alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ದಿನವೇ ತುಂಬಾ ನೋವಾಗಿದೆ ಎಂದ ಮಾಜಿ ಪ್ರಧಾನಿ

ನವದೆಹಲಿ: ರಾಜ್ಯಸಭೆಯಲ್ಲಿ ಮೊದಲ ದಿನವೇ ತುಂಬಾ ನೋವಾಗಿದೆ. ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ರೈತರಿಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿದೆ. ಕೇಂದ್ರದ ನಡೆಗೆ ನನ್ನ ವಿರೋಧವಿದೆ ಎಂದು Read more…

ಕೃಷಿ ವಿಧೇಯಕ ವಿರೋಧಿಸಿ ರೂಲ್ ಬುಕ್ ಹರಿದು ಟಿಎಂಸಿ ಸಂಸದನ ಆಕ್ರೋಶ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ವಿಧೇಯಕ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವಿನ ಗದ್ದಲಕ್ಕೆ ಕಾರಣವಾಗಿದೆ. ಚರ್ಚೆಗೆ ಅವಕಾಶ ನೀಡದೇ ವಿಧೇಯಕವನ್ನು ಧ್ವನಿಮತಕ್ಕೆ ಹಾಕುತ್ತಿದ್ದಂತೆಯೇ ಟಿಎಂಸಿ Read more…

ಸಂಬಳವಿಲ್ಲದೆ ಎಳೆಕಂದಮ್ಮಗಳನ್ನು ಬೀದಿಗೆ ಬಿಟ್ಟ ವ್ಯಕ್ತಿ

ದೆಹಲಿಯ ಸಹಕಾರ ಸಂಘದಲ್ಲಿ ಗುಮಾಸ್ತನಾಗಿದ್ದ ವ್ಯಕ್ತಿಯೊಬ್ಬ ತನ್ನಿಬ್ಬರು ಹಸುಳೆಗಳನ್ನು ಬೀದಿಯಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ. ಕಳೆದ ಮೂರು ತಿಂಗಳಿಂದ ವೇತನ ಬಾರದೇ ಇರುವುದರಿಂದ ಸಂಸಾರ ತೂಗಿಸಲು ಹರಸಾಹಪಟ್ಟ Read more…

30 ವರ್ಷದಲ್ಲಿ 3 ಕಿ.ಮೀ. ಕಾಲುವೆ ತೋಡಿದ ರೈತ

ಮಳೆ ನೀರಿಗಾಗಿ ಏಕಾಂಗಿಯಾಗಿ 3 ಕಿ.ಮೀ. ಕಾಲುವೆ ತೋಡಿದ ಬಿಹಾರದ ರೈತನಿಗೀಗ ಅದೃಷ್ಟ ಖುಲಾಯಿಸಿದೆ. ದನಕರುಗಳನ್ನು ಮೇಯಿಸಲು ಬೆಟ್ಟ-ಗುಡ್ಡ, ಕಾಡು-ಮೇಡು ಸುತ್ತುತ್ತಿದ್ದ ರೈತ, ಎತ್ತರದ ಪ್ರದೇಶದಿಂದ ತಗ್ಗುಪ್ರದೇಶಕ್ಕೆ ನೀರು Read more…

ಸೇನಾ ಕ್ಯಾಂಟೀನ್ ನಲ್ಲಿ ಭಾರತೀಯ ವಸ್ತುಗಳಷ್ಟೇ ಮಾರಾಟ: ಇನ್ನೂ ತೀರ್ಮಾನವಾಗಿಲ್ಲವೆಂದ ಕೇಂದ್ರ ಸರ್ಕಾರ

ದೇಶಾದ್ಯಂತ ಇರುವ ಸೇನಾ ಕ್ಯಾಂಟೀನ್ ಗಳಲ್ಲಿ ಭಾರತೀಯ ವಸ್ತುಗಳನ್ನಷ್ಟೇ ಮಾರಾಟ ಮಾಡಬೇಕೆಂಬ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ Read more…

ಒಂದೇ ದಿನ 1,133 ಜನ ಮಹಾಮಾರಿಗೆ ಬಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೋವಿಡ್ ಕೇಸ್ ಎಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 92,605 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,00,620ಕ್ಕೆ ಏರಿಕೆಯಾಗಿದೆ. ಕೇಂದ್ರ Read more…

ಭೇಲ್ ಪುರಿಗೆ ಹೀಗೊಂದು ಸೋಫಿಸ್ಟಿಕೇಟೆಡ್‌ ವರ್ಣನೆ

ಮಧ್ಯಮ ವರ್ಗದ ಕೆಲ ಜನರ ವರ್ತನೆಗಳ ಬಗ್ಗೆ ಬಹಳಷ್ಟು ಜೋಕ್‌ಗಳು ಚಾಲ್ತಿಯಲ್ಲಿವೆ. ನೀವು Sarabhai vs Sarabhai ಸೀರೀಸ್ ನೋಡಿದ್ದಲ್ಲಿ, ಅದರಲ್ಲಿ ಮಾಯಾ ಪಾತ್ರಧಾರಿ ತನ್ನ ಸೊಸೆ ಮೋನಿಷಾಳ Read more…

ʼಶ್ರಮಿಕ್ʼ ರೈಲಿನಲ್ಲಿ ಸಾವನ್ನಪ್ಪಿದವರ ಮಾಹಿತಿ ಬಹಿರಂಗ

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗಾಗಿ ಸರ್ಕಾರ ವ್ಯವಸ್ಥೆ ಮಾಡಿದ ಶ್ರಮಿಕ್ ರೈಲಿನಲ್ಲಿ ಸಂಚರಿಸುವಾಗ 97 ಜನರು ಮೃತಪಟ್ಟಿದ್ದಾರೆ. ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡೆರೆಕ್ Read more…

ಈ ವಿಷಯದಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ

ಭಾರತದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚುತ್ತಿದ್ದು, ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಜಗತ್ತಿನ ಮೊದಲ ಸ್ಥಾನ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ದೇಶದಲ್ಲಿ Read more…

ಹಿಂದಿ ಹೇರಿಕೆ ವಿರೋಧಿಸಿ ಸಂಸತ್ತಿನಲ್ಲಿ ಮಂಡ್ಯ ಸಂಸದೆ ಸುಮಲತಾ ಗುಡುಗು

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ತ್ರಿಭಾಷಾ ಸೂತ್ರವನ್ನು ಬಲವಾಗಿ ವಿರೋಧಿಸಿರುವ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ, ನಾವು ಹಿಂದಿಯನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಆದರೆ ಹಿಂದಿ ಹೇರಿಕೆಯನ್ನು ಯಾವುದೇ Read more…

ಕಿಚನ್‌ ಸಿಂಕ್‌ ನಲ್ಲಿ ಪಕ್ಷಿಯ ಬಿಂದಾಸ್‌ ಸ್ನಾನ

ಪಕ್ಷಿಯೊಂದು ಅಡುಗೆಮನೆಯ ಸಿಂಕ್ ನಲ್ಲಿ ಸ್ವಚ್ಛಂದವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲರನ್ನೂ ಸೆಳೆಯುತ್ತಿದೆ. ವೆಲ್ ಕಮ್ ಟು ನೇಚರ್ ಎಂಬ ಟ್ವಿಟ್ಟರ್ ಪುಟದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, 55 Read more…

ಇನ್ಸ್ಟಾಗ್ರಾಂ‌ ಡೌನ್ ಆಗಿದ್ದಕ್ಕೆ ಟ್ವಿಟರ್ ನಲ್ಲಿ ಮಿಮ್ಸ್ ಸುರಿಮಳೆ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರಂತೆ ಹಾಗಾಗಿದೆ‌ ನೆಟ್ಟಿಗರ ಪರಿಸ್ಥಿತಿ. ‌ ಇನ್ಸ್ಟಾಗ್ರಾಂ‌, ಫೇಸ್ ಬುಕ್ ಕೈ ಕೊಟ್ಟಿದ್ದಕ್ಕೆ ನೆಟ್ಟಿಗರು ಟ್ವಿಟರ್ ನಲ್ಲಿ ಮಿಮ್ಸ್ ಹೊಳೆ ಹರಿಸಿದ್ದಾರೆ. Read more…

ಮರಿಗಾಗಿ ಮಿಡಿದ ಜಿರಾಫೆಯ ಮಾತೃ ಹೃದಯ

ಪ್ರಾಣಿಗಳಲ್ಲೂ ತಾಯಿಪ್ರೇಮ ಉಕ್ಕಿ ಹರಿಯುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಮರಿಯನ್ನು ಸುತ್ತುವರಿಯಲು ಬಂದ ಚಿರತೆಯ ದಂಡನ್ನು ತಾಯಿ ಜಿರಾಫೆ ಬೆದರಿಸಿ ಓಡಿಸಿದ ವಿಡಿಯೋ ಈಗ ವೈರಲ್ ಆಗಿದೆ. Read more…

ಮಮತಾ‌ ದೀದಿ ಹಾಡಿದ ಹಾಡು ಜಾಲತಾಣಗಳಲ್ಲಿ ವೈರಲ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಮಾತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪಿತೃಪಕ್ಷದ ಕೊನೆಯ ಹಾಗೂ ದೇವಿಪಕ್ಷದ ಆರಂಭ ಕಾಲವಾದ ಮಹಾಲಯ ಅಮಾವಾಸ್ಯೆ ದಿನದಂದು Read more…

ಸ್ಕೇಟಿಂಗ್ ಕಟ್ಟಿಕೊಂಡು 30 ಸೆಕೆಂಡ್ ನಲ್ಲಿ 147 ಬಾರಿ ಸ್ಕಿಪ್ಪಿಂಗ್…!

ನವದೆಹಲಿ: ರೋಲರ್ ಸ್ಕೇಟಿಂಗ್ ಕಟ್ಟಿಕೊಂಡು ನಿಂತುಕೊಳ್ಳುವುದೇ ಕಷ್ಟ. ಅಂಥಾದ್ದರಲ್ಲಿ 30 ಸೆಕೆಂಡ್ ನಲ್ಲಿ 147 ಕ್ಕೂ ಅಧಿಕ ಬಾರಿ ಸ್ಕಿಪ್ಪಿಂಗ್ ಮಾಡಿದ ದೆಹಲಿಯ ವ್ಯಕ್ತಿ ಹೊಸ ದಾಖಲೆ ಬರೆದಿದ್ದಾರೆ. Read more…

ಈ ‌ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ….?

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಚಾಲೆಂಜ್ ಬರುವುದು ಸಹಜ. ಆದರೆ ಕೆಲವೊಂದು‌ ಚಾಲೆಂಜ್ ‌ಗಳು ನೆಟ್ಟಿಗರ ಮೆದುಳಿಗೆ ಕೈ ಹಾಕುತ್ತವೆ. ಆ ರೀತಿಯ ಚಾಲೆಂಜ್ ‌ಇಲ್ಲಿದೆ. ಹೌದು, ಫೀಜಾಲೇವರ್ಸ್ ಎನ್ನುವ Read more…

ಕೊರೊನಾ ಎಫೆಕ್ಟ್: ಮಾರಾಟಕ್ಕಿವೆ ಸಾವಿರಕ್ಕೂ ಅಧಿಕ ಶಾಲೆಗಳು…!

ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಕೈಗೆ ಕೆಲಸವಿಲ್ಲ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಒಂದಿಷ್ಟು ಉದ್ಯಮಗಳು ಪುನರಾರಂಭಗೊಂಡಿವೆ. ಆದರೆ ಇನ್ನು ಕೆಲವೊಂದು Read more…

53 ಲಕ್ಷ ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 93,337 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 53,08,015 ಲಕ್ಷಕ್ಕೆ ಏರಿಕೆಯಾಗಿದೆ ಎಂದು Read more…

ಪ್ರಧಾನಿ ಮೋದಿ – ತಾಯಿಯ ಕಿರು ಕಲಾಕೃತಿಗೆ ಬೆರಗಾದ ನೆಟ್ಟಿಗರು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಕಿರು ಕಲಾಕೃತಿಗಳ ಶಿಲ್ಪಿ ಸಚಿನ್ ಸಂಘೆ, ಪ್ರಧಾನಿ ಅವರು ತಮ್ಮ ತಾಯಿ ಹೀರಾಬೆನ್‌ ಜೊತೆಗೆ ಇರುವ ಬಳಪದ ಕಲಾಕೃತಿಯೊಂದನ್ನು Read more…

14 ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರವಾಗಲಿದೆ ’ಅಯೋಧ್ಯೆ ಕೀ ರಾಮ್‌ಲೀಲಾ’

ಬಿಜೆಪಿ ಸಂಸದರಾದ ಮನೋಜ್‌ ತಿವಾರಿ ಹಾಗೂ ರವಿ ಕಿಶನ್ ಭಾಗಿಯಾಗಲಿರುವ ’’ಅಯೋಧ್ಯಾ ಕೀ ರಾಮ್‌ಲೀಲಾ” 14 ವಿವಿಧ ಭಾಷೆಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಉರ್ದು ಹಾಗೂ ಭೋಜ್ಪುರಿ Read more…

24 ಗಂಟೆಗಳ ಕಾಲ ’ಮೋದಿಜಿ’ ಜಪ ಮಾಡಿದ ಯುಟ್ಯೂಬರ್

ಗುರುವಾರ 70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ದೇಶವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕರು ಪ್ರಧಾನಿಗೆ ವಿಶ್ ಮಾಡಲು ಬಹಳ ಕ್ರಿಯಾಶೀಲ ಐಡಿಯಾಗಳನ್ನೂ ಉಪಯೋಗಿಸಿದ್ದಾರೆ. ಯೂಟ್ಯೂಬರ್‌ Read more…

ಈ ರೈತ ಮಾಡಿರುವ ಕಾರ್ಯ ಹೊಗಳಲು ಪದಗಳೇ ಸಾಲದು…!

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಬಂದಿದ್ದೇವೆ. ಒಂದು ಕಾಲು ಕಳೆದುಕೊಂಡ ರೈತರೊಬ್ಬರು ಊರುಗೋಲಿನ ಸಹಾಯದಿಂದ ತಮ್ಮ ಕೃಷಿ ಕೆಲಸವನ್ನು ಮಾಡುತ್ತಿರುವ ಚಿತ್ರವೊಂದು Read more…

ಪ್ರವಾಸಿಗರು ಮರೆಯದೆ ನೋಡಬೇಕಾದ ಸ್ಥಳ ದೆಹಲಿಯ ಈ ಸುಂದರ ʼದೇವಸ್ಥಾನʼ

ದೇಶದ ರಾಜಧಾನಿ ದೆಹಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿಗರು ನೋಡುವಂತಹ ಅನೇಕ ಸ್ಥಳಗಳು ದೆಹಲಿಯಲ್ಲಿವೆ. ಅಷ್ಟೇ ಅಲ್ಲ, ಅಲ್ಲಿನ ದೇವಸ್ಥಾನಗಳು ಕೂಡ ಸುಂದರವಾಗಿವೆ. ನೀವೂ ಪ್ರವಾಸಕ್ಕೆಂದು ದೆಹಲಿಗೆ Read more…

ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಸ್ಮಾರ್ಟ್ಫೋನ್ ಇಂದು ಭಾರತದ ಮೂಲೆ ಮೂಲೆ ತಲುಪಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಈ ಅಪ್ಲಿಕೇಶನ್‌ಗಳ ಬಳಕೆಯ ಕುರಿತು ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.‌ ಭಾರತದಲ್ಲಿ ಶೇಕಡಾ Read more…

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….!

ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ Read more…

ಸಾಮಾಜಿಕ ಅಂತರಕ್ಕೂ ʼತರ್ಪಣʼ ಬಿಟ್ಟ ಜನ

ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃ ತರ್ಪಣಾದಿ ಶ್ರಾದ್ಧಗಳನ್ನು ಅನೇಕರು ನೆರವೇರಿಸಿದರು. ಆದರೆ, ಕೆಲವರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಮರೆತಂತಿತ್ತು. ಅದರಲ್ಲೂ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವಿವಿಧ ಘಾಟ್ Read more…

13ರ ಬಾಲೆಯನ್ನೂ ಬಿಡಲಿಲ್ಲ ಕಾಮುಕರು

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ಸೀತಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯ Read more…

ಆಮೆಯನ್ನು ತಿನ್ನಲು ತಿಣುಕಾಡಿ ಕೈ ಚೆಲ್ಲಿದ ಮೊಸಳೆ…!

ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ Read more…

ಕೊರೊನಾದಿಂದ ಗುಣಮುಖನಾದ ವೃದ್ಧ ವೈದ್ಯರಿಗೆ ನೀಡಿದ ಗಿಫ್ಟ್ ಏನು ಗೊತ್ತಾ…?

ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೊನಾದಿಂದ‌ ಜನರನ್ನು ರಕ್ಷಿಸಲು ಹಗಲಿರುಳು ಎನ್ನದೇ ವೈದ್ಯಲೋಕ‌ ಹೋರಾಡುತ್ತಿದೆ. ಈ ಹೋರಾಟಕ್ಕೆ ಕೆಲವೊಮ್ಮೆ ಸಿಗುವ ಪ್ರತಿಫಲ ಸಂತಸವನ್ನುಂಟು ಮಾಡುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ವೃದ್ಧರೊಬ್ಬರು Read more…

ಜಮ್ಮುವಿನಲ್ಲಿದೆ ಅಪರೂಪದ ವರ್ಟಿಕಲ್ ಗಾರ್ಡನ್

ಜಮ್ಮು: ಪ್ಲಾಸ್ಟಿಕ್ ಅನ್ನು ಪರಿಸರದ ಅತ್ಯಂತ ದೊಡ್ಡ ವೈರಿ ಎಂದು ಕರೆಯಲಾಗುತ್ತದೆ. ಆದರೆ ಜಮ್ಮುವಿನ ಶಿಕ್ಷಕಿಯೊಬ್ಬರು ತಮ್ಮ ಕ್ರಿಯಾಶೀಲತೆಯಿಂದ ಅದನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಡಾ. ನಾಜಿಯಾ ರಸೂಲ್ ಲತೀಫ್ Read more…

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...