alex Certify India | Kannada Dunia | Kannada News | Karnataka News | India News - Part 1094
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಸದ್ಯಕ್ಕೆ ತೆರೆಯೋದಿಲ್ಲ ಶಾಲಾ – ಕಾಲೇಜು..!

ಕೊರೊನಾದಿಂದಾಗಿ ಮಾರ್ಚ್ ತಿಂಗಳಲ್ಲಿ ಮುಚ್ಚಿದ್ದ ಶಾಲಾ ಕಾಲೇಜುಗಳು ಇನ್ನೂ ತೆರೆದಿಲ್ಲ. ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಒಂದಿಷ್ಟು ಚಟುವಟಿಕೆಗಳಿಗೆ ವಿನಾಯ್ತಿ ನೀಡಿದರೂ ಶಾಲಾ-ಕಾಲೇಜು ತೆರೆಯಲು ಅನುಮತಿ ನೀಡಿಲ್ಲ. ಹೀಗಾಗಿ ಯಾವಾಗ Read more…

ರೇಷ್ಮೆ ಮಾಸ್ಕ್ ಧರಿಸಿ ಹೊಸ ಬಾಳಿಗೆ ಅಡಿಯಿಟ್ಟ ವಧು – ವರ

ರೇಷ್ಮೆ ಪಂಚೆ, ರೇಷ್ಮೆ ಸೀರೆ, ರೇಷ್ಮೆ ಶಲ್ಯ ಗೊತ್ತಿರಬಹುದು, ರೇಷ್ಮೆ ಮಾಸ್ಕ್ ಬಗ್ಗೆ ಗೊತ್ತಾ? ಈಗ ರೇಷ್ಮೆ ಕುಸುರಿಯನ್ನು ಒಳಗೊಂಡ ಮಾಸ್ಕ್ ಪರಿಚಯವಾಗಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ ವಧು-ವರರು Read more…

6 ತಿಂಗಳಿಂದ ನಿರಂತರವಾಗಿ ನಡೆದಿತ್ತು ಅಪ್ರಾಪ್ತೆ ಮೇಲೆ ಅತ್ಯಾಚಾರ

ಲಾಕ್‌ಡೌನ್‌ನಲ್ಲಿಯೂ  ಅಪರಾಧ ಪ್ರಕರಣಗಳು ಹೆಚ್ಚಾಗ್ತನೆ ಇದೆ. ಎರಡು ದಿನಗಳ ಹಿಂದೆ ಸೋನೆಪತ್ ಜಿಲ್ಲೆಯ ಗೋಹಾನಾ ಪ್ರದೇಶದಲ್ಲಿ ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ Read more…

ವಿಷಕಾರಿ ಹಾವನ್ನು ದರದರನೆ ಎಳೆದೊಯ್ದ ಅಜ್ಜಿ…!

ಅಜ್ಜಿಯೊಬ್ಬರು ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದು ವಾಪಸಾಗುವ ವಿಡಿಯೋವೊಂದು ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು Read more…

ಮಹಿಳೆಯರು ಮಿಸ್ ಮಾಡದೇ ಓದಲೇಬೇಕಾದ ಸುದ್ದಿ…!

ಕೊರೊನಾ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಸ್ಟೇ ಹೋಂ – ಸ್ಟೇ ಸೇಫ್ ಎಂಬ ಸಾಲು ಜನಜನಿತ. ಆದರೆ, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ ಎಂಬುದನ್ನು ಪ್ರತಿಬಿಂಬಿಸುವ ಕಿರುಚಿತ್ರವೊಂದನ್ನು ನಂದಿತಾ ದಾಸ್ Read more…

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧ ಕಹಳೆ, ಗಡಿ ಬಳಿ ಭಾರತೀಯ ಸೇನೆ ಜಮಾವಣೆ: ಪ್ರಧಾನಿ ಮೋದಿ ತುರ್ತು ಸಭೆ

ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ನೀಡಿದ್ದಾರೆ. ಭಾರತದೊಂದಿಗೆ ಗಡಿ ವಿವಾದ, ಅಮೆರಿಕದೊಂದಿಗೆ ಕೋರೋನಾ ಬಿಕ್ಕಟ್ಟು, ತೈವಾನ್ ಮೇಲೆ Read more…

ಕೊರೋನಾ ಎಫೆಕ್ಟ್: ಮುಂದಿನ ವರ್ಷ ಫೆಬ್ರವರಿಯಲ್ಲಿ ಗಣೇಶೋತ್ಸವ

ಮುಂಬೈ: ಗಣೇಶ ಚತುರ್ಥಿ ಆಚರಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಮುಂಬೈನ ಜಿ.ಎಸ್.ಬಿ. ಸೇವಾ ಮಂಡಲ ಗಣೇಶೋತ್ಸವ ಸಮಿತಿ ಈ ಕುರಿತು ತೀರ್ಮಾನ ಕೈಗೊಂಡಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು Read more…

ರೈಲ್ವೆ ಇಲಾಖೆಯ ದೊಡ್ಡ ಎಡವಟ್ಟಿನಿಂದ ವಲಸೆ ಕಾರ್ಮಿಕರ ಪರದಾಟ

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಅತಂತ್ರರಾಗಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದು, ಆದರೆ ಅವರುಗಳ ಸಂಕಷ್ಟ ಮಾತ್ರ ಬಗೆಹರಿಯುತ್ತಿಲ್ಲ. ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ Read more…

ಲಾಕ್ಡೌನ್ ನಿಯಮ ಉಲ್ಲಂಘಿಸಿ ನಡೆದ ಮದುವೆಯಲ್ಲಿ ಸಾವಿರ ಮಂದಿ ಭಾಗಿ…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ, ಬದಲಾಗಿ ಸೋಂಕು ಪೀಡಿತರ ಸಂಖ್ಯೆಯಲ್ಲಿ ದಿನೇ ದಿನೇ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ‘ಲಾಕ್ ಡೌನ್’ ನಿಂದಾಗಿ ಆಗಿರುವ ನಷ್ಟ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಮಾರಣಾಂತಿಕ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿಗೂ ಅಧಿಕ ಕಾಲದಿಂದ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿದೆ. ಈಗ ನಾಲ್ಕನೇ ಹಂತದ Read more…

ಈ ಯುವಕರ ಮಾನವೀಯತೆಗೆ ಹೇಳಿ ಹ್ಯಾಟ್ಸಾಫ್

ಕೊಲ್ಕತ್ತಾ:‌ ನೈಸರ್ಗಿಕ ಅನಾಹುತಗಳು ಜನರನ್ನು ಬೀದಿಗೆ ತಂದು ನಿಲ್ಲಿಸುತ್ತವೆ. ಮನೆ, ಮಠ ಕಳೆದುಕೊಂಡು ಜನರು ತಮ್ಮ ಜೀವ ಹೇಗೆ ಉಳಿಸಿ ಕೊಳ್ಳುವುದು ಎಂದು ಪರದಾಡುತ್ತಾರೆ. ಈಗ ಕೊಲ್ಕತ್ತಾ ಮತ್ತು Read more…

ಕೋಣ ಸೇಡು ತೀರಿಸಿಕೊಂಡಿರುವ ವಿಡಿಯೋ ವೈರಲ್

ರೇಸ್ ವೇಳೆ ತನ್ನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡುತ್ತಿದ್ದ ಸವಾರರನ್ನು ಕೆಡವಿ ಕೋಣವೊಂದು ಸೇಡು ತೀರಿಸಿಕೊಂಡ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ರಸ್ತೆಯೊಂದರಲ್ಲಿ ಬಂಡಿಯ ರೇಸ್ ನಡೆಯುತ್ತಿದ್ದು, ಗುಂಪೊಂದು Read more…

ಲಾಕ್‌ ಡೌನ್ ಲವ್: ನಿರ್ಗತಿಕರಿಗೆ ಊಟ ವಿತರಿಸುವಾಗ ಚಿಗುರಿದ ಪ್ರೀತಿ

ಕಾನ್ಪುರ: ಆತ ಚಾಲಕ, ಆಕೆ ಭಿಕ್ಷುಕಿ‌ ಒಲವಿಗೆ ವೃತ್ತಿ ಅಡ್ಡಿ ಬಂದಿಲ್ಲ. ‌ಲಾಕ್‌ಡೌನ್ ಕೂಡ…!! ಹೌದು, ಕಾನ್ಪುರದ ಚಾಲಕನೊಬ್ಬ ಲಾಕ್‌ಡೌನ್ ಅವಧಿಯಲ್ಲಿ ಭಿಕ್ಷುಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಲಾಕ್‌ಡೌನ್ ಅವಧಿಯಲ್ಲಿ Read more…

ಬಾಡಿಗೆ ಮನೆ ಮಾಲೀಕನ ಪ್ರೀತಿಸಿ ಮೋಸ ಮಾಡಿದ ಯುವತಿ

ಬಿಹಾರದ ಬೆಗುಸರಾಯ್‌ಯಲ್ಲಿ ಬಾಡಿಗೆಗೆ ಬಂದ ಯುವತಿಯೊಬ್ಬಳ ಮನೆ ಮಾಲೀಕನಿಗೆ ಮೋಸ ಮಾಡಿದ್ದಾಳೆ. ಮೂರು ವರ್ಷಗಳಿಂದ ಆತನನ್ನು ಪ್ರೀತಿ ಮಾಡಿದ್ದ ಯುವತಿ ಮದುವೆಯಾದ್ಮೇಲೆ ಹಣ ದೋಚಿ ಪರಾರಿಯಾಗಿದ್ದಾಳೆ. ವಧು ಆಭರಣ Read more…

ʼಈದ್ʼ‌ ಸಂದರ್ಭದಲ್ಲಿ 2 ಲಕ್ಷ ಮಂದಿಗೆ ಆಹಾರ ವಿತರಿಸಿದ ಸೆಲೆಬ್ರಿಟಿ ಶೆಫ್

ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾಗೆ ಈಗ ಶ್ಲಾಘನೆಗಳ ಮಹಾಪೂರವೇ ಹರಿದಿದೆ. ಈದ್ ಹಬ್ಬದ ಸಂದರ್ಭದಲ್ಲಿ ಅವರು ಎರಡು ಲಕ್ಷ ಜನರಿಗೆ ಆಹಾರ ವಿತರಿಸಿದ್ದಾರೆ. ಇದರಿಂದ ಖುಷಿಗೊಂಡ ನೆಟ್ಟಿಗರು ವಿಕಾಸ್ Read more…

ಪತಿ ಸಾವಿನ ನಂತ್ರ 3 ಮಕ್ಕಳ ಜೊತೆ ತವರಿಗೆ ಬಂದವಳನ್ನು ಬಿಡಲಿಲ್ಲ ಕೊರೊನಾ

ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ಮಧ್ಯೆ ಬೇರೆ ರಾಜ್ಯ, ರಾಷ್ಟ್ರಗಳಿಂದ ತವರಿಗೆ ಬರ್ತಿರುವವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಡ್ತಿದೆ. ದೆಹಲಿಯಿಂದ ಅಯೋಧ್ಯೆಗೆ ಬಂದ ಆಶಾ Read more…

ನೋಡಿದವರಿಗೆ ನಡುಕ ಹುಟ್ಟಿಸುತ್ತೆ ಯುವಕನ ಈ ವಿಡಿಯೋ

ಹಾವು ಕಂಡರೇ ಮಾರು ದೂರ ಓಡುವವರಿದ್ದಾರೆ. ಆದರೆ, ಈತ ಕಾಳಿಂಗ ಸರ್ಪಕ್ಕೆ‌ ತಣ್ಣೀರ ಸ್ನಾನ ಮಾಡಿಸಿದ್ದಾನೆ.‌ ನೋಡಿದರೇ ನಡುಕ ಹುಟ್ಟಿಸುವ ವಿಡಿಯೋವೊಂದು ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದೆ.‌ Read more…

ನೋಟಿನ ಕಂತೆಗೆ ಗೆದ್ದಲು, 2 ತಿಂಗಳ ಬಳಿಕ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ‘ಬಿಗ್ ಶಾಕ್’

ವಿಜಯವಾಡ ಕೊತ್ತಪೇಟೆ ಕೋಮಲ ವಿಲಾಸ ಕೇಂದ್ರದಲ್ಲಿರುವ ಪಾನ್ ಅಂಗಡಿಯೊಂದರ ಮಾಲೀಕ ಎರಡು ತಿಂಗಳ ಬಳಿಕ ಬಾಗಿಲು ತೆರೆದಿದ್ದು ಶಾಕ್ ಆಗಿದ್ದಾರೆ. ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ಗೆದ್ದಲು ಹುಳು ತಿಂದು Read more…

ಜೂನ್ ತಿಂಗಳಲ್ಲಿ ಭಾರತಕ್ಕೆ ಕಾದಿದ್ಯಾ ಕಂಟಕ…?

ಚೀನಾದಿಂದ ಬಂದ ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಮಂಡಿಯೂರುವಂತೆ ಮಾಡಿದೆ. ಕಾಣದ ವೈರಸ್‌ಗೆ ಜನ ಸಮುದಾಯ ನಲುಗಿ ಹೋಗಿದೆ. ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಲಾಕ್‌ಡೌನ್‌ನಿಂದಾಗಿ ಅತ್ತ ಜನ Read more…

ಪ್ರಿಯತಮೆಯ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಘನ ಘೋರ ಕೃತ್ಯ, ತನಿಖೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ತೆಲಂಗಾಣದ ವಾರಂಗಲ್ ಸಮೀಪ ಬಾವಿಯಲ್ಲಿ ಪತ್ತೆಯಾಗಿದ್ದ 9 ಮೃತದೇಹಗಳ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧ ಮತ್ತು ಹತ್ಯೆ ಪ್ರಕರಣ ಮುಚ್ಚಿಡುವ ಕಾರಣದಿಂದ ಬಿಹಾರದ ವ್ಯಕ್ತಿ ಈ Read more…

ಹಸಿವು ತಾಳಲಾರದೆ ‘ಶ್ರಮಿಕ್’ ರೈಲು ಪ್ರಯಾಣಿಕರು ಮಾಡಿದ್ದಾರೆ ಈ ಕೆಲಸ

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದ ಪರಿಣಾಮ ಕೆಲಸವಿಲ್ಲದೆ ಅತಂತ್ರವಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರು. ಹೀಗಾಗಿ ‘ಶ್ರಮಿಕ್’ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ Read more…

ಕ್ವಾರಂಟೈನ್‌ ಕೇಂದ್ರದಲ್ಲಿ ದರ್ಪ ತೋರಿದ ಸಚಿವೆ

ಕ್ವಾರಂಟೈನ್ ಮಾಡಲಾಗಿದ್ದ ವ್ಯಕ್ತಿಯೊಬ್ಬ ಅಲ್ಲಿನ ಅವ್ಯವಸ್ಥೆಗಳ ಕುರಿತು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದರಿಂದ ಆಕ್ರೋಶಗೊಂಡ ಕೇಂದ್ರ ಸಚಿವೆ ಆಧಿಕಾರಿಗಳ ವಿರುದ್ದ ಕಿಡಿ ಕಾರಿರುವ ಘಟನೆ ನಡೆದಿದೆ. ಛತ್ತೀಸ್ಗಡದ ಬಲರಾಮ್ Read more…

ತಬ್ಲಿಘಿ ಮುಖಂಡರಿಗೆ ಪೊಲೀಸರಿಂದ ಬಿಗ್ ಶಾಕ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡಲು ಕಾರಣವಾದ ತಬ್ಲಿಘಿ ಜಮಾತ್ ಸಂಘಟನೆ ಮುಖ್ಯಸ್ಥ ಮೌಲಾನ ಸಾದ್ ಅವರ 5 ಮಂದಿ ಸಹಚರರ ಪಾಸ್ಪೋರ್ಟ್ ಗಳನ್ನು ಜಪ್ತಿ ಮಾಡಲಾಗಿದೆ. Read more…

ಶಾಲೆ ಆರಂಭದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು – ಪೋಷಕರಿಗೊಂದು ಮುಖ್ಯ ಮಾಹಿತಿ

ನವದೆಹಲಿ: ಲಾಕ್ ಡೌನ್ ಜಾರಿಯಾದ ಕಾರಣ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಸ್ಥಗಿತಗೊಂಡಿರುವ ಶಾಲೆಗಳನ್ನು ಪುನಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಶೇಕಡ 30 ರಷ್ಟು ಹಾಜರಾತಿಯೊಂದಿಗೆ ಎಂಟನೇ Read more…

ಹುಚ್ಚು ಪ್ರೀತಿ…! ಮದುವೆಯಾಗಲು 80 ಕಿಲೋಮೀಟರ್ ನಡೆದ ಯುವತಿ

19 ವರ್ಷದ ಯುವತಿಯೊಬ್ಬಳು ಕರೋನಾ ವೈರಸ್ ಲಾಕ್ಡೌನ್ ನಡುವೆ ಮದುವೆಯಾಗುವ ಉದ್ದೇಶದಿಂದ ಬರೋಬ್ಬರಿ 80 ಕಿಲೋಮೀಟರ್ ಕಾಲು ನಡಿಗೆಯಲ್ಲಿ ಸಾಗಿದ್ದಾಳೆ. ಈ ‘ಬಸಂತಿ’ ಕಾನ್ಪುರ ನ ಜಿಲ್ಲೆಯ ದೇರಾ Read more…

ಉತ್ತರಖಂಡ್ ನಲ್ಲಿ ನಡೆದಿದೆ ಸಿನಿಮೀಯ ರೀತಿ ಘಟನೆ

ಕುಟುಂಬಕ್ಕೆ ಹೇಳದೆ ಕೆಲಸ ಹುಡುಕಿಕೊಂಡು ಮನೆಯಿಂದ ಹೊರಬಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 24 ವರ್ಷಗಳ ನಂತರ ಸಿನಿಮೀಯ ರೀತಿ ತನ್ನ ಕುಟುಂಬವನ್ನು ಸೇರಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಈ ಪ್ರಕರಣ ನಡೆದಿರುವುದು Read more…

ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಜೂನ್ 5 ರೊಳಗೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರದೇಶವನ್ನು ತಲುಪಲಿದ್ದು ಜೂನ್ 20 ರೊಳಗೆ ಮುಂಬೈ ತಲುಪುವ ಸಾಧ್ಯತೆ ಇದೆ. ಈಗಾಗಲೇ ಮುಂಗಾರು ಪೂರ್ವ ಮಳೆ Read more…

BIG NEWS: ಹಿರಿಯರು, ಮಕ್ಕಳು, ಗರ್ಭಿಣಿಯರಿಗೆ ಬಸ್ ಪ್ರಯಾಣ ಬ್ಯಾನ್

ಮುಂಬೈ: ಕೊರೋನಾ ರುದ್ರತಾಂಡವಕ್ಕೆ ಮಹಾರಾಷ್ಟ್ರದ ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರವನ್ನು ಆರಂಭಿಸಿದೆ. ಷರತ್ತಿಗೆ ಒಳಪಟ್ಟು ಬಸ್ ಸಂಚಾರ ಆರಂಭಿಸಲಾಗಿದ್ದು Read more…

ಮೋದಿ ಆರತಿ ವಿಚಾರ: ವ್ಯಕ್ತಿಯ ಆರಾಧನೆ ಪಕ್ಷದಲ್ಲಿಲ್ಲವೆಂದ ‘ಬಿಜೆಪಿ’

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವಂತೆ ಆಡಳಿತಾರೂಢ ಬಿಜೆಪಿ ಶಾಸಕ ಉತ್ತರಾಖಂಡದಲ್ಲಿ ಪ್ರಾರಂಭಿಸಿದ ಆರತಿಗೆ ಬಿಜೆಪಿ ತೆರೆ ಎಳೆದಿದೆ.  ನಿರ್ದಿಷ್ಟ ವ್ಯಕ್ತಿಯ ಆರಾಧನೆ ಮತ್ತು ಹೊಗಳಿಕೆ ಬಿಜೆಪಿಯ ಸಂಸ್ಕೃತಿಯಲ್ಲಿಲ್ಲ ಎಂದು Read more…

ಕೊರೋನಾ ಆತಂಕ, ಗಡಿಯಲ್ಲಿ ಉದ್ವಿಗ್ನತೆ: ಭಾರತೀಯ ಸೈನಿಕರ ವಶ ವದಂತಿ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಅಚ್ಚರಿಯ ನಿರ್ಧಾರ

ನವದೆಹಲಿ: ಲಡಾಖ್ ಸಮೀಪದ ಪ್ಯಾಂಗೋಂಗ್ ಸರೋವರದ ಬಳಿ ಭಾರತೀಯ ಯೋಧರನ್ನು ಚೀನಾ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿತ್ತು ಎನ್ನುವ ವದಂತಿ ಹರಡಿತ್ತು. ಆದರೆ, ಇದನ್ನು ಭಾರತೀಯ ಸೇನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...