alex Certify ಲಾಕ್ ಡೌನ್ ವಿರೋಧಿಸಿ ಎಲ್ಲರ ಮುಂದೆ ಒಳ ಉಡುಪು ತೆಗೆದವಳು ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ವಿರೋಧಿಸಿ ಎಲ್ಲರ ಮುಂದೆ ಒಳ ಉಡುಪು ತೆಗೆದವಳು ಮಾಡಿದ್ದೇನು…?

ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲ ದೇಶಗಳಲ್ಲೂ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಕೂಡ ಜಾರಿಯಲ್ಲಿದೆ. ಆದ್ರೆ ಜನರಿಗೆ ಲಾಕ್ ಡೌನ್ ಇಷ್ಟವಾಗ್ತಿಲ್ಲ. ತಮ್ಮದೆ ರೀತಿಯಲ್ಲಿ ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ.

ಲಾಸ್ ಏಂಜಲೀಸ್ ನಲ್ಲಿ ಯುವತಿಯೊಬ್ಬಳು ಒಳ ಉಡುಪನ್ನು ತೆಗೆದು ಮಾಸ್ಕ್ ಆಗಿ ಧರಿಸಿ ಪ್ರತಿಭಟಿಸಿದ್ದಾಳೆ. ಎಲ್ಲರ ಮುಂದೆಯೇ ಪ್ಯಾಂಟ್ ಬಿಚ್ಚಿ, ಒಳ ಉಡುಪು ತೆಗೆದ ಯುವತಿ ಅದನ್ನು ಮಾಸ್ಕ್ ರೀತಿ ಧರಿಸಿದ್ದಾಳೆ.

ಡೇವಿಡಾ ಸಾಲ್ ಮಾಸ್ಕನ್ನು ಒಳ ಉಡುಪಾಗಿ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಫೋಸ್ಟ್ ಮಾಡಿರುವ ಆಕೆ ನಾನು ಕುರುಡಾಗಿ ಏನನ್ನೂ ಅನುಸರಿಸುವುದಿಲ್ಲ ಎಂದಿದ್ದಾಳೆ.

ಸಾಲ್ ಮಾತ್ರವಲ್ಲ ವಿದೇಶದಲ್ಲಿ ಅನೇಕ  ಕಡೆ ಲಾಕ್ ಡೌನ್ ಗೆ ವಿರೋಧ ವ್ಯಕ್ತವಾಗ್ತಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...