alex Certify 31 ಮಕ್ಕಳೊಂದಿಗೆ ಸ್ವಯಂ ಕ್ವಾರಂಟೈನ್ ಆಗಿದ್ದಾರೆ ಈ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

31 ಮಕ್ಕಳೊಂದಿಗೆ ಸ್ವಯಂ ಕ್ವಾರಂಟೈನ್ ಆಗಿದ್ದಾರೆ ಈ ದಂಪತಿ

ಸಾನ್‌ ಜೋಸ್: ಬರೊಬ್ಬರಿ 31 ಮಕ್ಕಳಿರುವ ಯುಎಸ್ಎ ಕ್ಯಾಲಿಫೋರ್ನಿಯಾದ ಕುಟುಂಬವೊಂದು ಕಳೆದ 6 ವಾರಗಳಿಂದ ಕರೊನಾ ಐಸೋಲೇಶನ್ ನಲ್ಲಿದೆ.

ಕೋಸ್ಟಾರಿಕಾದ ದಂಪತಿಯಾದ ಮೆಲ್ಬಾ ಝಿಮೆಂಜಾ ಮತ್ತು ವಿಕ್ಟರ್ ಗುಜಾಮನ್ 4 ರಿಂದ 25 ರವಯೋಮಾನದ 31 ದತ್ತು ಮಕ್ಕಳನ್ನು ಹೊಂದಿದ್ದಾರೆ.

“ಇದು ಅಳಿವು, ಉಳಿವಿನ ಪ್ರಶ್ನೆ ನಮ್ಮ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ನಮ್ಮ ಜವಾಬ್ದಾರಿ” ಎಂಬುದು ನಿವೃತ್ತ ಫ್ಯಾಷನ್ ಡಿಸೈನರ್ ಝಿಮೆಂಜಾ ಅವರ ಅಭಿಮತ.

ಮಕ್ಕಳು ಅಡುಗೆ, ಸ್ವಚ್ಛತೆ ಮುಂತಾದ ಮನೆಗೆಲಸ ಮಾಡುವ ಮೂಲಕ ಕಾಲ ಕಳೆಯುತ್ತಾರೆ. ಹಿರಿಯ ಮಗ ಡೇವಿಡ್ ಗುಲೆನ್ ಸೈಕಲ್ ಮೂಲಕ ಮಾರುಕಟ್ಟೆಗೆ ಹೋಗಿ ದಿನಸಿ ತರುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...