alex Certify Latest News | Kannada Dunia | Kannada News | Karnataka News | India News - Part 3971
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ತೆರವಿನ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನಾಳೆಯಿಂದ ಬಸ್ ಸೇರಿ ಬಹುತೇಕ ಸೇವೆ ಆರಂಭ

ನವದೆಹಲಿ: ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ 3.0 ಇಂದಿಗೆ ಅಂತ್ಯವಾಗಲಿದ್ದು, ಲಾಕ್ ಡೌನ್ 4.0 ಮಾರ್ಗಸೂಚಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಸಿನಿಮಾ ಮಂದಿರ, ಶಾಲೆ, ಸಭೆ, ಸಮಾರಂಭ Read more…

ಕೊರೋನಾದಿಂದ ಮೃತಪಟ್ಟ ಪೊಲೀಸ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

ಬೆಂಗಳೂರು: ಕೊರೋನಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಯನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು, ಕೊರೋನಾ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು Read more…

54 ದಿನಗಳ ಲಾಕ್ ಡೌನ್ ಇಂದಿಗೆ ಅಂತ್ಯ, ಕೊನೆಯಾಗಲಿದೆ ಅಜ್ಞಾತವಾಸ

ನವದೆಹಲಿ: ಕೊರೋನಾ ಸೋಂಕು ತಡೆಗೆ ಜಾರಿಯಾದ 54 ದಿನಗಳ ಲಾಕ್ ಡೌನ್  ಇಂದಿಗೆ ಅಂತ್ಯವಾಗಲಿದೆ. ಮೇ 18ರ ನಾಳೆಯಿಂದ ಹೊಸ ಲಾಕ್ ಡೌನ್ ಶುರುವಾಗಲಿದೆ. ಹೊಸ ನಿಯಮಗಳೊಂದಿಗೆ ಲಾಕ್ಡೌನ್ Read more…

6024 ಗ್ರಾಮ ಪಂಚಾಯಿತಿ ಅವಧಿ ಮೇ 24 ಕ್ಕೆ ಅಂತ್ಯ

ಬೆಂಗಳೂರು: ಮೇ 24ಕ್ಕೆ ರಾಜ್ಯದ 6024 ಗ್ರಾಮ ಪಂಚಾಯಿತಿಗಳ ಆಡಳಿತ ಅವಧಿ ಅಂತ್ಯಗೊಳ್ಳಲಿದ್ದು ನಾಮನಿರ್ದೇಶಿತ ಸಮಿತಿಗಳಿಗೆ ಆಡಳಿತ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಇಲ್ಲಿದೆ ಶುಭ ಸುದ್ದಿ

ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯ ಲಾಕ್ ಡೌನ್ ಜಾರಿಯಾದ ನಂತರ ಬಂದ್ ಆಗಿದೆ. ದೇವಾಲಯವನ್ನು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಟಿಟಿಡಿ Read more…

ಸೆಕೆಂಡ್ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಬಾಕಿ ಉಳಿದಿರುವ ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ Read more…

ಶಾಲೆ ಆರಂಭದ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿ

ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದು, ಶಾಲೆಗಳ ಆರಂಭದ ಕುರಿತಾಗಿ ಇನ್ನೂ ಯಾವುದೇ ತೀರ್ಮಾನ Read more…

ರಸ್ತೆಯಲ್ಲೇ ವಲಸೆ ಕಾರ್ಮಿಕರ ಸಂಕಷ್ಟ ಆಲಿಸಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನವದೆಹಲಿಯ ಸುಖದೇವ್ ವಿಹಾರ್ ಫ್ಲೈ ಓವರ್ ಬಳಿ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮ ಸ್ವಂತ ರಾಜ್ಯಗಳಿಗೆ ವಲಸೆ Read more…

BIG NEWS: CBSE 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ – ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ʼಮುಖ್ಯ ಮಾಹಿತಿʼ

ನವದೆಹಲಿ: ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಇಂದು ಬಿಡುಗಡೆಯಾಗುವುದಿಲ್ಲ. ತಾಂತ್ರಿಕ ಸಮಸ್ಯೆಯಿಂದ ವೇಳಾಪಟ್ಟಿ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿದ್ದು ಮೇ 18 ರಂದು ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು. ಸಿಬಿಎಸ್ಇ Read more…

ಸಿನಿಮಾ ಮಂದಿರ ಸಿಬ್ಬಂದಿ ಸಂಕಷ್ಟಕ್ಕೆ ಮಿಡಿದ ಸುದೀಪ್ ಅಭಿಮಾನಿಗಳು

ಶಿವಮೊಗ್ಗ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರಮಂದಿರದ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಸುಮಾರು ಮೂರು ತಿಂಗಳಿಂದ ಸಿನಿಮಾ ಮಂದಿರ ಬಂದ್ Read more…

ರಾಜ್ಯದಲ್ಲಿ ಇವತ್ತು 36 ಮಂದಿಗೆ ಕೊರೋನಾ ದೃಢ, 16 ಮಂದಿ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1092 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 36 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಬೆಂಗಳೂರು 14, ಕಲಬುರ್ಗಿ 8, Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 556 ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ನಿರತ ಪೊಲೀಸರು ಹಾಗೂ ಹೊಸ ಅಭ್ಯರ್ಥಿಗಳು ಅರ್ಜಿ Read more…

ವಿದ್ಯುತ್‌ ಕಂಪನಿಗಳ ಖಾಸಗೀಕರಣಕ್ಕೆ ನಿರ್ಧಾರ

ವಿದ್ಯುತ್ ಕ್ಷೇತ್ರದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಖಾಸಗೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಡಿಸ್ಕಾಂಗಳ ಅಸಮರ್ಥತೆಯಿಂದ ಗ್ರಾಹಕರಿಗೆ ಹೊರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಡಿಸ್ಕಾಂಗಳಿಂದ ಸಾರ್ವಜನಿಕರಿಗೆ Read more…

ಬಿಗ್‌ ಬ್ರೇಕಿಂಗ್‌ ನ್ಯೂಸ್:‌ ವಾರದೊಳಗೆ SSLC ಪರೀಕ್ಷಾ ದಿನಾಂಕ ಪ್ರಕಟ

ಇನ್ನೊಂದು ವಾರದೊಳಗೆ ಹತ್ತನೇ ತರಗತಿ ಪರೀಕ್ಷೆ ದಿನಾಂಕವನ್ನು ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್‌ ಕಾರಣಕ್ಕಾಗಿ ಶಿಕ್ಷಣ Read more…

BIG NEWS: ವಾಯುನೆಲೆ ವೆಚ್ಚ ಕಡಿತಕ್ಕೆ ಕೇಂದ್ರ ಸರ್ಕಾರದ ಆದ್ಯತೆ – ನಿರ್ಮಲಾ ಸೀತಾರಾಮನ್

ವಾಯುಯಾನ ಕ್ಷೇತ್ರಕ್ಕೆ ಮೂರು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಾಯುನೆಲೆ ವೆಚ್ಚ ಕಡಿಮೆ ಮಾಡಲು ಆದ್ಯತೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪಿಪಿಪಿ ಮೂಲಕ ಹೊಸ ವಿಮಾನ ನಿಲ್ದಾಣಗಳ Read more…

BIG NEWS: ರಕ್ಷಣಾ ವಲಯದ ಕಂಪನಿಗಳು ಷೇರು ಮಾರುಕಟ್ಟೆಗೆ

ಭಾರತದಲ್ಲಿ ರಕ್ಷಣಾ ವಸ್ತುಗಳ ಉತ್ಪಾದನೆಗೆ ಕೇಂದ್ರ ಕ್ರಮಕೈಗೊಳ್ಳುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಕ್ರಮಕೈಗೊಳ್ಳುತ್ತಿದೆ. ರಕ್ಷಣಾ ವಲಯದ ಉತ್ಪನ್ನಗಳ ಆಮದು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗ್ತಿದೆ. ಭಾರತದಲ್ಲಿಯೇ ರಕ್ಷಣಾ Read more…

BIG BREAKING: ಕಲ್ಲಿದ್ದಲು ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ

ಕಲ್ಲಿದ್ದಲು ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಕಲ್ಲಿದ್ದಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆ ಜಾರಿಗೆ ಕೇಂದ್ರ ಕ್ರಮಕೈಗೊಂಡಿದೆ. ಕಲ್ಲಿದ್ದಲು ಆಮದು ಕಡಿಮೆ ಮಾಡಿ Read more…

BIG NEWS: ಉತ್ಪಾದನೆ – ರಫ್ತಿಗೆ ಆದ್ಯತೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸ್ವಾವಲಂಭಿ ಭಾರತದ ನಾಲ್ಕನೇ ಕಂತನ್ನು ಘೋಷಣೆ ಮಾಡ್ತಿದ್ದಾರೆ. ಸ್ವಾವಲಂಭಿ ಭಾರತಕ್ಕೆ ಇದು ನೆರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಲ್ಲ ಕ್ಷೇತ್ರಗಳ Read more…

ವಲಸೆ ಕಾರ್ಮಿಕರಿಗೆ ಮುಗ್ಗಲು ಹಿಡಿದ ಅಕ್ಕಿ ವಿತರಣೆ…?

ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರಕ್ಕೆ ಸಮಸ್ಯೆ ಆಗಬಾರದೆಂದು ದೇಶಾದ್ಯಂತ ಸರ್ಕಾರ, ದಿನಸಿ ವಸ್ತುಗಳನ್ನು ನೀಡುತ್ತಿದೆ. ರಾಜ್ಯದಲ್ಲೂ ಸಹ ವಲಸೆ ಕಾರ್ಮಿಕರಿಗೆ ಅಕ್ಕಿ ಸೇರಿ ವಿವಿಧ ಪದಾರ್ಥಗಳನ್ನು Read more…

ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ

ಹರ್ಯಾಣದಲ್ಲಿ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪತಿ ವಿರುದ್ಧ ದೂರು ನೀಡಿದ ಪತ್ನಿ ಆತನನ್ನು ಜೈಲಿಗೆ ಕಳುಹಿಸಿದ್ದಾಳೆ. ಆರೋಪಿ ಪತಿ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ Read more…

ಸಾಮಾಜಿಕ ಅಂತರ ಕಾಪಾಡಲು ಇಲ್ಲಿ ಮಾಡಿದ್ದಾರೆ ಸಖತ್ ಪ್ಲಾನ್

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹುಮುಖ್ಯ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಅಂತರ ಕಾಪಾಡುವುದು ಸವಾಲಿನ ಕೆಲಸ. ವಿಶ್ವದ ವಿವಿಧ ದೇಶಗಳಲ್ಲಿ ಜನರ Read more…

ಲಾಕ್ ಡೌನ್ ನಲ್ಲಿ ಒಂಟಿಯಾಗಿರುವವರಿಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

ಕೊರೊನಾ ಹಿನ್ನಲೆಯಲ್ಲಿ ನೆದರ್ಲ್ಯಾಂಡ್ ನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಮನೆಯಲ್ಲಿರುವ ಜನರು ಮೂವರನ್ನು ಮನೆಗೆ ಆಹ್ವಾನಿಸಲು ಸರ್ಕಾರ ಅನುಮತಿ ನೀಡಿದೆ. ಅದ್ರ ಜೊತೆಗೆ ಏಕಾಂಗಿಯಾಗಿರುವ ಪುರುಷ ಹಾಗೂ ಸೆಕ್ಸ್ Read more…

ಡಿನ್ನರ್ ಮಾಡುವವರಿಗೆ ಕಂಪನಿ ಕೊಡುತ್ತೆ ಪಾಂಡಾ

ಲಾಕ್ ಡೌನ್ ಬಳಿಕ ಈಗ ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ವಿವಿಧ ದೇಶಗಳಲ್ಲಿ ಆರಂಭವಾಗುತ್ತಿದೆ. ಸಾಮಾಜಿಕ ಅಂತರವನ್ನೇ ಮುಖ್ಯವಾಗಿಟ್ಟುಕೊಂಡು ವ್ಯಾಪಾರ-ವಹಿವಾಟು ಶುರುವಾಗಿದೆ. ಥೈಲ್ಯಾಂಡ್ ನ ರೆಸ್ಟೋರೆಂಟ್ ನ ರೆಸ್ಟೋರೆಂಟ್ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಮೆಕ್ಸಿಕೋ: ನೀವು ರಸ್ತೆಯಲ್ಲಿ ಹೋಗುತ್ತಿದ್ದಾಗ ಪಕ್ಕದಲ್ಲಿ ಹುಲಿ ಬಂದರೆ ಏನಾಗಬಹುದು? ಮೆಕ್ಸಿಕೋದ ಗುವಾದಲಾಜರ ಎನ್ನುವ ಪ್ರದೇಶದಲ್ಲಿ ನಿಜವಾಗಿ ಹೀಗೆ ಆಗಿದೆ. ಇನ್ನೂ ಆತಂಕಕಾರಿ ಎಂದರೆ, ಅದನ್ನು ಹಿಡಿಯಲು ಮೂವರು Read more…

ತವರಿಗೆ ತೆರಳುತ್ತಿರುವ ಪ್ರಯಾಣಿಕರಿಗೆ ಹಾಡಿನ ಮೂಲಕ ಬೀಳ್ಕೊಡುಗೆ

ಜಮ್ಮು: ಸುದೀರ್ಘ ಲಾಕ್ ಡೌನ್‌ ನಂತರದ ಇಲ್ಲಿನ ತವಿ ರೈಲ್ವೆ ನಿಲ್ದಾಣದಿಂದ ಊರಿಗೆ ಹೊರಟವರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಹಾಡು ಹೇಳಿ ಬೀಳ್ಕೊಟ್ಟಿದ್ದಾರೆ. ನಿಲ್ದಾಣದ ಎದುರು ನಿಂತು ಗಿಟಾರ್ ಬಾರಿಸುತ್ತ Read more…

ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ

ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆ ವೇಗವಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ  ಕೋವಿಡ್ -19 ಬಗ್ಗೆ ಚೀನಾದ ವಿಜ್ಞಾನಿಗಳು ಆಘಾತಕಾರಿ ಸಂಗತಿ ಹೇಳಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು Read more…

ಗಮನಿಸಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ – ಶಾಖೆ ಸಮಯ ಬದಲಿಸಿದ SBI

ಕೊರೊನಾ ವೈರಸ್  ಹಿನ್ನೆಲೆಯಲ್ಲಿ ದೇಶದ ಅನೇಕ ಬ್ಯಾಂಕುಗಳು ತಮ್ಮ ಶಾಖೆಗಳ ಆರಂಭಿಕ ಮತ್ತು ಮುಕ್ತಾಯದ ಸಮಯವನ್ನು ಬದಲಾಯಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ನಿಯಮಗಳನ್ನು ಅನುಸರಿಸಲು ಇದನ್ನು ಮಾಡಲಾಗಿದೆ. Read more…

6 ತಿಂಗಳು ನೀರಿನಲ್ಲಿದ್ದರೂ ಮೊದಲಿನಂತೆ ವರ್ಕ್ ಆದ ಮೊಬೈಲ್..!

ಸಾಮಾನ್ಯವಾಗಿ ಮೊಬೈಲ್ ನೀರಿನಲ್ಲಿ ಬಿದ್ದರೆ ಆ ಮೊಬೈಲ್ ಕಥೆ ಮುಗೀತು ಅಂತಾನೆ ಅರ್ಥ. ಏಕೆಂದರೆ ಒಮ್ಮೆ ನೀರಿನಲ್ಲಿ ಮೊಬೈಲ್ ಬಿದ್ದರೆ ಹಾಳಾಗಿ ಹೋಗುತ್ತವೆ. ಇದು ಅನೇಕರಿಗೆ ಆಗಿರುವ ಸ್ವ Read more…

ಮೋದಿಯನ್ನು ಕೊಲ್ಲುತ್ತೇವೆ ಎಂದ 6 ವರ್ಷದ ಬಾಲಕ..!

ಕೊರೊನಾ ಕರಿನೆರಳು ದೇಶ ಬಿಟ್ಟು ಹೋಗುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹಾಗೆಯೇ ದಿನದಿಂದ ದಿನಕ್ಕೆ ಗುಣಮುಖ ಆಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದ ವಿರುದ್ಧ Read more…

ಒಂದೇ ಫ್ರೇಮ್ ನಲ್ಲಿ ಸೆರೆಯಾದ ಸಪ್ತ ಸುಂದರಿಯರು…!

ಮುಂಬೈ: ಅಂತರ್ಜಾಲ ಹೊಸ ಹೊಸ ವಿಷಯಗಳ ಆಗರವಾದರೆ, ಒಮ್ಮೊಮ್ಮೆ ಹಳೆಯ ನೆನಪುಗಳನ್ನೂ ನೆನಪಿಸಿ ಖುಷಿ ನೀಡುತ್ತದೆ. ಏಳು ಮಂದಿ ಮಿಸ್ ಇಂಡಿಯಾ ಸುಂದರಿಯರು ಒಟ್ಟಿಗೆ ಇರುವ ಫೋಟೋ ಒಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...