alex Certify ರಿಲೀಸ್ ಆಯ್ತು ‌ʼಜಡ್ಜ್‌ಮೆಂಟ್‌ʼ ಚಿತ್ರದ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‌ʼಜಡ್ಜ್‌ಮೆಂಟ್‌ʼ ಚಿತ್ರದ ವಿಡಿಯೋ ಹಾಡು

ಗುರುರಾಜ ಕುಲಕರ್ಣಿ ನಿರ್ದೇಶನದ ಜಡ್ಜ್ಮೆಂಟ್ ಚಿತ್ರದ ವಿಡಿಯೋ ಹಾಡನ್ನು g9 ಕಮ್ಯುನಿಕೇಶನ್ ಮೀಡಿಯಾ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಹಾಡಿಗೆ ವ್ಯಾಸರಾಜ್ ಸೋಸಲೆ ಮತ್ತು ಕರಿಬಸವ ತಡಕಲ್  ಧ್ವನಿಯಾಗಿದ್ದು, ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು g9 ಕಮ್ಯುನಿಕೇಶನ್ ಮೀಡಿಯಾ & ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ರವಿಚಂದ್ರನ್ ಸೇರಿದಂತೆ ದಿಗಂತ್, ಮೇಘನಾ ಗಾಂವ್ಕರ್,  ಧನ್ಯ ರಾಮ್ ಕುಮಾರ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಲಕ್ಷ್ಮಿ ಗೋಪಾಲಸ್ವಾಮಿ, ಟಿಎಸ್ ನಾಗಾಭರಣ, ಸುಜಯ್ ಶಾಸ್ತ್ರಿ, ಕೃಷ್ಣ ಹೆಬ್ಬಾಳೆ, ರವಿಶಂಕರ್ ಗೌಡ, ರೂಪ ರಾಯಪ್ಪ ಮತ್ತು ರೇಖಾ ಕೂಡ್ಲಿಗಿ ತೆರೆ ಹಂಚಿಕೊಂಡಿದ್ದಾರೆ. ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಸಂಭಾಷಣೆ, ರಾಮ್ ಕಿರಣ್ ನೃತ್ಯ ನಿರ್ದೇಶನ, ಕೆಂಪರಾಜು ಸಂಕಲನ, ಪಿ ಕೆ ಎಚ್‌ ದಾಸ್ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...