alex Certify
ಕನ್ನಡ ದುನಿಯಾ       Mobile App
       

Kannada Duniya

ಜೀರಿಗೆ ನೀರಿನಿಂದ ಅಜೀರ್ಣ ದೂರ

  ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ನೋವಾಗುತ್ತಿದೆಯೇ. ಮದುವೆ ಮನೆಯಲ್ಲಿ ತಿಂದ ಬಗೆ ಬಗೆ ಖಾದ್ಯಗಳು ಹೊಟ್ಟೆಯಲ್ಲಿ ಹಾಗೆ ಕುಳಿತು ತಾಳ ಹಾಕುತ್ತಿವೆಯೇ. ಇಲ್ಲಿದೆ ನಿಮ್ಮಸಮಸ್ಯೆಗೆ ಸರಳ ಪರಿಹಾರ. ಇವೆಲ್ಲಾ Read more…

ಯುವಜನತೆ ಈ ವಿಷಯದ ಬಗ್ಗೆ ಎಚ್ಚರದಿಂದಿರಿ….!

ಸಣ್ಣ ವಯಸ್ಸಿನಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಲು ನಾವು ಸೇವಿಸುವ ಆಹಾರ ಮತ್ತು ಲೈಫ್ ಸ್ಟೈಲ್ ಕಾರಣ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ. ಯುವ ಜನಾಂಗ ಹೆಚ್ಚಿನ ಒತ್ತಡ Read more…

ತಲೆನೋವು ನಿವಾರಣೆಗೆ ಮಸಾಜ್ ಮಾಡಿ ನೋಡಿ

ಅತಿಯಾದ ಮೊಬೈಲ್ ಬಳಕೆ, ಹೆಚ್ಚಿನ ಕಂಪ್ಯೂಟರ್ ವೀಕ್ಷಣೆಯಿಂದ ಹಾಗು ನಿದ್ದೆಯ ಕೊರತೆಯಿಂದ ತಲೆನೋವು ಸಮಸ್ಯೆ ಬಿಡದೆ ಕಾಡುತ್ತದೆ. ಇದನ್ನು ಮನೆ ಮದ್ದುಗಳ ಮೂಲಕ ಪರಿಹರಿಸಿಕೊಳ್ಳಬಹುದು. ತಲೆನೋವು ಬಂದಾಗ ಯಾವುದೇ Read more…

ನಿತ್ಯ ತುಪ್ಪ ತಿನ್ನುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಕೆಲವರಿಗೆ ತುಪ್ಪ ಅಂದ್ರೆ ತುಂಬಾ ಇಷ್ಟ. ಮತ್ತೆ ಕೆಲವರಿಗೆ ತುಪ್ಪ ಅಂದ್ರೆ ಆಗುವುದಿಲ್ಲ. ಆದರೆ ತುಪ್ಪ ಪ್ರತಿ ನಿತ್ಯ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆ ಉಪಯೋಗಗಳು ಏನು ಅಂತ Read more…

ದೇಹ ತೂಕ ಹೆಚ್ಚಿಸುವುದು ಈಗ ಬಲು ಸುಲಭ…!

ದಪ್ಪಗಾಗಬೇಕು ಎಂದು ಬಯಸುವವರು ಹಲವು ಪ್ರಯತ್ನಗಳು ಮಾಡಿ ಸೋತವರು ಇಲ್ಲಿ ಕೇಳಿ. ಸುಲಭದಲ್ಲಿ ದೇಹ ತೂಕ ಹೆಚ್ಚಿಸುವ ವಿಧಾನ ಇಲ್ಲಿದೆ. ಕ್ರಮೇಣ ನಿಮ್ಮ ಊಟದ ಪ್ರಮಾಣವನ್ನು ಹೆಚ್ಚಿಸುತ್ತಾ ಬನ್ನಿ. Read more…

ಬಹೂಪಯೋಗಿ ಸಾಮ್ರಾಣಿ ಸೊಪ್ಪು

ಮನೆಯಂಗಳದಲ್ಲೇ ಸಾಮ್ರಾಣಿ ಸೊಪ್ಪು ಬೆಳೆಯುವುದರಿಂದ ಮನೆಯ ಮಕ್ಕಳಿಗೆ ಶೀತವಾದಾಗ ತಕ್ಷಣ ರಸ ಹಿಂಡಿ ಕೊಟ್ಟು ಅನಾರೋಗ್ಯವನ್ನು ದೂರಮಾಡಬಹುದು ಎಂಬುದು ನಿಮಗೆಲ್ಲಾ ಗೊತ್ತಿದೆ. ಅದರ ಹೊರತಾದ ಪ್ರಯೋಜನಗಳ ಬಗ್ಗೆ ನಿಮಗೆ Read more…

ಧೂಳಿನ ಅಲರ್ಜಿ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ Read more…

ತೂಕ ಕಡಿಮೆ ಮಾಡಿಕೊಳ್ಳಬೇಕೆಂದುಕೊಂಡವರಿಗೆ ನೆರವಾಗುತ್ತೆ ಈ ಬೆಲ್ಟ್

ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡವರಿಗಾಗಿ ಅಮೆಜಾನ್ ಡಯಟ್ ಬ್ರೇಸ್ಲೆಟ್ ಯಂತ್ರವೊಂದನ್ನು ಪರಿಚಯಿಸಿದೆ. ಡಯಟ್‌ಗೂ ಈ ಬ್ರೇಸ್ಲೆಟ್ ಸಂಬಂಧ ಏನು ಅನ್ನೋ ಪ್ರಶ್ನೆ ಕಾಡುವುದು ಕಾಮನ್. ಇದಕ್ಕಾಗಿ ಉತ್ತರ ಇಲ್ಲಿದೆ Read more…

ತೂಕ ಇಳಿಸುವ ಆತುರದಲ್ಲಿ ಇದನ್ನೆಲ್ಲ ಮಾಡಬೇಡಿ

ದಪ್ಪಗಿರುವವರಿಗೆಲ್ಲ ಸಣ್ಣಗೆ ಬಳುಕುವ ಬಳ್ಳಿಯಂತಾಗಬೇಕು ಅನ್ನೋ ಆಸೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಡಯಟ್, ವ್ಯಾಯಾಮ ಹೀಗೆ ತೂಕ ಇಳಿಸಲು ಹತ್ತಾರು ರೀತಿಯಲ್ಲಿ ಪ್ರಯತ್ನಿಸ್ತಾರೆ. ಅತ್ಯಂತ ಶೀಘ್ರವಾಗಿ ಸಣ್ಣಗಾಗಬೇಕು Read more…

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ. ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ ನೋಡಿ Read more…

ಮೆಟ್ಟಿಲು ಹತ್ತಿ ಇಳಿಯಿರಿ…. ತೂಕ ಕಡಿಮೆಯಾಗುವುದನ್ನು ನೋಡಿ….!

ಕೆಲವರಿಗೆ ನಿತ್ಯ ವಾಕಿಂಗ್ ಮಾಡಲು ಸಾಧ್ಯವಾಗದಿರಬಹುದು. ಅಷ್ಟು ಹೊತ್ತು ಮನೆ ಬಿಡಲು ಸಾಧ್ಯವಿಲ್ಲದವರಿಗೆ ವಾಕಿಂಗ್ ಮಾಡಲು ಸ್ಥಳಾವಕಾಶದ ಕೊರತೆ ಇರುವವರಿಗೆ ಹೇಳಿ ಮಾಡಿಸಿದ ಇನ್ನೊಂದು ವ್ಯಾಯಾಮ ಎಂದರೆ ಮೆಟ್ಟಿಲು Read more…

ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ಆರೋಗ್ಯವಂತರಾಗಿರಬೇಕೆಂದರೆ ನಿತ್ಯ ಬಳಸಿ ‘ಪುದೀನಾ’

ಪುದೀನಾ ಎಲೆಗಳನ್ನು ಅಡುಗೆ ಮನೆಯಲ್ಲಿ ಬಳಸುವ ವೈವಿಧ್ಯಗಳ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಆಯುರ್ವೇದದಲ್ಲೂ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ ಗಳಿದ್ದು Read more…

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದೇ…? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಮಕ್ಕಳಿಗೆ ಔಷಧ ತಿನ್ನಿಸಬೇಕೇ…? ಹಾಗಾದ್ರೆ ಹೀಗೆ ಮಾಡಿ

ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ. ಹಠ Read more…

ಮಂಡಿ ನೋವು ನಿವಾರಿಸಿಕೊಳ್ಳಲು ಇಲ್ಲಿದೆ ಮದ್ದು

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. Read more…

ನೈಟ್ ಶಿಫ್ಟ್ ಎಷ್ಟು ಅಪಾಯ ಗೊತ್ತಾ…?

ಜೀವನ ಶೈಲಿ ಬದಲಾಗ್ತಿದೆ. ಮೊದಲು ಬೆಳಿಗ್ಗೆ ಕೆಲಸ ಮಾಡಿ ರಾತ್ರಿ  ಆರಾಮಾಗಿ ನಿದ್ದೆ ಮಾಡ್ತಿದ್ರು. ಈ ರೂಟೀನ್ ಬದಲಾಗಿದೆ. ಸಮಯ ಸಿಕ್ಕಾಗ ಕಣ್ಣು ಮುಚ್ಚುವ ಜನರು ರಾತ್ರಿ ಕೂಡ Read more…

ಮಜ್ಜಿಗೆ ಕುಡಿದು ʼಆರೋಗ್ಯʼ ಕಾಪಾಡಿಕೊಳ್ಳಿ

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ. * ಹೊಟ್ಟೆ ಉಬ್ಬರ ಮತ್ತು Read more…

ಬಿಕ್ಕಳಿಕೆ ಏಕೆ ಬರುತ್ತದೆ ಗೊತ್ತೇ….?

ಬಿಕ್ಕಳಿಕೆ ಬರಲು ಆರಂಭಿಸಿದ ತಕ್ಷಣ ಏನನ್ನೋ ಕದ್ದು ತಿಂದಿದ್ದೀಯಾ ಎಂದು ಮನೆಯವರು ಪ್ರಶ್ನಿಸುವುದನ್ನು ಕೇಳಿರಬಹುದು ಇಲ್ಲವೇ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಕೆಲವೊಮ್ಮೆ ಗಟಗಟನೆ ನೀರು ಕುಡಿಯುವುದರಿಂದ ಬಿಕ್ಕಳಿಗೆ Read more…

ಕಾಲು ಸೆಳೆತಕ್ಕೆ ಇಲ್ಲಿದೆ ಮನೆ ಮದ್ದು

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಕ್ಯಾನ್ಸರ್ ತಡೆಗೆ ವಿಜ್ಞಾನಿಗಳಿಂದ ವಿನೂತನ ಪ್ರಯತ್ನ

ಮನುಷ್ಯನ ದೇಹದೊಳಗಿರುವ ಜೀವಕೋಶಗಳು ವಿಭಜನೆ ಹೊಂದುತ್ತಲೇ ಇರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆ ನಿಂತು ಹೋದರೆ, ಅಂತಹ ಜೀವಕೋಶಗಳು ಸಾಯುವುದಲ್ಲದೆ, ಮಾರಕ ಕ್ಯಾನ್ಸರ್ ಕಾರಕ ಆಗುವ ಅಪಾಯವೂ ಇದೆ. ಹೀಗಾಗಿ Read more…

ಹೆಲ್ಮೆಟ್ ಧರಿಸಿ ಕೂದಲು ಉದುರುತ್ತಿದೆಯೇ…? ಹಾಗಾದ್ರೆ ಇದನ್ನೋದಿ

ಹೆಲ್ಮೆಟ್ ಧರಿಸಿಯೇ ನನ್ನ ಕೂದಲೆಲ್ಲಾ ಉದುರಿ ಹೋಯಿತು ಎಂದು ದೂರುವ ಹಲವು ಮಂದಿಯನ್ನು ನೀವು ಕಂಡು ಕೇಳಿರಬಹುದು. ಇದರ ಹಿಂದಿನ ಮರ್ಮವೇನು ಗೊತ್ತೇ? ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ್ದು ಏನೆಂದರೆ Read more…

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಈಗ ಬಲು ಸುಲಭ….!

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವೈದ್ಯರು ಕೊಡುವ ಮಾತ್ರೆಗಳ ಹೊರತಾಗಿಯೂ ಅನ್ಯ ಮಾರ್ಗವಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರ ಮಾಡಬಹುದು. ನಿತ್ಯ 45 ನಿಮಿಷದಿಂದ ಒಂದು Read more…

ಹುರಿಗಡಲೆಯ ಉಪಯೋಗ ಹಲವು

ಧಾನ್ಯ, ಕಾಳುಗಳಿಂದ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆಲ್ಲಾ ಗೊತ್ತು. ಅದರಲ್ಲೂ ಹೊಟೇಲ್ ಗಳಲ್ಲಿ ಚಟ್ನಿ ತಯಾರಿಸುವಾಗ ಮುಖ್ಯವಾಗಿ ಬಳಸುವ ಹುರಿಗಡಲೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್‌ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. Read more…

ಹಲ್ಲು ನೋವಿಗೆ ಮನೆ ಮದ್ದೇ ಉತ್ತಮ

ಈ ಸಮಯದಲ್ಲಿ ಅದರಲ್ಲೂ ಕೊರೋನಾ ಭೀತಿ ಸಂಪೂರ್ಣವಾಗಿ ದೂರವಾಗದ ಹೊತ್ತಿನಲ್ಲಿ ಹಲ್ಲು ನೋವು ಕಾಣಿಸಿಕೊಂಡರೆ ಮನಸ್ಸಿನೊಳಗೂ ಒದ್ದಾಟ ಆರಂಭವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮನೆಯಲ್ಲೇ ಕೆಲವು ಮದ್ದುಗಳಿವೆ. ನಿಮಗೆಲ್ಲಾ Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಪಾನೀಯಗಳ ಗುಟ್ಟು ಬಿಚ್ಚಿಟ್ಟ ನಟಿಯರು

ಬಾಲಿವುಡ್ ನಟಿಯರು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವು ಯಾವುದು ಎಂದು ನೋಡೋಣ ಬನ್ನಿ. 46ನೆಯ ವಯಸ್ಸಿನಲ್ಲೂ ದೇಹದ ಫಿಟ್ನೆಸ್ ಕಾಪಾಡಿಕೊಂಡಿರುವ ಮಲೈಕಾ ಅರೋರಾ Read more…

ಔಷಧವಾಗಿ ದಾಸವಾಳವನ್ನು ಹೇಗೆಲ್ಲಾ ಬಳಸಬಹುದು ಗೊತ್ತಾ….?

ದಾಸವಾಳ ಹೂವನ್ನು ದೇವರ ಅಲಂಕಾರಕ್ಕೆ ಇಡುವುದರ ಹೊರತಾಗಿ ಆರೋಗ್ಯದ ವಿಷಯಗಳಿಗೆ ಬಳಸಬಹುದು ಎಂಬುದು ನಿಮಗೆ ಗೊತ್ತೇ? ದಾಸವಾಳ ಹೂವಿನಲ್ಲಿ ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು ಇವು ನಮ್ಮ ದೇಹದಿಂದ Read more…

ಕೇವಲ 1 ಚಮಚ ತುಪ್ಪ…..ಮಲ ಬದ್ಧತೆ ಮಂಗಮಾಯ…!

ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ ಅಷ್ಟು ಸುಲಭದಲ್ಲಿ ನಿಮ್ಮ ಬೆನ್ನು ಬಿಡಲ್ಲ. ಆದರೆ ನೀವು ತುಪ್ಪವನ್ನ ಸರಿಯಾಗಿ Read more…

ʼಯೋಗಾಭ್ಯಾಸʼದಿಂದ ಉಸಿರಾಟ ಸಮಸ್ಯೆಗೆ ಸಿಗುತ್ತೆ ಪರಿಹಾರ

ಅಸ್ತಮಾ ಸಮಸ್ಯೆಯಿಂದ ಬಳಲುವವರು ಎಷ್ಟು ಎಚ್ಚರವಿದ್ದರೂ ಸಾಲದು, ಸ್ವಲ್ವ ಚಳಿ ಬಿದ್ದರೆ ಸಾಕು ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ನಿತ್ಯ ಕೆಲವು ಯೋಗಾಭ್ಯಾಸಗಳನ್ನು ಮಾಡುವುದರಿಂದ ಈ ಸಮಸ್ಯೆಯಿಂದ ಕೊಂಚ Read more…

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...