alex Certify International | Kannada Dunia | Kannada News | Karnataka News | India News - Part 421
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾರಾಥಾನ್ ಮೂಲಕ‌ ಮ್ಯಾಪ್ ನಲ್ಲಿ “ಬೋಸ್ಟನ್ ಸ್ಟ್ರಾಗ್” ಎಂದು ಬರೆದ‌ ನರ್ಸ್

ಬೋಸ್ಟನ್: ಏಕಾಂಗಿಯಾಗಿ ಮ್ಯಾರಥಾನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ನಲ್ಲಿ ನರ್ಸ್ ಒಬ್ಬಳು “ಬೋಸ್ಟನ್ ಸ್ಟ್ರಾಂಗ್ ಎಂದು ಬರೆಯಲೆತ್ನಿಸಿದ್ದಾಳೆ. ಆದರೆ, ದುರದೃಷ್ಟವಶಾತ್ ಅಕ್ಷರವೊಂದು ಬಿಟ್ಟು ಹೋಗಿ ಆಕೆ ಮಾಡಿದ Read more…

ಲಾಕ್‌ ಡೌನ್ ಅವಧಿಯಲ್ಲಿ ಮನೆಗೆ ಬಂದ ವಿಶೇಷ ಅತಿಥಿಗಳು

ಅಮೆರಿಕಾ: ಲಾಕ್‌ ಡೌನ್ ಅವಧಿಯಲ್ಲೂ ಅತಿಥಿಗಳು ಬಂದಿದ್ದಾರೆ. ಇಷ್ಟಾದರೂ ಪೊಲೀಸರನ್ನು ಕರೆಸಿ ಕ್ವಾರಂಟೈನ್ ಮಾಡಿಲ್ಲವೇಕೆ ಎನ್ನುತ್ತೀರಾ…? ಬಂದವರು ಮನುಷ್ಯರಲ್ಲ ನವಿಲುಗಳು‌. ಅಮೆರಿಕಾದ ನೀಲ್ ಈವ್ ಎಂಬ ಮೆಕ್ಯಾನಿಕ್ ಅವರ Read more…

23 ವರ್ಷ ದ್ವೀಪದಲ್ಲಿ ಏಕಾಂಗಿಯಾಗಿ ಕಳೆದ‌ ಕೋಟ್ಯಾಧಿಪತಿ…!

ಆಸ್ಟ್ರೇಲಿಯಾ: ನಾವು ಒಂದು ತಿಂಗಳು ಮನೆಯಿಂದ ಹೊರಗೆ ಬೀಳದ್ದಕ್ಕೆ ಭೂಮಿಯೇ ತಲೆ ಮೇಲೆ ಕಳಚಿ ಬಿದ್ದಂತೆ ಆಡುತ್ತಿದ್ದೇವೆ. ಆದರೆ, ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ದ್ವೀಪದಲ್ಲಿ ಏಕಾಂಗಿಯಾಗಿ 23 ವರ್ಷ ಜೀವನಾವಶ್ಯಕ Read more…

ಇಡೀ ವಿಶ್ವದ ಗಮನ ಸೆಳೆದ ಭವಿಷ್ಯ: ಮೇ 21 ಕ್ಕೆ ಭಾರತದಲ್ಲಿ ಕೊರೋನಾ ಅಂತ್ಯ

ಸಿಂಗಾಪುರ್: ವಿಶ್ವವನ್ನು ವ್ಯಾಪಿಸಿರುವ ಮಹಾಮಾರಿ ಕೊರೋನಾ ವೈರಸ್ ಮುಂದಿನ ತಿಂಗಳಿಗೆ ಅಂತ್ಯವಾಗಲಿದೆ ಎಂದು ಸಂಶೋಧನೆಯೊಂದು ಹೇಳಿದೆ. ಭಾರತದಲ್ಲಿ ಮೇ 21 ರ ವೇಳೆಗೆ ಕೊರೋನಾ ಸೋಂಕು ಶೇಕಡ 97ರಷ್ಟು Read more…

ಬಾಲಕ ಇಟ್ಟ ಗುರಿಗೆ ತತ್ತರಿಸಿ ಹೋದ ತಾಯಿ

ಲಾಕ್‌ ಡೌನ್ ಸಮಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಪಾಠ ಮಾಡುವುದು ಪಾಲಕರಿಗೆ ದೊಡ್ಡ ಸವಾಲಾಗಿದೆ. ಕೆಲವರು ಮಕ್ಕಳಿಗೆ ಶಿಕ್ಷೆ ಕೊಟ್ಟರೆ , ಕೆಲವು ಮಕ್ಕಳು ತಮ್ಮ ಪಾಲಕರಿಗೆ ಶಿಕ್ಷೆ ಕೊಡುತ್ತಾರೆ. Read more…

ಕೊರೋನಾದಿಂದ ಸಾವಿಗೀಡಾಗಿದ್ದಾಳೆಂದು ಭಾವಿಸಿದ್ದ ಮಹಿಳೆ ಎದ್ದು ಬಂದಾಗ…!

ಕೊರೊನಾ ಭಯದಲ್ಲಿ ಕುಟುಂಬಸ್ಥರು ಬೇರೆ ಮಹಿಳೆಯ ಅಂತ್ಯಸಂಸ್ಕಾರ ಮಾಡಿ ಪೇಚಿಗೆ ಸಿಲುಕಿದ ಘಟನೆ ಈಕ್ವೆಡಾರ್ ನಲ್ಲಿ ನಡೆದಿದೆ. 74 ವರ್ಷದ ಆಲ್ಬಾ ಮಾರುರಿ ಎಂಬುವರು ಜ್ವರ ಮತ್ತು ಉಸಿರಾಟದ Read more…

ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್

ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ Read more…

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವಿನ ವದಂತಿ ನಡುವೆ ಅಚ್ಚರಿ ಬೆಳವಣಿಗೆ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಉತ್ತರ ಕೊರಿಯಾ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ದೃಢಪಡಿಸಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ಕಿಂಗ್ ಜಾಂಗ್ ಉನ್ Read more…

ಮಾಸ್ಕ್ ಧರಿಸಲು ಹೆಣಗಾಡಿದ ದಕ್ಷಿಣ ಆಫ್ರಿಕಾ‌ ಅಧ್ಯಕ್ಷ

ದಕ್ಷಿಣ ಆಫ್ರಿಕಾ: ಮುಖದ ಮಾಸ್ಕ್ ಧರಿಸಲು ಹೆಣಗಾಡಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷರ ವರ್ತನೆ ನಗೆಪಾಟಲಿಗೆ ಒಳಗಾಗಿದೆ. ಲಾಕ್‌ ಡೌನ್ ನಿಯಮಾವಳಿಗಳ‌ ಕುರಿತು ತಮ್ಮ ಮಾತು ಮುಗಿಸಿದ ನಂತರ ದಕ್ಷಿಣ Read more…

ಕೊರೋನಾ ನಿವಾರಣೆಗೆ ಟ್ರಂಪ್ ಎಡಬಿಡಂಗಿ ಹೇಳಿಕೆ ನಂಬಿ ಅಪಾಯ ತಂದುಕೊಂಡ ಜನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ಸೋಂಕು ನಿವಾರಕ ಚುಚ್ಚುಮದ್ದು ನೀಡುವ ಕುರಿತು ನೀಡಿದ ಹೇಳಿಕೆ ಅವಾಂತರಕ್ಕೆ ಕಾರಣವಾಗಿದೆ. ಕೊರೋನಾ ಸೋಂಕು ತಡೆಗೆ ಸೋಂಕು ನಿರೋಧಕವನ್ನು Read more…

ಕ್ಷಣ ಕ್ಷಣಕ್ಕೂ ಅಮೆರಿಕದಲ್ಲಿ ಸಾವಿನ ರಣಕೇಕೆ, ಸಾವಿನ ಸಂಖ್ಯೆ 54 ಸಾವಿರಕ್ಕೆ ಏರಿಕೆ

ಅಮೆರಿಕದಲ್ಲಿ ಕೊರೋನಾ ಸೋಂಕಿನಿಂದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ. ಇದುವರೆಗೆ ಅಮೆರಿಕದಲ್ಲಿ 54,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ 2,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ Read more…

BREAKING NEWS: ಕೊನೆಗೂ ಕನ್ಫರ್ಮ್ – ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವು

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬದುಕಿದ್ದಾರೆಯೇ? ಇಲ್ಲವೇ? ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಚೀನಾ ತಜ್ಞ ವೈದ್ಯರ ತಂಡವನ್ನು ಉತ್ತರ ಕೊರಿಯಾಕ್ಕೆ ಕಳಿಸಲಾಗಿದೆ. ಈ ನಡುವೆ Read more…

ರಬ್ಬರ್ ಬ್ಯಾಂಡ್ ನಿಂದ ಕಲ್ಲಂಗಡಿ ಹಣ್ಣು ಸ್ಫೋಟ…!

ತೇನೆಸೀ: ಜೇರಿಮಿಯ ವರ್ಲಿಕ್ ಎಂಬಾತ ವಿಚಿತ್ರ ಹವ್ಯಾಸದ ಮೂಲಕ‌ ಲಾಕ್ ಡೌನ್ ನಲ್ಲಿ ಜನರನ್ನು ರಂಜಿಸುತ್ತಿದ್ದಾನೆ. ಹಣ್ಣು, ತರಕಾರಿಗಳಿಗೆ ರಬ್ಬರ್ ಬ್ಯಾಂಡ್ ಗಳನ್ನು ಒಂದಾದ ಮೇಲೊಂದು ಹಾಕುತ್ತಾ ಹೋಗುತ್ತಾನೆ. Read more…

ಸಾವಿಗೂ ಮುನ್ನ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಕೊರೊನಾ ಪೀಡಿತ

ಕೊರೊನಾ ಸಾವಿನ ಸಂಖ್ಯೆ ಅಮೆರಿಕಾದಲ್ಲಿ ದುಪ್ಪಟ್ಟಾಗ್ತಿದೆ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಪೀಡಿತ 30 ವರ್ಷದ ವ್ಯಕ್ತಿ ಸಾಯುವ ಮುನ್ನ Read more…

ಕೊರೊನಾ ಲಕ್ಷಣವಿಲ್ಲದೆ ಅಚಾನಕ್ ಸಾಯ್ತಿದ್ದಾರೆ 30-49 ವರ್ಷದ ಜನರು…!

ಅಮೆರಿಕಾದಲ್ಲಿ ಕೊರೊನಾ ದೊಡ್ಡ ಸಮಸ್ಯೆಯಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಲಕ್ಷಣ ಬದಲಾಗ್ತಿರುವುದು ಮತ್ತಷ್ಟು ತಲೆನೋವು ತಂದಿದೆ. ಅಮೆರಿಕಾ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದಲ್ಲಿ 30ರಿಂದ Read more…

ಕಾರ್ ಟಾಪ್ ಮೇಲೆ ಶ್ವಾನ ಕೂರಿಸಿಕೊಂಡು ಊರೆಲ್ಲ ಸುತ್ತಿದ ಭೂಪ

ಚೀನಾ: ನಾಯಿಗೆ ಇಂಜಕ್ಷನ್ ಕೊಡಿಸಲು ಅದನ್ನು ಕಾರ್ ಟಾಪ್‌ ಮೇಲೆ ಕೂರಿಸಿಕೊಂಡು ಓಡಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕಪ್ಪು ನಾಯಿ ಕಾರಿನ ಮೇಲೆ ನಿಂತು, ಕೆಲ ಹೊತ್ತು Read more…

ತಾಯಿ ONLINE ಹುಚ್ಚಿಗೆ ಕಣ್ಣ ಮುಂದೆಯೇ ಪ್ರಾಣ ಬಿಟ್ಟ 3 ತಿಂಗಳ ಮಗು

ಮೊದಲ ಬಾರಿ ತಾಯಿಯಾದ ಮಹಿಳೆಯೊಬ್ಬಳು ತನ್ನ ತಪ್ಪಿಗೆ ಮಗುವನ್ನು ಬಲಿ ಕೊಟ್ಟಿದ್ದಾಳೆ. ಘಟನೆ ಚೀನಾದಲ್ಲಿ ನಡೆದಿದೆ. ಮಹಿಳೆ, ಉತ್ತಮ ತಾಯಿಯಾಗುವ ಬಗ್ಗೆ ಆನ್ಲೈನ್ ಕೋರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ Read more…

ಕೊರೋನಾ ಶಾಕಿಂಗ್ ನ್ಯೂಸ್: ಸಾವಿನ ಮನೆಯಾದ ಅಮೆರಿಕ, ದಿನಕ್ಕೆ 2,000 ಮಂದಿ ಬಲಿ

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ದಿನಕ್ಕೆ ಸರಾಸರಿ ಎರಡು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಮೆರಿಕದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರ Read more…

ಈ ದೇಶದ ಜನರಿಗಿಲ್ಲವಂತೆ ಸೆಕ್ಸ್ ನಲ್ಲಿ ಆಸಕ್ತಿ…!

ವಿಶ್ವದ ಕೆಲ ದೇಶಗಳಿಗೆ ಕಾಮುಕ ದೇಶ ಎಂಬ ಬಿರುದು ಸಿಕ್ಕಿದೆ. ಆದ್ರೆ ಈ ದೇಶದ ಜನರು ಸೆಕ್ಸ್ ಎಂದ್ರೆ ದೂರ ಓಡ್ತಾರೆ. ಅವರಿಗೆ ಸೆಕ್ಸ್ ಮೇಲೆ ಸ್ವಲ್ಪವೂ ಆಸಕ್ತಿಯಿಲ್ಲ. Read more…

ʼಲಾಕ್‌ ಡೌನ್‌ʼನಿಂದ ಬೇಸರಗೊಂಡ ಬುಲ್ ಡಾಗ್

ಸಮಯ ಕಳೆಯುವುದೇ ಒಂದು ದೊಡ್ಡ ಕೆಲಸವಾಗಿರುವ ಈಗಿನ ಕರೊನಾ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಮಕ್ಕಳ ವಿಡಿಯೋ ಇಲ್ಲವೇ ಪ್ರಾಣಿಗಳ ವಿಡಿಯೋ. ಇಲ್ಲೊಂದು ಬುಲ್ ಡಾಗ್ Read more…

ಬಿರುಗಾಳಿಗೂ ಜಗ್ಗದೆ ಕಾರ್ಯ ನಿರ್ವಹಿಸಿದ ಪತ್ರಕರ್ತೆ

ವಾಷಿಂಗ್ಟನ್ ಡಿಸಿ: ಜಗತ್ತಿನಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಕೆಲವು ವೃತ್ತಿಯವರು ಮನೆಯಲ್ಲಿ ಕೂರುವಂತಿಲ್ಲ. ವೈದ್ಯರು, ನರ್ಸ್, ಪೊಲೀಸರು ಅದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ,‌ ಅದೆಷ್ಟೋ ಜನರ ಸಾಮಾಜಿಕ ಕಳಕಳಿಯ Read more…

ಪತ್ರಕರ್ತೆ ಲೈವ್ ನೀಡುತ್ತಿದ್ದಾಗ ನಗ್ನನಾಗಿ ಕಾಣಿಸಿಕೊಂಡ ಪತಿ

ಅಮೆರಿಕಾ: ಮಹಿಳಾ ಪತ್ರಕರ್ತೆ ಮನೆಯಿಂದ ಟೆಲಿಕಾಸ್ಟ್ ಮಾಡುತ್ತಿದ್ದ ಶೋ ನಲ್ಲಿ ಆಕೆಯ ಪತಿ ಬಟ್ಟೆಯಿಲ್ಲದೇ ಕಾಣಿಸಿಕೊಂಡ ಘಟನೆ ಅಮೆರಿಕಾದಲ್ಲಿ ನಡೆದಿದೆ.‌ ಕರೋನಾ ವೈರಸ್ ಲಾಕ್‌ಡೌನ್ ನಿಂದ ಹಲವರು ಮನೆಯಿಂದಲೇ Read more…

ಇನ್ಸ್ಟಾಗ್ರಾಂ‌ನಲ್ಲಿ ಹುಡುಗಿಯರು ಹಣ್ಣಿನ ಚಿತ್ರ ಹಾಕುತ್ತಿರುವುದೇಕೆ ಗೊತ್ತಾ….?

ಹೆಣ್ಮಕ್ಕಳು ತಮ್ಮ‌ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಹಣ್ಣಿನ ಚಿತ್ರ ಹಾಕುತ್ತಿರುವುದೇಕೆ ಗೊತ್ತಾ..? ಕೆಲ ದಿನಗಳಿಂದ ಹೀಗೊಂದು ಚಾಲೆಂಜ್ ವಿಶ್ವದಾದ್ಯಂತ ವೈರಲ್ ಆಗಿದೆ. ಹುಡುಗಿ ಹಾಕಿದ ಯಾವ ಹಣ್ಣಿನ‌ ಚಿತ್ರ ಯಾವ Read more…

ಕಾರಿನಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪತಿ

ಪತ್ನಿಗೆ ಕಾರಿನಲ್ಲೇ ಪತಿ ಹೆರಿಗೆ ಮಾಡಿಸಿದ ಘಟನೆ ಇಂಗ್ಲೆಂಡ್ ನಲ್ಲಿ‌ ‌ನಡೆದಿದೆ. ಸೆನ್ಸಬರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಹೆನ್ನಾ ಹೋವೆಲ್ಸ್ ಎಂಬ ಮಹಿಳೆ ಈಗ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. Read more…

ಸ್ನಾನವನ್ನೇ ಮಾಡೋದಿಲ್ಲ ಈ ಸುಂದರ ಮಹಿಳೆಯರು…!

ಸೌಂದರ್ಯಕ್ಕೆ ಇನ್ನೊಂದು ಹೆಸರು ಮಹಿಳೆ ಅಂತಾ ಕವಿಗಳು ಹಾಡಿ ಹೊಗಳಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿ ಕಾಣಬಯಸ್ತಾಳೆ. ಅದಕ್ಕಾಗಿ ಸಾಕಷ್ಟು ಸೌಂದರ್ಯವರ್ಧಕಗಳ ಮೊರೆ ಹೋಗ್ತಾಳೆ. ಆದ್ರೆ ಆ ಊರಿನ ಮಹಿಳೆಯರು Read more…

ಬಿಗ್ ನ್ಯೂಸ್: ಬೆಚ್ಚಿಬೀಳಿಸುವ ಸಂಗತಿಯನ್ನು ಬಿಚ್ಚಿಟ್ಟಿದೆ ವಿಶ್ವ ಆರೋಗ್ಯ ಸಂಸ್ಥೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ವೈರಸ್ ಈಗ ಇಡೀ ವಿಶ್ವವನ್ನೇ ಆತಂಕದ ಮಡಿಲಿಗೆ ದೂಡಿದೆ. ವಿಶ್ವದಾದ್ಯಂತ ಹರಡಿರುವ ಈ ಸೋಂಕು ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಭಾರತದಲ್ಲೂ Read more…

ಕರೋನಾ ನಡುವೆ ನಡೆದಿದೆ ಗೊಂಬೆಗಳ ಮದುವೆ…!

ಅಮೆರಿಕಾ: ಅವರು ಮಾಡಿದ‌ ವೆಡ್ಡಿಂಗ್ ಫೋಟೋ ಶೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ 40 ಸಾವಿರ ಜನ ಶೇರ್ ಮಾಡಿದ್ದಾರೆ. 28 ಸಾವಿರ ಜನ ರಿಯಾಕ್ಟ್ ಮಾಡಿದ್ದಾರೆ. ಆದರೆ, ಇದು Read more…

ಲಾಕ್‌ ಡೌನ್‌ ನಿಂದಾಗಿ ಸಿಕ್ತು 3 ವರ್ಷದ ಹಿಂದೆ ಕಳೆದಿದ್ದ ಮದುವೆ ಉಂಗುರ

ಕಳೆದ ಹೋಗಿದ್ದ ಮದುವೆ ಉಂಗುರವೊಂದು 3 ವರ್ಷದ ನಂತರ‌ ಅದರ ಮಾಲೀಕರಿಗೆ ಸಿಕ್ಕಿದೆ.‌ ಅದಕ್ಕೆ ಕಾರಣವಾಗಿದ್ದು ಕರೋನಾ‌ ಲಾಕ್‌ ಡೌನ್…! ಲಾಕ್‌ ಡೌನ್ ನಿಂದಾಗಿ ಮುಚ್ಚಿದ್ದ ಫ್ಲೋರಿಡಾದ ಕೊಕೊನಟ್ Read more…

ತಂದೆ ಮಾಡಿದ ತಮಾಷೆಗೆ ಗಾಬರಿಯಾದ್ಲು ಮಗಳು…!

ಬ್ರಿಟನ್: ಕರೋನಾ ವೈರಸ್ ನಿಂದಾಗಿ ಶಾಲೆಗಳು ಲಾಕ್‌ ಡೌನ್ ಆಗಿರುವ ಕಾರಣ ಮಕ್ಕಳು ಮನೆಯಿಂದಲೇ ಅಭ್ಯಾಸ ಮಾಡುವಂತಾಗಿದೆ. ಮಕ್ಕಳು ಇದನ್ನು ಎಂಜಾಯ್ ಮಾಡುತ್ತಿದ್ದರೆ ಪಾಲಕರ ಸ್ಥಿತಿ ಹೇಳತೀರದು. ಬ್ರಿಟನ್ Read more…

ಲಾಕ್‌ ಡೌನ್ ಉಲ್ಲಂಘಿಸಿ ಸನ್ ಬಾತ್ ಮಾಡುತ್ತಿದ್ದ ಭೂಪ

ಇಟಲಿ: ಕರೋನಾ ವೈರಸ್ ಲಾಕ್‌ ಡೌನ್ ನಿಯಮ ಉಲ್ಲಂಘಿಸಿ ಕಡಲ ತೀರದಲ್ಲಿ ಸನ್ ಬಾತ್ ಮಾಡುತ್ತಿದ್ದವನನ್ನು ಇಟಲಿ ಪೊಲೀಸರು ದ್ರೋಣ್ ಕಾರ್ಯಾಚರಣೆಯ ಮೂಲಕ ಹಿಡಿದಿದ್ದಾರೆ. ಖಾಲಿ ಮರುಭೂಮಿ ಮಾದರಿಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...