alex Certify ಲಾಕ್ ಡೌನ್ ನಲ್ಲಿ ಒಂಟಿಯಾಗಿರುವವರಿಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಲ್ಲಿ ಒಂಟಿಯಾಗಿರುವವರಿಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

ಕೊರೊನಾ ಹಿನ್ನಲೆಯಲ್ಲಿ ನೆದರ್ಲ್ಯಾಂಡ್ ನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮನೆಯಲ್ಲಿರುವ ಜನರು ಮೂವರನ್ನು ಮನೆಗೆ ಆಹ್ವಾನಿಸಲು ಸರ್ಕಾರ ಅನುಮತಿ ನೀಡಿದೆ. ಅದ್ರ ಜೊತೆಗೆ ಏಕಾಂಗಿಯಾಗಿರುವ ಪುರುಷ ಹಾಗೂ ಸೆಕ್ಸ್ ಪಾರ್ಟನರ್ ಹುಡುಕಿಕೊಳ್ಳುವಂತೆ ಸಲಹೆ ನೀಡಿದೆ.

ಒಬ್ಬಂಟಿಯಾಗಿರುವವರಿಗೆ ಇನ್ನೊಬ್ಬರ ಜೊತೆ ವಾಸಿಸಲು ವ್ಯವಸ್ಥೆ ಮಾಡಬೇಕು ಎಂದು ನೆದರ್‌ಲ್ಯಾಂಡ್ ರಾಷ್ಟ್ರೀಯ ಆರೋಗ್ಯ ಮತ್ತು ಪರಿಸರ ಸಂಸ್ಥೆ  ಹೇಳಿದೆ. ಒಬ್ಬರಿಗೆ ಕೊರೊನದ ಲಕ್ಷಣ ಕಂಡು ಬಂದ್ರೆ ಆಗ ಅವರಿಂದ ದೂರವಿರಬೇಕೆಂದು ಷರತ್ತು ವಿಧಿಸಿದೆ.

ಒಂಟಿಯಾಗಿರುವವರಿಗೆ ಯಾವುದೇ ಪರಿಹಾರವನ್ನು ಸರ್ಕಾರ ನೀಡಿಲ್ಲವೆಂದು ಸರ್ಕಾರದ ಮೇಲೆ ಆರೋಪ ಮಾಡಲಾಗಿತ್ತು. ಮನೆಗೆ ಬರುವ ವಿಸಿಟರ್ ಗಳಿಂದ 1.5 ಮೀಟರ್ ಅಂತರ ಕಾಯ್ದುಕೊಳ್ಳುವ ಅನಿವಾರ್ಯವಿದೆ ಎಂದು ಸರ್ಕಾರ ಹೇಳಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...