alex Certify Car News | Kannada Dunia | Kannada News | Karnataka News | India News
ಕನ್ನಡ ದುನಿಯಾ
       

Kannada Duniya

ಹಬ್ಬದ ಋತುವಿನಲ್ಲೂ ಕಾರು ಮಾರಾಟದಲ್ಲಿ ಕುಸಿತ

ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಹೆಚ್ಚಿರುತ್ತದೆ. ಆದ್ರೆ ಈ ಬಾರಿ ಹಬ್ಬದ ಋತುವಿನಲ್ಲೂ ಆಟೋಮೊಬೈಲ್ ಕಂಪನಿಗಳು ಲಾಭ ಕಂಡಿಲ್ಲ. ಚಿಪ್ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ವಾಹನಗಳಿಗೆ Read more…

ಈ 5 ಕಾರುಗಳಿಗೆ ಮರುವಿನ್ಯಾಸ ಮಾಡುತ್ತಿದೆ ಮಾರುತಿ ಸುಜ಼ುಕಿ

ದೇಶದ ಕಾರು ಮಾರುಕಟ್ಟೆಯಲ್ಲಿ ಆಕ್ರಮಣಶೀಲ ಹೆಜ್ಜೆ ಇಟ್ಟಿರುವ ಮಾರುತಿ ಸುಜ಼ುಕಿ, ಮುಂದಿನ ದಿನಗಳಲ್ಲಿ 5 ಹೊಸ ಬಿಡುಗಡೆಗಳಿಗೆ ಉತ್ಸುಕವಾಗಿದೆ. ಇವುಗಳ ಪೈಕಿ ಯಾವೊಂದೂ ಹೊಸ ಉತ್ಪನ್ನವಲ್ಲ, ಬದಲಿಗೆ ಚಾಲ್ತಿಯಲ್ಲಿರುವ Read more…

ಚಾರ್ಜ್ ಮಾಡುವಾಗಲೇ ಹೊತ್ತಿ ಉರಿದ ಟೆಸ್ಲಾ ಕಾರ್…?

ಟೆಸ್ಲಾ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದರ ತೀವ್ರತೆ ಪಕ್ಕದ ಮನೆಗೂ ಕೂಡ ವ್ಯಾಪಿಸಿರುವ ಘಟನೆ ಪೆನ್ಸಿಲ್ವೇನಿಯಾದಲ್ಲಿ ವರದಿಯಾಗಿದೆ. ಕಾರಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಕೂಡಲೇ ಪಕ್ಕದಲ್ಲಿದ್ದ ಮನೆಗೆ ವ್ಯಾಪಿಸಿದೆ. Read more…

ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ತನ್ನ ಬ್ರಾಂಡ್‌ನ ಕೆಲ ಕಾರುಗಳ ಇಂಜಿನ್‌ಗಳಲ್ಲಿ ಅಸಹಜವಾದ ಕಂಪನಗಳ ಅನುಭವವಾಗುತ್ತಿರುವ ದೂರುಗಳನ್ನು ಗ್ರಾಹಕರು ಕೊಡುತ್ತಿರುವ ಹಿನ್ನೆಲೆಯಲ್ಲಿ ಸರ್ವೀಸ್ ಅಭಿಯಾನವೊಂದಕ್ಕೆ ಮಾರುತಿ ಸುಜ಼ುಕಿ ಮುಂದಾಗಿದೆ. ಕಂಪನಿಯ ಎರ್ಟಿಗಾ, ಸ್ವಿಫ್ಟ್‌, ಡಿಜ಼ೈರ್‌, Read more…

ಎಲೆಕ್ಟ್ರಿಕ್ ವಾಹನ ತಯಾರಿಕೆಯಿಂದಲೇ ಪರಿಸರಕ್ಕೆ ಹಾನಿ….!?

ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ದಿನ ದಿನಕ್ಕೂ ಕ್ರಾಂತಿಕಾರಕ ಬದಲಾವಣೆ ಕಾಣಿಸುತ್ತಿದೆ. ಪೆಟ್ರೋಲಿಯಂ ಇಂಧನದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಈ ಕ್ಷೇತ್ರಕ್ಕೆ ಪ್ರಾತಿನಿಧ್ಯ Read more…

ಭಾರತದಲ್ಲಿ ಇವಿ ಕಾರುಗಳ ಜೋಡಣೆಗೆ ಚಿಂತನೆ ಮಾಡುತ್ತಿದೆ ಆಡಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಟ್ರಂಡ್ ದಿನೇ ದಿನೇ ಏರಿಕೆಯಾಗುತ್ತಿದೆ ಎಂದು ಈಗಿನ ಸಂದರ್ಭದಲ್ಲಿ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. ಇದಕ್ಕೆ ತಕ್ಕಂತೆ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಆಟೋಮೊಬೈಲ್‌ ದಿಗ್ಗಜ ಸಂಸ್ಥೆಗಳವರೆಗೂ ಎಲೆಕ್ಟ್ರಿಕ್ Read more…

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಫೋರ್ಡ್ ರೇಂಜರ್‌‌ ಪಿಕ್ ‌ಅಪ್ ಟ್ರಕ್

ಬಹಳ ಜನಪ್ರಿಯವಾಗಿರುವ ತನ್ನ ಪಿಕ್‌ಅಪ್ ಟ್ರಕ್ ರೇಂಜರ್‌ನ ಹೊಸ-ತಲೆಮಾರಿನ ಅವತಾರವನ್ನು ಫೋರ್ಡ್ ಬಿಡುಗಡೆ ಮಾಡಿದೆ. ತನ್ನ ಪೂರ್ವಜ ಎಂಡೀವರ್‌ನ ಮುಖನೋಟ ಹಾಗೂ ವಿನ್ಯಾಸಕ್ಕಿಂತ ಭಿನ್ನವಾಗಿ 2022ರ ಫೋರ್ಡ್ ರೇಂಜರ್‌ Read more…

ಸ್ವಯಂಚಾಲಿತ ಎಲೆಕ್ಟ್ರಿಕ್‌ ಕಾರುಗಳ ಕಡೆಗೆ ಟೆಸ್ಲಾ ಹೆಚ್ಚು ಗಮನ, ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದ ಕಂಪನಿ

ಭವಿಷ್ಯದ ಸಂಚಾರ ಶೈಲಿ ಎಂದೇ ಪ್ರಸಿದ್ಧಿ ಆಗಿರುವ ಎಲೆಕ್ಟ್ರಿಕ್‌ ಕಾರುಗಳ ಅತ್ಯಾಧುನಿಕ ಮಾಡೆಲ್‌ಗಳ ತಯಾರಿಕಾ ಸಂಸ್ಥೆ ’ಟೆಸ್ಲಾ’ ದಿಂದ ತನ್ನ ಸ್ವಯಂಚಾಲಿತ ಸಾಫ್ಟ್‌ವೇರ್‌ ಉನ್ನತೀಕರಿಸಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತರ Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತಾ….?

ಪ್ರಪಂಚದಾದ್ಯಂತ ವಾಹನಗಳ ಮಾರುಕಟ್ಟೆ ದೊಡ್ಡದಾಗಿದೆ. ಕಾರು ಪ್ರೇಮಿಗಳ ಬಳಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿದ್ದರೂ, ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲ ಕಾರುಗಳು ವಿದೇಶದಿಂದ ಭಾರತಕ್ಕೆ Read more…

ಚೀನಾ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಜೆನೆಸಿಸ್‌

ತನ್ನ ಬ್ರಾಂಡ್‌ನ ’ಎಲೆಕ್ಟ್ರಿಫೈಡ್ ಜಿವಿ70’ ಕಾರನ್ನು ಜೆನೆಸಿಸ್‌ ಚೀನಾದ ಗುವಾಂಗ್‌ ಜ಼ೂ ಅಂತಾರಾಷ್ಟ್ರೀಯ ಆಟೋಮೊಬೈಲ್ ಪ್ರದರ್ಶನದ ವೇಳೆ ಅನಾವರಣಗೊಳಿಸಲಾಗಿದೆ. ಚೀನಾದ ರಫ್ತು ವಸ್ತುಗಳ ಪ್ರದರ್ಶನಾಂಗಣದಲ್ಲಿ ನವೆಂಬರ್‌ 19ರಂದು ಜಿವಿ70 Read more…

ಗ್ರಾಹಕರ ದೂರಿಗೆ ಮೂರೇ ನಿಮಿಷದಲ್ಲಿ ಪ್ರತಿಕ್ರಿಯಿಸಿದ ಟೆಸ್ಲಾ ಸಿಇಓ

ಟೆಸ್ಲಾ ಸಮೂಹದ ಬಾಸ್ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ ಮಸ್ಕ್ ನೆಟ್ಟಿಗರೊಂದಿಗೆ ಸಂವಹನ ನಡೆಸುತ್ತಲೇ ಇರುತ್ತಾರೆ. ಇದೀಗ ತಮ್ಮ Read more…

ಡಿಸೇಲ್‌ – CNG ಕಾರುಗಳ ಮಧ್ಯೆ ಯಾವುದು ಉತ್ತಮ ಆಯ್ಕೆ…? ಇಲ್ಲಿದೆ ಉಪಯುಕ್ತ ವಿವರ

ದೇಶಾದ್ಯಂತ ಇಂಧನ ಬೆಲೆಗಳು ಮೂರಂಕಿ ತಲುಪಿರುವ ನಡುವೆ ಜನರು ಇಲೆಕ್ಟ್ರಿಕ್ ವಾಹನಗಳು ಹಾಗೂ ಅಸಾಂಪ್ರದಾಯಿಕ ಇಂಧನದ ಮೇಲೆ ಚಲಿಸುವ ಇತರೆ ಆಯ್ಕೆಗಳ ಮೇಲೆ ಕಣ್ಣಾಡಿಸುತ್ತಿದ್ದಾರೆ. ನಿಯಂತ್ರಣ ಮೀರಿ ಏರುತ್ತಿದ್ದ Read more…

ಸರ್ವರ್‌ ಡೌನ್‌ನಿಂದ ಕಾರಿನೊಳಗೆ ಹೋಗಲಾರದೇ ಪರದಾಡಿದ ಟೆಸ್ಲಾ ಇವಿ ಮಾಲೀಕರು

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಅಪ್ಲಿಕೇಶನ್‌ನ ಸರ್ವರ್‌ ಕಳೆದ ವಾರ ಡೌನ್ ಆಗಿತ್ತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಇರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾಲೀಕರಿಗೆ Read more…

ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್‌ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್

ಹತ್ತು ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳನ್ನು ಇನ್ನೂ ಚಾಲನೆ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲೊಂದು ಷರತ್ತಿದೆ. ಹಳೆಯ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಿದಲ್ಲಿ Read more…

ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ

ಪಾರ್ಶ್ವವಾಹಕಗಳ (ಸೆಮಿಕಂಡಕ್ಟರ್‌) ಕೊರತೆಯಿಂದಾಗಿ, ಅಕ್ಟೋಬರ್‌ 2021ರಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟದ ಅಂಕಿಅಂಶಗಳು ಮಂಕಾಗಿವೆ ಎಂದು ಆಟೋಮೊಬೈಲ್ ಡೀಲರ್‌ಗಳ ಸಂಘಟನೆಗಳ ಪ್ರತಿಷ್ಠಾನ (ಫಾಡಾ) ತಿಳಿಸಿದೆ. ಕಳೆದ ತಿಂಗಳು ದೇಶಾದ್ಯಂತ ಮಾರಾಟವಾದ Read more…

ಇನ್ಮುಂದೆ ಟೆನ್ಷನ್ ಇಲ್ಲದೆ ವಾಹನ ಚಲಾಯಿಸಿ..! ದಂಡದಿಂದ ನಿಮ್ಮನ್ನು ರಕ್ಷಿಸುತ್ತೆ ಸ್ಮಾರ್ಟ್ಫೋನ್

ಇತ್ತೀಚಿಗೆ ಜನರ ಬಳಿ ಒಂದಕ್ಕಿಂತ ಹೆಚ್ಚು ವಾಹನಗಳಿರುತ್ತವೆ. ಬೇರೆ ಬೇರೆ ಜಾಗಕ್ಕೆ ಹೋಗಲು ಬೇರೆ ಬೇರೆ ವಾಹನ ಬಳಸುವವರಿದ್ದಾರೆ. ಪ್ರತಿಯೊಂದು ವಾಹನದ ಜೊತೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, Read more…

ಬಿಡುಗಡೆಗೂ ಮುನ್ನವೇ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್

ಮಾರುತಿ ಸುಜುಕಿ ಪ್ರೇಮಿಗಳಿಗೆ ಸಂತೋಷದ ಸುದ್ದಿಯಿದೆ. ಬಿಡಗಡೆಗೂ ಮುನ್ನವೇ ಪ್ರೀಮಿಯಂ ಮಧ್ಯಮ ಗಾತ್ರದ ಎಸ್‌ಯುವಿ ಮಾರುತಿ ಸುಜುಕಿ ಎಸ್-ಕ್ರಾಸ್ ಫೋಟೋ ಲೀಕ್ ಆಗಿದೆ. ಇದು  ಮುಂದಿನ ವರ್ಷ ಹೊಸ Read more…

ಬಹುನಿರೀಕ್ಷಿತ ಸ್ಕೋಡಾ ’ಸ್ಲೇವಿಯಾ’ ಸೆಡಾನ್‌ ಕಾರಿನ ಡ್ರೈವರ್‌ ಕ್ಯಾಬಿನ್‌ ಸ್ಕೆಚ್‌ ಬಿಡುಗಡೆ

ಮಾರುತಿ ಸುಜುಕಿ ಸಿಯಾಜ್‌, ಹುಂಡೈ ವೆರ್ನಾ, ಹೊಂಡಾ ಸಿಟಿ ನಂತರ ಮಧ್ಯಮ ಗಾತ್ರದ ಸೆಡಾನ್‌ ಮಾದರಿಯ ಕಾರೊಂದು ಭಾರತದ ಮಾರುಕಟ್ಟೆಗೆ ಹಲವು ವರ್ಷಗಳಿಂದ ಪರಿಚಯಿಸಲಾಗಿಲ್ಲ. ಕೊರೊನಾ ಹಾವಳಿ ನಂತರವಂತೂ Read more…

ಮಹೀಂದ್ರಾ & ಮಹೀಂದ್ರಾದಿಂದ ಮಹತ್ವದ ಘೋಷಣೆ: 2027 ರ ವೇಳೆಗೆ 16 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಿದ್ದತೆ

ದೇಶದಲ್ಲಿ ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಕಂಡಿದೆ. ಇದ್ರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ & ಮಹೀಂದ್ರ, ಭಾರತದ ಎಲೆಕ್ಟ್ರಿಕ್ Read more…

ಎಲೆಕ್ಟ್ರಿಕ್ ವೆಹಿಕಲ್ ಖರೀದಿದಾರರು, ಬಳಕೆದಾರರಿಗೆ ಗುಡ್ ನ್ಯೂಸ್: EV ಉತ್ತೇಜನಕ್ಕೆ ಮಹತ್ವದ ಕ್ರಮ

ನವದೆಹಲಿ: ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಉತ್ತೇಜನಕ್ಕೆ ತೈಲಕಂಪನಿಗಳು ಮಹತ್ವದ ಕ್ರಮ ಕೈಗೊಂಡಿದ್ದು, 22,000 ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಿವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ 7000 ಕೇಂದ್ರಗಳನ್ನು ಆರಂಭಿಸಲಾಗುವುದು. ಹಿಂದೂಸ್ತಾನ್ ಪೆಟ್ರೋಲಿಯಂ Read more…

BIG NEWS: ವಾಹನ ಖರೀದಿದಾರರಿಗೆ ಗುಡ್ ನ್ಯೂಸ್; ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಾವಳಿಯಲ್ಲಿ ತಿದ್ದುಪಡಿ

ಬೆಂಗಳೂರು: ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ನಿಯಮಾವಳಿಯಲ್ಲಿ ತಿದ್ದುಪಡಿ ತಂದಿದ್ದು, ಅದರನ್ವಯ ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ Read more…

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...