alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗಿಸುತ್ತೆ ಪ್ಯಾರಾಗ್ಲೈಡಿಂಗ್‌ ಮಾಡ್ತಾ ಈತ ಮಾಡಿರುವ ಕಾರ್ಯ…!

ಈ ಪ್ಯಾರಾಗ್ಲೈಡಿಂಗ್ ವಿಡಿಯೋಗಳು ಯಾವಾಗಲೂ ನೋಡಲು ಬಲೇ ಮಜವಾಗಿರುತ್ತವೆ. ಈ ಸಾಹಸದಲ್ಲಿರುವ ಮಂದಿಯ ಮೊಗದಲ್ಲಿ ಕಾಣುವ ಮುಖಭಾವಗಳನ್ನು ನೋಡುವುದೇ ಒಂದು ಖುಷಿ. ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಸೋಫಾ ಸೆಟ್‌ Read more…

ಸಾಹಸಸಿಂಹ ವಿಷ್ಣುವರ್ಧನ್ ಚಿತ್ರದ ಸುಮಧುರ ಗೀತೆಯನ್ನು ಹಾಡಿದ ರವಿಶಂಕರ್ ಗೌಡ

ನಟ ರವಿಶಂಕರ್ ಗೌಡ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಮಾಮರವೆಲ್ಲೋ ಕೋಗಿಲೆ ಎಲ್ಲೋ’ ಎಂಬ ಹಾಡನ್ನು ಹೇಳಿದ್ದಾರೆ. ಇದಕ್ಕೂ ಮುಂಚೆ ರವಿಶಂಕರ್ ತಮ್ಮ ಪತ್ನಿ ಜೊತೆ ಹಲವಾರು Read more…

‌ʼಮೂನ್ ವಾಕ್ʼ ಹಾಡಿಗೆ ಕಾರ್ಮಿಕನಿಂದ ಸಖತ್‌ ಸ್ಟೆಪ್ಸ್

ಮೈಕೆಲ್ ಜಾಕ್ಸನ್‌ರ ’ಮೂನ್ ವಾಕ್’ ಸ್ಟೆಪ್‌ಗಳು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿವೆ. ಜಾಕ್ಸನ್ ಮೃತಪಟ್ಟು 11 ವರ್ಷಗಳೇ ಕಳೆದರೂ ಸಹ ಇಂದಿಗೂ ಆತನ ಡ್ಯಾನ್ಸ್‌ ಸ್ಟೆಪ್‌ಅನ್ನು ಅನುಕರಿಸಲು Read more…

ಫಲಕಾರಿಯಾಗದ ಚಿಕಿತ್ಸೆ: ಕೊರೊನಾ ಸೋಂಕಿತ ಖ್ಯಾತ ನಿರ್ಮಾಪಕ ಸಾವು

 ಹೈದರಾಬಾದ್: ಟಾಲಿವುಡ್ ನ ಖ್ಯಾತ ನಿರ್ಮಾಪಕ ಪೋಕುರಿ ರಾಮರಾವ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ‘ರಣಂ’, ‘ಯಜ್ಞಂ’ ಸೇರಿದಂತೆ ಹಲವು ಸಿನಿಮಾ ನಿರ್ಮಾಣ ಮಾಡಿದ್ದ 65 ವರ್ಷದ ಪೋಕುರಿ ರಾಮರಾವ್ Read more…

ಕೊರೊನಾ ಹರಡಿದ ಚೀನಾಗೆ ಹಾಡಿನ ಮೂಲಕ ವ್ಯಂಗ್ಯ…!

ಭಾರತ ಸೇರಿದಂತೆ ವಿಶ್ವಕ್ಕೆ ಕೊರೋನಾ ಮಹಾಸೋಂಕು ಹರಡಿದ ಚೀನಾ ವಿರುದ್ಧ ಒಂದೊಂದೇ ವಿರೋಧಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗತೊಡಗಿವೆ. ಈಗ ಚೀನಾ ಕೊರೋನಾ ಹರಡಿದ ಪರಿ ಬಗ್ಗೆ ಹಿಂದಿ Read more…

ವೈರಲ್ ಆಯ್ತು ಯುವಕನ ಇಂಪ್ರೂವೈಸ್ ವಿಷುಯಲ್ ಎಫೆಕ್ಟ್ ವಿಡಿಯೋ

ಯುವಕನೊಬ್ಬನ ವಿಷುಯಲ್ ಎಫೆಕ್ಟ್ ಹೊಂದಿದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ತನ್ನ ನೆಚ್ಚಿನ ಸೂಪರ್ ಹೀರೋಗಳು ಮತ್ತು ಕಾರ್ಟೂನ್ ಪಾತ್ರಗಳಾಗಿ ಆತ ರೂಪಾಂತರಗೊಳ್ಳುವ ರೀತಿ ಪರಿಣಾಮ ತೋರಿಸುವ Read more…

22 ವರ್ಷದ ಹಿಂದೆ ರಿಲೀಸ್‌ ಆದ ’ಸತ್ಯಾ’ ಚಿತ್ರದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಯಾನಗರಿ ಮುಂಬಯಿಯಲ್ಲಿ ಬದುಕು ಅದೆಷ್ಟರ ಮಟ್ಟಿಗೆ ಇರುತ್ತದೆ ಎಂಬ ರಿಯಲಿಸ್ಟಿಕ್ ಫೀಲ್ ‌ಅನ್ನು ಕಟ್ಟಿಕೊಡುವ ಕೆಲವೊಂದಷ್ಟು ಸಿನೆಮಾಗಳು ಬಂದು ಹೋಗಿವೆ. ಆದರೆ, ಜುಲೈ 1998ರಲ್ಲಿ ಬಿಡುಗಡೆಯಾದ ʼಸತ್ಯಾʼ ಚಿತ್ರ Read more…

‘ಹ್ಯಾಪಿ ಬರ್ತಡೇ ಲೆಜೆಂಡ್’ ಶಿವಣ್ಣ ಹುಟ್ಟುಹಬ್ಬ – ಅಭಿಮಾನಿಗಳ ಆಸೆಗೆ ಸುದೀಪ್ ಸಾಥ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ‘ದಿ ವಿಲನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶಿವಣ್ಣ ಮತ್ತು ಸುದೀಪ್ Read more…

ʼನಗುʼವಿನ ಬಗ್ಗೆ ಹೇಳಿದ ಅದಿತಿ ಪ್ರಭುದೇವ

ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆಯುತ್ತಿವೆ. ಈ ನಟಿಗೆ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇದೆ. ಲಾಕ್ Read more…

ಸರೋಜ್‌ ಖಾನ್‌ ನಿಧನಕ್ಕೆ ಕಂಬನಿ ಮಿಡಿದ ಮಾಧುರಿ

ಬಾಲಿವುಡ್‌ನ ಖಾತ್ಯ ನೃತ್ಯ ನಿರ್ದೇಶಕಿ ಸರೋಜ್‌ ಖಾನ್‌ ಅವರು ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗಿನ ಬಾಂಧ್ಯವವನ್ನು ನೆನೆದು ನಟಿ ಮಾಧುರಿ ದೀಕ್ಷಿತ್‌ ಕಂಬನಿ ಮಿಡಿದಿದ್ದಾರೆ. 71 ವರ್ಷದ Read more…

PPE ಕಿಟ್ ಧರಿಸಿಕೊಂಡೇ ಹಾಡಿಗೆ ಸ್ಟೆಪ್ ಹಾಕಿದ ವೈದ್ಯೆ

ದಿನವಿಡೀ ಸ್ವಯಂ ರಕ್ಷಣಾ ಸೂಟ್‌ (PPE) ಧರಿಸಿಕೊಂಡು, ಅದರ ಕಿರಿಕಿರಿಯನ್ನು ಸಹಿಸಿಕೊಂಡೇ ಆಸ್ಪತ್ರೆಗೆ ಬರುವ ಕೋವಿಡ್-19 ಪೇಶೆಂಟ್‌ಗಳನ್ನು ನೋಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಸಾಂಕ್ರಮಿಕದ ದಿನಗಳು ಮಾನಸಿಕ ಹಾಗೂ Read more…

ನೋರಾ ಫತೇಹಿ ಬೆಲ್ಲಿ ಡಾನ್ಸ್ ಗೆ ಅಭಿಮಾನಿಗಳು ಫಿದಾ…!

ನಟಿ ನೋರಾ ಫತೇಹಿರ ದಿಲ್​ಬರ್, ಕಮರಿಯಾ, ಸಾಕಿ ಸಾಕಿ, ಏಕ್ ಟು ಕೇಮ್ ಜಿಂದಗಾನಿ ಮತ್ತು ಸಮ್ಮರ್ ಸಾಂಗ್ ಯಾರಿಗೆ ಗೊತ್ತಿಲ್ಲ ಹೇಳಿ. ಇವರ ಈ ಹಾಡುಗಳು ಯೂಟ್ಯೂಬ್​ನಲ್ಲಿ Read more…

ಬ್ಯಾಟ್ ಮ್ಯಾನ್ – ಸ್ಪೈಡರ್ ಮ್ಯಾನ್ ಮಧ್ಯೆ ಸಂಗೀತ ಸಮರ…!

ಮಕ್ಕಳ ಪಾಲಿನ ಟಿವಿ ಸೂಪರ್ ಹೀರೋಗಳಾದ ಬ್ಯಾಟ್ ಮ್ಯಾನ್ ಮತ್ತು ಸ್ಪೈಡರ್ ಮ್ಯಾನ್ ಮಧ್ಯೆ ಯುದ್ಧವೊಂದು ನಡೆದರೆ ಹೇಗಿರುತ್ತದೆ ? ಹೇಗಿರಲು ಸಾಧ್ಯ ? ಸದಾ ಒಳ್ಳೆಯವರ ಪರವೇ Read more…

ಟ್ರೆಂಡ್ ಸೆಟ್ ಮಾಡಿದ ಬುಟ್ಟ ಬೊಮ್ಮ…!

ಬಾಲಿವುಡ್ ನ ‘ದಿಲ್ ದುಬಾ’ ಮತ್ತು ಟಾಲಿವುಡ್ ನ ‘ಬುಟ್ಟ ಬೊಮ್ಮ’ ಹಾಡಿಗೆ ನೃತ್ಯ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗಣ್ಯಾತಿಗಣ್ಯರು ಈ ಹಾಡುಗಳಿಗೆ ಹೆಜ್ಜೆ ಹಾಕಿ ಸಾಮಾಜಿಕ Read more…

ದೃಷ್ಟಿದೋಷದ ಮಧ್ಯೆಯೂ ಬಾಲಕಿಯ ಅದ್ವಿತೀಯ ಸಾಧನೆ

ದೇಹದ ಅಂಗಾಂಗಗಳೆಲ್ಲಾ ನೆಟ್ಟಗಿದ್ದುಕೊಂಡೇ ತಮ್ಮನ್ನು ತಾವು ದುರ್ದೈವಿಗಳು ಎಂದುಕೊಂಡು ಕೊರಗುತ್ತಾ ಕುಳಿತಿರುವವರ ನಡವೆ ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ಅದ್ವಿತೀಯ ಸಾಧನೆಗೈದ ಬಹಳಷ್ಟು ಮಂದಿಯನ್ನು ನೋಡಿದ್ದೇವೆ. ದೃಷ್ಟಿ ದೋಷವಿದ್ದರೂ ಸಹ Read more…

ಬೆಳ್ಳಂಬೆಳಿಗ್ಗೆ ಮನೆಮುಂದೆ ಕಂಡ ದೃಶ್ಯದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ‘ಅಚ್ಚರಿ’

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ ಕುಮಾರ್‌ ಅಭಿಮಾನಿಗಳನ್ನು ದೇವರೆಂದೇ ಪರಿಗಣಿಸುತ್ತಿದ್ದರು. ಈಗಿನ ನಟ – ನಟಿಯರು ಕೂಡಾ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ Read more…

ಬಿಗ್ ಬ್ರೇಕಿಂಗ್: ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನರಾಗಿದ್ದಾರೆ. 72 ವರ್ಷದ ಸರೋಜ್ ಖಾನ್ ಅವರು ಉಸಿರಾಟ ಸೇರಿದಂತೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಮುಂಬೈನ ಬಾಂದ್ರಾದ ಗುರುನಾನಕ್ Read more…

ಚಿರಂಜೀವಿ ಸರ್ಜಾ ಜೊತೆ ಡಾನ್ಸ್ ಮಾಡಿದ್ದ ವಿಡಿಯೋ ಹಂಚಿಕೊಂಡ ಪ್ರೇರಣಾ

ಚಿರಂಜೀವಿ ಸರ್ಜಾ ಹಠಾತ್‌ ಸಾವನ್ನಪ್ಪಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲ ಎಲ್ಲರಿಗೂ ಶಾಕ್‌ ನೀಡಿದೆ. ಆ ನೋವಿನಿಂದ ಹೊರ ಬರಲು ಇನ್ನೂ ಸಾಧ್ಯವಾಗಿಲ್ಲ. ಇದೀಗ ಭಾವನ ನೆನಪಿನಲ್ಲಿ ಧ್ರುವ ಸರ್ಜಾ Read more…

ಜೀ ಕನ್ನಡ ವಾಹಿನಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಧಾರಾವಾಹಿ

ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಮಹಾನ್ ವ್ಯಕ್ತಿ. ಇವರ ಕುರಿತು ಧಾರಾವಾಹಿಯೊಂದು ಜಿ ಕನ್ನಡ ವಾಹಿನಿಯಲ್ಲಿ ಜುಲೈ 4 ರಿಂದ ಸಂಜೆ Read more…

ನಟಿಗೆ ಕೊರೊನಾ ಪಾಸಿಟಿವ್…!‌ ಮನೆಯಲ್ಲೇ ಚಿಕಿತ್ಸೆ

ಕೊರೊನಾ ಮಹಾಮಾರಿಯಿಂದ ಯಾವಾಗ ಮುಕ್ತಿಯಾಗುತ್ತೇವೋ. ಇದಕ್ಕೆ ಲಸಿಕೆ ಯಾವಾಗ ಸಿಗುತ್ತದೆಯೋ ಎಂಬಂತಾಗಿದೆ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ತನ್ನ ಆರ್ಭಟವನ್ನು ಹೆಚ್ಚು ಮಾಡುತ್ತಲೇ ಇದೆ. ನಟಿಯೊಬ್ಬರಿಗೆ ಕೊರೊನಾ ಸೋಂಕು Read more…

ಹಿರಿಯ ಹಾಸ್ಯ ನಟ ಮಿಮಿಕ್ರಿ ರಾಜ್‌ ಗೋಪಾಲ್‌ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಮಿಮಿಕ್ರಿ ರಾಜ್‌ ಗೋಪಾಲ್‌ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಂಗೇರಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 650 ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜ್‌ Read more…

ಬಿಡುಗಡೆಯಾಗಲು ರೆಡಿಯಾಗಿದೆ ‘ಕಲಾವಿದ’ ಸಿನಿಮಾ

ಶಿವಾನಂದ್ ಹೆಚ್.ಡಿ. ನಿರ್ದೇಶನದ ‘ಕಲಾವಿದ’ ಸಿನಿಮಾದ ಪೋಸ್ಟರನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಪ್ರದೀಪ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. Read more…

ಐಶ್ವರ್ಯಾ ರೈ ಸೌಂದರ್ಯ ರಹಸ್ಯ ಕೊನೆಗೂ ಬಹಿರಂಗ…!

ಐಶ್ವರ್ಯಾ ರೈ ತನ್ನ ನಟನೆ, ಸೌಂದರ್ಯದಿಂದ ಎಲ್ಲರ ಕಣ್ಮನ ಸೆಳೆದ ನಟಿ ಎಂದರೆ ತಪ್ಪಾಗಲಾರದು. ವರ್ಷವಾದರೂ ಒಂದಿನಿತೂ ಆ ಸೌಂದರ್ಯ ಮಾಸಿಲ್ಲ. ಇನ್ನು ಮಗಳು ಹುಟ್ಟಿದ ಮೇಲೂ ಸಾಕಷ್ಟು Read more…

ಸಾವಿನ ವದಂತಿ ಹಬ್ಬಿಸಿದ್ದರ ಕುರಿತು ಗಾನ ಕೋಗಿಲೆ ಬೇಸರ..!

ಎಸ್. ಜಾನಕಿಯಮ್ಮ ಯಾರಿಗೆ ಗೊತ್ತಿಲ್ಲ. ಅವರ ಧ್ವನಿಯಲ್ಲಿ ಮೂಡಿ ಬರುವ ಹಾಗೂ ಬಂದಿರುವ ಒಂದೊಂದು ಹಾಡುಗಳು ಕೂಡ ಫುಲ್ ಫೇಮಸ್. ಯಾವುದೇ ಹಾಡನ್ನಾದರೂ ತಮ್ಮದೇ ಆದ ಧ್ವನಿಯಲ್ಲಿ ಹಾಡುವ Read more…

ಮಗನೊಂದಿಗೆ ಮನೆಯಲ್ಲೇ ವರ್ಕೌಟ್‌ ಮಾಡಿದ ಸೋನು ಸೂದ್

ಲಾಕ್ ಡೌನ್ ಸಂದರ್ಭದಲ್ಲಿ‌ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಮಾಡಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಪ್ರೇರಣಾದಾಯಕ ಕೆಲಸ ಮಾಡಿದ್ದಾರೆ. Read more…

ವರ್ಕೌಟ್ ಸೆಷನ್ ಗೆ ಮುನ್ನ ಸೋನಾಕ್ಷಿ ಸೆಲ್ಫಿ

ನಟಿ ಸೋನಾಕ್ಷಿ ಸಿನ್ಹಾಗೆ ಸಾಮಾಜಿಕ ಜಾಲತಾಣದ ನಂಟು ಚೆನ್ನಾಗಿಯೇ ಇದೆ. ಆಗಿಂದಾಗೆ ಅವರು ಪೋಸ್ಟ್ ಗಳನ್ನು ಮಾಡುತ್ತಾ, ತಮ್ಮ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಅಭಿಮಾನಿಗಳಿಗೆ ಅಪ್ ಡೇಟ್ ನೀಡುತ್ತಲೇ Read more…

ಮೊಣಕಾಲುದ್ದದ ನೀರಿನಲ್ಲಿ ನಿಂತು ಹಾಡು ಹೇಳಿದ ಗಾಯಕ

ಅಸ್ಸಾಂನಲ್ಲಿ ಭಾರಿ ಮಳೆಗೆ ಸಂಭವಿಸಿರುವ‌ ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ.‌ ಆದರೆ ಈ ಸಂಕಷ್ಟ ಸಮಯದಲ್ಲಿಯೂ 71 ವರ್ಷದ ‌ಗಾಯಕರೊಬ್ಬರು ಗಿಟಾರ್ ಹಿಡಿದು ಹಾಡಿರುವ‌ ವಿಡಿಯೋ ವೈರಲ್ ‌ಆಗಿದೆ. Read more…

ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆ ಬಿಚ್ಚಿಟ್ಟು ನೋವು ತೋಡಿಕೊಂಡ ನಟಿ

ಬಾಲಿವುಡ್ ನಟಿ ಹಾಗೂ ರೂಪದರ್ಶಿ ಇಶಿಕಾ ಬೋರಾಹ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಅಸ್ಸಾಮ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಸೂಕ್ತ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜೂನ್ Read more…

ನೆಟ್‌ ಫ್ಲಿಕ್ಸ್‌ ಬ್ಯಾನ್‌ ಮಾಡಲು ಹಿಂದೂ ಸಂಘಟನೆಗಳ ಆಗ್ರಹ

Krishna and His Leela ಹೆಸರಿನ ವೆಬ್ ಸೀರೀಸ್ ಮೂಲಕ ಕೃಷ್ಣನ ಹೆಸರಿನ ಪುರುಷನೊಬ್ಬ ರಾಧೆ ಹೆಸರಿನ ಮಹಿಳೆ ಸೇರಿದಂತೆ ಅನೇಕ ವನಿತೆಯರೊಂದಿಗೆ ಲೈಂಗಿಕ ಮೋಜಿನಲ್ಲಿ ತೊಡಗಿರುವ ಕಥೆ Read more…

ಡಾನ್ಸಿಂಗ್‌ ಅಂಕಲ್‌ ಬಳಿಕ ಬಾಲಕ ರಾತ್ರೋರಾತ್ರಿ ಫುಲ್‌ ಫೇಮಸ್‌…!

90ರ ದಶಕದಲ್ಲಿ ಬಾಲಿವುಡ್‌ ಸಿನಿಮಾಗಳನ್ನು ಯಾರೇ ನೋಡಿದ್ದರೂ ನಟ ಗೋವಿಂದ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಹಾಸ್ಯ ನಟನೆ, ವಿಭಿನ್ನ ಡ್ರೆಸ್ಸಿಂಗ್‌ ಹಾಗೂ ವಿಭಿನ್ನ ರೀತಿಯ ನೃತ್ಯ Read more…

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...
Disclaimer  |  Privacy Policy     © 2020 Kannada Dunia, All Rights Reserved.
Our IT Partner : Vibhaa Technologies