alex Certify Latest News | Kannada Dunia | Kannada News | Karnataka News | India News - Part 3881
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಈ ವಿಡಿಯೋ

ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ವಿವರಿಸಲಸಾಧ್ಯ. ವಿಪರೀತ ನಿಷ್ಠೆಗೆ ಹೆಸರಾದ ನಾಯಿ ಬೇಷರತ್ತಾಗಿ ತನಗೆ ಅನ್ನ ಹಾಕಿದವರನ್ನು ನೆನಪಿಡುತ್ತದಂತೆ. ಇಂಥದ್ದೇ ಒಂದು ಅತ್ಯಾಪ್ತ ಸುದ್ದಿ ಇಲ್ಲಿದೆ. ಗಾಲಿ Read more…

ಅನ್ಯರೊಂದಿಗಿನ ಲೈಂಗಿಕ ಚಟುವಟಿಕೆಗೆ ನಿರ್ಬಂಧ…!

ಕೊರೋನಾ ಹಾವಳಿ ಒಂದೆರಡು ರೀತಿಯದ್ದಲ್ಲ. ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡಿದ ಈ ಸೋಂಕು ಇದೀಗ ಸಾಮಾಜಿಕವಾಗಿಯೂ ಒಂದಷ್ಟು ಬದಲಾವಣೆಗೆ ಕಾರಣವಾಗುತ್ತಿದೆ. ಇದೀಗ ಅನ್ಯರ ಮನೆಯಲ್ಲಿ ‘ಅನ್ಯೋನ್ಯತೆ’ಗೂ ತಡೆ ಹಾಕುತ್ತಿದೆ. Read more…

ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯೋಗ, ಅಂತ್ಯಾಕ್ಷರಿ…!

ಕೊರೋನಾ ಸಾಂಕ್ರಾಮಿಕ ರೋಗ ಕಾಡುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಆಗಮಿಸುವ ವಲಸೆ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆ ಎಲ್ಲ ರಾಜ್ಯಗಳನ್ನು ಜಾರಿಯಲ್ಲಿದೆ. ಕ್ವಾರಂಟೈನ್ ಸಹಜವಾಗಿ ಒಂದು Read more…

BIG NEWS: ಕೊರೊನಾಕ್ಕೆ ಮದ್ದಾಗ್ತಿದೆ ಅಗ್ಗದ ಪೇನ್ ಕಿಲ್ಲರ್ ಮಾತ್ರೆ…!

ಅತ್ಯಂತ ಅಗ್ಗದ ನೋವಿನ ಔಷಧಿ  Ibuprofen ಕೊರೊನಾ ರೋಗಿಗಳಿಗೆ ಭರವಸೆ ಸುದ್ದಿ ನೀಡಿದೆ. ರೋಗಿಗಳು ಚೇತರಿಸಿಕೊಳ್ಳುವ ಭರವಸೆಯನ್ನು ಹೆಚ್ಚಿಸುತ್ತಿದೆ. ಕೊರೊನಾ ರೋಗಿಗಳ ಮೇಲೆ ಯುಕೆ ವಿಜ್ಞಾನಿಗಳು ಈ ಔಷಧದ Read more…

ಬಡವರ ಹಸಿವು ನೀಗಿಸಲು ನಡೆಯುತ್ತಿದೆ ನಿತ್ಯ ದಾಸೋಹ

ಕೊರೋನಾ ಕಾರಣದಿಂದ ಜಾರಿಯಲ್ಲಿದ್ದ ಲಾಕ್ಡೌನ್ ಸಡಿಲಿಕೆಯಾದರೂ ಸಹ ಉದ್ಯೋಗ ಕೊರತೆ ಹಾಗೂ ವಿವಿಧ ಕಾರಣದಿಂದ ಕೂಲಿಕಾರ್ಮಿಕರು ನೆಲೆನಿಲ್ಲಲು ಈಗಲೂ ಪರದಾಡುತ್ತಿದ್ದಾರೆ, ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿವಿಧ ಸಂಘಟನೆಗಳು Read more…

ಲಾಕ್ ಡೌನ್‍ ನಿಂದಾಗಿ ಸ್ಥಗಿತಗೊಂಡಿದ್ದ ನ್ಯಾಯಾಲಯದ ಕಲಾಪ ಆರಂಭ

ಶಿವಮೊಗ್ಗ: ಕೋವಿಡ್-19 ಲಾಕ್ ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ನ್ಯಾಯಾಲಯದ ಕಲಾಪಗಳು ಸೋಮವಾರದಿಂದಲೇ ನಿಯಮಾವಳಿಗೊಳಪಟ್ಟು ಆರಂಭವಾಗಿವೆ. ಸದ್ಯಕ್ಕೆ ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ಪ್ರವೇಶವಿರುವುದಿಲ್ಲ ಮತ್ತು ವಾದ ಮಂಡನೆಗೆ ಇದ್ದ ಪ್ರಕರಣಗಳಿಗೆ ಅವಕಾಶವಿದೆ. ಹಾಗಾಗಿ Read more…

ನಟಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ Jr.NTR ಅಭಿಮಾನಿಗಳು

ಹಲವಾರು ಸಿನಿಮಾಗಳ ಮೂಲಕ ಮಿಂಚಿದ ನಟಿ ಮೀರಾ ಚೋಪ್ರಾ, ಸದ್ಯ ಸಿನಿಮಾ ವಿಚಾರವಾಗಿ ಅಲ್ಲದೆ ಬೇರೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವ ಬದಲು ಈ ಚರ್ಚೆ Read more…

ಪತ್ನಿ ಸುಡಲು ಬಂದವನಿಗೆ ತಕ್ಕ ಶಾಸ್ತಿ: ಕೊನೆಗೂ ರಕ್ಷಣೆಗೆ ಬಂದವಳು ಹೆಂಡತಿ

ಪತಿ-ಪತ್ನಿ ಮಧ್ಯೆ ಜಗಳ ನಡೆಯೋದು ಮಾಮೂಲಿ. ಲಾಕ್ ಡೌನ್ ಸಂದರ್ಭದಲ್ಲಿ ಕೌಟುಂಬಿಕ ಗಲಾಟೆ ಹೆಚ್ಚಾಗಿದೆ. ಆದ್ರೆ ದೆಹಲಿಯಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯನ್ನು ಸಡಲು ಯತ್ನಿಸಿದ್ದ Read more…

ಮಿಡತೆ ಹಾವಳಿ ನಿಯಂತ್ರಣಕ್ಕೆ ರೈತನ ದೇಸಿ ಟೆಕ್ನಿಕ್…!

ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಮಿಡತೆ ದಾಳಿ ಮಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅದನ್ನು ಓಡಿಸಲು ಅಗ್ನಿಶಾಮಕ ದಳ, ವಿಮಾನ ಬಳಕೆ ಹೀಗೆ ವಿವಿಧ Read more…

ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾನೆ ಈ ಬಡ ಕೂಲಿ ಕಾರ್ಮಿಕ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಜನರು ತಮ್ಮಿಂದಾದ ಸಹಾಯ ಮಾಡಿದ್ದಾರೆ. ಕೆಲವರು ಪ್ರತಿನಿತ್ಯ ಊಟ ವಿತರಿಸಿದರೆ ಮತ್ತೆ ಕೆಲವರು ಔಷಧಿ, ದಿನಸಿಗಳನ್ನು ವಿತರಿಸಿದ್ದಾರೆ. ಇನ್ನು ಕೆಲವರು Read more…

ಮನೆ ಬಾಗಿಲು ತೆರೆಯುತ್ತಿದ್ದಂತೆ ಕಂಡ ದೃಶ್ಯಕ್ಕೆ ಬೆಚ್ಚಿಬಿದ್ದ ಮಹಿಳೆ

ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಜಾಗಿಂಗ್ ಹೋಗುವವರೋ, ಪತ್ರಿಕೆ- ಹಾಲು ವಿತರಕರನ್ನು ನೋಡಬಹುದು. ಆದರೆ ಇಲ್ಲೊಬ್ಬ ಮಹಿಳೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ದಿಗ್ಭ್ರಾಂತರಾಗಿದ್ದಾರೆ. ಏಕೆಂದರೆ Read more…

ಈ ಕಾರಣಕ್ಕೆ ಡಾಲರ್ ಎದುರು ಏರಿಕೆ ಕಂಡ ರೂಪಾಯಿ ಬೆಲೆ

ಅಮೆರಿಕಾ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ. ಭಾರತೀಯ ಕರೆನ್ಸಿಯ ಬಲವು ಪೆಟ್ರೋಲ್-ಡೀಸೆಲ್ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಭಾರತ ತನ್ನ ಅಗತ್ಯತೆಯ Read more…

ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ನೋಡ ನೋಡ್ತಿದ್ದಂತೆ ಪ್ರಾಣ ಬಿಟ್ಟ

ಸಾವು ಯಾವ ಕ್ಷಣದಲ್ಲಿ ಬೇಕಾದ್ರೂ ಬರಬಹುದು. ಈ ಕ್ಷಣ ನಮ್ಮ ಮುಂದಿರುವವರು ಮುಂದಿನ ಕ್ಷಣ ಈ ಲೋಕ ತ್ಯಜಿಸಿ ಹೋಗ್ತಾರೆ. ಇದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. Read more…

ಸೈಕಲ್ ಖರೀದಿಗಾಗಿ ಪತ್ನಿಯ ಮಂಗಳಸೂತ್ರ ಮಾರಿದ ವಲಸೆ ಕಾರ್ಮಿಕ

ಒಡಿಶಾದ ವಲಸೆ ಕಾರ್ಮಿಕನೊಬ್ಬ ಬೆಂಗಳೂರಿನಿಂದ ತನ್ನ ಊರಿಗೆ ತೆರಳುವ ಉದ್ದೇಶದಿಂದ ಪತ್ನಿಯ ಮಂಗಳ ಸೂತ್ರ ಮಾರಾಟ ಮಾಡಿ ಆ ಹಣದಲ್ಲಿ ಸೈಕಲ್ ಖರೀದಿಸಿದ್ದಾನೆ. ಮೂವರು ವಲಸೆ ಕಾರ್ಮಿಕರು ಬೆಂಗಳೂರಿನಿಂದ Read more…

ಕಾರನ್ನು ಸೆಳೆದುಕೊಂಡು ಹೋದ ಸಮುದ್ರದಲೆಗಳು…!

ಸಮುದ್ರ ತಟದಲ್ಲಿ ನಿಲ್ಲಿಸಿದ್ದ ಕಾರನ್ನು ಅಲೆಗಳು ಎಳೆದೊಯ್ದ ಪ್ರಸಂಗವೊಂದು ಯುಕೆ ಯಲ್ಲಿ ನಡೆದಿದೆ. ಕೆಂಟ್ ಪ್ರದೇಶದ ವಿಟ್ಸೆಬಲ್ ಬೀಚ್ ನಲ್ಲಿ ಪ್ರವಾಸಿಗರೊಬ್ಬರು ಕಾರನ್ನು ಸಮುದ್ರ ತಟದಲ್ಲಿ ನಿಲ್ಲಿಸಿ ವಿಶ್ರಾಂತಿ Read more…

ಜೂನ್ 5 ರಂದು ಆಗಸದಲ್ಲಿ ಸಂಭವಿಸಲಿದೆ ಕೌತುಕ..!

ಇದೇ ಜೂನ್‌ 5ರಂದು ಚಂದ್ರ ಗ್ರಹಣ ಇದೆ. ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿದೆ. ಆದರೆ ಈ ಚಂದ್ರ ಗ್ರಹಣವು ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ ಎಂದು Read more…

ಫೇಕ್ ಪ್ರೊಫೈಲ್ ನಂಬಿ ಕೋಟಿ ರೂಪಾಯಿ ಕಳೆದುಕೊಂಡ ಟೆಕ್ಕಿ

ಅಂತರ್ಜಾಲ ಆಧಾರಿತ ವೈವಾಹಿಕ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೈದರಾಬಾದ್ ನಲ್ಲಿ ಟೆಕ್ಕಿಯೊಬ್ಬರು ವಂಚನೆಗೊಳಗಾಗಿ ಒಂದು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ Read more…

ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾರಿಗೆ ತಂದಿದ್ದ ಲಾಕ್ ಡೌನ್ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಈ ಕಾರಣದಿಂದಾಗಿ ದೇಶದಲ್ಲಿ ಕ್ರೀಡೆಗಳ ಆಯೋಜನೆ ಬಗ್ಗೆ ಆಲೋಚನೆ ನಡೆಸಲಾಗ್ತಿದೆ. ಆಗಸ್ಟ್ – ಸೆಪ್ಟೆಂಬರ್ ನಡುವೆ Read more…

ಆಭರಣ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್…! ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಪ್ರತಿನಿತ್ಯ ಏರುಪೇರು ಉಂಟಾಗುತ್ತಿರುವುದು ಗೊತ್ತಿರುವ ವಿಚಾರವೇ. ಪ್ರತಿನಿತ್ಯ ಹಾವು ಏಣಿಯ ಆಟ ಮುಂದುವರೆದಿದೆ. ನಿನ್ನೆ ಇದ್ದ ದರ ಇಂದು ಇರುವುದಿಲ್ಲ. ಹೀಗಾಗಿ ಚಿನ್ನ ಖರೀದಿ ಮಾಡುವ Read more…

ಸೋನು ಸೂದ್ ರನ್ನು ದೇವರಿಗೆ ಹೋಲಿಸಿದ ಕಾರ್ಮಿಕ

ಬಾಲಿವುಡ್ ನಟ ಸೋನು ಸೂದ್ ಸದ್ಯ ಸುದ್ದಿಯಲ್ಲಿದ್ದಾರೆ. ಸೋನು ಅನೇಕ ಕಾರ್ಮಿಕರಿಗೆ ಮನೆ ಸೇರಲು ನೆರವಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಅವ್ರನ್ನು ಹೊಗಳಿದೆ. ಮನೆ ತಲುಪಿದ ಕಾರ್ಮಿಕರು ಸೋನು Read more…

ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನೌಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಯುವಕ ನಾಲ್ಕು ವರ್ಷದ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರ Read more…

ಕೊರೊನಾ ಸಂಕಷ್ಟದ ನಡುವೆ ಗ್ರಾಹಕರಿಗೆ SBI ನಿಂದ ಬಿಗ್ ಶಾಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಈಗ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ  ಉಳಿತಾಯ ಖಾತೆಯ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿ ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ. ಈ ನಿರ್ಧಾರ Read more…

ಮಲೆನಾಡಿನಲ್ಲಿ ನಡೆದಿದೆ ಮಾನವ ತಲೆತಗ್ಗಿಸುವಂತಹ ಘಟನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. ರಸ್ತೆ ಸಂಪರ್ಕವಿಲ್ಲದ ಕಾರಣ ಮೃತದೇಹವನ್ನು ಮರದ ಬಡಿಗೆಗೆ ಕಟ್ಟಿಕೊಂಡು ಸುಮಾರು ಎರಡು ಕಿಲೋಮೀಟರ್ ದೂರ ಹೊತ್ತು ಸಾಗಿದ ಘಟನೆ ನಡೆದಿದೆ. Read more…

ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್’

ಕೋಲಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಬಡತನ ರೇಖೇಗಿಂತ ಕೆಳಗೆ ಇರುವ Read more…

ಪತ್ನಿಯಿಂದಲೇ ಘೋರ ಕೃತ್ಯ, ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಗಂಗಾವತಿ: 15 ವರ್ಷಗಳ ಹಿಂದೆ ನಡೆದ ಕೊಲೆಯ ರಹಸ್ಯವನ್ನು ಬಯಲಿಗೆಳೆದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿ ಐವರನ್ನು ಬಂಧಿಸಿದ್ದಾರೆ. ಲಕ್ಷ್ಮೀ ಸಿಂಗ್ ಹಾಗೂ ಕೊಲೆಗೆ ಸಹಕಾರ Read more…

ಹಣ ಕೊಟ್ಟು ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಫೋಟೋ, ಫೋನ್ ನಂಬರ್ ಹಾಕಿದ ಭೂಪ: ಕರೆ ಮಾಡಿ ಸೆಕ್ಸ್ ಗೆ ಬೇಡಿಕೆ

ಅಜಂಗಢ: ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಫೋಟೋ ಪೋಸ್ಟ್ ಮಾಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹಣ ಪಾವತಿಸಿ ಎಂದು ಫೋನ್ ನಂಬರ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಘಟನೆ Read more…

ಶಾಕಿಂಗ್ ಸುದ್ದಿ: ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಆದರೆ ಆನ್ಲೈನ್ ತರಗತಿಗಳಿಗೆ Read more…

ಬಲೆಗೆ ಬಿತ್ತು ಬರೋಬ್ಬರಿ 32 ಕೆಜಿ ತೂಕದ ಮೀನು…!

ಮೀನುಗಾರ ಬೀಸಿದ ಬಲೆಗೆ ಬರೋಬ್ಬರಿ 32 ಕೆ.ಜಿ. ತೂಕವಿರುವ ಬೃಹದಾಕಾರದ ಮೀನು ಬಿದ್ದಿದ್ದು, ಇದನ್ನು ನೋಡಲು ಜನರು ಜಮಾಯಿಸಿದ್ದಾರೆ. ಹೊನ್ನಾಳಿಯ ಟಿಬಿ ವೃತ್ತದ ಮೀನುಗಾರ ಮಲ್ಲೇಶ್, ತುಂಗಭದ್ರಾ ನದಿಯಲ್ಲಿ Read more…

ಪ್ರೇಯಸಿಯೊಂದಿಗಿನ ಖಾಸಗಿ ಫೋಟೋ ಹರಿಬಿಟ್ಟ ಪ್ರಿಯಕರ, ಯುವತಿ ಮನೆಯವರಿಂದ ಬೆಚ್ಚಿಬೀಳಿಸುವ ಕೃತ್ಯ

ಲಖ್ನೋ: ಪ್ರೇಯಸಿ ಜೊತೆಗಿದ್ದ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಿಯಕರನನ್ನು ಯುವತಿಯ ಮನೆಯವರು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ ಘಟನೆ ನಡೆದಿದೆ. ಉತ್ತರಪ್ರದೇಶದ ಪ್ರತಾಪ್ ಗಢ Read more…

ವೇತನ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್

ಕೊರೊನಾ ಕಾರಣಕ್ಕೆ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹೀಗಾಗಿ ತಮಗೆ ಸಕಾಲಕ್ಕೆ ಸಂಬಳ ಸಿಗುತ್ತದೋ ಇಲ್ಲವೋ…? ಸಿಕ್ಕರೂ ಕೂಡ ಪೂರ್ಣ ಸಂಬಳ ಸಿಗುತ್ತದೆಯಾ ಎಂಬ ಆತಂಕದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...