alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಕ್ ಡೌನ್: ಪೊಲೀಸ್ ದಾಳಿ ವೇಳೆ ಸಿಕ್ಕಿದ್ಯಾರು ಗೊತ್ತಾ…?

ಶಿವಮೊಗ್ಗ: ಕೋರೋನಾ ಸೋಂಕು ತಡೆಯುವ ಉದ್ದೇಶದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಶಿವಮೊಗ್ಗದಲ್ಲಿಯೂ ಲಾಕ್ ಡೌನ್, ನಿಷೇದಾಜ್ಞೆ ಜಾರಿಯಲ್ಲಿದ್ದರೂ ಅಂದರ್ -ಬಾಹರ್ ಜೂಜಾಟದಲ್ಲಿ ತೊಡಗಿದ್ದ 5 ಮಂದಿಯನ್ನು Read more…

ಲಾಕ್ ಡೌನ್ ವೇಳೆಯಲ್ಲೇ ನಡೆದಿದೆ ದಾರುಣ ಘಟನೆ

ಇಬ್ಬರು ಮಕ್ಕಳೊಂದಿಗೆ ಗೋಕಟ್ಟೆಗೆ ಬಿದ್ದು ತಾಯಿಯೂ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಲ್ಲೂರುಹಟ್ಟಿ ಸಮೀಪ ನಡೆದಿದೆ. ದನದ ಮೈತೊಳೆಯಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. Read more…

ಬಿಗ್ ನ್ಯೂಸ್: ನೌಕರರ ನಿವೃತ್ತಿ ಅವಧಿ ವಿಸ್ತರಣೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ನೌಕರರ ಸೇವೆಯನ್ನು ವಿಸ್ತರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ಸೇವೆಯನ್ನು Read more…

ನಿಯತ್ತು ಅಂದ್ರೇ ನಿಯತ್ತು, ಒಂದೂವರೆ ಲಕ್ಷ ರೂ.ಇದ್ರೂ ಮುಟ್ಟದ ಕುಡುಕರು ಮದ್ಯ ಮಾತ್ರ ದೋಚಿದ್ರು

ಬೀಗ ಒಡೆದು ಎಂಎಸ್ಐಎಲ್ ಮದ್ಯದ ಅಂಗಡಿಯಲ್ಲಿ ಮದ್ಯದ ಬಾಕ್ಸ್ ಗಳನ್ನು ದೋಚಲಾಗಿದೆ. ಗದಗ ಜಿಲ್ಲೆಯ ಕಳಸಾಪುರ ಸಮೀಪ ಇರುವ ಎಂಎಸ್ಐಎಲ್ ಅಂಗಡಿಯಲ್ಲಿ ಬೀಗ ಒಡೆದು ಒಳನುಗ್ಗಿದ ಕಳ್ಳರು ಸಾವಿರಾರು Read more…

ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ್ದ ಮೂವರು ಅರೆಸ್ಟ್

ಸಾದಿಕ್ ಲೇಟೌಟ್ ನಲ್ಲಿ ಆಶಾ ಕಾರ್ಯಕರ್ತೆ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ Read more…

ಪ್ರಧಾನಿ ಮೋದಿ ಜೊತೆಗಿನ ಸಂವಾದದ ಬಳಿಕ ಆಘಾತಕಾರಿ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲಾಕ್ಡೌನ್ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಾಲೋಚನೆ ನಡೆಸಿದ್ದಾರೆ. ಪ್ರಧಾನಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ Read more…

ಕಾರ್ಮಿಕರಿಗೆ ‘ಗುಡ್ ನ್ಯೂಸ್’: ಖಾತೆಗೆ ಹಣ ಜಮಾ, ದಿನಸಿ ಸಾಮಗ್ರಿ ವಿತರಣೆ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ 15.65 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ತಲಾ 1000 ರೂಪಾಯಿ ಹಣ ಜಮಾ ಮಾಡಲಾಗಿದೆ. ಕಾರ್ಮಿಕ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ Read more…

ಮಸೀದಿಗೆ ಹೋಗಿ ಬಂದಿದ್ದ ವೃದ್ಧ ಸಾವು: ಕ್ವಾರಂಟೈನ್ ಮುಗಿದ ಮೇಲೆ ಕಾಣಿಸಿಕೊಂಡ ಸೋಂಕು…!

ಕೊರೊನಾಕ್ಕೆ ಕರ್ನಾಟಕದಲ್ಲಿ ಇನ್ನೊಂದು ಬಲಿಯಾಗಿದೆ. ಬೀದರ್ ಜಿಲ್ಲೆಯ ವ್ಯಕ್ತಿಯೊಬ್ಬರು ಹೈದ್ರಾಬಾದ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ವ್ಯಕ್ತಿ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೀದರ್ ಗೆ ವಾಪಸ್ ಆದ್ಮೇಲೆ Read more…

BIG BREAKING NEWS: 7 ರಿಂದ 9 ನೇ ತರಗತಿ ಪರೀಕ್ಷೆಯೂ ರದ್ದು

ಬೆಂಗಳೂರು: ಕೋರೋನಾ ಸೋಂಕು ತಡೆಯಲು 1 ರಿಂದ 6 ನೇ ತರಗತಿವರೆಗಿನ ಪರೀಕ್ಷೆಗಳನ್ನು ರದ್ದುಪಡಿಸಿ ಮುಂದಿನ ತರಗತಿಗೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಅದೇ ರೀತಿ 7 ರಿಂದ Read more…

ಕಣ್ತಪ್ಪಿಸಿಕೊಂಡು ಓಡ್ತಾಡ್ತಿದ್ದಾರೆ ಮಸೀದಿಗೆ ಹೋಗಿದ್ದ ಕರ್ನಾಟಕದ ಮಂದಿ

ಬೆಂಗಳೂರಿನಲ್ಲಿ ಬಿಬಿಎಂಪಿ ಪತ್ತೆ ಕಾರ್ಯ ಶುರುಮಾಡಿದೆ. ಆದ್ರೆ ದೆಹಲಿಗೆ ಹೋಗಿ ಬಂದವರು ಮೊಬೈಲ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರಂತೆ. ಅವ್ರ ಕುಟುಂಬದವರು ಕೂಡ ಸರಿಯಾಗಿ ಮಾಹಿತಿ ನೀಡ್ತಿಲ್ಲವಂತೆ. ಇದು ಪೊಲೀಸ್ Read more…

ಬೀದರ್ ನಲ್ಲಿ 11 ಮಂದಿಗೆ ಕೊರೊನಾ ಸೋಂಕು

ದೆಹಲಿ ನಿಜಾಮುದ್ದೀನ್ ಮಸೀದಿ ಕೊರೊನಾ ಸೋಂಕು ಬೀದರ್ ಗೂ ಆವರಿಸಿದೆ. ಬೀದರ್ ನಲ್ಲಿ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಸೋಂಕಿರುವುದು ಬೆಳಕಿಗೆ ಬಂದಿದೆ. ಬೀದರ್ ನಿಂದ Read more…

ಉಚಿತ ಹಾಲು ವಿತರಣೆಗೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರಿನ ಅಶ್ವತ್ಥ್ ನಗರದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವ ವ್ಯವಸ್ಥೆಗೆ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ವೈದ್ಯಕೀಯ Read more…

ಬಿಗ್ ನ್ಯೂಸ್: ಎಲ್ಲಾ ಹೊಸ ಯೋಜನೆ ಬಂದ್, ಹಣ ಬಿಡುಗಡೆಗೆ ತಡೆ

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಸರ್ಕಾರದ ಹೊಸ ಯೋಜನೆ ಜಾರಿಗೊಳಿಸುವುದನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಯಾವುದೇ ಹೊಸ ಯೋಜನೆಗಳಿಗೆ ಸಂಬಂಧಿಸಿದ ಆದೇಶ ಹೊರಡಿಸದಂತೆ Read more…

ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದರೂ ಲಾಕ್ಡೌನ್ ಪರಿಣಾಮ ಮನೆಯಲ್ಲಿರುವ ಜನರಿಗೆ ತೀವ್ರತೆ ತಟ್ಟಿಲ್ಲ. ಈ ತಿಂಗಳು ರಾಜ್ಯದಲ್ಲಿ 45 ಡಿಗ್ರಿವರೆಗೂ ಉಷ್ಣಾಂಶ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞರು Read more…

ಬಿಗ್ ನ್ಯೂಸ್: ಏಪ್ರಿಲ್ 14 ರವರೆಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿಷೇಧ

ಬೆಂಗಳೂರು: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಲಾಕ್ಡೌನ್ ಜಾರಿಯಲ್ಲಿದ್ದು ರಾಜ್ಯದ ಮಸೀದಿಗಳಲ್ಲಿ ಏಪ್ರಿಲ್ 14 ರವರೆಗೆ ಸಾಮೂಹಿಕ ನಮಾಜ್ ನಿರ್ಬಂಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿ ಸಾಮೂಹಿಕ ನಮಾಜ್ ಮಾಡುವವರ Read more…

ಕರೋನಾ ಕಾರಣಕ್ಕೆ ‘ಮೀಸೆ’ಗೆ ಬಿತ್ತು ಕತ್ತರಿ….!

ದೇಶದಲ್ಲಿ ಕರೋನಾ ಮಹಾಮಾರಿ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಜೊತೆಜೊತೆಗೆ ವದಂತಿಗಳ ಕಾರುಬಾರು ಕೂಡಾ ಬಲು ಜೋರಾಗಿದೆ. ಉಗರಗೋಳದ ಆದಿಶಕ್ತಿ ಶ್ರೀ ರೇಣುಕಾ Read more…

ಒಟ್ಟಿಗೆ 2 ತಿಂಗಳ ಪಡಿತರ ವಿತರಣೆ ಆರಂಭ, ಅಂತ್ಯೋದಯ ಕಾರ್ಡ್ ದಾರರಿಗೆ 70 ಕೆಜಿ ಅಕ್ಕಿ

ಬೆಂಗಳೂರು: ನಿಗದಿಯಂತೆಯೇ ರಾಜ್ಯ ಸರ್ಕಾರ ಎರಡು ತಿಂಗಳ ತಿಂಗಳ ಪಡಿತರ ವಿತರಣೆ ಕಾರ್ಯ ಆರಂಭಿಸಿದೆ. ಏಪ್ರಿಲ್, ಮೇ ತಿಂಗಳ ಪಡಿತರ ವಿತರಣೆಗೆ ಬೆಂಗಳೂರಿನಲ್ಲಿ ನಿನ್ನೆಯಿಂದ ಚಾಲನೆ ನೀಡಿದ್ದು, ಗ್ರಾಮೀಣ Read more…

‘ವದಂತಿ’ ನಂಬಿ ರಾತ್ರೋರಾತ್ರಿ ದೀಪ ಹಚ್ಚಿದ ಮಹಿಳೆಯರು…!

ಮಹಾಮಾರಿ ಕರೋನಾ ದೇಶದಲ್ಲಿ ಈಗಾಗಲೇ ಹಲವರನ್ನು ಬಲಿ ಪಡೆದಿದ್ದು, ಸಾವಿರಾರು ಮಂದಿ ಸೋಂಕಿತರಾಗಿದ್ದಾರೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಏಪ್ರಿಲ್ 14ರವರೆಗೆ ಲಾಕ್ ಡೌನ್ ಘೋಷಿಸಿದ್ದು, ಸಾರ್ವಜನಿಕ ಸಂಚಾರವನ್ನು Read more…

‘ಮದ್ದಿಲ್ಲದ ಕಾಯಿಲೆ ಬರುತ್ತೆ’: ನಿಜವಾಯ್ತು ಸ್ವಾಮೀಜಿ ಭವಿಷ್ಯ

ಮನುಷ್ಯನಿಗೆ ಮದ್ದಿಲ್ಲದ ಕಾಯಿಲೆ ಆವರಿಸುತ್ತದೆ ಎಂದು ಫೆಬ್ರವರಿ 8 ರಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು ಅವರು ಹೇಳಿದ ಭವಿಷ್ಯ ನಿಜವಾಗಿದೆ. ಔಷಧಗಳು Read more…

SSLC ಪರೀಕ್ಷೆ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಚಾಮರಾಜನಗರ: ಪರೀಕ್ಷೆಯ ನಿರೀಕ್ಷೆಯಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೊರೋನಾ ತಡೆಯುವ ಉದ್ದೇಶದಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ. ಸದ್ಯ ಲಾಕ್ ಡೌನ್ ಜಾರಿಯಲ್ಲಿದ್ದು Read more…

ಲಾಕ್ ಡೌನ್ ಎಫೆಕ್ಟ್: ಕುಟುಂಬಕ್ಕೆ ಒಂದು ಲೀಟರ್ ಹಾಲು ಉಚಿತ

ಬೆಂಗಳೂರು: ಹಾಲು ಉತ್ಪಾದಕರಿಂದ ಪ್ರತಿದಿನ ಹಾಲು ಖರೀದಿಸಿ ಬಡವರಿಗೆ ಉಚಿತವಾಗಿ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ನಿತ್ಯವೂ 8 ಲಕ್ಷ ಲೀಟರ್ ಹೆಚ್ಚುವರಿಯಾಗಿ ಹಾಲು ಉಳಿಯುತ್ತಿದ್ದ Read more…

ಅನ್ನದಾತ ರೈತರಿಗೆ ʼಸಿಹಿ ಸುದ್ದಿʼನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಸೋಂಕು ತಡೆಯಲು ಲಾಕ್ ಡೌನ್ ಘೋಷಣೆ ಆಗಿರುವುದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಸಹಕಾರ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ Read more…

ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ ಜಿಲ್ಲೆಯ ರೈತರು ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳಾದ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ಲಾಕ್ ಡೌನ್ ಆದೇಶದಿಂದ ವಿನಾಯಿತಿ ನೀಡಲಾಗಿದೆ. ತೋಟಗಾರಿಕೆ ಬೆಳೆಗಾರರು ತಾವು ಬೆಳೆದ, Read more…

ಮತ್ತೆ 50 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ವದಂತಿ, ಸ್ಪಷ್ಟನೆ

ಬೆಂಗಳೂರು: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ವೇಳೆ ಏಪ್ರಿಲ್ 1 ರಿಂದ ಮತ್ತೆ 50 ದಿನಗಳ ಕಾಲ Read more…

ಬಂದೋ ಬಸ್ತ್ ಮಾತ್ರವಲ್ಲ, ಕೊರೋನಾ ಸೋಂಕು ತಡೆಗೆ ಪೊಲೀಸರಿಂದ ಮಾದರಿ ಕಾರ್ಯ

ಬಂದೋ ಬಸ್ತ್ ಮಾತ್ರವಲ್ಲ, ಸ್ವಂತ ಹಣದಲ್ಲಿ ತರಕಾರಿ ಖರೀದಿಸಿ ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಪೊಲೀಸರು ಮಾದರಿ ಕಾರ್ಯ ನಡೆಸಿದ್ದಾರೆ. ಗೌರಿಬಿದನೂರು ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ Read more…

ಲಾಕ್ ಡೌನ್ ಸಂಕಷ್ಟ: ರೈತರಿಗೆ ಕೃಷಿ ಸಚಿವರಿಂದ ‘ಗುಡ್ ನ್ಯೂಸ್’

ಬೆಂಗಳೂರು: ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಸಮಸ್ಯೆಯಾಗಿದ್ದು, ರೈತರು ಬೆಳೆದ ಬೆಳೆಗಳನ್ನು ರಸ್ತೆಗೆ ಸುರಿದು, ಹೊಲದಲ್ಲಿಯೇ ಬೆಳೆ ನಾಶಪಡಿಸಿದ್ದಾರೆ. ಈ Read more…

ಶುರುವಾಯ್ತು ಆತಂಕ: ಒಂದೇ ಗ್ರಾಮದ 50 ಕ್ಕೂ ಹೆಚ್ಚು ಮಂದಿಗೆ ಜ್ವರ, ಕೆಮ್ಮು

ಮಂಡ್ಯ ಜಿಲ್ಲೆಯ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಿಗೆ ಜ್ವರ, ಕೆಮ್ಮು ಬಂದಿರುವ ಹಿನ್ನೆಲೆಯಲ್ಲಿ ತೀವ್ರ ಆತಂಕ ಎದುರಾಗಿದೆ. ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿ ಜನರಲ್ಲಿ ಕೊರೋನಾ ಭಯ Read more…

ನಿರಾಶ್ರಿತರು, ಕೂಲಿಕಾರ್ಮಿಕರಿಗೆ ಊಟ ವಿತರಿಸುವವರ ವಿರುದ್ಧ ಕಾನೂನು ಕ್ರಮ

ಶಿವಮೊಗ್ಗ: ಸರ್ಕಾರದ ನಿಯಮ ಉಲ್ಲಂಘಿಸಿ ಕೂಲಿ ಕಾರ್ಮಿಕರು, ನಿರಾಶ್ರಿತರಿಗೆ ಊಟ ಮತ್ತು ಸಾಮಗ್ರಿ ವಿತರಿಸುವ ಸಂಘ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು Read more…

ರಾಜ್ಯದ ಮದ್ಯ ಪ್ರಿಯರಿಗೆ ಬ್ಯಾಡ್ ನ್ಯೂಸ್ ನೀಡಿದ ಸಿಎಂ

ರಾಜ್ಯದ ಮದ್ಯ ಪ್ರಿಯರಿಗೆ ಸಿಎಂ ಯಡಿಯೂರಪ್ಪ ನಿರಾಸೆ ಮೂಡಿಸಿದ್ದಾರೆ. ಮದ್ಯದ ಅಂಗಡಿಗಳನ್ನು ತೆಗೆಯುವಂತೆ ಒತ್ತಡ ಕೇಳಿ ಬಂದಿತ್ತು. ನಿಗದಿತ ಸಮಯಕ್ಕೆ ಮದ್ಯದಂಗಡಿ ತೆಗೆಯಬೇಕೆಂದು ಜನರು ಬೇಡಿಕೆಯಿಟ್ಟಿದ್ದರು. ಆದ್ರೆ ಇಂದು Read more…

ರಾಜ್ಯದ ರೈತರಿಗೆ ಕೊನೆಗೂ ಸಿಕ್ತು ʼನೆಮ್ಮದಿʼಯ ಸುದ್ದಿ

ಲಾಕ್‌ ಡೌನ್‌ ಘೋಷಣೆಯ ಹಿನ್ನಲೆಯಲ್ಲಿ ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದ ರಾಜ್ಯದ ರೈತರಿಗೆ ಕೊನೆಗೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಟಾವಿಗೆ ಬಂದಿರುವ ಅನಾನಸ್‌, Read more…

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...
Disclaimer  |  Privacy Policy     © 2020 Kannada Dunia, All Rights Reserved.
Our IT Partner : Vibhaa Technologies