alex Certify
ಕನ್ನಡ ದುನಿಯಾ       Mobile App
       

Kannada Duniya

ನೆಲ್ಲಿಕಾಯಿ ಬಳಸಿ ಸೊಂಪಾದ ಕೂದಲು ನಿಮ್ಮದಾಗಿಸಿಕೊಳ್ಳಿ

ಪ್ರಯಾಣದ ವೇಳೆ ತಲೆಯಲ್ಲೇ ಉಳಿಯುವ ಧೂಳು, ಹೊಟ್ಟಿನ ಸಮಸ್ಯೆ, ಸರಿಯಾದ ಅರೈಕೆ ಇಲ್ಲದಿರುವುದರಿಂದ ಕೂದಲು ಉದುರುವುದು ಹೆಚ್ಚಲಾರಂಭಿಸುತ್ತದೆ. ಇದನ್ನು ಸರಿಪಡಿಸಲು, ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ನೆಲ್ಲಿಕಾಯಿ Read more…

ಕಣ್ಣಿನ ಸುಕ್ಕು ನಿವಾರಿಸಬೇಕೇ…? ಇಲ್ಲಿದೆ ಪರಿಹಾರ

ಕಣ್ಣಿನ ಸುತ್ತ ಮೂಡುವ ಕಪ್ಪು ವರ್ತುಲ ನಿಮ್ಮ ವಯಸ್ಸನ್ನು ದುಪ್ಪಟ್ಟು ಏರಿಸುತ್ತದೆ. ಕೆಲವೊಮ್ಮೆ ವಿಪರೀತ ಸುಸ್ತು, ನಿದ್ರಾಹೀನತೆ ಒತ್ತಡದಿಂದಲೂ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಮತ್ತಷ್ಟು ಗಾಢವಾದೀತು. ಅದನ್ನು Read more…

ಅಂದದ ಮೊಗದ ಒಡತಿ ನೀವಾಗಬೇಕೆಂದರೆ ಸೋಂಪು ಬಳಸಿ

ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ. ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ. ಬಹುತೇಕ Read more…

ದೇಹ ತೂಕ ಸುಲಭವಾಗಿ ಇಳಿಸಿಕೊಳ್ಳಬೇಕೇ…?

ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ದೇಹದಲ್ಲಿ ಬೆಳೆಯುತ್ತಿದೆ. ಇದನ್ನು ಕರಗಿಸುವುದು ಒಂದು ಸವಾಲೇ ಸರಿ. ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ ನಾವು ಬೊಜ್ಜನ್ನು ಕರಗಿಸಬಹುದು. ನಾರಿನಾಂಶ Read more…

ಮಕ್ಕಳ ಕೂದಲು ಉದುರುವ ಸಮಸ್ಯೆಗೆ ಇಲ್ಲಿದೆ ಮದ್ದು

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹದಗೆಟ್ಟ ಜೀವನಶೈಲಿ,‌ ಮಲೀನ ವಾತಾವರಣ ಇದಕ್ಕೆ ಕಾರಣವಾಗಿದೆ. ವಯಸ್ಕರಲ್ಲಿ ಕೂದಲು ಉದುರುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೂ ಈ ಸಮಸ್ಯೆ Read more…

‘ಮಾನ್ಸೂನ್’‌ ನಲ್ಲಿ ತ್ವಚೆಯ ಆರೈಕೆ ಹೇಗಿರಬೇಕು…?

ಮಳೆಗಾಲದಲ್ಲಿ ನಮ್ಮ ವೇಷ ಭೂಷಣ, ಆಹಾರಕ್ರಮ ಎಲ್ಲವೂ ಬದಲಾಗುತ್ತದೆ. ಬೆಚ್ಚನೆಯ ಉಡುಪು ಧರಿಸಲಾರಂಭಿಸುತ್ತೇವೆ. ಬೇಸಿಗೆಯಲ್ಲಿ ಕೋಲ್ಡ್‌ ಜ್ಯೂಸ್‌ ಕುಡಿಯುತ್ತಿದ್ದ ನಾವೆಲ್ಲಾ ಈಗ ಬಿಸಿ ಕಾಫಿ, ಮಸಾಲೆ ಟೀ ಕುಡಿಯಲು Read more…

ಮುಜುಗರವನ್ನುಂಟು ಮಾಡುವ ಬಾಯಿಯ ದುರ್ವಾಸನೆ ಹೋಗಲಾಡಿಸಬೇಕೇ…? ಇಲ್ಲಿದೆ ಪರಿಹಾರ

ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ…? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ. ತೆಂಗಿನೆಣ್ಣೆ Read more…

ಅಂಜೂರದಿಂದ ವೃದ್ಧಿಸುತ್ತೆ ʼಸೌಂದರ್ಯʼ

ಅಂಜೂರದ ಸೇವನೆಯಿಂದ ಹಲವು ಬಗೆಯ ಪೋಷಕಾಂಶಗಳು ದೇಹವನ್ನು ಸೇರುತ್ತವೆ. ಇವು ಆರೋಗ್ಯದ ರಕ್ಷಣೆಗೆ ಬಹಳ ಒಳ್ಳೆಯದು. ಅಂಜೂರದಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ಗೊತ್ತೇ? ಅಂಜೂರವನ್ನು ನಿಯಮಿತವಾಗಿ Read more…

ಮನೆಯಲ್ಲಿಯೇ ಮಾಡಿ ನೋಡಿ ಈ ʼಕೇಶʼ ತೈಲ

ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ. ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು Read more…

ಕೂದಲ ಆರೈಕೆಗೆ ಮನೆಯಲ್ಲಿಯೇ ತಯಾರಿಸಿ ಕಂಡೀಷನರ್

ಎಷ್ಟೇ ಒಳ್ಳೆಯ ಶಾಂಪೂ ಉಪಯೋಗಿಸಿದರೂ ಕೂದಲು ಒಂದು ರೀತಿ ಒರಟು ಒರಟಾಗಿರುತ್ತದೆ. ಇದಕ್ಕಾಗಿ ಕೆಲವರು ಕಂಡೀಷನರ್ ಮೊರೆ ಹೋಗುತ್ತಾರೆ. ಶಾಂಪೂ ಹಚ್ಚಿ ತೊಳೆದ ಕೂದಲಿಗೆ ಕಂಡೀಷನರ್ ಹಾಕಿ ಸ್ವಲ್ಪ Read more…

ತಲೆ ಕೂದಲು ಉದುರುತ್ತಿದೆಯೇ…? ಚಿಂತೆ ಬಿಡಿ

ಕೂದಲು ಹೆಚ್ಚಾಗಿ ಉದುರುತ್ತಿದ್ದರೆ, ಹೊಟ್ಟು ಹೆಚ್ಚಾಗಿದ್ದರೆ ಕೂದಲಿಗೆ ಈ ಹೇರ್ ಪ್ಯಾಕ್ ಅನ್ನು ಬಳಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಅಲೋವೆರಾ, ಈರುಳ್ಳಿ, ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ. ಅಲೋವೆರಾವನ್ನು Read more…

ಮುಖದ ʼಸೌಂದರ್ಯʼಕ್ಕೆ ಮೊಟ್ಟೆಯ ಫೇಸ್ ಪ್ಯಾಕ್…!

ಮೊಗದ ಸೌಂದರ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮುಖದ ಮೇಲಿನ ಚಿಕ್ಕ ರಂಧ್ರಗಳಿಂದ ಚರ್ಮ, ಕಾಂತಿ ಕಳೆದುಕೊಂಡು ಹೆಚ್ಚಿನ ವಯಸ್ಸನ್ನು ದಯಪಾಲಿಸಿರಬಹುದು. ಇದರ ಪರಿಹಾರಕ್ಕೆ ಹೀಗೆ ಮಾಡಿ. ಒಂದು Read more…

ʼರೋಸ್ ವಾಟರ್ʼ‌ ಗಿಂತಲೂ ಹೆಚ್ಚು ಸೌಂದರ್ಯ ಗುಣ ಹೊಂದಿದೆ ದಾಸವಾಳ

ಸಾಮಾನ್ಯವಾಗಿ ಫೇಸ್ ಫ್ಯಾಕ್ ಗೆ ರೋಸ್ ವಾಟರ್ ಬಳಸ್ತಾರೆ. ಇದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ರೋಸ್ ವಾಟರ್ ಮಾತ್ರವಲ್ಲ ದಾಸವಾಳ ಕೂಡ ಸೌಂದರ್ಯ ವೃದ್ಧಿಸುವ ಕೆಲಸ ಮಾಡುತ್ತದೆ. ದಾಸವಾಳದ Read more…

ದೇಹ ತೂಕ ಇಳಿಸಲು ಪನ್ನೀರ್

ಪನ್ನೀರ್ ಸೇವಿಸುವುದರಿಂದ ದೇಹದ ತೂಕ ಹೆಚ್ಚುತ್ತದೆ. ಸರಿಯಾದ ಕ್ರಮದಲ್ಲಿ ಸೇವಿಸಿದಲ್ಲಿ ತೂಕ ಇಳಿಸಿಕೊಳ್ಳಬಹುದು, ಪನ್ನೀರನಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದೆ. ತೂಕ ಇಳಿಸಿಕೊಳ್ಳಲು ಇದನ್ನು ಆಹಾರ ಕ್ರಮಗಳಲ್ಲಿ ಸೇರಿಸಬಹುದು. ಆರೋಗ್ಯಕರ Read more…

ಕಿವಿ ಹಣ್ಣಿನಿಂದ ಮನೆಯಲ್ಲೇ ಮಾಡಿ ಫೇಸ್ ಪ್ಯಾಕ್

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ಎಣ್ಣೆ ತ್ವಚೆಯೇ….? ಚಿಂತೆ ಬಿಟ್ಟುಬಿಡಿ…!

ಎಣ್ಣೆ ಚರ್ಮದ ಸಮಸ್ಯೆ ಮೇಕಪ್ ಮಾಡುವಾಗ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಮುಖದ ಮೇಲೆ ಎಣ್ಣೆಯ ಅಂಶ ಹೆಚ್ಚಾಗಿ ಕಾಣುವುದರಿಂದ ಮುಖದ ಅಂದವು ಹಾಳಾಗುತ್ತದೆ. ಮುಖದಲ್ಲಿ ಎಣ್ಣೆಯಂಶ ಹೆಚ್ಚಿದಂತೆ ನಿಮ್ಮ Read more…

ʼಬೀಚ್ʼ ನಲ್ಲಿ ಜಲಕ್ರೀಡೆಯಾಡುವ ಮುನ್ನ ತಿಳಿದಿರಲಿ ಈ ವಿಷಯ

ಬೀಚ್ ಗೆ ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭೋರ್ಗರೆಯುವ ಅಲೆಗಳ ಮಡಿಲಲ್ಲಿ ಮಲಗಿ ನೀಲ ಜಲರಾಶಿಯನ್ನು ಕಣ್ತುಂಬಿಕೊಳ್ಳುವುದು ಎಲ್ಲರಿಗೂ ಪ್ರಿಯವಾದುದೇ. ಮಕ್ಕಳಂತೂ ಬೀಚ್ ಎಂಬ ಪದ ಕಿವಿಗೆ Read more…

ರಾತ್ರಿ ಮಲಗುವ ಮುನ್ನ ಬೇಡ ತಲೆ ಸ್ನಾನ…!

ರಾತ್ರಿ ಹೊತ್ತು ತಲೆ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿರುವ ನಿಜವಾದ ಕಾರಣವೇನು ಗೊತ್ತೇ? ಹಗಲಿಡೀ ಹೊರಗಡೆ ಓಡಾಡಿದ್ದರಿಂದ ತಲೆಯಲ್ಲಿ ಧೂಳು ಇರುತ್ತದೆ. ತಲೆ ಸ್ನಾನ Read more…

ಈ ಟಿಪ್ಸ್ ಫಾಲೋ ಮಾಡಿ ಹಲ್ಲಿನ ಸಮಸ್ಯೆಗೆ ಹೇಳಿ ʼಗುಡ್ ಬೈʼ

ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ Read more…

ಮಳೆಗಾಲದಲ್ಲಿ ಹೀಗಿರಲಿ ತ್ವಚೆಯ ʼಆರೈಕೆʼ

ಮಳೆಗಾಲದಲ್ಲಿ ದೇಹಕ್ಕೆ ಹೆಚ್ಚಿನ ಆರೈಕೆಯೂ ಬೇಕಾಗುತ್ತದೆ. ನಾವು ನಿತ್ಯ ಬಳಸುವ ವಸ್ತುಗಳಲ್ಲೇ ಇದಕ್ಕೆ ಪರಿಹಾರವಿದೆ. ಮಳೆಗಾಲದಲ್ಲಿ ಫೇಶಿಯಲ್, ರಾಸಾಯನಿಕವಿರುವ ಕ್ರೀಮ್ ಗಳ ಬಳಕೆ ಆದಷ್ಟು ಕಡಿಮೆ ಮಾಡಿ. ದೇಹಕ್ಕೆ Read more…

ಮೊಡವೆಗೆ ಟೂತ್ ಪೇಸ್ಟ್ ಹಚ್ಚುವ ಮುನ್ನ….

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ತೊಳೆದ ಬಟ್ಟೆಯಲ್ಲಿ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

‘ಮೆಂತೆ’ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳಿ

ಮೆಂತೆ ಕಾಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನ ಆಹಾರದಲ್ಲಿ ಉಪಯೋಗಿಸಿದಷ್ಟು ದೇಹಕ್ಕೆ ಒಳ್ಳೆಯದು. ಈ ಮೆಂತೆ ಕಾಳು ಔಷಧೀಯ ಗುಣಗಳ ಜೊತೆಗೆ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಯಾವುದೋ Read more…

ಬಾಳೆಹಣ್ಣಿನಿಂದ ಮನೆಯಲ್ಲೇ ಮಾಡಿ ಫೇಶಿಯಲ್

ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಹುಡುಕ್ತಿದ್ದಾರೆ. ಬಾಳೆ ಹಣ್ಣು ಕೂಡ ಸೌಂದರ್ಯವರ್ಧಕ. ತಿನ್ನಲು ಮಾತ್ರವಲ್ಲ ಬಾಳೆ ಹಣ್ಣಿನ Read more…

ವಯಸ್ಸಾಯಿತೇ….? ಮೇಕಪ್ ಕಡೆಗೂ ಕೊಡಿ ಗಮನ

ವಯಸ್ಸಾದಂತೆ ಮುಖದ ಕಾಂತಿ ಕಡಿಮೆಯಾಗುತ್ತದೆ. ಮುಖದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹಾಗಾಗಿ ನೀವು ಹೇಗೆ ಮೇಕಪ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸೌಂದರ್ಯದ ಗುಟ್ಟು ಅಡಗಿರುತ್ತದೆ. ವಯಸ್ಸಾಗುತ್ತಿದ್ದಂತೆ ನಿಮ್ಮ ತ್ವಚೆ Read more…

ಮೈಕಾಂತಿ ಪಡೆಯಲು ಇಲ್ಲಿದೆ ಟಿಪ್ಸ್….!

ಮೈಕಾಂತಿ ಹೆಚ್ಚಿಸಲು ಮತ್ತು ದಿನವಿಡಿ ತಾಜಾ ಅಗಿರಲು ನೀವು ಸ್ನಾನ ಮಾಡುವ ನೀರಿಗೆ ಈ ಕೆಲವು ವಸ್ತುಗಳನ್ನು ಹಾಕಿನೋಡಿ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಉಪ್ಪು ಬೆರೆಸುವುದರಿಂದ ತ್ವಚೆಯ Read more…

ಪುರುಷರ ಸೌಂದರ್ಯಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸೌಂದರ್ಯದ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ಎಚ್ಚರಿಕೆಯಿಂದ ಇರುತ್ತಾರೆ. ಪುರುಷರ ಮುಖದ ಮೇಲೆ ಮೂಡುವ ಮೊಡವೆಗಳ ನಿವಾರಣೆ ಹೇಗೆಂದು ನೋಡೋಣ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು Read more…

ಸೊಂಪಾದ ಕೂದಲು ನಿಮ್ಮದಾಗಬೇಕೇ…? ಇಲ್ಲಿದೆ ಪರಿಹಾರ

ನೀಳ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ನೋಡಿ ಕೂದಲು ಉದುರಬಾರದು, ಸೊಂಪಾಗಿ ಬೆಳೆಯಬೇಕು ರೇಷ್ಮೆಯಂತೆ ಇರಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ Read more…

ಮಳೆಗಾಲದಲ್ಲಿ ಕೂದಲಿನ ಆರೈಕೆ ಹೀಗಿರಲಿ…..

ಮಳೆಗಾಲದ ಗಾಳಿ ಕೂದಲನ್ನು ನಿರ್ಜೀವಗೊಳಿಸುತ್ತದೆ. ಈ ಋತುವಿನಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಆರೈಕೆ ಅಗತ್ಯವಿದೆ. ಕೂದಲು ಶುಷ್ಕವಾಗುವುದನ್ನು ತಡೆಯಲು ಬಾದಾಮಿ ಎಣ್ಣೆ, ತೆಂಗಿನ Read more…

ಒಣ ದ್ರಾಕ್ಷಿ ತಿನ್ನಿ….ದೇಹ ತೂಕ ಇಳಿಸಿ….!

ಒಣ ದ್ರಾಕ್ಷಿಯಿಂದ ಹಲವಾರು ಉಪಯೋಗಗಳಿವೆ. ಇವು ದೇಹದ ತೂಕ ಇಳಿಸಲೂ ಕೂಡ ನೆರವಾಗುತ್ತವೆ ಎಂಬುದನ್ನು ನೀವು ಕೇಳಿದ್ದೀರಾ..? ಒಣ ದ್ರಾಕ್ಷಿಯಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಹೆಚ್ಚಿನ ಪ್ರಮಾಣದಲ್ಲಿದ್ದು ಇದು Read more…

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...