alex Certify International | Kannada Dunia | Kannada News | Karnataka News | India News - Part 417
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ವೀರ್ಯದಲ್ಲಿ ಸಿಕ್ತು ಕೊರೊನಾ ವೈರಸ್

ಕೊರೊನಾ ವೈರಸ್ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಕೊರೊನಾ ವೈರಸ್ ಸಂಭೋಗದಿಂದ ಹರಡಲ್ಲ ಎಂದು ನಂಬಲಾಗಿತ್ತು. ಆದ್ರೀಗ ಚೀನಾ ಸಂಶೋಧಕರು ಆಘಾತಕಾರಿ ಸುದ್ದಿ ನೀಡಿದ್ದಾರೆ. ಸಂಭೋಗದಿಂದಲೂ ಕೊರೊನಾ ವೈರಸ್ ಹರಡುತ್ತದೆ Read more…

31 ಮಕ್ಕಳೊಂದಿಗೆ ಸ್ವಯಂ ಕ್ವಾರಂಟೈನ್ ಆಗಿದ್ದಾರೆ ಈ ದಂಪತಿ

ಸಾನ್‌ ಜೋಸ್: ಬರೊಬ್ಬರಿ 31 ಮಕ್ಕಳಿರುವ ಯುಎಸ್ಎ ಕ್ಯಾಲಿಫೋರ್ನಿಯಾದ ಕುಟುಂಬವೊಂದು ಕಳೆದ 6 ವಾರಗಳಿಂದ ಕರೊನಾ ಐಸೋಲೇಶನ್ ನಲ್ಲಿದೆ. ಕೋಸ್ಟಾರಿಕಾದ ದಂಪತಿಯಾದ ಮೆಲ್ಬಾ ಝಿಮೆಂಜಾ ಮತ್ತು ವಿಕ್ಟರ್ ಗುಜಾಮನ್ Read more…

ಗೋಲ್ಡ್ ಫಿಶ್ ಜೀವ ಕಾಪಾಡಿದ ಶ್ವಾನ; ವಿಡಿಯೋ ವೈರಲ್

ಈ ಶ್ವಾನದ ಕಾರ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಂದಹಾಗೆ ಈ ಶ್ವಾನವು 2 ಮೀನುಗಳ ಜೀವ ಉಳಿಸಿದೆ. ಸಣ್ಣ ಬೌಲ್ ಒಂದರಲ್ಲಿ ನೀರಿನಲ್ಲಿದ್ದ ಗೋಲ್ಡನ್ Read more…

ಅಚ್ಚರಿಗೆ ಕಾರಣವಾಗಿದೆ ಈ ಪಾರದರ್ಶಕ ಟಾಯ್ಲೆಟ್

ಸಿಡ್ನಿ:‌ ಸುಂದರವಾದ ಮತ್ತು ವಿಭಿನ್ನ ವಿನ್ಯಾಸದ ಮನೆಗಳು ಮತ್ತು ಅಪಾರ್ಟ್‌ ಮೆಂಟ್ ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೋಡಿರಬಹುದು. ಆದರೆ ಸಿಡ್ನಿಯ ಮನೆಯೊಂದು ವಿಚಿತ್ರ ವಿನ್ಯಾಸದಿಂದ Read more…

ಸೆಕ್ಸ್ ವೇಳೆ ಕಾಡುತ್ತೆ ತಲೆನೋವು

ತಲೆನೋವು ಬಹುತೇಕರ ಸಾಮಾನ್ಯ ಸಮಸ್ಯೆ. ಕಂಪ್ಯೂಟರ್, ಮೊಬೈಲ್, ಟಿವಿಯನ್ನು ಅನೇಕ ಸಮಯ ನೋಡುವುದ್ರಿಂದ ಹಾಗೂ ನಿದ್ರಾಹೀನತೆಯಿಂದ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಸಂಭೋಗದ ವೇಳೆ ಅಥವಾ ಸಂಭೋಗದ ನಂತ್ರ Read more…

ಬೆಚ್ಚಿಬೀಳಿಸುತ್ತೆ ಲಾಕ್ ‌ಡೌನ್ ನಿಯಮ ಮೀರಿದವರಿಗೆ ನೀಡುವ ಶಿಕ್ಷೆ

ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಆಯಾಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಲಾಕ್‌ಡೌನ್ ಇರುವುದರಿಂದ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಹೇಳಿದರೂ ಜನ ಮಾತ್ರ ತಮಗೂ ಕೊರೊನಾಗೂ Read more…

ಭಯಗೊಂಡು ಸಾವಿನ ನಾಟಕವಾಡಿದ್ದ ಹಾವು…! ವೈರಲ್ ಆಗಿದೆ ವಿಡಿಯೋ

ಪ್ರಾಣಿ, ಮನುಷ್ಯ ಎಲ್ಲರನ್ನೂ ಸಾವಿನ ಭಯ ಕಾಡುತ್ತದೆ. ಕೆಲ ಪ್ರಾಣಿಗಳು ಸತ್ತಂತೆ ನಾಟಕವಾಡಿರುವ ವಿಡಿಯೋಗಳನ್ನು ನೀವು ನೋಡಿರುತ್ತೀರಾ. ಈಗ ಹಾವು ಕೂಡ ಇದೇ ನಾಟಕವಾಡಿದೆ. ಸತ್ತಂತೆ ನಾಟಕವಾಡಿದ್ದ ಹಾವಿನ Read more…

ಸೂಪರ್ ಮಾರ್ಕೆಟಲ್ಲಿ ಶಾಪಿಂಗ್ ಮಾಡುತ್ತೆ ಈ ಬೆಕ್ಕು…!

ಮೆಕ್ಸಿಕೊ: ಬೆಕ್ಕಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತವೆ. ಇದನ್ನು ಅರಿತು ಮುದ್ದು ಬೆಕ್ಕುಗಳ ಸಾವಿರಾರು ವಿಡಿಯೋಗಳು ಜಾಲತಾಣಗಳಲ್ಲಿ ಅಪ್ಲೋಡ್ ಆಗುತ್ತಿವೆ. ಬೆಕ್ಕೊಂದು ತನ್ನ ಪರಿಚಯದವರನ್ನು ಸೂಪರ್ Read more…

ಲಾಕ್ಡೌನ್ ಬೇಸರದಲ್ಲಿ ಗೋಡೆ ಕೊರೆದವನಿಂದ ಗುಹೆ ಪತ್ತೆ…!

ವಿಶ್ವಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಅನೇಕರು ಹೊಸತರ ಹುಡುಕಾಟ ನಡೆಸಿದ ಉದಾಹರಣೆಗಳಿವೆ. ಇಲ್ಲೊಬ್ಬ ವ್ಯಕ್ತಿ ಗೋಡೆ ಕೊರೆದು ಗುಹೆಯ ಇರುವಿಕೆಯನ್ನು ಕಂಡುಕೊಂಡಿದ್ದಾರೆ.‌ ಮುಂದೆ ಇತಿಹಾಸಕಾರರ‌ ಮೊರೆ ಹೋಗಿ ಮಾಹಿತಿ Read more…

ಲಾಕ್‌ ಡೌನ್‌ ವೇಳೆ ಪಬ್‌ ನಲ್ಲಿ ಸಿಲುಕಿಕೊಂಡರೂ ಹೊರ ಬರಲಿಷ್ಟವಿಲ್ಲ ಈ ಇಬ್ಬರಿಗೆ…!

ಲಾಕ್ ಡೌನ್ ಘೋಷಿಸಿದ ವೇಳೆ ಇಬ್ಬರು ಫ್ಲಾಟ್ ಮೇಟ್ ಗಳು ಗಳು ಪಬ್ ಒಂದರಲ್ಲಿ ಸಿಲುಕಿಕೊಂಡರೂ, ಬಿಯರ್ ಸೇವಿಸುತ್ತ ಆನಂದದಿಂದ ಕಾಲ ಕಳೆದ ವಿಚಿತ್ರ ಪ್ರಘಟನೆ ನಡೆದಿದೆ. ಡೊಮ್ Read more…

5 ವರ್ಷದ ಬಾಲಕನ ಕೆಲಸ ಕಂಡು ಹೌಹಾರಿದ ಪೊಲೀಸರು

ಐದು ವರ್ಷದ ಬಾಲಕನೊಬ್ಬ ಪೋಷಕರ ಗಮನಕ್ಕೆ ಬಾರದಂತೆ ಮೂರು ಕಿಲೋಮೀಟರ್ ಕಾರು ಓಡಿಸಿದ ಪ್ರಸಂಗವೊಂದು ಅಮೆರಿಕಾದಲ್ಲಿ ನಡೆದಿದೆ. ತನಗೆ ಲ್ಯಾಂಬೋರ್ಗಿನಿ ಕಾರು ಕೊಡಿಸುವಂತೆ ಆತ ಹಠಹಿಡಿದಿದ್ದ, ತಾಯಿ ಬೇಡಿಕೆಯನ್ನು Read more…

‘ಲಾಕ್ ಡೌನ್’ ಟೈಮಲ್ಲಿ ಏನೆಲ್ಲಾ ಐಡಿಯಾ ಮಾಡ್ತಾರೆ ನೋಡಿ….!

ಟಿಕ್ ಟಾಕ್ ಪಟುಗಳು ಹೊಸ ಆಟ ಸಂಶೋಧಿಸಿದ್ದಾರೆ. ಹೌದು, ಹ್ಯೂಮನ್‌ ಕೇರಂ ಎಂಬ ಟಿಕ್ ಟಾಕ್ ವಿಡಿಯೋ ಕರೊನಾ ಲಾಕ್‌ಡೌನ್ ಅವಧಿಯಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದೆ. ತಮ್ಮ Read more…

ಅಮೆರಿಕಾದಲ್ಲಿ ಪ್ಯಾಂಟ್ ಧರಿಸದೆ ಮಾಡುತ್ತಿದ್ದಾರೆ ಕೆಲಸ…!

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ತಾವು ಧರಿಸುವ ಉಡುಪಿಗೆ ಅದರದ್ದೇ ಆದ ಮಹತ್ವ ಇದೆ. ಆದರೆ ಬೇರೆ ದೇಶಗಳಲ್ಲಿ ಹಾಗಲ್ಲ. ಅವರದ್ದೇ ಆದ ಶೈಲಿಯಲ್ಲಿ ವಿದೇಶಗಳಲ್ಲಿ ಬಟ್ಟೆ ಧರಿಸುತ್ತಾರೆ. ಲಾಕ್ Read more…

ನಗೆಪಾಟಲಿಗೀಡಾಗಿದೆ ಈ ಮಹಿಳೆಯ ‘ಅತಿ’ ಬುದ್ಧಿವಂತಿಕೆ

ಮಾಸ್ಕ್ ಧರಿಸುವುದು ಕಡ್ಡಾಯ, ಉಸಿರಾಡುವುದು ಅನಿವಾರ್ಯ. ಆದರೆ, ಮಾಸ್ಕ್ ಧರಿಸಿದರೆ ಉಸಿರಾಡಲು ಸ್ವಲ್ಪ ತೊಂದರೆ ಆಗುತ್ತದೆ. ಅದಕ್ಕಾಗಿ ಇಲ್ಲೊಬ್ಬ ಮಹಿಳೆ ಮಾಸ್ಕ್ ಗೆ ಒಂದು ರಂಧ್ರ ಮಾಡಿ ಹಾಕಿಕೊಂಡು Read more…

ಅಮೆರಿಕಾದಲ್ಲಿ ಮತ್ತೊಬ್ಬ ಕನ್ನಡತಿ ವೈದ್ಯೆಗೆ ವಿಶಿಷ್ಟ ಗೌರವ

ಇಡೀ ವಿಶ್ವವೇ ಕರೋನಾ ಮಹಾಮಾರಿಯ ವಿರುದ್ಧ ಸೆಣಸಾಡುತ್ತಿರುವ ನಡುವೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರೂ ಸಹ ಈ ಸೋಂಕಿನಿಂದ ಜನರನ್ನು ರಕ್ಷಿಸಲು ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ Read more…

ಬೆಚ್ಚಿಬೀಳಿಸುವಂತಿದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ

ಮಹಾಮಾರಿ ಕರೋನಾ ವೈರಸ್ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ಈವರೆಗೆ ಅಲ್ಲಿ 72,695 ಮಂದಿ ಬಲಿಯಾಗಿದ್ದಾರೆ. 12,40,809 ಮಂದಿ ಸೋಂಕಿತರಿದ್ದು, ಈ ಪೈಕಿ ಹಲವು ಮಂದಿ Read more…

ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿರುವುದರ ಹಿಂದಿದೆ ಈ ‘ಕಾರಣ’

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ವೈರಸ್ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು, ಅಮೆರಿಕಾ, ಇಟಲಿ, ಸ್ಪೇನ್ ಮೊದಲಾದ ದೇಶಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಕರೋನಾದಿಂದ ವಿಶ್ವದಲ್ಲಿ ಈಗಾಗಲೇ Read more…

ಬಿಗ್ ನ್ಯೂಸ್: ಉತ್ತರ ಕೊರಿಯಾ ಸರ್ವಾಧಿಕಾರಿ ಸಾವಿನ ಕುರಿತು ಈ ಕಾರಣಕ್ಕೆ ಇನ್ನೂ ಹರಿದಾಡುತ್ತಿದೆ ಊಹಾಪೋಹ

ಪ್ರಸ್ತುತ ಜಗತ್ತಿನಾದ್ಯಂತ ಕೇವಲ ಎರಡು ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ಒಂದು ಕೋರೋನಾ ವೈರಸ್, ಮತ್ತೊಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್. ಉತ್ತರ ಕೊರಿಯಾದ ಸರ್ವಾಧಿಕಾರಿ Read more…

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕುರಿತಾಗಿ ಹರಿದಾಡ್ತಿದೆ ಈ ಕುತೂಹಲಕಾರಿ ಸುದ್ದಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೀವಂತವಾಗಿದ್ದಾನೆಯೇ? ಅಥವಾ ಆತ ಬದುಕಿರುವಂತೆ ಬಿಂಬಿಸಲಾಗುತ್ತಿದೆಯೇ? ಎಂಬ ಚರ್ಚೆ ಹೆಚ್ಚಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಕೇವಲ ಎರಡು ವಿಚಾರಗಳ ಬಗ್ಗೆ Read more…

ವಿಚಿತ್ರ ಖಯಾಲಿಗೆ ಹೀಗಾಗಿದೆ ಈ ಯುವತಿಯ ತುಟಿ…!

ಬಲ್ಗೇರಿಯಾ: ಅಧರದ(ತುಟಿ) ಅಂದಕ್ಕೆ ಅದುರದವರಿಲ್ಲ. ಹೀಗಾಗಿ ಮಧುರ ಅಧರ ಹೊಂದಲು ಮಾನಿನಿಯರು ಮಾಡುವ ಕಸರತ್ತು ಒಂದೆರಡಲ್ಲ. ಲಿಪ್‌ ಸ್ಟಿಕ್ ಲೇಪಿಸುವುದು ಸಾಮಾನ್ಯ ಕೆಲವರು ಅಧರ ಎದ್ದು ಕಾಣಲು ಶಸ್ತ್ರ Read more…

ಲಾಕ್ ಡೌನ್ ನಂತ್ರವೂ ಸ್ಥೂಲಕಾಯದ ಜನರಿಗೆ ಸಿಗಲಿದೆ ಈ ವಿನಾಯಿತಿ

ಲಾಕ್ ಡೌನ್ ನಂತ್ರವೂ ಬ್ರಿಟನ್ ನ ಸ್ಥೂಲಕಾಯದ ಜನರಿಗೆ ಮನೆಯಿಂದಲೇ ಕೆಲಸ ಮಾಡುವ ವಿನಾಯಿತಿ ಸಿಗಲಿದೆ. ಲಾಕ್‌ಡೌನ್ ವಿನಾಯಿತಿಗಾಗಿ ಸರ್ಕಾರದ ಹೊಸ ಕರಡು ಯೋಜನೆಯಲ್ಲಿ ಈ ಮಾಹಿತಿ ಸಿಕ್ಕಿದೆ. Read more…

ಗುಡ್‌ ನ್ಯೂಸ್: ಮಾರಕ ಕರೋನಾ ಸೋಂಕಿಗೆ ಸಿದ್ದವಾಯ್ತು ಲಸಿಕೆ

ಕೊರೊನಾ ವೈರಸ್ ಅಬ್ಬರದ ಮಧ್ಯೆ ಅಮೆರಿಕಾ, ಬ್ರಿಟನ್ ನಂತ್ರ ಇಟಲಿ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಟಲಿ ಕೊರೊನಾಗೆ ಲಸಿಕೆ ಕಂಡು ಹಿಡಿದಿರುವುದಾಗಿ ಹೇಳಿದೆ. ಕೊರೊನಾ ಸೋಂಕು ತಡೆಗೆ ಲಸಿಕೆ Read more…

ಬೆತ್ತಲಾಗಿದ್ದರೂ ಅಳುಕದೆ ಹಾವಿನಿಂದ ಬೆಕ್ಕಿನ ರಕ್ಷಣೆ

ಆಸ್ಟ್ರೇಲಿಯಾ: ಎರಡೂವರೆ ಮೀಟರ್ ಉದ್ದದ ಬೃಹತ್ ಹಾವಿನಿಂದ ಬೆಕ್ಕಿನ ಮರಿಯನ್ನು ರಕ್ಷಿಸಿದ ನಂತರ ಪಶ್ಚಿಮ ಆಸ್ಟ್ರೇಲಿಯಾದ ವ್ಯಕ್ತಿ ಈಗ ಆ ದೇಶದಲ್ಲಿ ಹೀರೋ ಆಗಿದ್ದಾನೆ. ನಿಕ್‌ ಕೇರನ್ಸ್ ಒಂದು Read more…

ಊಟಕ್ಕೂ ಪರದಾಡುತ್ತಿದ್ದವನಿಗೆ ಲಾಟರಿ ರೂಪದಲ್ಲಿ ಒಲಿದ ಅದೃಷ್ಟ ಲಕ್ಷ್ಮಿ

ತೈಲ ವಹಿವಾಟು ಕುಸಿತ, ಹಾಗೂ ಕರೋನಾ ಕಾರಣದಿಂದ ಅವರು ತಮ್ಮ ಕುಟುಂಬಕ್ಕೆ ಎರಡು ಹೊತ್ತು ಊಟ ಕಾಣಿಸಲೂ ಕಷ್ಟಪಡುತ್ತಿದ್ದರು. ಆದರೆ,‌ ಇಂಥ ಕಷ್ಟ ಕಾಲದಲ್ಲೂ, ಅದೃಷ್ಟ ಲಕ್ಷ್ಮೀ ಅವರ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ವಿದ್ಯಮಾನ

ಇದೊಂದು ವಿಚಿತ್ರ ಪ್ರಕೃತಿ ವಿಸ್ಮಯ. ಕೀನ್ಯಾದಲ್ಲಿ ನಡೆದ ಘಟನೆ. ಸಿಂಕ್ ಹೋಲ್ ಒಂದು ತನ್ನತ್ತ ಬರುವ ಕಸಕಡ್ಡಿ, ಹುಲ್ಲು ಎಲ್ಲವನ್ನು ಬಾಚಿ ಸೆಳೆದುಕೊಳ್ಳುವ ಅಪರೂಪದ ಸಂದರ್ಭವದು. ಆ ಪ್ರದೇಶದಲ್ಲಿ Read more…

ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ..?

ಕೊರೊನಾ ಎಫೆಕ್ಟ್ ನಿಂದಾಗಿ ಭಾರತದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಈಗಾಗಲೇ ಎಲ್ಲಾ ಸಂಚಾರ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನೂ ಬಂದ್ ಮಾಡಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ Read more…

BIG NEWS: ಕೊರೋನಾ ಸಂಹಾರಕ್ಕೆ ರೆಡಿಯಾಯ್ತು ರಾಮಬಾಣ, ಮೊದಲ ಕೊರೋನಾ ಲಸಿಕೆ ಸಕ್ಸಸ್

ದುಬೈ: ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು ವಿಶ್ವದೆಲ್ಲೆಡೆ ನೂರಾರು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಇದೇ ವೇಳೆ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿಯಾಗಿದೆ ಎಂದು Read more…

ಬೆಚ್ಚಿಬೀಳಿಸುವಂತಿದೆ ವಿಶ್ವದಲ್ಲಿ ಏರಿಕೆಯಾಗುತ್ತಿರುವ ಕರೋನಾ ಸೋಂಕಿತರ ಸಂಖ್ಯೆ

ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕರೋನಾ ವೈರಸ್ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು ಕಂಟಕಪ್ರಾಯವಾಗಿ ಪರಿಣಮಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ Read more…

ಮಹಿಳೆಯರಿಗೇಕೆ ಇಷ್ಟ ಕತ್ತಲ ಸೆಕ್ಸ್…?

ಮಹಿಳೆಯರೂ ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಪುರುಷರಂತೆ ಬಹಿರಂಗವಾಗಿ ಹೇಳುವುದಿಲ್ಲ ಎಂಬುದನ್ನು ಬಿಟ್ಟರೆ ರೋಮ್ಯಾಂಟಿಕ್ ಸೆಕ್ಸ್ ಮಹಿಳೆಯರಿಗೆ ಇಷ್ಟ. ರಾತ್ರಿ ಮಾದಕ ಬಟ್ಟೆಯಲ್ಲಿ, ಕತ್ತಲಲ್ಲಿ ಮಹಿಳೆಯರ ರೋಮ್ಯಾನ್ಸ್ ಹೆಚ್ಚಾಗುತ್ತದೆ. Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಇದೊಂದು ಶಾಕಿಂಗ್ ವಿಡಿಯೋ. ಮಂಗವೊಂದು ಪುಟ್ಟ ಮಗುವನ್ನು ರಸ್ತೆಯಲ್ಲಿ ದರ ದರನೆ ಎಳೆದೊಯ್ಯುವ ಸನ್ನಿವೇಶವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಸನ್ನಿವೇಶ ನೋಡಿದರೆ ಅದೊಂದು ತರಬೇತಿ ಪಡೆದ ಮಂಗ ಎನಿಸುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...