alex Certify ಮಗು ಜನಿಸುವ 2 ಗಂಟೆ ಮುನ್ನ ಈಕೆಗೆ ತಿಳಿಯಿತು ತಾನು ಗರ್ಭಿಣಿ ಎಂಬ ಸಂಗತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಜನಿಸುವ 2 ಗಂಟೆ ಮುನ್ನ ಈಕೆಗೆ ತಿಳಿಯಿತು ತಾನು ಗರ್ಭಿಣಿ ಎಂಬ ಸಂಗತಿ…!

ಇದೊಂಥರಾ ಅಚ್ಚರಿ ಸುದ್ದಿಯೇ ಸರಿ. ಶಿಕ್ಷಕಿಯೊಬ್ಬಳು ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಭಾವಿಸಿ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿಗೆ ಜನ್ಮ ನೀಡಿದ್ದಾಳೆ.

ಅಂದರೆ ತಾನು ಗರ್ಭಿಣಿ ಎಂದು ಆಕೆಗೆ ಅರಿವೇ ಇರಲಿಲ್ಲವಂತೆ, ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಲಿನಾಯ್ಸ್ ನ 23 ವರ್ಷದ ಲಿಜ್ಜೀ ಕ್ವಾ ಹೇಳುವ ಪ್ರಕಾರ, ಮಧ್ಯರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋದ ಬಳಿಕವಷ್ಟೇ ತಾನು ಗರ್ಭಿಣಿ ಎಂದು ಅರಿವಾಗಿದೆ.

ಈ ಮಗುವಿಗೆ ಈಗ ಹನ್ನೊಂದು ತಿಂಗಳು ಕಳೆದಿದ್ದು, ಅದರೊಂದಿಗೆ ಸಂತೋಷವಾಗಿದ್ದೇನೆ ಎಂದು ವಿಡಿಯೋದಲ್ಲಿ ಶಿಕ್ಷಕಿ ಹೇಳಿಕೊಂಡಿದ್ದಾರೆ.

ಈ ಅಚ್ಚರಿಯನ್ನು ವೀಕ್ಷಿಸಿದ ನೆಟ್ಟಿಗರು ಆಕೆಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...