alex Certify ಶಾಕಿಂಗ್..! ವೀರ್ಯದಲ್ಲಿ ಸಿಕ್ತು ಕೊರೊನಾ ವೈರಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ವೀರ್ಯದಲ್ಲಿ ಸಿಕ್ತು ಕೊರೊನಾ ವೈರಸ್

ಕೊರೊನಾ ವೈರಸ್ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಕೊರೊನಾ ವೈರಸ್ ಸಂಭೋಗದಿಂದ ಹರಡಲ್ಲ ಎಂದು ನಂಬಲಾಗಿತ್ತು. ಆದ್ರೀಗ ಚೀನಾ ಸಂಶೋಧಕರು ಆಘಾತಕಾರಿ ಸುದ್ದಿ ನೀಡಿದ್ದಾರೆ. ಸಂಭೋಗದಿಂದಲೂ ಕೊರೊನಾ ವೈರಸ್ ಹರಡುತ್ತದೆ ಎನ್ನಲಾಗಿದೆ.

ಕೆಲ ಸೋಂಕಿತ ಪುರುಷರ ವೀರ್ಯದಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ. ಚೀನಾದ ಶಾಂಗ್ ಕ್ಯೂ ಮುನ್ಸಿಪಲ್ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ವೈರಸ್ ಸೋಂಕಿತ 38 ಪುರುಷ ರೋಗಿಗಳ ತನಿಖೆಯಲ್ಲಿ ಇದು ಬಹಿರಂಗವಾಗಿದೆ. ಈ ಪೈಕಿ 6 ರೋಗಿಗಳ ವೀರ್ಯದಲ್ಲಿ ಕೊರೊನಾ ವೈರಸ್ ಕಂಡುಬಂದಿದೆ.

ಸೋಂಕಿತ ಈ 6 ಜನರಲ್ಲಿ ಕೆಲವರು ಈಗಾಗಲೇ ಕೊರೊನಾ ವೈರಸ್ ಕಾಯಿಲೆಯಿಂದ ಗುಣಮುಖರಾಗಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕು ಅವನ ವೀರ್ಯದಲ್ಲಿ ಕಂಡುಬಂದಿದೆ. ಆದ್ರೆ ದೈಹಿಕ ಸಂಬಂಧಗಳನ್ನು ಬೆಳೆಸುವುದ್ರಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ಬಗ್ಗೆ  ಚೀನಾ ಸಂಶೋಧಕರು ಸ್ಪಷ್ಟಪಡಿಸಿಲ್ಲ.ಇದ್ರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...