alex Certify International | Kannada Dunia | Kannada News | Karnataka News | India News - Part 420
ಕನ್ನಡ ದುನಿಯಾ
    Dailyhunt JioNews

Kannada Duniya

6 ನೇ ಬಾರಿ ಕೃತಕ ಗರ್ಭಧಾರಣೆ ಯಶಸ್ವಿ, 49 ನೇ ವಯಸ್ಸಿನಲ್ಲಿ ಮಗು ಪಡೆದ ಮಹಿಳೆ

14 ವರ್ಷ ತಮ್ಮ ಕುಟುಂಬ ಪೂರ್ಣಗೊಳ್ಳಲು ಒಂದು ಮಗುವಿನ ನೀರಿಕ್ಷೆಯಲ್ಲಿದ್ದ ದಂಪತಿ, ಅಂತೂ ತಮ್ಮ ಆಸೆ ಈಡೇರಿದ ಖುಷಿಯಲ್ಲಿದ್ದಾರೆ. ಆಕೆಗೆ ಈಗಾಗಲೇ 49 ವರ್ಷ. 5 ಬಾರಿ ಕೃತಕ Read more…

ಆಗಸದಲ್ಲಿ ಮೂಡಿದ ಹೃದಯದ ಚಿತ್ರ…! ಕಾರಣವೇನು ಗೊತ್ತಾ…?

ಐಸ್‌ಲ್ಯಾಂಡ್: ಆರೋಗ್ಯ ಸಾಧನ ಸಾಗಿಸುವ ವಿಮಾನದ ಪೈಲಟ್ ಒಬ್ಬ ಹೃದಯದ ಮಾದರಿಯಲ್ಲಿ ವಿಮಾನ ಓಡಿಸಿದ್ದಾನೆ. ಚೀನಾದ ಶಾಂಘೈನಿಂದ ವೈದ್ಯಕೀಯ ಸಾಮಗ್ರಿ ತುಂಬಿಕೊಂಡು ಹೊರಟ ಬೋಯಿಂಗ್ -767 ವಿಮಾನ  ಐಸ್ Read more…

ಕ್ವಾರಂಟೈನ್ ನಲ್ಲಿರುವಾಗಲೇ ದ್ರೋಣ್ ಮೂಲಕ ಮೀನು ಹಿಡಿದ ಭೂಪ…!

ಸಿಡ್ನಿ: ಕರೋನಾ ಜನ ಹೊಸ ಅನ್ವೇಷಣೆ ಮಾಡಲು ದಾರಿ ಮಾಡಿಕೊಟ್ಟಿದೆ. ಮನೆಯಲ್ಲೇ ಇದ್ದು ಮೀನು ಹಿಡಿಯುವ ಮಾರ್ಗವೊಂದನ್ನು ಸಿಡ್ನಿಯ ಯುವಕ ಸಂಶೋಧಿಸಿದ್ದಾನೆ. ತನ್ನ ಸ್ನೇಹಿತನ ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ Read more…

ಕರೋನಾ ಸಂಕಷ್ಟದ ನಡುವೆಯೂ ನಡೆದಿದೆ ಮುತ್ತಿಕ್ಕುವ ಸ್ಪರ್ಧೆ…!

ಚೀನಾ: ಕರೋನಾ ವೈರಸ್ ನಿಂದ ಶಟ್ ಡೌನ್ ಆಗಿದ್ದ ಚೀನಾ ಈಗ ಮತ್ತೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಮರಳುತ್ತಿದೆ. ಪೂರ್ವ ಚೀನಾದ ಶೂಜೋವ್ ನಗರದ ಪೀಠೋಪಕರಣ ತಯಾರಿಸುವ ಫ್ಯಾಕ್ಟರಿಯನ್ನು Read more…

ಯುವತಿಯ ವರ್ಕೌಟ್‌ ಅಸಲಿಯತ್ತು ಬಯಲು ಮಾಡಿದ ಶ್ವಾನ…!

ವ್ಯಾಯಾಮ ಮಾಡುವ ಯುವತಿಯೊಬ್ಬಳ ಅಸಲಿಯತ್ತನ್ನು ಅವರ ಮನೆಯ ನಾಯಿಯೇ ಬಯಲು ಮಾಡಿದೆ. ವರ್ಕೌಟ್ ಕುರಿತಾದ ಮೋಜಿನ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ತಾನು ಗೋಡೆಗೆ Read more…

ಬಾಟಲ್ ಫ್ಲಿಪ್ ಚಾಲೆಂಜ್ ಗೆದ್ದ ಪುಟ್ಟ ಮಗು

ದೂರದಿಂದ ಎಸೆದು ಬಾಟಲ್ ನೇರವಾಗಿ ನಿಲ್ಲಿಸುವ ಚಾಲೆಂಜ್ (ಬಾಟಲ್ ಫ್ಲಿಪ್ ಚಾಲೆಂಜ್)‌ ಎಲ್ಲೆಡೆ ಪ್ರಸಿದ್ಧವಾಗಿದೆ. ಸಣ್ಣ ಮಗುವೊಂದು ಅತಿ ಸರಳವಾಗಿ ಬಾಟಲ್ ನಿಲ್ಲಿಸಿ ಹೆಮ್ಮೆ ಪಡುವ ವಿಡಿಯೋ ಫೇಸ್ Read more…

ಕೊರೊನಾ ನಿಯಂತ್ರಣಕ್ಕೆ ಈ ಡ್ರಿಂಕ್ ಬೆಸ್ಟ್ ಎಂದ ರಾಷ್ಟ್ರಪತಿ

ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಹರಡಿದೆ. ಸೋಂಕು ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಮಡಗಾಸ್ಕರ್ ರಾಷ್ಟ್ರಪತಿಗಳು  ಗಿಡಮೂಲಿಕೆ ಚಹಾ ಮತ್ತು ಗಿಡಮೂಲಿಕೆ ಪಾನೀಯವನ್ನು ಅಧಿಕೃತವಾಗಿ ಬಿಡುಗಡೆ Read more…

Earth Day: ಕಳವಳಕ್ಕೆ ಕಾರಣವಾಗ್ತಿದೆ ಈ ಸಂಗತಿ

ಇಂದು ವಿಶ್ವ ಭೂ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಮಧ್ಯೆ ಈ ಸಂಗತಿ ಬಹಳ ಕಳವಳಕಾರಿಯಾಗಿದೆ. ಪ್ರತಿ ವರ್ಷ 24 ಬಿಲಿಯನ್ ಟನ್‍ ಫಲವತ್ತಾದ ಭೂಮಿ ಬರಡು ಭೂಮಿಯಾಗಿ ಮಾರ್ಪಡುತ್ತಿದೆ Read more…

ಮರಳಿನಲ್ಲಿ ಮೂಡಿದ ಮರಿಯಾನೆಯ ಅಚ್ಚು ಕಂಡು ಬೆರಗಾದ ನೆಟ್ಟಿಗರು

ಲಂಡನ್: ಯುಕೆ ಚೆಸ್ಟರ್ ಎಂಬ ಪ್ರಾಣಿಸಂಗ್ರಹಾಲಯ ದ ಮರಿ ಆನೆ ಫೇಸ್ಬುಕ್ ನಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ತನ್ನದೇ ಅಚ್ಚನ್ನು ಮರಳಿನಲ್ಲಿ ಮೂಡಿಸಿದೆ. ಆನೆಯ ಅಚ್ಚಿನ ಫೋಟೋವನ್ನು ಪ್ರಾಣಿ Read more…

ನಗರದ ಬೀದಿಗಳಲ್ಲಿ ಪೆಂಗ್ವಿನ್ ಗಳ ಬಿಂದಾಸ್ ಸುತ್ತಾಟ

ಕೇಪ್ ಟೌನ್: ಕರೋನಾ ಸಾಂಕ್ರಾಮಿಕದ ಸಲುವಾಗಿ ಮಾಡಿದ‌ ಲಾಕ್ ಡೌನ್ ಪ್ರಾಣಿಗಳು ನಗರ ಸಂಚಾರ ಮಾಡಲು ಕಾರಣವಾಗಿದೆ. ಆಫ್ರಿಕಾದ ಕೇಪ್ ಟೌನ್‌ನ ನಡು ಬೀದಿಯಲ್ಲಿ ಮೂರು ಪೆಂಗ್ವಿನ್ ಪಕ್ಷಿಗಳು Read more…

ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಚಾಲಕನಿಗೆ ವಿಶಿಷ್ಟ ಗೌರವ

ಸ್ಪೇನ್: ಕರೋನಾ ಸಮಯದಲ್ಲಿ ನಿರಂತರವಾಗಿ ಸಾವಿರಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಸ್ಪೇನ್ ನ ಟ್ಯಾಕ್ಸಿ ಚಾಲಕನೊಬ್ಬ ಆಸ್ಪತ್ರೆಯ ಸಿಬ್ಬಂದಿಯ ಗೌರವಕ್ಕೆ ಪಾತ್ರನಾಗಿದ್ದಾನೆ.‌ ಆತನನ್ನು ಆಸ್ಪತ್ರೆಗೆ ಕರೆಸಿದ ವೈದ್ಯರು, ವೈದ್ಯಕೀಯ Read more…

AC ಯಿಂದ ಹರಡ್ತಿದೆಯಾ ಕೊರೊನಾ ವೈರಸ್…? ಇಲ್ಲಿದೆ ಶಾಕಿಂಗ್ ನ್ಯೂಸ್

ಚೀನಾದ ವುಹಾನ್ ನಿಂದ ಬೇರೆ ಊರಿಗೆ ಬಂದ ಕುಟುಂಬವೊಂದು ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಿದೆ. ಕುಟುಂಬಸ್ಥರಲ್ಲಿ ಒಬ್ಬನಿಗೆ ಕೊರೊನಾ ಸೋಂಕಿತ್ತಂತೆ. ಆದ್ರೆ ಸೋಂಕಿರುವ ಬಗ್ಗೆ ಆತನಿಗೆ ಗೊತ್ತಿರಲಿಲ್ಲ. Read more…

ಟಿನ್ನಡ್ ಆಹಾರ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕರೋನಾ ವೈರಸ್ ಹಿನ್ನೆಲೆಯಲ್ಲಿ ಏನನ್ನು ಮುಟ್ಟಲು ಭಯ ಪಡುವ ಸ್ಥಿತಿಯಲ್ಲಿ ಜನ ಇದ್ದಾರೆ. ಹೀಗಾಗಿ ಜನ ಹೊರಬರಲು ಹೆದರುತ್ತಿದ್ದಾರೆ. ಅದಕ್ಕೋಸ್ಕರ ಟಿನ್ನಡ್ ಆಹಾರಗಳನ್ನು ಶೇಖರಿಸಿಕೊಂಡು ಇಟ್ಟುಕೊಳ್ಳುತ್ತಿದ್ದಾರೆ. ಕಾರಣ ಅದು Read more…

ದಂಪತಿ ಬೇರೆಯಿದ್ರೂ ಅನುಭವಿಸಬಹುದು ಸಂಭೋಗ ಸುಖ

ಸಂಭೋಗ ಒಂದು ನೈಸರ್ಗಿಕ ಕ್ರಿಯೆ. ದಾಂಪತ್ಯ ಮುಂದುವರೆಯಲು ಇದು ಅಗತ್ಯ. ಈಗಿನ ಜಗತ್ತಿನಲ್ಲಿ ಅನೇಕರು ಕೆಲಸದ ಕಾರಣಕ್ಕೆ ಮನೆಯಿಂದ ಹೊರಗೆ ಇರುತ್ತಾರೆ. ಬೇರೆ ಬೇರೆ ಇರುವ ದಂಪತಿ ದೂರವಿದ್ದೂ Read more…

ಕಿವಿ ಕೇಳದ ನಾಯಿಯ ವಾಕಿಂಗ್ ಉತ್ಸಾಹ; ವಿಡಿಯೋ ವೈರಲ್

ಮನುಷ್ಯರಿಗೆ ಒಂದು ಅಂಗ ಯಾವುದಾದರೂ ವೈಫಲ್ಯ ಆಗಿದ್ದರೆ ತುಂಬಾ ಸಂಕಟ ಪಡುತ್ತಾರೆ. ಆದರೆ ಅದನ್ನು ಹೇಳಿಕೊಳ್ಳಲು ಅವರಿಗೆ ಆಗುತ್ತದೆ. ಕೆಲವರಿಗೆ ಅಂಥ ಪರಿಸ್ಥಿತಿ ಇರುವುದಿಲ್ಲ . ಆದರೆ ಪ್ರಾಣಿಗಳ Read more…

ಮಾಲೀಕನ ಅಕಾಲಿಕ ಸಾವಿಗೆ ಪರಸ್ಪರ ಸಾಂತ್ವನ ಹೇಳಿಕೊಂಡ ಶ್ವಾನಗಳು

ಮಾಲೀಕ ಇನ್ನೂ ಯುವಕ ತನ್ನ ಮುದ್ದಿನ ನಾಯಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಆದರೇನು ಮಾಡುವುದು ವಿಧಿಯಾಟವೇ ಬೇರೆಯಿತ್ತು. ಅವರು ಈಜಲು ಹೋದಾಗ ಅದೃಷ್ಟ ಕೈಕೊಟ್ಟು ಮೃತಪಟ್ಟಿದ್ದಾನೆ. ಈ ವೇಳೆ Read more…

ಸೆಲ್ಫಿ ವಿಡಿಯೋದಲ್ಲಿ ಕಂಡ ದೃಶ್ಯದಿಂದ ಬೆಚ್ಚಿಬಿದ್ದ ನೆಟ್ಟಿಗರು

ಮನೆಯಲ್ಲಿ ಏಕಾಂಗಿಯಾಗಿರುವ ವ್ಯಕ್ತಿ‌‌ ಮಾಡಿದ ಡಾನ್ಸ್ ನ ವಿಡಿಯೋ ಈಗ ಎಲ್ಲೆಡೆ ಚರ್ಚೆಯಲ್ಲಿದೆ.‌ ವಿಡಿಯೋ ವೈರಲ್ ಆಗಿದ್ದು, ಡಾನ್ಸ್ ನ ವಿಶೇಷತೆಯಿಂದಲ್ಲ.‌ ಆ ವಿಡಿಯೋದಲ್ಲಿ ನೃತ್ಯ ಮಾಡುವ ವ್ಯಕ್ತಿಯ Read more…

45 ಗಂಡು ಮಕ್ಕಳಿದ್ದ ಸೌದಿ ಅರೇಬಿಯಾ ರಾಜನಿಗೆ 20ಕ್ಕಿಂತ ಹೆಚ್ಚು ಪತ್ನಿಯರು…!

ಸೌದಿ ಅರೇಬಿಯಾದ ರಾಜಮನೆತನ ಮತ್ತೊಮ್ಮೆ ಸುದ್ದಿಯಲ್ಲಿದೆ. ರಾಜಕುಮಾರಿ ಬಸ್ಮಾ ಬಿಂತೆ ಸೌದಿ  ದೀರ್ಘಕಾಲದಿಂದ ಜೈಲಿನಲ್ಲಿದ್ದಾರೆ. ಅವರು ಸೌದಿ ದೇಶದ ಸ್ಥಾಪಕನ ಮೊಮ್ಮಗಳು. ಸೌದಿ ದೇಶದ ಸ್ಥಾಪಕರು ಯಾರು ? Read more…

ಮದ್ಯದಂಗಡಿಗೆ ನುಗ್ಗಿದವನು ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ನ್ಯೂಯಾರ್ಕ್: ಲಾಕ್‌ಡೌನ್ ನಿಂದ‌ ಎಲ್ಲರಿಗಿಂತ ಹೆಚ್ಚು‌ ಕಷ್ಟವಾಗಿದ್ದು ಕುಡುಕರಿಗೆ. ಹಾಗಾಗಿ ಕಳೆದ ಕೆಲ ತಿಂಗಳಲ್ಲಿ ಅದೆಷ್ಟು ಎಣ್ಣೆ ಅಂಗಡಿಗಳಿಗೆ ಕನ್ನ‌ ಬಿದ್ದಿದೆಯೋ ಗೊತ್ತಿಲ್ಲ. ಅಮೇರಿಕಾದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.‌ ಲಾಕ್‌ಡೌನ್ Read more…

ಮನೆಗೆ ಬಾ ಎಂದರೆ ‘ನಾ ಸತ್ತೆ’ ಎನ್ನುತ್ತೆ ಈ ಶ್ವಾನ…!

ಅಮೇರಿಕಾ: ಮನೆಗೆ ಬರಲು ಇಷ್ಟವಿಲ್ಲದ ಸಾಕು ನಾಯಿ ರಸ್ತೆಯ ಮೇಲೆ ಮಲಗಿ ಸತ್ತಂತೆ ನಾಟಕವಾಡುವ ಅಮೇರಿಕಾದ ವಿಡಿಯೋವೊಂದು ನೆಟ್ಟಿಗರ ಪ್ರೀತಿಗೆ ಪಾತ್ರವಾಗಿದೆ. ಬ್ಲೂ ಎಂ ಹೆಸರಿನ ನಾಯಿ ತನ್ನ Read more…

ಕಾಂಡೋಮ್ ಸಿಕ್ತಿಲ್ಲವೆಂದ್ರೆ ಕಾಮಾಸಕ್ತಿಯನ್ನು ಹೀಗೆ ನಿಯಂತ್ರಿಸಿ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ ಕಾಂಡೋಮ್ ಸೇರಿದಂತೆ ಅನೇಕ ವಸ್ತುಗಳು ಸಿಗ್ತಿಲ್ಲ. ಕಾಂಡೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಖಾನೆಗಳು ಮುಚ್ಚಿರುವ ಕಾರಣ ಔಷಧಿ ಅಂಗಡಿಗಳಿಗೆ ಅದು ಸರಬರಾಜಾಗ್ತಿಲ್ಲ. Read more…

ಕಸದ‌ ಬುಟ್ಟಿ ಸಾಗಿಸಲು ಯುದ್ಧ ಟ್ಯಾಂಕರ್ ಬಳಸಿದ ಭೂಪ

ಆಸ್ಟ್ರೇಲಿಯಾ: ಈ ದೇಶದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಯುದ್ಧ ಟ್ಯಾಂಕರ್ ಮೂಲಕ ಕಸದ ಬುಟ್ಟಿ ಸಾಗಿಸಿದ ವಿಡಿಯೋ ಈಗ ಸಕತ್ ಸುದ್ದಿಯಲ್ಲಿದೆ. ಮೂರನೇ ವಿಶ್ವ ಯುದ್ಧ ಎಂದು ತಿಳಿದಿರುವ ಇಬ್ಬರು Read more…

ಮೊಸಳೆಯೊಡನೆ ಹೋರಾಡಿ ಪುಟ್ಟ ಮಗನನ್ನು ರಕ್ಷಿಸಿದ ತಾಯಿ

ಜಿಂಬಾಬ್ವೆ: ಮೊಸಳೆಯೊಂದಿಗೆ ಹೋರಾಡಿ ಮಗನನ್ನು ರಕ್ಷಿಸಿಕೊಂಡ ಶೂರ ಮಹಾ ತಾಯಿಯ ಕಥೆಯಿದು. ಗೊನರೆಜುವಾ ನ್ಯಾಷನಲ್ ಪಾರ್ಕ್ ನ ರಂಡೆರಾ ನದಿಯಲ್ಲಿ 30 ವರ್ಷದ ಮೌರಿನಾ ಮುಸಿಸಿನ್ಯಾನಾ ಮೀನು ಹಿಡಿಯುತ್ತಿದ್ದಳು. Read more…

ವೈರಸ್ ನಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಧರಿಸಿದ ಮಹಿಳೆ

ಮಾರಕ ಕರೋನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಬಳಸುವ ಬದಲು ವಿಶಿಷ್ಟ ಹೆಲ್ಮೆಟ್ ಧರಿಸಿದ ಮಹಿಳೆ ಈಗ ಸುದ್ದಿಯಾಗಿದ್ದಾಳೆ.‌ ಕೆನ್ಲಿ ಹೋಗಾನ್ ಪೇಂಟರ್ ಎಂಬುವವರು ತಮ್ಮ ಫೇಸ್ ಬುಕ್ Read more…

ಬಲು ಸುಂದರ ಸಾಗರದಲ್ಲಿ ತೇಲುವ ಈ ವಿಲ್ಲಾ

ದುಡ್ಡು ಇದ್ರೆ ಮನೆಯನ್ನು ಸುಂದರವಾಗಿ ಕಟ್ಟಿಸಬಹುದು ಎಂಬುದು ಸುಳ್ಳು. ದುಡ್ಡಿದ್ದರೂ ಅಭಿರುಚಿ ಇಲ್ಲದ ಮಂದಿಯೂ ಇದ್ದಾರೆ. ಹೀಗಿರುವಾಗ ನೀರಿನಲ್ಲಿ ತೇಲುವ ಮನೆಗಳನ್ನು ಕಟ್ಟಿಸಿದರೆ ಹೇಗಿರುತ್ತೆ. ಹೌದು, ಅವು ಸಾಗರದಲ್ಲಿ Read more…

ಹೃದಯಸ್ಪರ್ಶಿಯಾಗಿದೆ ಸಾವಿನಂಚಿನಲ್ಲಿದ್ದ ವೃದ್ಧನ ಕೊನೆಯ ಭೇಟಿ

ಆತ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಮರಣ ಶಯ್ಯೆಯಲ್ಲಿದ್ದ. ಸಾಕಷ್ಟು ನಿರ್ಬಂಧಗಳ ನಡುವೆಯೂ ತಮ್ಮ ಕುಟುಂಬದವರನ್ನು ಭೇಟಿಯಾಗಿ ಮಾತನಾಡಿದ. ಅದಕ್ಕೆ ಸಹಕಾರಿಯಾಗಿದ್ದು ಫೈರ್ ಇಂಜಿನ್! ಅಚ್ಚರಿಯಾದರೂ ಸತ್ಯ. 87 ವರ್ಷದ Read more…

ಗ್ರಾಹಕ ನೀಡಿದ ಹಣ ಕಂಡು ಚಕಿತರಾದ ಬೇಕರಿ ಸಿಬ್ಬಂದಿ

ಓಹಿಯೋ: ಅಪ್ಪರ್ ಆರ್ಲಿಂಗ್ಟನ್ ನಟ್ರೆಮೊಂಟ್ ಗೂಡಿ ಬೇಕರಿಗೆ ಬಂದ ಒಂದು ಫೋನ್ ಕಾಲ್ ಅಲ್ಲಿಯ ಸಿಬ್ಬಂದಿಗಳನ್ನು ಚಕಿತಗೊಳಿಸುತ್ತೆ. ಕಾರಣ ಅವರ ಬಳಿ ಒಂದು ಡೋನಟ್ ಅನ್ನು ಖರೀದಿಸಿದ ವ್ಯಕ್ತಿ Read more…

ಹುಟ್ಟುಹಬ್ಬದಂದು ಬಂದ ಗಿಫ್ಟ್ ನೋಡಿ ದಂಗಾದ ಗೆಳೆಯ

ಹುಟ್ಟಿದ ದಿನ ನೀಡುವ ಶುಭಾಶಯಗಳು ಎಷ್ಟು ಮುದ ನೀಡುತ್ತವೆ. ಅದರಲ್ಲೂ ಸರ್ಪ್ರೈಸ್ ಆಗಿ ಏನಾದರೂ ಉಡುಗೊರೆ ನೀಡಿದರೆ ಅದು ನೀಡುವ ಸಂತೋಷ ಅಷ್ಟಿಷ್ಟಲ್ಲ. ಇಲ್ಲೊಬ್ಬ ತನ್ನ ಗೆಳೆಯನಿಗೆ ಹುಟ್ಟಹಬ್ಬದ Read more…

ನಟ್ಟ ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಂದಿಳಿದಿದೆ ವಿಮಾನ

ಕ್ಯೂಬೆಕ್(ಕೆನಡಾ): ಕರೋನಾ ಲಾಕ್‌ಡೌನ್ ನಿಂದ ಕೆನಡಾದಲ್ಲಿ ಹೆದ್ದಾರಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದು, ಅಲ್ಲಿ ವಿಮಾನಗಳು ಇಳಿಯಲಾರಂಭಿಸಿವೆ. ಹೌದು, ಕೆನಡಾದ ಕ್ಯೂಬೆಕ್ ಸಮೀಪ ಬುಧವಾರ 10.40 ರ ಹೊತ್ತಿಗೆ ಲಘು Read more…

ಸ್ವಿಟ್ಜರ್ಲೆಂಡ್‌‌ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರಂಗು

ಜಿನೆವಾ: ಸ್ವಿಟ್ಜರ್ಲೆಂಡ್‌‌ನ ಮೆಟರ್ ಹಾರ್ನ್ ಪರ್ವತದ ಮೇಲೆ ಶುಕ್ರವಾರ ರಾತ್ರಿ ಭಾರತದ ತ್ರಿವರ್ಣ ಧ್ವಜದ ರಂಗು ಕಂಡು ಬಂತು. ಕರೋನಾ ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾಗಿರುವ ಭಾರತದೊಟ್ಟಿಗೆ ನಾವಿದ್ದೇವೆ ಎಂಬುದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...