಆಗಿರುವ ಸ್ವ Read more…

ಕೊರೊನಾ ವೈರಸ್ ತಡೆಯುತ್ತಾ ಮೌತ್ ವಾಶ್…? ಸಂಶೋಧಕರು ಹೇಳಿದ್ದೇನು….?

ಕೊರೋನಾ ವೈರಸ್ ಕೊಲ್ಲುವ ಸಾಮರ್ಥ್ಯ ಮೌತ್ ವಾಶ್ ಮಾಡಬಲ್ಲದು ಎಂದು ಅಂತರಾಷ್ಟ್ರೀಯ ವೈದ್ಯಕೀಯ ವಿಜ್ಞಾನಿಗಳ ತಂಡದ ವರದಿಯಲ್ಲಿ ಹೇಳಲಾಗಿದೆ. ದೇಹದೊಳಗೆ ವೈರಸ್ ಸೇರುವ ಮೊದಲು ಮೌತ್ ವಾಶ್ ವೈರಸ್ Read more…

ಭಾರತಕ್ಕೆ ವೆಂಟಿಲೇಟರ್ ಕೊಡುತ್ತಂತೆ ಅಮೆರಿಕಾ…!

ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗುತ್ತಿದೆ. ಕೊರೊನಾ ಸೋಂಕು ಮನುಷ್ಯನಲ್ಲಿ ಹೆಚ್ಚಾದಂತೆ ವೆಂಟಿಲೇಟರ್ ಅವಶ್ಯವಾಗಿ ಬೇಕೆ ಬೇಕು. ಸದ್ಯ ನಮ್ಮ ದೇಶದಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಆದರೆ ಹೆಚ್ಚಿನ ಮಟ್ಟದಲ್ಲಿ Read more…

ಕೊರೋನಾ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ಯಶಸ್ಸು, ರೆಡಿಯಾಯ್ತು ಲಸಿಕೆ – ಮಂಗನ ಮೇಲಿನ ಪ್ರಯೋಗ ಯಶಸ್ವಿ

 ಲಂಡನ್: ಆಕ್ಸಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು ಕೊರೋನಾ ಲಸಿಕೆ ಭರವಸೆ ಮೂಡಿಸಿದೆ. ಮಂಗಗಳ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ ಎಂದು ಸಂಶೋಧಕ ಡಾ. ಪೆನ್ನಿವಾರ್ಡ್ ತಿಳಿಸಿದ್ದಾರೆ. Read more…

ಅಚ್ಚರಿಗೆ ಕಾರಣವಾಗಿದೆ ಈ ಹಾವಿನ ಚಲನೆ…!

ಸರಸರನೆ ಹಾವು ಸರಿದಾಡಿಕೊಂದು ಹೋಗುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಹಾವು ಹುಳದಂತೆ ಸಂಚರಿಸುವ ವಿಡಿಯೋ ವೈರಲ್ ಆಗಿದೆ. ಪಕ್ಷಿಗಳು ಹಾರುತ್ತದೆ, ಕುದುರೆಗಳು ನೆಗೆಯುತ್ತದೆ, ಹಾಗೂ ಹಾವುಗಳು ಸರಿ Read more…

ನೋಡನೋಡುತ್ತಿದ್ದಂತೆ ನೆಲಕ್ಕಪ್ಪಳಿಸಿದ ಸ್ಕೈ ಡೈವರ್ ಗಳು

ಸ್ಕೈ ಡೈವಿಂಗ್ ಸಾಹಸದಲ್ಲಿ ತೊಡಗಿದ್ದ ಇಬ್ಬರು ನೆಲಕ್ಕಪ್ಪಳಿಸಿದ ವಿಡಿಯೋ ವೈರಲ್ ಆಗಿದೆ. ಫ್ಲೋರಿಡಾದ ಟೈಟಸ್ವಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ವಿಮಾನದಿಂದ ಕೆಳಗೆ ಧುಮುಕಿದ ಇಬ್ಬರು ಸಾಹಸಿಗಳು ಮನೆಯೊಂದರ Read more…

ಏಕಾಏಕಿ ರಸ್ತೆಗಿಳಿದು ಧೂಳೆಬ್ಬಿಸಿದ ಆಡುಗಳು….!

ಭಾರತದಲ್ಲಿ ಜನರ ನಡುವೆ ಆಡುಗಳ ಓಡಾಟ, ಹಾವಳಿ ಸಾಮಾನ್ಯ ವಿಚಾರವೇ. ಆದರೆ ಮುಂದುವರಿದ ಅಮೆರಿಕದಲ್ಲಿ ಅಲ್ಲಿನ ಜನರಿಗೆ ಇದೊಂದು ಆಶ್ಚರ್ಯಕರ ಸಂಗತಿ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ 200 Read more…

ಪೊಲೀಸರ ಜೊತೆ ಪುಶ್ ಅಪ್ ಮಾಡಿದ ಶ್ವಾನ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ಸಾಮಾಜಿಕ ಜಾಲತಾಣಗಳ ಮುಖೇನ ವಿವಿಧ ಚಾಲೆಂಜ್ ಗಳನ್ನು ಹಾಕಿ ಸಮಯ ಕಳೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜನರ ಮಾನಸಿಕ ಆರೋಗ್ಯ ವೃದ್ಧಿಸುವ ನಿಟ್ಟಿನಲ್ಲಿ ಪುಶ್ Read more…

ಅಮೆರಿಕಾದಲ್ಲಿ ಹಾರಾಟ ನಡೆಸಿದೆಯಾ UFO…?

ಸೂಟ್ ಕೇಸ್ ಗಾತ್ರದ ಸಿಲ್ವರ್ ಬಣ್ಣದ ಅಪರಿಚಿತ ವಿಮಾನ ತನ್ನ ದೇಶದ ಪೂರ್ವ ಕರಾವಳಿ ಭಾಗದಲ್ಲಿ ಹಾರಾಟ ನಡೆಸಿರುವುದು ಅಮೆರಿಕ ಗಮನಕ್ಕೆ ಬಂದಿದೆ. ಅಮೆರಿಕಾದ ನೇವಿ ಪೈಲೆಟ್ ಗಳು Read more…

ಆನ್ಲೈನ್ ಬೈಬಲ್ ತರಗತಿ ವೇಳೆ ನಡೀತು ಈ ಘಟನೆ

ಲಾಕ್ ಡೌನ್ ಕಾರಣ ವಿಶ್ವದಾದ್ಯಂತ ಶಾಲಾ-ಕಾಲೇಜು ಸೇರಿದಂತೆ ಎಲ್ಲ ವಿದ್ಯಾ ಮಂದಿರಗಳು ಬಂದ್ ಆಗಿವೆ. ಅನೇಕರು ಆನ್ಲೈನ್ ಮೂಲಕ ಕಲಿಕೆ ಶುರು ಮಾಡಿದ್ದಾರೆ. ಶಾಲೆ ಪಠ್ಯದಿಂದ ಹಿಡಿದು ಧರ್ಮಗ್ರಂಥ, Read more…

103 ವರ್ಷದ ವರನಿಗೆ 37ರ ವಧು…!

ಇಂಡೋನೇಷ್ಯಾದಲ್ಲಿ 103 ವರ್ಷ ವಯಸ್ಸಿನ ವೃದ್ಧನೊಬ್ಬನ ಮದುವೆ ಚರ್ಚೆಯಲ್ಲಿದೆ. ಈತ 66 ವರ್ಷ ಚಿಕ್ಕ ವಯಸ್ಸಿನ ಹುಡುಗಿ ಕೈ ಹಿಡಿದಿದ್ದಾನೆ. 103 ವರ್ಷದ ಪುವಾಂಗ್ ಕಟ್ಟೆ 37 ವರ್ಷದ Read more…

ತನ್ನಷ್ಟೇ ದೊಡ್ಡದಾದ ಮೀನು ಹಿಡಿದ ಒಂಬತ್ತರ ಬಾಲಕ

9 ವರ್ಷದ ಬಾಲಕನೊಬ್ಬ ತನ್ನಷ್ಟೇ ಗಾತ್ರದ ಮೀನು ಹಿಡಿದು ಸುದ್ದಿಯಾಗಿದ್ದಾನೆ. ಅಮೆರಿಕದ ಟೆನ್ನೆಸಿಯಲ್ಲಿ ಈ ಬಾಲಕ ತನ್ನ ಕುಟುಂಬದೊಂದಿಗೆ ಮೀನುಗಾರಿಕೆ ಪ್ರವಾಸದಲ್ಲಿದ್ದಾಗ ಈ ಭಾರಿ ಗಾತ್ರದ ಮೀನನ್ನು ಹಿಡಿದಿದ್ದಾನೆ. Read more…

ಕೊರೊನಾ ಸಂಕಷ್ಟದ ನಡುವೆಯೇ ವಕ್ಕರಿಸಿದೆ ಮತ್ತೊಂದು ಕಾಯಿಲೆ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ವಿಶ್ವದಾದ್ಯಂತ ಮೂರು ಲಕ್ಷ ಮಂದಿ ಸಾವಿಗೀಡಾಗಿದ್ದು, 40 Read more…

ಮೋದಿ ಸರ್ಕಾರಕ್ಕೆ ಕೊನೆಗೂ ಸಿಕ್ಕಿದೆ ದೊಡ್ಡ ‘ಗೆಲುವು’

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳನ್ನು ಭಾರತಕ್ಕೆ ಕರೆತಂದು ಕಾನೂನು ಕಟಕಟೆಯಲ್ಲಿ ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಪ್ರಯತ್ನಕ್ಕೆ ಈಗ ದೊಡ್ಡ ಗೆಲುವು Read more…

ಮೆಚ್ಚುವಂತಿದೆ ಪುಟ್ಟ ಬಾಲಕಿ ಮಾಡಿರುವ ಮಾನವೀಯ ಕಾರ್ಯ

ಕೆಲವು ಮಕ್ಕಳ ಚಟುವಟಿಕೆ ವಿಶ್ವಮಾನ್ಯವಾಗಿ ಬಿಡುತ್ತದೆ, ಸಣ್ಣ ಪುಟ್ಟ ಕೆಲಸಗಳು ಮಾದರಿಯಾಗಿಬಿಡುತ್ತದೆ. ಇಂಥದ್ದೇ ಒಂದು ಘಟನೆ ಯುಕೆಯಲ್ಲಿ ನಡೆದಿದೆ. ಸೋಫಿಯಾ ರೋಸ್ ಫ್ರೈ ಎಂಬಾಕೆಗೆ ಇನ್ನು ಐದು ವರ್ಷದ Read more…

ಸಖತ್ತಾಗಿದೆ ಮೃಗಾಲಯದಿಂದ ತಪ್ಪಿಸಿಕೊಂಡ ನವಿಲು ಹಿಡಿಯಲು ಪೊಲೀಸರು ಮಾಡಿದ ಉಪಾಯ

ಮೃಗಾಲಯದ ಪಂಜರದೊಳಗಿಂದ ತಪ್ಪಿಸಿಕೊಳ್ಳುವ ಪಕ್ಷಿ, ಪ್ರಾಣಿಯನ್ನು ಹಿಡಿಯುವುದು ಬಹಳ ಸವಾಲಿನ ಕೆಲಸ. ಮತ್ತೆ ಆ ಪ್ರಾಣಿ-ಪಕ್ಷಿಗಳು ಪಂಜರದೊಳಗೆ ಸಿಲುಕುವ ಆಮಿಷಗಳಿಗೆ ಒಳಗಾಗುವುದಿಲ್ಲ. ಅಂತದ್ದರಲ್ಲಿ ಪೊಲೀಸರು ಸೃಜನಶೀಲತೆಯಿಂದ ನವಿಲೊಂದನ್ನು ಹಿಡಿದು Read more…

ಇದು ವಿಂಡೋ ಶಾಪಿಂಗ್ ಅಲ್ಲ ವಿಂಡೋ ಶೂಟಿಂಗ್…!

ಮಹಾನಗರಗಳ ಮಾಲ್ ವಿಂಡೋ ಶಾಪಿಂಗ್ ಗೆ ಬಹಳ ಪ್ರಾಮುಖ್ಯತೆ ಇದೆ. ಇದೇ ರೀತಿ ಕ್ಯಾಲಿಫೋರ್ನಿಯಾದಲ್ಲಿ ವೈಟ್ ಎಂಬ ಛಾಯಾ ಗ್ರಾಹಕರು ಲಾಕ್ ಡೌನ್ ವೇಳೆ ವಿಂಡೋ ಫೋಟೋಗ್ರಫಿ ಮಾಡಿ Read more…

ತಲೆಗೆ ಕೋಲು ಕಟ್ಟಿಕೊಂಡು ಓಡಾಡುತ್ತಿದ್ದಾಳೆ ಈ ಮಹಿಳೆ

ಪ್ಯಾರೀಸ್: ಕೊರೊನಾ ವೈರಸ್ ಹರಡದಂತೆ ತಡೆಯಲು ಯಾವುದೇ ಲಸಿಕೆ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ.‌ ಕೊರೊನಾ ಲಾಕ್‌ಡೌನ್ ತೆರವಾಗಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ದೇಶಗಳಲ್ಲಿ ಜನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...