alex Certify Latest News | Kannada Dunia | Kannada News | Karnataka News | India News - Part 3885
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ದೇಶದ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು 2021 ರ ಮಾರ್ಚ್ 31 ರೊಳಗೆ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರಲಾಗುವುದು. ಕೇಂದ್ರ Read more…

ಮತ್ತೆ ವಿಶೇಷ ಪ್ಯಾಕೇಜ್: ಕೃಷಿಕರು, ಬೀದಿ ವ್ಯಾಪಾರಿಗಳು, MSME ವಲಯಕ್ಕೆ ಕೇಂದ್ರದಿಂದ ಮತ್ತೊಂದು ಭರ್ಜರಿ ಕೊಡುಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳ ವಲಯಕ್ಕೆ ಉತ್ತೇಜನ ನೀಡಲು ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. Read more…

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಮತ್ತೆ 187 ಮಂದಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 187 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 3408 ಕ್ಕೆ ಏರಿಕೆಯಾಗಿದೆ. ಒಟ್ಟು 2026 ಸಕ್ರಿಯ ಪ್ರಕರಣಗಳು ಇದ್ದು, ಇದುವರೆಗೆ Read more…

ರೈತರು, MSME ಗಳಿಗೆ ಮೋದಿ ಸರ್ಕಾರದಿಂದ ಮತ್ತೆ ‘ಬಂಪರ್ ಗಿಫ್ಟ್’

ನವದೆಹಲಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಎಂಎಸ್ಎಂಇ ಗಳಿಗೆ 20 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ Read more…

ಪತಿ ಜೊತೆ ಇರಲು ಸಾಧ್ಯವಿಲ್ಲ ಸಹಾಯ ಮಾಡಿ ಎಂದ ಮಹಿಳೆಗೆ ಸೋನು ಸೂದ್ ಹೇಳಿದ್ದೇನು…?

ನಟ ಸೋನು ಸೂದ್ ಅನೇಕ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೋನು ಸೂದ್ ಅನೇಕ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್ ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದರು. ಅವ್ರ Read more…

ಅಬ್ಬಬ್ಬಾ…! ದಂಗಾಗಿಸುತ್ತೆ ಈ ನಟಿಯರ ಇನ್ಸ್ಟಾ ಫಾಲೋವರ್‌ ಗಳ ಸಂಖ್ಯೆ

ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಲು ವೇದಿಕೆಯಾದ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋಯರ್ ಗಳನ್ನು ಹೊಂದಿರುವ ಭಾರತೀಯ ಸೆಲೆಬ್ರಿಟಿ ಯಾರಿರಬಹುದೆಂಬ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಇಲ್ಲೊಮ್ಮೆ ಕಣ್ಣಾಡಿಸಿ. ಸಿನಿಮಾ, Read more…

ಪ್ರೀತಿಯ ನಾಯಿಗಾಗಿ ಪ್ಲೇ ಗ್ರೌಂಡ್ ಸೃಷ್ಟಿಸಿದ ಭೂಪ

ಬ್ಲಡ್ ಹೌಂಡ್ ಜಾತಿಗೆ ಸೇರಿದ ಬೆಂಟ್ಲಿ ಹೆಸರಿನ ನಾಯಿಯು ತಾನು ಅಪೇಕ್ಷಿಸಿದ್ದನ್ನು ಮಾಲೀಕನಿಂದ ಗಳಿಸಿದ್ದಕ್ಕಾಗಿ ಸುದ್ದಿಯಾಗಿದೆ. ಹಲವು ಮಾಲೀಕರ ಕೈದಾಟಿ ತಮ್ಮ ಬಳಿ ಬಂದ ನಾಯಿಗೆ ಹುಲ್ಲು ಹಾಸಿನಲ್ಲಿ Read more…

ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!

ʼಬುಲ್ ಬುಲ್ʼ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್, ಇಡೀ ಕನ್ನಡ ಸಿನಿಮಾ ರಂಗದಲ್ಲೇ ದೊಡ್ಡ ಮಟ್ಟದ ಹೆಸರು ಮಾಡಿದರು. ಡಿಂಪಲ್ ಕ್ವೀನ್ ಈ Read more…

ತಬ್ಲಿಘಿಗಳು ಭಯೋತ್ಪಾದಕರು ಎಂದ ಕಾಲೇಜು ಪ್ರಾಂಶುಪಾಲೆ..!

ಕೊರೊನಾ ಹೆಚ್ಚಾಗುವುದಕ್ಕೆ ಕಾರಣವೇ ತಬ್ಲೀಘಿಗಳು ಎಂದು ಆರೋಪಿಸಲಾಗುತ್ತಿದೆ. ತಬ್ಲಿಘಿ ಜಮಾತ್‌ಗೆ ಹೋಗಿ ಬಂದ ಬಹುತೇಕರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಬೆನ್ನಲ್ಲೇ ಇಂತಹ ಆರೋಪಗಳು ಕೂಡ ದೇಶದಲ್ಲಿ ದೊಡ್ಡ Read more…

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ವಿರುದ್ದ ಆರಂಭದಲ್ಲೇ ಅಸಮಾಧಾನ

ಕೆಪಿಸಿಸಿ ಪಟ್ಟಕ್ಕೇರಲು ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ. ಜೂನ್ 7 ರಂದು ಅಧಿಕೃತ ಪದಗ್ರಹಣ ಕಾರ್ಯಕ್ರಮ ನಿಗದಿಯಾಗಿದೆ. ಈ ಬೆನ್ನಲ್ಲೇ ಸಿದ್ದತೆಗಳು ಕೂಡ ನಡೆಯುತ್ತಿವೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಬಸವಕಲ್ಯಾಣ Read more…

OMG…! ಕೊರೊನಾ ಕಾರಣಕ್ಕೆ ಕಾರಿನಲ್ಲೇ ನಡೆದಿದೆ ಮದುವೆ…!

ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಮದುವೆ ಸಮಾರಂಭಗಳು ಮಂಕಾಗಿವೆ. ನೂರಾರು, ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಮದುವೆಗಳು ಈಗ ಕುಟುಂಬದ ಹತ್ತು ಮಂದಿಗೆ ಸೀಮಿತಗೊಂಡಂತೆ ಮುಗಿದುಹೋಗುತ್ತಿದೆ. ಬ್ರೆಜಿಲ್ Read more…

ಭಿನ್ನಮತದ ಕುರಿತು ಸಚಿವ ಸೋಮಶೇಖರ್ ಹೇಳಿದ್ದೇನು ಗೊತ್ತಾ…?

ಶಿವಮೊಗ್ಗ: ಬಿಜೆಪಿಯಲ್ಲಿ ಯಾವುದೇ ರೀತಿಯ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ, ಗುಂಪುಗಾರಿಕೆಯೂ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, 9 ವಿಧಾನಪರಿಷತ್ ಹಾಗೂ Read more…

ಅಚ್ಚರಿಗೆ ಕಾರಣವಾಗಿದೆ ಒಟ್ಟಿಗೆ ಕಾಣಿಸಿಕೊಂಡ ಎರಡು ‘ಕಾಮನಬಿಲ್ಲು’

ದೆಹಲಿಯಲ್ಲಿ ಒಂದು ಸಣ್ಣ ಮಳೆ ಹಾಗೂ ಬಲವಾದ ಗಾಳಿಯ ಬಳಿಕ ಹಲವು ಪ್ರದೇಶಗಳಲ್ಲಿ ಕಾಮನಬಿಲ್ಲಿನ ಅಚ್ಚರಿಯೊಂದು ಜನರನ್ನು ಖುಷಿ ಪಡಿಸಿತು. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ Read more…

ದೆವ್ವದ ಕೃತ್ಯವೋ ಅಥವಾ ಕೈ ಚಳಕವೋ ನೀವೇ ನಿರ್ಧರಿಸಿ…!

ನ್ಯೂಯಾರ್ಕ್: ಮನೆಯ ಗಾಜಿನ ಪೆಟ್ಟಿಗೆಯಲ್ಲಿ ಇಟ್ಟ ಪಿಂಗಾಣಿ ಗೊಂಬೆಗಳು ತನ್ನಿಂದ ತಾನೇ ಚಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹ್ಯಾಮಿಲ್ಟನ್ ಒಹಿಯೋದ ಚೇಡ್ ಗಾಸ್ಟರ್ ಎಂಬುವವರ ಮನೆಯಲ್ಲಿ Read more…

ಸಾಲ ತೀರಿಸಲು ಮನೆ ಮಾರಿದ್ದರಂತೆ ನಟ ಜಗ್ಗೇಶ್…!

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ ಸಿನಿಮಾ, ಅವರ ನಟನೆ, ಕಾಮಿಡಿ ಯಾರಿಗೆ ತಾನೆ ಇಷ್ಟವಾಗೋದಿಲ್ಲ. ಎಂಥವರೂ ಇವರ ಕಾಮಿಡಿಗೆ ಮನಸೋಲದೆ ಇರೋದಿಲ್ಲ. ನಟ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣದಲ್ಲಿ Read more…

ತನ್ನ ಗ್ರಾಹಕರಿಗೆ ಈ ಮಹತ್ವದ ಸೂಚನೆ ನೀಡಿದೆ SBI

ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಈ ಸುದ್ದಿ ಓದಲೇಬೇಕು. ಎಸ್‌ಬಿಐ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಆನ್‌ಲೈನ್ ಅಥವಾ ಹೊಸ ಹೊಸ ಅಪ್ಲಿಕೇಷನ್ ಮೂಲಕ ಮೋಸದ ಜಾಲಗಳನ್ನು ನಂಬಬೇಡಿ Read more…

ಬಿಗ್‌ ನ್ಯೂಸ್: ದೇಶಿಯ ಉತ್ಪನ್ನಗಳ ಬಳಕೆಯತ್ತ ಮಹತ್ವದ ಹೆಜ್ಜೆಯಿಟ್ಟ ಸಿಎಪಿಎಫ್ ಕ್ಯಾಂಟೀನ್

ಮೈಕ್ರೊವೇವ್ ಓವನ್‌ಗಳಿಂದ ಹಿಡಿದು ಪಾದರಕ್ಷೆಗಳವರೆಗಿನ 1000 ಕ್ಕೂ ಹೆಚ್ಚು ಆಮದು ಮಾಡಿದ ಉತ್ಪನ್ನಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ನಲ್ಲಿ ಇನ್ಮುಂದೆ ಲಭ್ಯವಿರುವುದಿಲ್ಲ. ಕ್ಯಾಂಟೀನ್‌ನಲ್ಲಿ ಸ್ಥಳೀಯ ವಸ್ತುಗಳನ್ನು Read more…

ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆಗೆ ಶರಣು

ಹಲವು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದ ನಟಿ ಚಂದನಾ, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 29 ವರ್ಷದ ಚಂದನಾ ಪ್ರಿಯಕರನಿಂದ ಮೋಸಕ್ಕೊಳಗಾಗಿದ್ದು, ಈ ಹಿನ್ನಲೆಯಲ್ಲಿ Read more…

ಒಂದು ಗಂಟೆಗೂ ಅಧಿಕ ಕಾಲ ಗುಪ್ತ ಬಂಕರ್ ‌ನಲ್ಲಿದ್ದ ಅಮೆರಿಕಾ ಅಧ್ಯಕ್ಷ…!

ಅಮೆರಿಕದ ಮಿನ್ನೆಸೋಟಾ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಆತನ ಕುತ್ತಿಗೆಯನ್ನು ಮಂಡಿಗಳ ಮಧ್ಯೆ ಎಂಟು Read more…

ಬಿಬಿಎಂಪಿ ಅಧಿಕಾರಿಗೆ ಕೊರೊನಾ ಸೋಂಕು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಅಧಿಕಾರಿ ಮೇ 29ರಂದು ಸೋಂಕಿಗೊಳಗಾಗಿದ್ದ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವ್ರ ಸಂಪರ್ಕಕ್ಕೆ ಬಂದಿದ್ದರು. ಹಡ್ಸನ್ ವೃತ್ತದಲ್ಲಿರುವ Read more…

ಬಿಗ್‌ ನ್ಯೂಸ್:‌ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲ ಪೋಷಕರು

ರಾಜ್ಯ ಸರ್ಕಾರ ಜುಲೈನಲ್ಲಿ ಶಾಲೆ ಆರಂಭಿಸುವ ಬಗ್ಗೆ ಸೂಚನೆ ನೀಡಿದೆ. ಆದ್ರೆ ಇದಕ್ಕೆ ಆನ್ಲೈನ್ ಮೂಲಕ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾಲಕರ ಸಂಘ, ಸರ್ಕಾರದ ಈ ನಿರ್ಧಾರಕ್ಕೆ ವಿರೋಧ Read more…

ಸಾರಿಗೆ ನೌಕರರಿಗೆ ಕಾದಿದೆಯಾ ಬಿಗ್ ಶಾಕ್…?

ಲಾಕ್ ‌ಡೌನ್‌ನಿಂದಾಗಿ ಎಲ್ಲಾ ಉದ್ಯಮಗಳ ಮೇಲೂ ಆರ್ಥಿಕ ಹೊಡೆತ ಬಿದ್ದಿರುವುದು ಗೊತ್ತಿರುವ ವಿಚಾರವೇ. ಈಗಾಗಲೇ ಅನೇಕ ಕಂಪನಿಗಳು ನಷ್ಟದ ಕಾರಣವೊಡ್ಡಿ ಅನೇಕ ಮಂದಿ ನೌಕರರ ಕೆಲಸಕ್ಕೆ ಎಳ್ಳು ನೀರು Read more…

ಸ್ಯಾಮ್ಸಂಗ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್

ಸ್ಯಾಮ್ಸಂಗ್‌ ತನ್ನ ಲಕ್ಷಾಂತರ ಬಳಕೆದಾರರಿಗೆ ಬೇಸರದ ಸುದ್ದಿ ನೀಡಿದೆ. ಜೂನ್ 1 ರಿಂದ ವಿಶೇಷ ವೈಶಿಷ್ಟ್ಯವನ್ನು ಸ್ಯಾಮ್ಸಂಗ್ ನಿಲ್ಲಿಸಿದೆ. ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್ಸಂಗ್ ತನ್ನ ನಿರ್ದಿಷ್ಟ ಸೇವೆಗೆ Read more…

ಟ್ವೀಟ್‌ ಮಾಡಿ ಟ್ರೋಲ್ ಗೊಳಗಾದ ಫ್ಯಾಶನ್ ಫೋಟೋಗ್ರಾಫರ್

ವರ್ಣಭೇದ ನೀತಿಯ ವಿಚಾರವಾಗಿ ಅಮೆರಿಕದಲ್ಲಿ ದೊಡ್ಡ ಹೋರಾಟದ ನಡೆಯುತ್ತಿದೆ ಕೊರೋನ ವೈರಸ್ ಸಾಂಕ್ರಾಮಿಕ ರೋಗ ಹರಡುವ ಗಂಭೀರತೆಯನ್ನು ಪಕ್ಕಕ್ಕಿಟ್ಟು ಹೋರಾಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಫ್ಯಾಶನ್ ಫೋಟೋಗ್ರಾಫರ್, ಕಿಂಗ್ ಫಿಶರ್ Read more…

ಮನೆ ತಲುಪಲು ಬೈಕ್ ಕದ್ದಿದ್ದವನ ಪ್ರಾಮಾಣಿಕತೆ ಮೆಚ್ಚಲೇಬೇಕು….

ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ Read more…

ಕೊರೊನಾ ಆತಂಕದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್: ದಿನೇ ದಿನೇ ದುರ್ಬಲವಾಗುತ್ತಿದೆ ವೈರಸ್

ಕೊರೊನಾ ವೈರಸ್ ಸೋಂಕು ಹೆಚ್ಚಾಗ್ತಿರುವ ಮಧ್ಯೆಯೇ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಕೊರೊನಾ ವೈರಸ್ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇನ್ನು ಮುಂದೆ ಅದ್ರ ಅಬ್ಬರ ಕಡಿಮೆಯಾಗಲಿದೆ ಎಂದು ಇಟಲಿಯ Read more…

BIG NEWS: ಒಂದು ವಾರಗಳ ಕಾಲ ಎಲ್ಲ ಗಡಿ ಸೀಲ್

ಕೊರೊನಾ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವಾರಗಳ ಕಾಲ ದೆಹಲಿಯ ಎಲ್ಲ ಗಡಿ ಬಂದ್ ಆಗಲಿದೆ. ಬೇರೆ ರಾಜ್ಯಗಳಿಂದ ದೆಹಲಿಗೆ ಬರಲು ಸಾಧ್ಯವಿಲ್ಲವೆಂದು ಸಿಎಂ Read more…

ವೈರಲ್ ಆಯ್ತು ನಟೆಲ್ಲಾ ಬಿರಿಯಾನಿ ಫೋಟೋ…!

ಗುಲಾಬ್ ಜಾಮೂನ್ ಪಾವ್, ಕುರ್ಕುರೆ ಮಿಲ್ಕ್ ಶೇಕ್ ನಂತ ವಿಲಕ್ಷಣ ಪ್ರಯೋಗಗಳು ನೆಟ್ ಪ್ರಪಂಚದಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗೊಳಗಾಗಿದೆ. ಇದೀಗ ನಟೆಲ್ಲ ಬಿರಿಯಾನಿ ಸರದಿ. ಕೊಕೋ ಪೌಡರ್, ಚಾಕ್ಲೇಟ್ Read more…

ಎದೆ ನಡುಗಿಸುವಂತಿದೆ ಪುಟ್ಟ ಬಾಲಕಿಯ ಈ ವಿಡಿಯೋ

ಬೀಜಿಂಗ್‌: ಎಲಿವೇಟರ್ (ಲಿಫ್ಟ್) ನಲ್ಲಿ ಮಗುವೊಂದು ಅಪಾಯಕ್ಕೆ ಸಿಲುಕಿದ ಘಟನೆ ಹುಬೇ ಪ್ರಾಂತ್ಯದ ದಯೆ ಎಂಬಲ್ಲಿ ಕಳೆದ ಬುಧವಾರ ನಡೆದಿದೆ.‌ ಆ ಹೃದಯವಿದ್ರಾವಕ ಘಟನೆಯ ಸಿಸಿ ಟಿವಿ ವಿಡಿಯೋವನ್ನು Read more…

ಕೊರೊನಾ ಕಾರಣಕ್ಕೆ ಬದಲಾಯ್ತು ಮೆನು ಕಾರ್ಡ್….!

ಲಾಕ್ ಡೌನ್ ಸಡಿಲಿಕೆ ಬಳಿಕ ವಿಶ್ವಾದ್ಯಂತ ರೆಸ್ಟೋರೆಂಟುಗಳು ಕಾರ್ಯಾರಂಭ ಮಾಡಿವೆ. ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೊಸ ಹೊಸ ಪ್ರಯೋಗಗಳನ್ನು ಅವು ಮಾಡುತ್ತಿವೆ. ಮೆನು ಕಾರ್ಡ್ ನಿಂದ ಆಗುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...