alex Certify ಯುವತಿಯ ಅಪಾಯಕಾರಿ ಸಾಹಸ ಕಂಡು ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯ ಅಪಾಯಕಾರಿ ಸಾಹಸ ಕಂಡು ಬೆಚ್ಚಿಬಿದ್ದ ಜನ

ಸ್ಟಂಟ್ ವಿಚಾರಕ್ಕೆ ಬಂದರೆ ಹಲವು ಕಲಾವಿದರು ನಮ್ಮ ಕಣ್ಣ ಮುಂದೆ ಇದ್ದಾರೆ, ಜಿಮ್ನಾಸ್ಟಿಕ್ ಮೂಲಕ ಸಾಹಸಗಳನ್ನು ಮೆರೆಯುತ್ತಾರೆ. ಇಲ್ಲೊಬ್ಬಳು ಯುವತಿ ಮಾಡಿರುವ ಸ್ಟಂಟ್ ಬೆರಗುಗೊಳಿಸುವಂತದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಈಕೆ ಹೆಸರು ಅಲೆಕ್ಸಾಂಡ್ರಾ ಕಿಡ್ರೋವಿಕ್ಜ್. ಪೊಲಾಂಡ್ ನ ಗಾಟ್ ಟ್ಯಾಲೆಂಟ್ ಸ್ಪರ್ಧೆಯ ಎಂಟನೇ ಆವೃತಿ ವಿಜೇತೆ. ಈಕೆ ಮಾಡಿರುವ ಸಾಹಸ ನಿಬ್ಬೆರಗಾಗಿಸುವ ಅಂತದ್ದು.

ಎರಡು ಐಷಾರಾಮಿ ಕಾರುಗಳ ನಡುವೆ ನಿಲ್ಲುವ ಆಕೆ ಬಳಿಕ ಜರುಗುವ ಮತ್ತೊಂದು ಕಾರಿನಿಂದ ಕಾಲು ತೆಗೆಯದೇ ಏರೋಬಿಕ್ ಸಾಹಸ ಮಾಡಿ ಕಾಲುಗಳನ್ನು ಹಿಗ್ಗಿಸುವ ಅಪಾಯಕಾರಿ ಸಾಹಸ ಮಾಡಿ ನಿಬ್ಬೆರಗಾಗಿಸಿದ್ದಾರೆ. ಈ ಸಾಹಸದ ವಿಡಿಯೋವನ್ನು ಆಕೆ ಜಾಲತಾಣದಲ್ಲಿ ಹಾಕಿಕೊಂಡಿದ್ದು ನೂರಾರು ಪ್ರತಿಕ್ರಿಯೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...