alex Certify ಸಂಭೋಗದ ವೇಳೆ ಟವೆಲ್ ಬಳಸಿದ್ರೆ ಹೆಚ್ಚಾಗಲಿದೆ ಸುಖ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಭೋಗದ ವೇಳೆ ಟವೆಲ್ ಬಳಸಿದ್ರೆ ಹೆಚ್ಚಾಗಲಿದೆ ಸುಖ

ದಾಂಪತ್ಯ ಜೀವನದ ಸುಖಕ್ಕೆ ಶಾರೀರಿಕ ಸಂಬಂಧ ಬಹಳ ಮುಖ್ಯ. ಲೈಂಗಿಕ ಜೀವನದಲ್ಲಿ ರೋಚಕತೆಯನ್ನು ಕಾಪಾಡಿಕೊಳ್ಳಲು ವಿಭಿನ್ನ ಪ್ರಯೋಗಗಳನ್ನು ಮಾಡಲಾಗುತ್ತದೆ. ಹೊಸ ಪ್ರಯೋಗಗಳು ಮೋಜನ್ನು ಹೆಚ್ಚಿಸುತ್ತವೆ.

ಫೋರಲ್ ಪ್ಲೇ ವೇಳೆ ಟೆವೆಲ್ ಬಳಸಿದ್ರೆ ಉತ್ಸಾಹ ಇಮ್ಮಡಿಗೊಳ್ಳುತ್ತದೆ.‌ ಬಿಸಿ ನೀರಿನಲ್ಲಿ ಟವೆಲ್ ಅದ್ದಿ, ಉತ್ತೇಜನ ನೀಡುವ ಜಾಗಕ್ಕೆ ನೀರಿನ ಹನಿ ಬೀಳುವಂತೆ ಟವೆಲ್ ಹಿಂಡಬೇಕು. ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಒದ್ದೆಯಾದ ಟವೆಲ್ ಒಬ್ಬ ಸಂಗಾತಿ ಬಳಸಿದ್ರೆ ಇನ್ನೊಬ್ಬರು ಐಸ್ ಬಳಸಬಹುದು. ಬಿಸಿ ಹಾಗೂ ತಣ್ಣನೆಯ ನೀರುಗಳು ಆ ಕ್ಷಣದ ಉತ್ಸಾಹವನ್ನು ಹೆಚ್ಚಿಸುತ್ತವೆ.

ಬಿಸಿ ಟವೆಲ್ ಮೂಲಕ ಸಂಗಾತಿಗೆ ಮಸಾಜ್ ಮಾಡಬಹುದು. ಒದ್ದೆಯಾದ ಟವೆಲ್ ಧರಿಸಿ ಕೂಡ ಸಂಗಾತಿ ಉತ್ತೇಜಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...