alex Certify International | Kannada Dunia | Kannada News | Karnataka News | India News - Part 412
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನದ ಚಕ್ರದಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ನರಿ

ಸಾಕುಪ್ರಾಣಿಗಳು ಮನೆಗಳಲ್ಲಿ ತಲೆ, ಬಾಲ ಸಿಕ್ಕಿಸಿಕೊಂಡು ನಗೆ ಬುಗ್ಗೆ ಏಳಲು ಕಾರಣವಾಗುತ್ತವೆ. ಅಂತ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಮನರಂಜನೆಯನ್ನು ನೀಡುತ್ತಾ ಬಂದಿದೆ. ಇದೀಗ ಲಂಡನ್‌ನಿಂದ ಇಂಥದ್ದೇ ಒಂದು Read more…

ಬೆರಗಾಗಿಸುತ್ತೆ ಸಾವು ಗೆದ್ದು ಬಂದ ವ್ಯಕ್ತಿಯ ಕಥೆ

ಇಲ್ಲೊಬ್ಬ ಕೊರೋನಾ ಬೀಟರ್ ಈಗ ಜಾಗತಿಕ ಸುದ್ದಿಯಾಗಿದ್ದಾನೆ. ಕೊರೋನ ತಗುಲಿಸಿಕೊಂಡ 44 ವರ್ಷದ ಎರಡು ಮಕ್ಕಳ ತಂದೆ ಬರೋಬ್ಬರಿ 50 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ದಿನ ಕಳೆದು Read more…

ನಕಲಿ ನೋಟು ತಯಾರಿಸಿದ 8 ವರ್ಷದ ಬಾಲಕ…!

ಎಂಟು ವರ್ಷದ ಬಾಲಕನೊಬ್ಬ ನೋಟನ್ನು ಮುದ್ರಿಸಿ ಉಚಿತವಾಗಿ ಹಣ ಗಳಿಸುವ ಮಾರ್ಗ ಕಂಡುಕೊಂಡೆನೆಂದು ತನ್ನ ಪೋಷಕರನ್ನೇ ಬೇಸ್ತು ಬೀಳುವಂತೆ ಮಾಡಿದ್ದಾನೆ. ಇಂಗ್ಲೆಂಡ್ ಯಾರ್ಕ್ಷೈರ್ ಪ್ರದೇಶದ ಜೇಕ್ ಎಂಬ ಬಾಲಕ‌ Read more…

ಮಗು ಜನಿಸುವ 2 ಗಂಟೆ ಮುನ್ನ ಈಕೆಗೆ ತಿಳಿಯಿತು ತಾನು ಗರ್ಭಿಣಿ ಎಂಬ ಸಂಗತಿ…!

ಇದೊಂಥರಾ ಅಚ್ಚರಿ ಸುದ್ದಿಯೇ ಸರಿ. ಶಿಕ್ಷಕಿಯೊಬ್ಬಳು ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಭಾವಿಸಿ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿಗೆ ಜನ್ಮ ನೀಡಿದ್ದಾಳೆ. ಅಂದರೆ ತಾನು ಗರ್ಭಿಣಿ ಎಂದು ಆಕೆಗೆ Read more…

ಮತ್ತೊಮ್ಮೆ ಎಚ್ಚರಿಕೆ ನೀಡಿದ ‘WHO’

ಅಮೆರಿಕಾದಲ್ಲಿ ಮತ್ತೆ ಕೊರೊನಾ ವೈರಸ್ ವೇಗ ಪಡೆದುಕೊಂಡಿದೆ. ಅಮೆರಿಕದ ಹೊರತಾಗಿ, ಬ್ರೆಜಿಲ್, ರಷ್ಯಾ, ಭಾರತದಲ್ಲಿ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಗುರುವಾರ, ವಿಶ್ವಾದ್ಯಂತ 1,16,300 ಕ್ಕೂ ಹೆಚ್ಚು Read more…

ಯುವತಿಯ ಅಪಾಯಕಾರಿ ಸಾಹಸ ಕಂಡು ಬೆಚ್ಚಿಬಿದ್ದ ಜನ

ಸ್ಟಂಟ್ ವಿಚಾರಕ್ಕೆ ಬಂದರೆ ಹಲವು ಕಲಾವಿದರು ನಮ್ಮ ಕಣ್ಣ ಮುಂದೆ ಇದ್ದಾರೆ, ಜಿಮ್ನಾಸ್ಟಿಕ್ ಮೂಲಕ ಸಾಹಸಗಳನ್ನು ಮೆರೆಯುತ್ತಾರೆ. ಇಲ್ಲೊಬ್ಬಳು ಯುವತಿ ಮಾಡಿರುವ ಸ್ಟಂಟ್ ಬೆರಗುಗೊಳಿಸುವಂತದ್ದು, ಅದನ್ನು ನೋಡಿದ ನೆಟ್ಟಿಗರು Read more…

ಕೊರೊನಾದಿಂದ ಕೆಲಸ ಕಳೆದುಕೊಂಡ ಮಹಿಳೆಗೆ ಒಲಿಯಿತು ಲಾಟರಿ…!

ಅವಕಾಶಗಳೇ ಹಾಗೆ, ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತದೆ ಎಂಬ ಸಾಮಾನ್ಯ ಮಾತಿದೆ. ಕೊರೋನಾ ಲಾಕ್ಡೌನ್ ಹಿನ್ನೆಲೆ ಕೆಲಸ ಕಳೆದುಕೊಂಡ ಮಹಿಳೆಯೊಬ್ಬರು ಮಾಸ್ಕ್ ಹೊಲಿದು ಆ ಹಣದಲ್ಲಿ Read more…

ಆಸ್ಪತ್ರೆ ಪಕ್ಕದ ಚರ್ಚ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈದ್ಯ – ನರ್ಸ್ ಜೋಡಿ

ಲಂಡನ್: ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ನಲ್ಲಿರುವ ಜೋಡಿಯೊಂದು ಆಸ್ಪತ್ರೆಗೆ ಹೊಂದಿಕೊಂಡಿರುವ ಚರ್ಚ್ ನಲ್ಲೇ ವಿವಾಹವಾಗಿದೆ. ಜಾನ್ ಟಿಪ್ಪಿಂಗ್ ಮತ್ತು ಅನ್ನಾಳಂ ನವರತ್ನಂ ಅವರು ಬರುವ ಆಗಸ್ಟ್ Read more…

ಎದೆ ನಡುಗಿಸುವಂತಿದೆ ಬಾಲಕನ ರಕ್ಷಣೆ ವಿಡಿಯೋ

ಬೀಜಿಂಗ್: ಅಪಾಯಕ್ಕೆ ಸಿಲುಕಿದ್ದ ಚಿಕ್ಕ ಬಾಲಕನನ್ನು ಡೆಲಿವರಿ ಬಾಯ್ ಒಬ್ಬ ಎರಡನೇ ಮಹಡಿ ಏರಿ ಸಾಹಸದಿಂದ ರಕ್ಷಣೆ‌ ಮಾಡಿದ ಘಟನೆ ಚೀನಾದಲ್ಲಿ ಕಳೆದ ವಾರ ನಡೆದಿದೆ.‌ ಗುಂಗಝೌ ಪ್ರದೇಶದಲ್ಲಿ Read more…

ಸಂಭೋಗದ ವೇಳೆ ಟವೆಲ್ ಬಳಸಿದ್ರೆ ಹೆಚ್ಚಾಗಲಿದೆ ಸುಖ

ದಾಂಪತ್ಯ ಜೀವನದ ಸುಖಕ್ಕೆ ಶಾರೀರಿಕ ಸಂಬಂಧ ಬಹಳ ಮುಖ್ಯ. ಲೈಂಗಿಕ ಜೀವನದಲ್ಲಿ ರೋಚಕತೆಯನ್ನು ಕಾಪಾಡಿಕೊಳ್ಳಲು ವಿಭಿನ್ನ ಪ್ರಯೋಗಗಳನ್ನು ಮಾಡಲಾಗುತ್ತದೆ. ಹೊಸ ಪ್ರಯೋಗಗಳು ಮೋಜನ್ನು ಹೆಚ್ಚಿಸುತ್ತವೆ. ಫೋರಲ್ ಪ್ಲೇ ವೇಳೆ Read more…

ಅಪ್ಪನ ಮ್ಯಾಜಿಕ್‌ ನೋಡಿ ಬೆರಗಾದ ಮಗಳು…!

ಮ್ಯಾಜಿಕ್ ಬಗ್ಗೆ ಮಕ್ಕಳಲ್ಲಿ ಅದೇನೋ ಒಂದು ಕುತೂಹಲ. ಮ್ಯಾಜಿಕ್ ಶೋ ಗಳೆಂದರೆ ಬಲು ಪ್ರೀತಿ. ತಾವು ಮ್ಯಾಜಿಕ್ ಮಾಡಬೇಕೆಂದು ಬಹುತೇಕ ಮಕ್ಕಳು ಆಸೆಪಡುತ್ತಾರೆ. ಇಲ್ಲೊಂದು ಪ್ರಕರಣದಲ್ಲಿ ನಾಲ್ಕು ವರ್ಷದ Read more…

ಸಂಚಲನ ಸೃಷ್ಟಿಸಿದ 3 ತಿಂಗಳ ಮಗುವಿನ ಮುಂಗೋಪದ ಫೋಟೋ

3 ತಿಂಗಳ ವಯಸ್ಸಿನ ಮಗುವಿನ ವಿವಿಧ ಬಗೆಯ ಮುಂಗೋಪದ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಆ ಮಗುವನ್ನು ಆಲಿವ್ ಎಂದು ಗುರುತಿಸಲಾಗಿದ್ದು, ಆಸ್ಟ್ರೇಲಿಯಾ ಪ್ರಜೆ. ಆಲಿವ್ ನ Read more…

ಗ್ರೇಟ್ ಎಸ್ಕೇಪ್…! ಆಮೆ ಎಂದುಕೊಂಡು ಗ್ರೆನೇಡ್‌ ಎತ್ತಿಕೊಳ್ಳಲು ಹೊರಟಿತ್ತು ಮಗು

ಆಮೆಯ ಮೇಲ್ಮೈ ಚಿಪ್ಪು ಹಾಗೂ ಗ್ರೆನೇಡ್ ಒಂದೇ ರೀತಿ ಇರುತ್ತದೆ. ಹೀಗೆ ತನ್ನ ಕಣ್ಣ ಮುಂದೆ ಕಾಣಿಸಿದ್ದು ಆಮೆ ಎಂದೆಣಿಸಿ ಐದು ವರ್ಷದ ಮಗುವೊಂದು ಅದನ್ನೆತ್ತಿಕೊಳ್ಳಲು ಹೋದ ಘಟನೆ Read more…

ಕದ್ದ ಚಪ್ಪಲಿಗಳೊಂದಿಗೆ ಸುಖಿಸುತ್ತಿದ್ದ ವಿಕೃತ ಕಾಮಿ ಅರೆಸ್ಟ್

ಥಾಯ್ಲೆಂಡ್ ವ್ಯಕ್ತಿಯೊಬ್ಬ ಈಗ ವಿಚಿತ್ರ ಕಾರಣಕ್ಕೆ ಜಗತ್ತಿನ ಗಮನ ಸೆಳೆದಿದ್ದಾನೆ. 24 ವರ್ಷದ ತ್ರೀರಾಪತ್ ಕ್ಲಾಯ್ ಎಂಬಾತನನ್ನು ಪೊಲೀಸರು ಚಪ್ಪಲಿ ಕಳ್ಳತನದ ಕಾರಣಕ್ಕೆ ಬಂಧಿಸಿದ್ದಾರೆ. ಆತ ಯಾವ ಕಾರಣಕ್ಕೆ Read more…

ಹೃದಯ ಕಲಕುವ ಸ್ಟೋರಿ…! ರಸ್ತೆ ಬದಿ ಸತ್ತು ಬಿದ್ದ ಸಹೋದರಿಯ ಬಿಟ್ಟು ಬರಲೊಲ್ಲದ ಶ್ವಾನ

ರಸ್ತೆ ಬದಿ ಸತ್ತು ಬಿದ್ದಿದ್ದ ಸಹೋದರಿಯನ್ನು ಬಿಟ್ಟು ಬಾರದೆ ಕಾಯ್ದು ಕುಳಿತ ನಾಯಿಯೊಂದರ ಫೋಟೋ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ನಾಯಿಯ ನಿಷ್ಟೆ ಬಗ್ಗೆ ಹಲವಾರು ಕಥೆಗಳನ್ನು ಕೇಳಿದ್ದೇವೆ.‌ Read more…

ಬಂಧನ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ಮೇಯರ್…!

ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಿಕ್ಕಿಬಿದ್ದ ಮೇಯರ್ ಬಂಧನವನ್ನು ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ಪ್ರಸಂಗ ನಡೆದಿದೆ. ಪೆರುವಿನ ಟಂಟಾರಾದ ಮೇಯರ್ ಜೈಮ್ ರೋಲ್ಯಾಂಡ್ ಉರ್ಬಿನಾ ಟೋರೆಸ್ Read more…

20 ನಿಮಿಷದಲ್ಲಿ ಈ ಬರ್ಗರ್ ತಿಂದವರಿಗೆ ಬಂಪರ್‌ ಕೊಡುಗೆ…!

ಸಾಮಾನ್ಯವಾಗಿ ಒಂದು ಬರ್ಗರ್ ತಿನ್ನಲು ನೀವೆಷ್ಟು ಸಮಯ ತೆಗೆದುಕೊಳ್ಳುತ್ತೀರಿ? ಇಲ್ಲೊಂದು ಸವಾಲು ನಿಮ್ಮ ಎದುರಿಗಿದೆ. ಯುಕೆ ನಲ್ಲಿ ಬರ್ಗರ್ ತಿನ್ನುವ ಸವಾಲೊಂದು ಎದುರಿಗಿದೆ. 20 ನಿಮಿಷದಲ್ಲಿ ಈ ಬರ್ಗರ್ Read more…

ಎಲ್ಲರೆದುರೇ ಒಳ ಉಡುಪು ಕಳಚಿ ಮಾಸ್ಕ್ ಮಾಡಿಕೊಂಡ ಮಹಿಳೆ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ಹರಡುತ್ತಿರುವುದರಿಂದ ಮಾಸ್ಕ್ ಧರಿಸುವುದನ್ನು ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ ಉಕ್ರೇನ್ ನ ಕೀವ್ ನಲ್ಲಿರುವ ಮಹಿಳೆಯೊಬ್ಬರು ಮಾಸ್ಕ್ ಧರಿಸದ ಕಾರಣ ಆಕೆಗೆ Read more…

ಲಾಕ್‌ ಡೌನ್‌ ಸಂದರ್ಭದಲ್ಲಿ ಪತಿ-ಪತ್ನಿಯಿಂದ ವಿಚಿತ್ರ ದಾಖಲೆ

ಲಾಕ್ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಮನೆಯಲ್ಲಿ ಕುಳಿತು ವಿವಿಧ ಪ್ರಯೋಗಗಳನ್ನು ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದೇ ವೇಳೆ ಅಮೆರಿಕದ ವಾಯುವ್ಯ ಭಾಗದಲ್ಲಿನ ನಗರವೊಂದರಲ್ಲಿ ಗಂಡ-ಹೆಂಡತಿ ಸೇರಿ ವಿಶ್ವದಾಖಲೆಯೊಂದನ್ನು ಮಾಡಿ Read more…

ಹಾರುವ ಆಮೆಯ ಎಲ್ಲಾದರೂ ನೋಡಿದ್ದೀರಾ…?

ಆಮೆಯ ಬಗ್ಗೆ ಸಾಮಾನ್ಯವಾಗಿ ಒಂದು ಕಲ್ಪನೆ ಇದೆ, ಸಾವಧಾನವಾಗಿ ಚಲಿಸುವ ಪ್ರಾಣಿ ಎಂಬುದು ಜನಜನಿತ. ಆದರೆ ಇತ್ತೀಚೆಗೆ ವೈರಲ್ ಆದ ಸುದ್ದಿ ಅಚ್ಚರಿ ಹುಟ್ಟಿಸುವಂತಿದೆ. ಲ್ಯಾಟೊನ್ಯಾ ಎಂಬಾಕೆ ತನ್ನ Read more…

ಅತಿ ಉದ್ದದ ಮೂಗಿನಿಂದ ಸುದ್ದಿ ಮಾಡಿದ ಶ್ವಾನ

ತನ್ನ ಅತಿಯಾದ ಉದ್ದದ ಮೂತಿಯಿಂದಾಗಿ ನಾಯಿಯೊಂದು ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ವರ್ಜಿನಿಯಾದ ಬೋರ್ಜಾಯ್ ತಳಿಯ ನಾಯಿಯೊಂದು 12 ಇಂಚು ಅಳತೆಯ ಮೂತಿ ಹೊಂದಿದೆ. ಅದರ ಮಾಲೀಕರಾದ ಲೀಲಿ ಕಾಂಬೌರಿನಾ Read more…

ಅಂಕಲ್ ಪ್ರೀತಿಸಿದ ಅಪ್ರಾಪ್ತೆ, ಆಕ್ರೋಶಗೊಂಡ ಅಪ್ಪನಿಂದಲೇ ಆಘಾತಕಾರಿ ಕೃತ್ಯ

ಟೆಹರಾನ್: ಮನೆಯಲ್ಲಿ ಮಲಗಿದ್ದ ಮಗಳ ತಲೆಯನ್ನು ಕಡಿದು ತಂದೆಯೇ ಕೊಲೆ ಮಾಡಿದ ಆಘಾತಕಾರಿ ಘಟನೆ ಇರಾನ್ ನ ತಲೇಶಾ ಕೌಂಟಿಯಲ್ಲಿ ನಡೆದಿದೆ. 13 ವರ್ಷದ ರೊಮಿನಾ ಅಶ್ರಫೀ ಕೊಲೆಯಾದ Read more…

ಚೀನಾದ ಟಿಕ್ ಟಾಕ್ ಗೆ ಸ್ಪರ್ಧೆ ನೀಡಲಿದೆ ಭಾರತದ ಈ ಅಪ್ಲಿಕೇಷನ್

ಚೀನೀ ಅಪ್ಲಿಕೇಶನ್ ಟಿಕ್ಟಾಕ್ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಆದರೆ ಈಗ ಶೀಘ್ರದಲ್ಲೇ ಭಾರತೀಯ ಅಪ್ಲಿಕೇಶನ್ ಅದರೊಂದಿಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಐಐಟಿ ವಿದ್ಯಾರ್ಥಿಗಳು ಮಿತ್ರೋ ಅಪ್ಲಿಕೇಶನ್  ಅಭಿವೃದ್ಧಿಪಡಿಸಿದ್ದಾರೆ. ಇದು ಚೀನೀ Read more…

ಮಕ್ಕಳಿಗೆ ದುಡಿಮೆಯ ಪಾಠ ಹೇಳಿಕೊಡಲು ಮಹಿಳೆ ಮಾಡಿದ್ದೇನು ಗೊತ್ತಾ…?

ಲಂಡನ್: ಕೊರೋನಾ ವೈರಸ್ ಲಾಕ್‌ಡೌನ್ ನಿಂದ ಹೋಟೆಲ್, ಅಂಗಡಿ, ಬೇಕರಿಗಳು ಬಂದಾಗಿವೆ. ಈ ಸಂದರ್ಭದಲ್ಲಿ ಲಂಡನ್ ನ ಮಹಿಳೆಯೊಬ್ಬರು 100 ಪೌಂಡ್ ನೀಡಿ ವೆಂಡಿಂಗ್ ಮಷಿನ್( ಹಣ ಹಾಕಿದರೆ Read more…

ಲೈವ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾದ ಆಸ್ಟ್ರಿಚ್

ಸುದ್ದಿವಾಹಿನಿಗಳ ನೇರ ಪ್ರಸಾರ ವೇಳೆ ಆಸ್ಟ್ರಿಚ್ ಪಕ್ಷಿಯೊಂದು ತನಗೂ ಏನೋ ಹೇಳುವುದಿದೆ ಎಂಬಂತೆ ಕ್ಯಾಮರಾ ಮುಂದೆ ಮುಖ ಹಾಕಿದ್ದು ಈಗ ವಿಶ್ವದಾದ್ಯಂತ ವೈರಲ್ ಆಗಿದೆ. ಉತ್ತರ ಸ್ಪೇನ್‌ ನ Read more…

ಕೊರೊನಾ ಗೆದ್ದ 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದ 100 ವರ್ಷದ ಹಿರಿಯಜ್ಜ

ವರ್ಜಿನಿಯಾ: ಎರಡನೇ ವಿಶ್ವ ಸಮರ‌‌ ಸೇನಾನಿ ಅಮೇರಿಕಾ‌ ವರ್ಜಿನಿಯಾ ರಿಚ್ಮಂಡ್ ನ 100 ವರ್ಷದ‌ ಹಿರಿಯಜ್ಜ ಕೋವಿಡ್‌-19 ಗೆದ್ದಿದ್ದಾರೆ. ಲಾಯಲ್ಡ್ ಫಾಕ್ ಹೆಸರಿನ ವೃದ್ಧ ಮಾರ್ಚ್‌ 24 ರಂದು‌ Read more…

ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ಈ ದೇಶ ನೀಡಲಿದೆ ಹಣ..!

ಕೊರೊನಾ ವೈರಸ್ ಹಿನ್ನಲೆಯಲ್ಲಿ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅನೇಕ ದೇಶಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಿದೆ. ಇದ್ರಿಂದಾಗಿ ದೇಶಗಳಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ Read more…

ಅಚ್ಚರಿ ಸುದ್ದಿ…! ಗಿಳಿ ಮಾತು ಕೋರ್ಟ್ ನಲ್ಲಿ ಸಾಕ್ಷಿಯಾಯ್ತು…!!

ಮುಂಬರುವ ದಿನಗಳಲ್ಲಿ ಅತ್ಯಾಚಾರ ಮತ್ತು ಕೊಲೆ ವಿಚಾರಣೆ ವೇಳೆ ಗಿಳಿಯನ್ನು ಕೂಡ ಸಾಕ್ಷವನ್ನಾಗಿ ಬಳಸಬಹುದಾದ ದಿನ ಬರಬಹುದೇನೋ..? ಅರ್ಜೆಂಟೀನಾದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ Read more…

ಮಾಲೀಕ ಸಾವನ್ನಪ್ಪಿರುವುದರ ಅರಿವಿಲ್ಲದೆ 3 ತಿಂಗಳಿಂದ ಆತನ ನಿರೀಕ್ಷೆಯಲ್ಲಿದೆ ಶ್ವಾನ

ನಾಯಿ, ನಿಷ್ಠೆಗೆ ಹೆಸರುವಾಸಿ. ತನಗೆ ಅನ್ನ ಹಾಕಿದ ಮಾಲೀಕನನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಚೀನಾದ ಹುಬೈ ಪ್ರಾಂತದ ಆಸ್ಪತ್ರೆ ಮುಂಭಾಗ ಮೂರು ತಿಂಗಳಿನಿಂದ Read more…

ಲಾಕ್ ಡೌನ್ ವಿರೋಧಿಸಿ ಎಲ್ಲರ ಮುಂದೆ ಒಳ ಉಡುಪು ತೆಗೆದವಳು ಮಾಡಿದ್ದೇನು…?

ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲ ದೇಶಗಳಲ್ಲೂ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಕೂಡ ಜಾರಿಯಲ್ಲಿದೆ. ಆದ್ರೆ ಜನರಿಗೆ ಲಾಕ್ ಡೌನ್ ಇಷ್ಟವಾಗ್ತಿಲ್ಲ. ತಮ್ಮದೆ ರೀತಿಯಲ್ಲಿ ಲಾಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...