alex Certify ತಲೆಗೆ ಕೋಲು ಕಟ್ಟಿಕೊಂಡು ಓಡಾಡುತ್ತಿದ್ದಾಳೆ ಈ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಗೆ ಕೋಲು ಕಟ್ಟಿಕೊಂಡು ಓಡಾಡುತ್ತಿದ್ದಾಳೆ ಈ ಮಹಿಳೆ

ಪ್ಯಾರೀಸ್: ಕೊರೊನಾ ವೈರಸ್ ಹರಡದಂತೆ ತಡೆಯಲು ಯಾವುದೇ ಲಸಿಕೆ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ.‌

ಕೊರೊನಾ ಲಾಕ್‌ಡೌನ್ ತೆರವಾಗಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ದೇಶಗಳಲ್ಲಿ ಜನ ರೋಗ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೊಸ ಹೊಸ ತಂತ್ರ ಅನುಸರಿಸುತ್ತಿದ್ದಾರೆ. ನಾವು ಅಂತರ ಕಾಯ್ದುಕೊಳ್ಳಲು ಇಚ್ಛೆ ಪಟ್ಟರೂ ಇತರರು ನಮ್ಮ ಸಮೀಪ ಬರಬಹುದು. ಅಥವಾ ನಮಗೆ ಅರಿವಿಲ್ಲದೆ, ಇನ್ನೊಬ್ಬರ ಹತ್ತಿರ ತೆರಳಬಹುದು.

ಅದನ್ನು ತಡೆಯಲು ಒಂದು ಅಪರೂಪದ ಉಪಾಯವನ್ನು ಫ್ರಾನ್ಸ್ ಮಹಿಳೆ ಕಂಡುಕೊಂಡಿದ್ದಾಳೆ. ತನ್ನ ತಲೆಗೆ ಅಡ್ಡವಾಗಿ 1 ಮೀ. ಉದ್ದದ. ಕೋಲು ಕಟ್ಟಿಕೊಂಡು ತನ್ನ ಬಳಿ ಯಾರೂ ಬರದಂತೆ ಪ್ಯಾರೀಸ್ ಬೀದಿಯಲ್ಲಿ ಓಡಾಡುವ ಆಕೆಯ ವಿಡಿಯೋವನ್ನು ಎಬಿಸಿ ನ್ಯೂಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ.‌ ಇದಕ್ಕೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...