alex Certify ಭಯಗೊಂಡು ಸಾವಿನ ನಾಟಕವಾಡಿದ್ದ ಹಾವು…! ವೈರಲ್ ಆಗಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಗೊಂಡು ಸಾವಿನ ನಾಟಕವಾಡಿದ್ದ ಹಾವು…! ವೈರಲ್ ಆಗಿದೆ ವಿಡಿಯೋ

Viral Video: जब डर के मारे सांप करने लगा 'मरने' का नाटक! अब तक मिल चुके हैं 10 लाख से ज्यादा व्यूज

ಪ್ರಾಣಿ, ಮನುಷ್ಯ ಎಲ್ಲರನ್ನೂ ಸಾವಿನ ಭಯ ಕಾಡುತ್ತದೆ. ಕೆಲ ಪ್ರಾಣಿಗಳು ಸತ್ತಂತೆ ನಾಟಕವಾಡಿರುವ ವಿಡಿಯೋಗಳನ್ನು ನೀವು ನೋಡಿರುತ್ತೀರಾ. ಈಗ ಹಾವು ಕೂಡ ಇದೇ ನಾಟಕವಾಡಿದೆ. ಸತ್ತಂತೆ ನಾಟಕವಾಡಿದ್ದ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೊ ಟೆಕ್ಸಾಸ್‌ನಿಂದ ಬಂದಿದೆ. ಇದರಲ್ಲಿ ಹಾವು ಸಾವಿನ ನಾಟಕವಾಡುತ್ತದೆ. ಈ ವೀಡಿಯೊ 2017 ರ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ ನಲ್ಲಿ ಪ್ರಸಾರವಾಗಿದೆ. ಯೂಟ್ಯೂಬ್‌ನಲ್ಲಿನ ಈ ವೀಡಿಯೊ ಮತ್ತೆ ವೈರಲ್ ಆಗಿದೆ. ಈವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಹಾವು ಬೆದರಿಕೆ ಇದೆ ಎಂದು ಭಾವಿಸಿದ ತಕ್ಷಣ ಸಾಯುವಂತೆ ನಟಿಸುತ್ತದೆ. ಆದರೆ ಅದನ್ನು ಎತ್ತಿಕೊಂಡ ತಕ್ಷಣ ನಾಲಿಗೆಯನ್ನು ಹೊರಗೆ ಹಾಕುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...