alex Certify ತನ್ನಷ್ಟೇ ದೊಡ್ಡದಾದ ಮೀನು ಹಿಡಿದ ಒಂಬತ್ತರ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನಷ್ಟೇ ದೊಡ್ಡದಾದ ಮೀನು ಹಿಡಿದ ಒಂಬತ್ತರ ಬಾಲಕ

9 ವರ್ಷದ ಬಾಲಕನೊಬ್ಬ ತನ್ನಷ್ಟೇ ಗಾತ್ರದ ಮೀನು ಹಿಡಿದು ಸುದ್ದಿಯಾಗಿದ್ದಾನೆ.

ಅಮೆರಿಕದ ಟೆನ್ನೆಸಿಯಲ್ಲಿ ಈ ಬಾಲಕ ತನ್ನ ಕುಟುಂಬದೊಂದಿಗೆ ಮೀನುಗಾರಿಕೆ ಪ್ರವಾಸದಲ್ಲಿದ್ದಾಗ ಈ ಭಾರಿ ಗಾತ್ರದ ಮೀನನ್ನು ಹಿಡಿದಿದ್ದಾನೆ.

ಈ ವಿಚಾರವನ್ನು ಫೋಟೋ ಸಹಿತ ಟೆನ್ನೆಸ್ಸೀ ವನ್ಯಜೀವಿ ಸಂಪನ್ಮೂಲ ಸಂಸ್ಥೆ ತನ್ನ ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿದೆ.

ಓಲ್ಡ್ ಹಿಕೋರಿ ಸರೋವರದ ಸ್ಪೆನ್ಸರ್ ಕ್ರೀಕ್ ನಲ್ಲಿ ಕೋಯ್ ಪ್ರೈಸ್ ಎಂಬ ಬಾಲಕ ಈ ಭಾರೀ ಮೀನು ಹಿಡಿದಿದ್ದಾನೆ. ಮೀನಿನ‌ ತೂಕ 36 ಕೆಜಿ ಇತ್ತು. ಬಾಲಕನೊಂದಿಗೆ ಮೀನಿನ ಫೋಟೋ ತೆಗೆದ ಬಳಿಕ ಮೀನನ್ನು ವಾಪಸ್ ಮತ್ತೆ ನೀರಿಗೆ ಬಿಡಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...