alex Certify ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ನೋಡ ನೋಡ್ತಿದ್ದಂತೆ ಪ್ರಾಣ ಬಿಟ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ನೋಡ ನೋಡ್ತಿದ್ದಂತೆ ಪ್ರಾಣ ಬಿಟ್ಟ

कुर्सी पर बैठे-बैठे सेकंडों में मौत, सीसीटीवी में कैद हुई घटना

ಸಾವು ಯಾವ ಕ್ಷಣದಲ್ಲಿ ಬೇಕಾದ್ರೂ ಬರಬಹುದು. ಈ ಕ್ಷಣ ನಮ್ಮ ಮುಂದಿರುವವರು ಮುಂದಿನ ಕ್ಷಣ ಈ ಲೋಕ ತ್ಯಜಿಸಿ ಹೋಗ್ತಾರೆ. ಇದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. ಕುರ್ಚಿ ಮೇಲೆ ಕುಳಿತಿದ್ದ ವ್ಯಕ್ತಿ ಅರೆ ಕ್ಷಣದಲ್ಲಿ ಪ್ರಾಣ ಬಿಟ್ಟಿದ್ದಾನೆ.

ಘಟನೆ ಬಿಲ್‌ಕಿಸ್‌ಗಂಜ್ ನಲ್ಲಿ ನಡೆದಿದೆ. ಕುರ್ಚಿಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬನ ಪ್ರಾಣ ಹೋಗುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 57 ವರ್ಷದ ಜಮನಾ ಪ್ರಸಾದ್ ಡೈರಿಗೆ ಬಂದಿದ್ದರು.ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿಗೆ ಕಾಯ್ತಿದ್ದಾರೆ.

ಜಮನಾ ಪ್ರಸಾದ್ ಸಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

कुर्सी पर बैठे-बैठे सेकंडों में मौत, सीसीटीवी में कैद हुई घटना

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...