alex Certify International | Kannada Dunia | Kannada News | Karnataka News | India News - Part 411
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿಯ ಮೌನ ಪ್ರತಿಭಟನೆಗೆ ಹರಿದುಬಂದಿದೆ ಮೆಚ್ಚುಗೆಯ ಮಹಾಪೂರ

ಅಮೆರಿಕದಲ್ಲೀಗ ಜನಾಂಗೀಯ ಹೊರಟ ತೀವ್ರಗೊಂಡಿದೆ. ಜನಾಂಗೀಯ ವಿರೋಧಿ ಪ್ರತಿಭಟನೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋ ಪಾಲ್ಗೊಂಡು, ಮಂಡಿಯೂರಿ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿರುವುದು ಸಂಚಲನ ಸೃಷ್ಟಿಸಿದೆ. ಬ್ಲಾಕ್ ಲೈವ್ಸ್ ಮ್ಯಾಟರ್ Read more…

ಹಾರದ ಜೊತೆಗೆ ಪರಸ್ಪರ ಮಾಸ್ಕ್ ಕಟ್ಟಿಕೊಂಡ ವಧು – ವರ

ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್ ಧರಿಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ವಿವಾಹ ಸಮಾರಂಭದಲ್ಲಿ ವಧು-ವರರು ಪರಸ್ಪರ ಹಾರ ಹಾಕಿಕೊಳ್ಳುವಂತೆಯೇ ಮಾಸ್ಕನ್ನು ಪರಸ್ಪರ ಹಾಕುವ ಹೊಸ ಸಂಪ್ರದಾಯ ಬೆಳೆದರೂ Read more…

ಬಯಲಾಯ್ತು ಶಾಕಿಂಗ್ ಮಾಹಿತಿ: ಮಾಜಿ ಗೃಹ ಸಚಿವನಿಂದಲೇ ರೇಪ್, ಕಾಮತೃಷೆ ತೀರಿಸಿಕೊಂಡ ಪಕ್ಷದ ನಾಯಕರು

ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷರ ಭವನದಲ್ಲಿ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ಅಮೆರಿಕದ ಚಿತ್ರ ನಿರ್ಮಾಪಕಿ, ಬ್ಲಾಗರ್, ಸಾಹಸಿ ಮಹಿಳೆಯ ಸಿಂಥಿಯಾ ಡಿ. ರಿಚಿ ಮೇಲೆ ಮಾಜಿ Read more…

ಡೈವರ್ ಕಾಲಿಗೆ ಬಾಯಿ ಹಾಕಿದ ಶಾರ್ಕ್ ಗೆ ಸಿಕ್ಕಿದ್ದೇನು ಗೊತ್ತಾ…?

ಆಸ್ಟ್ರೇಲಿಯದ ವಿದ್ಯಾರ್ಥಿಯೊಬ್ಬ ಡೈವ್ ಮಾಡುವಾಗ ಶಾರ್ಕ್ ಒಂದು ಅಚಾನಕ್ಕಾಗಿ ಸಮೀಪಿಸಿದ್ದು, ಆತನು ಕಾಲಿನಿಂದ ಒದ್ದು ಅದರ ದಾಳಿಯಿಂದ ತಪ್ಪಿಸಿಕೊಂಡಿದ್ದಾನೆ. ಉತ್ತರ ಕ್ವೀನ್ಸ್ ಲ್ಯಾಂಡ್ ನ ಕರಾವಳಿಯಲ್ಲಿ ಹದಿನೆಂಟು ವರ್ಷದ Read more…

ಕಲ್ಲಂಗಡಿ ಕತ್ತರಿಸಲು ಡೆಂಟಲ್ ಫ್ಲೋಸ್ ಬಳಸಿದ ಮಹಿಳೆ

ನಮ್ಮ ನಿತ್ಯ ಜೀವನದ ಕೆಲಸಗಳನ್ನು ಸುಲಲಿತಗೊಳಿಸುವ ವಿವಿಧ ಟ್ರಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗೆ ಪ್ರಕಟಗೊಳ್ಳುತ್ತಿರುತ್ತದೆ. ನೆಟ್ಟಿಗರು ತಮಗೆ ಗೊತ್ತಿರುವ ಟ್ರಿಕ್ ಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿ Read more…

ಅದೃಷ್ಟ ಅಂದ್ರೆ ಇದಪ್ಪಾ…! ಹುಟ್ಟುಹಬ್ಬದ ಉಡುಗೊರೆಯಾಗಿ ಪತ್ನಿ ನೀಡಿದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ…!!

ಇಲ್ಲೊಬ್ಬ ಮಹಾಶಯ ತನ್ನ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾಗಿದ್ದಾನೆ. ಕ್ವೀನ್ಸ್ ಲೆಂಡ್ ವ್ಯಕ್ತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಆತನ‌ ಪತ್ನಿ ಲಾಟರಿ ಟಿಕೆಟ್ ಖರೀದಿಸಿದ್ದಳು. ಆ ಟಿಕೆಟ್ Read more…

ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಒಬ್ಬಂಟಿ ಮಹಿಳೆ ಪ್ರತಿಭಟನೆ

ಅಮೆರಿಕದಲ್ಲಿ ಈಗ ವರ್ಣಭೇದ ನೀತಿ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾರ್ಜ್ ಫ್ಲಾಯ್ಡ್ ಸಾವನ್ನು ಪ್ರತಿಭಟಿಸಿ ಮಹಿಳೆಯೊಬ್ಬರು ‘ನನಗೆ ಉಸಿರಾಡಲು ಸಾಧ್ಯವಿಲ್ಲ’ ಎಂಬ ಪ್ಲೇ ಕಾರ್ಡ್ Read more…

ನೆಟ್ಟಿಗರನ್ನು ಮಂತ್ರಮುಗ್ದರನ್ನಾಗಿಸಿದೆ ಪಾಂಡಾಗಳ ಆಟ

ಬರ್ಲಿನ್: ತಾಯಿ-ಮಕ್ಕಳ ಬಂಧ ಎಲ್ಲಕ್ಕಿಂತ ಮಿಗಿಲು. ತಾಯಿ, ಮಕ್ಕಳ ಒಳ್ಳೆಯ ಸ್ನೇಹಿತೆಯಾಗಬಲ್ಲಳು. ಒಳ್ಳೆಯ ಶಿಕ್ಷಕಿಯಾಗಬಲ್ಲಳು….ಒಟ್ಟಿನಲ್ಲಿ ಆಕೆ ತೋರುವ ಪ್ರೀತಿ ಮತ್ತು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ಯಾವ ಸಂಬಂಧದಲ್ಲೂ ಪಡೆಯಲು Read more…

ಬೆರಗಾಗಿಸುತ್ತೆ ಬೆನ್ನಿನಿಂದ ಹಣ್ಣನ್ನು ಕತ್ತರಿಸುವ ವಿಡಿಯೋ

ಸಾಮಾಜಿಕ ಜಾಲತಾಣ ವಿನೋದದ ಗುಚ್ಛ. ಸಾಕಷ್ಟು ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ, ಬೆಳೆಯುವ ಕೇಂದ್ರವೂ ಹೌದು, ಟ್ವಿಟರ್, ಫೇಸ್ಬುಕ್, ಟಿಕ್‌ ಟಾಕ್, ಇನ್ಸ್ಟಾಗ್ರಾಂ, ಯೂ ಟ್ಯೂಬ್ ಹೀಗೆ ಹಲವಾರು Read more…

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ವ್ಯಕ್ತಿ

ಪ್ರಸಕ್ತ ದಿನಗಳಲ್ಲಿ ಮಾನವೀಯತೆಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಇದಕ್ಕೆ ಪೂರಕವೆಂಬಂತೆ ಚೀನಾದ ಕುತಂತ್ರದಿಂದಾಗಿ ಬಂದ ಕೊರೊನಾ ವೈರಸ್ ವಿಶ್ವದಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಇನ್ನೊಂದು ಅಮೆರಿಕಾದಲ್ಲಿ Read more…

ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್, ಪತ್ನಿಗೆ ಕೊರೋನಾ ಪಾಸಿಟಿವ್

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಕಿಸ್ತಾನದ ಕರಾಚಿಯಲ್ಲಿರುವ ದಾವೂದ್ ಇಬ್ರಾಹಿಂ ಮತ್ತು ಆತನ Read more…

ಚುನಾವಣಾ ಸಮೀಕ್ಷೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ‘ಬಿಗ್ ಶಾಕ್’

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೊಮ್ಮೆ ಕಣಕ್ಕಿಳಿಯುತ್ತಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚುನಾವಣಾ ಸಮೀಕ್ಷೆಯೊಂದು ಶಾಕ್ ನೀಡಿದೆ. ಟ್ರಂಪ್ ಗಿಂತ ಅವರ ಎದುರಾಳಿ ಜೋ ಬಿಡೆನ್ Read more…

ಮೊಗದಲ್ಲಿ ನಗು ಉಕ್ಕಿಸುತ್ತೆ ಈ ವಿಡಿಯೋ

ಕೊರೋನಾ ಹಿನ್ನೆಲೆಯಲ್ಲಿ ಈಗ ಎಲ್ಲೆಲ್ಲೂ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನಾಯಿಗಳ ವಿಡಿಯೋವೊಂದು ಈ ಸಂದರ್ಭಕ್ಕೆ ತಕ್ಕಂತೆ ವೈರಲ್ ಆಗಿದೆ. ಒಂದು ನಾಯಿ ತನ್ನ Read more…

ಮಗಳಿಗೆ ಆತ್ಮೀಯ ಅಪ್ಪುಗೆ ನೀಡಲು ವೃದ್ದೆಯಿಂದ ವಿನೂತನ ಪ್ಲಾನ್

ಕೊರೋನ ವೈರಸ್ ಸಾಂಕ್ರಾಮಿಕ ರೋಗ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆತ್ಮೀಯರೊಂದಿಗೆ ಅಂತರ ಕಾಯ್ದುಕೊಂಡು ಮಾತನಾಡಬೇಕಾದ ಸ್ಥಿತಿಯಿದೆ. ಅಪ್ಪುಗೆ ಎಂಬುದು ಇಲ್ಲವಾಗಿದೆ. ಈ ನಡುವೆ 70 ದಿನಗಳ Read more…

ನಾಯಿಯ ರಕ್ಷಣೆಗಾಗಿ ಈತ ಮಾಡಿದ್ದೇನು ಗೊತ್ತಾ…?

ಪಾರ್ಕಿಂಗ್ ಲಾಟ್ ನಲ್ಲಿ ಕಾರಿನ ಒಳಗೆ ಬಂಧಿಯಾಗಿ ಬಿಸಿಲಿನ ಶಾಖದಿಂದ ನರಳಿ ಜೀವ ಉಳಿಸಿಕೊಳ್ಳಲು ಬೊಬ್ಬಿಡುತ್ತಿದ್ದ ನಾಯಿಯನ್ನು ದಾರಿಹೋಕರು ರಕ್ಷಿಸಿದ್ದಾರೆ. ಸೌತ್ ವೇಲ್ಸ್ ನಲ್ಲಿ‌ಈ ಘಟನೆ ನಡೆದಿದ್ದು, ರಕ್ಷಣಾ Read more…

ಹತ್ಯೆಗೀಡಾದವನ ಪುತ್ರಿಯ ಮಾತು ಕೇಳಿ ಕಣ್ಣೀರಾದ ನೆಟ್ಟಿಗರು

ನ್ಯೂಯಾರ್ಕ್: 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಕಾರಣವಾಗಿದೆ. ಈ ನಡುವೆ ಮೃತ ಫ್ಲಾಯ್ಡ್ ರ ಪುಟ್ಟ ಮಗಳ ವಿಡಿಯೋವೊಂದು Read more…

ಮೋದಿಗಾಗಿ‌ ಕಿಚಡಿ ಮಾಡಲು ಮುಂದಾದ ಆಸ್ಟ್ರೇಲಿಯಾ ಪ್ರಧಾನಿ

ಸಮೊಸಾ,‌ ಮಾವಿನ ಕಾಯಿ ಚಟ್ನಿ ಮಾಡಿ ಟ್ವಿಟರ್ ನಲ್ಲಿ “ಸ್ಕೊಮೊಸಾ” ಎಂದು ಬರೆದು ಫೋಟೋ ಹಾಕಿ ಭಾರತದ‌ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಇದನ್ನು ಹಂಚಿಕೊಳ್ಳಬಯಸುತ್ತೇನೆ ಎಂದಿದ್ದ Read more…

ಮದ್ಯದ ದೊರೆ ಸದ್ಯಕ್ಕೆ ಇಂಡಿಯಾಗೆ ಬರೋದು ಡೌಟ್…!

ಮದ್ಯದ ದೊರೆ ವಿಜಯ್ ಮಲ್ಯ ಭಾರತೀಯ ಬ್ಯಾಂಕ್‌ಗಳಲ್ಲಿ ಸುಮಾರು 9000 ಕೋಟಿ ರೂ. ಸಾಲವನ್ನು ಮರು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಯನನ್ನು ಭಾರತಕ್ಕೆ ಕರೆತಂದು ಶಿಕ್ಷೆ Read more…

ʼಪರಿಸರʼ ನಾಶ ತಡೆಯಲು ಮರಗಳ ಜೊತೆ ಮದುವೆ…!

ಜೂನ್‌ 5 ರ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ದುರಾಸೆಗೆ ಪರಿಸರ ದಿನೇ ದಿನೇ ಹಾಳಾಗುತ್ತಿರುವ ಮಧ್ಯೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಪರಿಸರ ನಾಶ Read more…

ಕುತೂಹಲಕಾರಿಯಾಗಿವೆ ಸೂರ್ಯನ ಅಪರೂಪದ ಫೋಟೋ…!

ಲಂಡನ್: ಈ ವರ್ಷ ಜನವರಿ 29 ರಂದು ಅಮೇರಿಕಾ ಸೂರ್ಯನ ಮೇಲ್ಮೈಯ ಹೈ ರೆಸಲ್ಯೂಷನ್ ಫೋಟೋಗಳನ್ನು ಬಿಡುಗಡೆ ಮಾಡಿತ್ತು.‌ ಅವು ಡೇನಿಯಲ್ ಕೆ. ಇನೊಯಿ ಸೋಲಾರ್ ಟೆಲಿಸ್ಕೋಪ್‌ (ಡಿಕೆಐಎಸ್ Read more…

ಹೆರಿಗೆ ದೃಶ್ಯವನ್ನು ಲೈವ್ ಸ್ಟ್ರೀಮ್ ಮಾಡಿದ ಮಹಿಳೆ

ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್ ಮಾಡುವುದು ಸಾಮಾನ್ಯ, ಹೆರಿಗೆಯನ್ನು live-stream ಮಾಡಿದ್ದನ್ನು ಎಲ್ಲರೂ ಕೇಳಿದ್ದೀರಾ? ಆಸ್ಟ್ರೇಲಿಯಾದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಐಸಾಕ್ ಎಂಬುವರು Read more…

ಅಮೆರಿಕಾದಲ್ಲಿ ಪೊಲೀಸರ ಕಣ್ತಪ್ಪಿಸಿ ಹೋರಾಟಗಾರರಿಗೆ ಆಶ್ರಯ ನೀಡಿದ ಭಾರತೀಯ

ಅಮೆರಿಕಾದಲ್ಲಿ ನಡೆಯುತ್ತಿರುವ ಬ್ಲಾಕ್ ಲೈವ್ ಮ್ಯಾಟರ್ ಪ್ರತಿಭಟನಾಕಾರರಿಗೆ ಭಾರತೀಯ ಮೂಲದ ವ್ಯಕ್ತಿ ಆಶ್ರಯ ನೀಡಿ ಸುದ್ದಿಯಾಗಿದ್ದಾರೆ. ಪ್ರತಿಭಟನಾಕಾರರನ್ನು ತಮ್ಮ ಮನೆಯಲ್ಲಿ ಸ್ವಾಗತಿಸಿ ರಕ್ಷಣೆ ನೀಡಿದ ರಾಹುಲ್ ದುಬೆ, ಪೊಲೀಸರು Read more…

ಕೊರೊನಾ ಮಧ್ಯೆ ಸುರಕ್ಷಿತ ದೈಹಿಕ ಸಂಬಂಧದ ಬಗ್ಗೆ ಸಲಹೆ ನೀಡಿದ ವಿಜ್ಞಾನಿಗಳು

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ದೈಹಿಕ ಸಂಬಂಧ ಬೆಳೆಸುವುದ್ರಿಂದಲೂ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಎದ್ದಿದೆ. ಈ Read more…

9 ವಾರದ ಬಳಿಕ ತಾಯಿಯನ್ನು ನೋಡಿ ಕಣ್ಣೀರಿಟ್ಟ ಕೊರೊನಾ ವಾರಿಯರ್‌ ಪುತ್ರಿಯರು

ಲಂಡನ್: ಕೊರೋನಾ ಸೇನಾನಿಯೊಬ್ಬರು ಒಂಭತ್ತು ವಾರದ ‌ಬಳಿಕ ತಮ್ಮ ಮಕ್ಕಳನ್ನು ಭೇಟಿಯಾದ ಸಂದರ್ಭದ ಹೃದಯಸ್ಪರ್ಶಿ ವಿಡಿಯೋವೊಂದು‌ ವೈರಲ್ ಆಗಿದೆ.‌ ಇಂಗ್ಲೆಂಡ್ ನ 43 ವರ್ಷದ ಮಹಿಳೆ ಸುಜುಕಿ ವೌಘಾನ್ Read more…

ಪೊಲೀಸರ ದಾಳಿಯಿಂದ ಆಯ್ತು ಅರೆಬರೆ ಕ್ಷೌರ…!

ಲಾಂಕ್ಷೇರ್: ಕೊರೋನಾ ವೈರಸ್ ಪರಿಣಾಮ ಸಲೂನ್ ಗಳನ್ನು ಹಲವು ತಿಂಗಳುಗಳಿಂದ ಬಂದ್ ಮಾಡಿಸಲಾಗಿದೆ. ಹಲವು ದೇಶಗಳಲ್ಲಿ ಕಟ್ಟಿಂಗ್ ಶಾಪ್ ತೆರೆಯುವುದು ಇನ್ನೂ ಅಪರಾಧವಾಗಿದೆ. ವಾಯವ್ಯ ಇಂಗ್ಲೆಂಡ್ ನಲ್ಲಿರುವ ದೇಶ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಹೆಬ್ಬಾವಿನ ವಿಡಿಯೋ

ಹೆಬ್ಬಾವೊಂದು ರಸ್ತೆಯ ನಡುವೆ ಜಿಂಕೆಯನ್ನು ಹಿಡಿದು ಕೊನೆಗೆ ಜನರಿಗೆ ಹೆದರಿ ಬಿಟ್ಟೋಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.‌ ಕಾಹೊವಾ ಕೇವ್ ಓಪನ್‌ ಜೂ‌ನಲ್ಲಿ ಈ ಭಯಾನಕ Read more…

‘ರಿಮೂವ್ ಚೈನಾ ಆಪ್ಸ್’ App ಗೆ ಕೊಕ್ ನೀಡಿದ ಪ್ಲೇಸ್ಟೋರ್

ಕೊರೊನಾ ವೈರಸ್ ಹರಡುವ ಮೂಲಕ ವಿಶ್ವಕ್ಕೆ ಆತಂಕ ತಂದೊಡ್ಡಿರುವ ಚೀನಾ ಇದರ ಜೊತೆಗೆ ಲಡಾಕ್ ನೈಜ ಗಡಿರೇಖೆಯ ಬಳಿ ಭಾರತದ ಸೇನೆ ಜೊತೆ ಸಂಘರ್ಷ ನಡೆಸಿದೆ. ಹೀಗಾಗಿ ಭಾರತೀಯರಲ್ಲಿ Read more…

BIG NEWS: ಶುರುವಾಯ್ತು ಬ್ಯಾಡ್ ಟೈಮ್, ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದ ವಿಜಯ್ ಮಲ್ಯಗೆ ಬಿಗ್ ಶಾಕ್

ದೇಶದ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಸದ್ಯದಲ್ಲೇ ಭಾರತಕ್ಕೆ ಗಡಿಪಾರು ಮಾಡಲಾಗುವುದು. ಲಂಡನ್ನಲ್ಲಿ ಎಲ್ಲಾ ಕಾನೂನು Read more…

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಈ ವಿಡಿಯೋ

ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ವಿವರಿಸಲಸಾಧ್ಯ. ವಿಪರೀತ ನಿಷ್ಠೆಗೆ ಹೆಸರಾದ ನಾಯಿ ಬೇಷರತ್ತಾಗಿ ತನಗೆ ಅನ್ನ ಹಾಕಿದವರನ್ನು ನೆನಪಿಡುತ್ತದಂತೆ. ಇಂಥದ್ದೇ ಒಂದು ಅತ್ಯಾಪ್ತ ಸುದ್ದಿ ಇಲ್ಲಿದೆ. ಗಾಲಿ Read more…

ಅನ್ಯರೊಂದಿಗಿನ ಲೈಂಗಿಕ ಚಟುವಟಿಕೆಗೆ ನಿರ್ಬಂಧ…!

ಕೊರೋನಾ ಹಾವಳಿ ಒಂದೆರಡು ರೀತಿಯದ್ದಲ್ಲ. ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡಿದ ಈ ಸೋಂಕು ಇದೀಗ ಸಾಮಾಜಿಕವಾಗಿಯೂ ಒಂದಷ್ಟು ಬದಲಾವಣೆಗೆ ಕಾರಣವಾಗುತ್ತಿದೆ. ಇದೀಗ ಅನ್ಯರ ಮನೆಯಲ್ಲಿ ‘ಅನ್ಯೋನ್ಯತೆ’ಗೂ ತಡೆ ಹಾಕುತ್ತಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...