alex Certify ಕಾರನ್ನು ಸೆಳೆದುಕೊಂಡು ಹೋದ ಸಮುದ್ರದಲೆಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರನ್ನು ಸೆಳೆದುಕೊಂಡು ಹೋದ ಸಮುದ್ರದಲೆಗಳು…!

ಸಮುದ್ರ ತಟದಲ್ಲಿ ನಿಲ್ಲಿಸಿದ್ದ ಕಾರನ್ನು ಅಲೆಗಳು ಎಳೆದೊಯ್ದ ಪ್ರಸಂಗವೊಂದು ಯುಕೆ ಯಲ್ಲಿ ನಡೆದಿದೆ.

ಕೆಂಟ್ ಪ್ರದೇಶದ ವಿಟ್ಸೆಬಲ್ ಬೀಚ್ ನಲ್ಲಿ ಪ್ರವಾಸಿಗರೊಬ್ಬರು ಕಾರನ್ನು ಸಮುದ್ರ ತಟದಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಸಮುದ್ರದ ಅಲೆಗಳು ಕಾರನ್ನು ಎಳೆದೊಯ್ಯಿತು. ನಿಧಾನವಾಗಿ ಕಾರು ಸಮುದ್ರದಲ್ಲಿ ಮುಂದೆ ಸಾಗುತ್ತಿದ್ದಂತೆ ಕಾರಿನ ಮಾಲಿಕ ಅದನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಆದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತದೆ.

ಈ ಕ್ಷಣಗಳನ್ನು ಪ್ರವಾಸಿಗರೊಬ್ಬರು ತಮ್ಮ ‌ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್ ನಲ್ಲಿದ್ದ ಅನೇಕರು ಕಾರನ್ನು ದಡಕ್ಕೆ ತರಲು ನೀರಿಗಿಳಿಯುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬರು ಮನೆಯಿಂದ ಹಗ್ಗ ತಂದಿದ್ದು, ಕಾರಿಗೆ ಕಟ್ಟಿ, ಎಳೆದು ದಡಕ್ಕೆ ತರಲಾಗಿದೆ.

Just popped down the beach for an hour with the boys and see this ? fella trying to unload his jetski and parked a little too close, couple of waves come and claimed his car!https://youtu.be/fZ9K-muLH_g

Posted by Lee Dolby on Thursday, May 28, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...