alex Certify ಬಂಧನ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ಮೇಯರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನ ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ಮೇಯರ್…!

ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಿಕ್ಕಿಬಿದ್ದ ಮೇಯರ್ ಬಂಧನವನ್ನು ತಪ್ಪಿಸಿಕೊಳ್ಳಲು ಸತ್ತಂತೆ ನಟಿಸಿದ ಪ್ರಸಂಗ ನಡೆದಿದೆ.

ಪೆರುವಿನ ಟಂಟಾರಾದ ಮೇಯರ್ ಜೈಮ್ ರೋಲ್ಯಾಂಡ್ ಉರ್ಬಿನಾ ಟೋರೆಸ್ ತನ್ನ ಸ್ನೇಹಿತರೊಂದಿಗೆ ಲಾಕ್ಡೌನ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ್ದರು. ಪೊಲೀಸರು ಬಂಧಿಸುತ್ತಾರೆಂದು ಗೊತ್ತಾದ ಕೂಡಲೆ ಮೃತಪಟ್ಟಿರುವಂತೆ ನಾಟಕವಾಡಿದ್ದಾರೆ. ಅವರು ಶವ ಪೆಟ್ಟಿಗೆಯಲ್ಲಿ ‌ಮಲಗಿರುವ ಫೋಟೋ ವೈರಲ್ ಆಗಿದೆ.

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಮೇಯರ್ ಸ್ನೇಹಿತರು ವಿವಿಧ ಕಡೆ ಅಡಗಿದರೆ ಮೇಯರ್ ಮಹಾಶಯ ಸತ್ತಂತೆ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...