alex Certify ಅಚ್ಚರಿಗೆ ಕಾರಣವಾಗಿದೆ ಈ ಹಾವಿನ ಚಲನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಈ ಹಾವಿನ ಚಲನೆ…!

ಸರಸರನೆ ಹಾವು ಸರಿದಾಡಿಕೊಂದು ಹೋಗುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಹಾವು ಹುಳದಂತೆ ಸಂಚರಿಸುವ ವಿಡಿಯೋ ವೈರಲ್ ಆಗಿದೆ.

ಪಕ್ಷಿಗಳು ಹಾರುತ್ತದೆ, ಕುದುರೆಗಳು ನೆಗೆಯುತ್ತದೆ, ಹಾಗೂ ಹಾವುಗಳು ಸರಿ ಸರಿದು ಮುಂದಕ್ಕೆ ಹೋಗುವುದು ಪ್ರಕೃತಿಯ ನಿಯಮ ಎಂದಾದರೂ ಹೇಳಬಹುದು.

ಆದರೆ ಈ ಒಂದು ಹಾವು ರಸ್ತೆಯ ಮೇಲೆ ಸಣ್ಣ ಹುಳುವಿನಂತೆ ದಾಟುವುದನ್ನು ಕಾಣಬಹುದು. ಸಾಮಾನ್ಯವಾಗಿ ಹಾವುಗಳು ಸಂಚರಿಸಿದಂತೆ ಈ ಹಾವು ಸಾಗದು, ಕಂಬಳಿಹುಳು ಸಾಗಿದಂತೆ ಕಾಣಬಹುದಾಗಿದೆ.

ರೆಡ್ ಹಿಟ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.‌ ಈ ರೀತಿ ಹಾವನ್ನು ಪಫ್ ಆಡ್ರ ಎಂದು ಕರೆಯುತ್ತಾರೆ ಮತ್ತು ರೆಕ್ಟಿಲಿನೀಯರ್ ಲೊಕೊಮೋಶನ್ ಚಲನೆ ಎಂದು ಇದರ ಸಾಗುವಿಕೆಯನ್ನು ಕರೆಯುತ್ತಾರೆಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...