alex Certify ಪೊಲೀಸರ ಜೊತೆ ಪುಶ್ ಅಪ್ ಮಾಡಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಜೊತೆ ಪುಶ್ ಅಪ್ ಮಾಡಿದ ಶ್ವಾನ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ಸಾಮಾಜಿಕ ಜಾಲತಾಣಗಳ ಮುಖೇನ ವಿವಿಧ ಚಾಲೆಂಜ್ ಗಳನ್ನು ಹಾಕಿ ಸಮಯ ಕಳೆಯುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಜನರ ಮಾನಸಿಕ ಆರೋಗ್ಯ ವೃದ್ಧಿಸುವ ನಿಟ್ಟಿನಲ್ಲಿ ಪುಶ್ ಅಪ್ ಚಾಲೆಂಜ್ ಗಳು 2018ರಿಂದಲೇ ನಡೆಯುತ್ತಿವೆ. ಆ ದೇಶದಾದ್ಯಂತ ಜನರು ಚಾಲೆಂಜ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಜತೆ ವಿಸ್ಕಿ ಹೆಸರಿನ ಜರ್ಮನ್ ಶಫರ್ಡ್ ತಳಿಯ ನಾಯಿಯೂ ಸವಾಲು ಸ್ವೀಕರಿಸಿದೆ.

ಈ ನಾಯಿ ಪುಶ್ ಅಪ್ ಮಾಡಿದ ವಿಡಿಯೋವನ್ನು ಅಲ್ಲಿನ‌ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸಿಟ್, ಡೌನ್ ಎಂಬ ಸೂಚನೆ ಪಾಲಿಸುವ ನಾಯಿ ಭದ್ರತಾ ಸಿಬ್ಬಂದಿಗಳ ಮಧ್ಯೆ ಲವಲವಿಕೆಯಿಂದ ಪುಶ್ ಅಪ್ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...