alex Certify ಬಲೆಗೆ ಬಿತ್ತು ಬರೋಬ್ಬರಿ 32 ಕೆಜಿ ತೂಕದ ಮೀನು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆಗೆ ಬಿತ್ತು ಬರೋಬ್ಬರಿ 32 ಕೆಜಿ ತೂಕದ ಮೀನು…!

ಮೀನುಗಾರ ಬೀಸಿದ ಬಲೆಗೆ ಬರೋಬ್ಬರಿ 32 ಕೆ.ಜಿ. ತೂಕವಿರುವ ಬೃಹದಾಕಾರದ ಮೀನು ಬಿದ್ದಿದ್ದು, ಇದನ್ನು ನೋಡಲು ಜನರು ಜಮಾಯಿಸಿದ್ದಾರೆ.

ಹೊನ್ನಾಳಿಯ ಟಿಬಿ ವೃತ್ತದ ಮೀನುಗಾರ ಮಲ್ಲೇಶ್, ತುಂಗಭದ್ರಾ ನದಿಯಲ್ಲಿ ಬಲೆ ಬೀಸಿದ ವೇಳೆ ಈ ಮೀನು ಸಿಕ್ಕಿದೆ.

4 ಅಡಿ ಉದ್ದವಿದ್ದ ಈ ಮೀನು ಜನರ ಗಮನವನ್ನು ಸೆಳೆದಿದ್ದು, ಇದನ್ನು ನೋಡಲು ಹೊನ್ನಾಳಿಯ ಟಿಬಿ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...