alex Certify India | Kannada Dunia | Kannada News | Karnataka News | India News - Part 1097
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಸಂಬಂಧ ಶಂಕೆ..! ಪತ್ನಿ ಲವರ್ ‌ಗೆ ವಿಷ ಕೊಟ್ಟ ಪತಿ

ಅನೇಕ ಅನೈತಿಕ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುವುದನ್ನು ನೋಡಿದ್ದೇವೆ. ಇಲ್ಲೊಂದು ಕೇಸ್ ಕೂಡ ಇದೇ ಹಾದಿಯದ್ದು. ಆದರೆ ಕೊಲೆಯಾಗಿಲ್ಲ. ಕೊಲೆಗೆ ಯತ್ನಿಸಿ ಸಿಕ್ಕಾಕಿಕೊಂಡಿದ್ದಾನೆ ಇಲ್ಲೊಬ್ಬ ಭೂಪ. ಹೌದು, ಈ ಘಟನೆ Read more…

ಮದುವೆಯಾದ ಮೂರನೇ ದಿನ ವಧುವಿಗೆ ಕಾಣಿಸಿಕೊಳ್ತು ಕೊರೊನಾ…!

ಮಧ್ಯಪ್ರದೇಶದ ರಾಜಧಾನಿಯ ಕೆಂಪು ವಲಯದಲ್ಲಿ ನಡೆದ ವಿವಾಹವು ಎರಡು ಜಿಲ್ಲೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮದುವೆಯಾದ ಮೂರನೇ ದಿನ ವಧುವಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ವರದಿ ನಂತರ  ವರ Read more…

ಬಾವನ ಜೊತೆ ಸಂಬಂಧ ಬೆಳೆಸಿದ್ದ ಮಗಳ ಗರ್ಭಪಾತ ಮಾಡಿಸಿ ಯಡವಟ್ಟು ಮಾಡಿದ ತಾಯಿ

ಮಧ್ಯಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ 17 ವರ್ಷದ ಸಂಬಂಧಿ ಜೊತೆ ಸಂಬಂಧ ಬೆಳೆಸಿದ್ದಾನೆ. ಆಕೆ ಗರ್ಭಧರಿಸುತ್ತಿದ್ದಂತೆ ಆಪರೇಷನ್ ಮಾಡಿಸಲು ಆಕೆ ತಾಯಿಗೆ ಹೇಳಿದ್ದಾನೆ. Read more…

ವೇತನ ನೀಡದ ಸರ್ಕಾರಕ್ಕೆ ನೋಟಿಸ್ ನೀಡಿದ ವಲಸೆ ಕಾರ್ಮಿಕರು

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ವೇಳೆ ತಮಗೆ ಈ ಸಂದರ್ಭದ ವೇತನ ನೀಡದಿರುವುದನ್ನು ಪ್ರಶ್ನಿಸಿ ಕಟ್ಟಡ ಕಾರ್ಮಿಕರು ನೋಟಿಸ್ ನೀಡಿರುವ ಘಟನೆ Read more…

ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಪೂರೈಸಿದ್ದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಪೂರೈಸಿದ್ದ ವಿದ್ಯಾರ್ಥಿಗಳಿಗೆ ಹರಿಯಾಣ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ಸಾಲದ ಮೇಲಿನ ಮೂರು ತಿಂಗಳ ಬಡ್ಡಿಯನ್ನು ಭರಿಸಲು ಸರ್ಕಾರ ತೀರ್ಮಾನಿಸಿದೆ. ಹರಿಯಾಣ Read more…

UPSC ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಶೈಕ್ಷಣಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದ್ದು, Read more…

ಗುಡ್ ನ್ಯೂಸ್: ಬೆಂಗಳೂರಿಗರಿಗೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ತಿರುಪತಿ ಲಡ್ಡು

ಮಾರಣಾಂತಿಕ ಕೊರೊನಾ ಸೋಂಕಿನ ಕಾರಣಕ್ಕೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಹೀಗಾಗಿ ಧಾರ್ಮಿಕ ಮಂದಿರಗಳನ್ನು ಬಂದ್ ಮಾಡಲಾಗಿದೆ. ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ಕ್ಷೇತ್ರಗಳಿಗೆ ವಿನಾಯಿತಿ Read more…

MCA ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಎಂಸಿಎ (ಮಾಸ್ಟರ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ಸ್) ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಮೂರು ವರ್ಷಗಳಿದ್ದ ಈ Read more…

ಕೇಂದ್ರ ಸರ್ಕಾರ ಮತ್ತೆ ಶುರು ಮಾಡಿದೆ ಪಿಂಚಣಿ ಯೋಜನೆ

ಕೇಂದ್ರ ಸರ್ಕಾರ ಮತ್ತೊಮ್ಮೆ ಪ್ರಧಾನ ಮಂತ್ರಿ ವಯ ವಂದನಾ ವಿಶೇಷ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ Read more…

ಮೇ 25ರಿಂದ ಶುರುವಾಗಲಿದೆ ದೇಶಿ ವಿಮಾನ ಹಾರಾಟ

ಮೇ25ರಿಂದ ದೇಶಿ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಮಾಹಿತಿ ನೀಡಿದ್ದಾರೆ.  ಮೇ 25 ರಿಂದ ದೇಶೀಯ ವಿಮಾನಗಳು ಕಾರ್ಯನಿರ್ವಹಿಸಲಿವೆ Read more…

ವಲಸೆ ಕಾರ್ಮಿಕರ ಊಟಕ್ಕಾಗಿ ಕೂಡಿಟ್ಟ ಹಣ ವ್ಯಯಿಸುತ್ತಿದ್ದಾನೆ ಬಡ ಚಾಲಕ

ಕೊರೋನಾದಿಂದ ಉದ್ಭವಿಸಿದ ಸಂಕಷ್ಟದ ಸಂದರ್ಭದಲ್ಲಿ ಸಮಾಜ ಸ್ಪಂದಿಸಿದ ರೀತಿ ವಿಶೇಷವಾದದ್ದು. ಇಲ್ಲೊಬ್ಬ ಆಟೋ ಚಾಲಕನ ಕಾರ್ಯವೈಖರಿ ಗಮನ ಸೆಳೆಯುವಂಥದ್ದು. ಪುಣೆಯ 30 ವರ್ಷದ ಆಟೋರಿಕ್ಷಾ ಚಾಲಕನೊಬ್ಬ ತನ್ನ ಮದುವೆಗೆ Read more…

ಅಂಫಾನ್ ಚಂಡಮಾರುತದ ಆರ್ಭಟದಿಂದಾಗಿ ಲಕ್ಷಾಂತರ ಮಂದಿ ಸ್ಥಳಾಂತರ

ಅತ್ಯಂತ ಪ್ರಬಲ ಚಂಡಮಾರುತ ಎಂದು ಹೇಳಲಾಗುತ್ತಿರುವ ಅಂಫಾನ್ ಚಂಡಮಾರುತ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೆಚ್ಚಿನದಾಗಿ ಹಾನಿ ಮಾಡುತ್ತೆ ಎಂಬ ಕಾರಣಕ್ಕೆ ಇದೀಗ ಪಶ್ಚಿಮ ಬಂಗಾಳದ ಅನೇಕ ಮಂದಿಯನ್ನು Read more…

ಲಾಕ್ ಡೌನ್ ವೇಳೆ ಮನೆಯಲ್ಲಿದ್ದ ಪತಿಗೆ ಗೊತ್ತಾಯ್ತು ಪತ್ನಿಯ ಅಕ್ರಮ ಸಂಬಂಧ…!

ಲಾಕ್ ಡೌನ್ ನಲ್ಲಿ ಮನೆಯಲ್ಲಿದ್ದ ಪತಿಗೆ ಪತ್ನಿಯ ಬಣ್ಣ ಗೊತ್ತಾಗಿದೆ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬುದು ಗೊತ್ತಾಗ್ತಿದ್ದಂತೆ ಪತಿ ಅದನ್ನು ತಡೆಯಲು ಯತ್ನಿಸಿದ್ದಾನೆ. ಆದ್ರೆ ಇದ್ರಿಂದ ಕೋಪಗೊಂಡ ಪತ್ನಿ, Read more…

ಭೇಷ್…! ತಂದೆಗಾಗಿ 1200 ಕಿ.ಮೀ. ಸೈಕಲ್ ತುಳಿದ 15ರ ಬಾಲೆ

15 ವರ್ಷದ ಬಾಲಕಿಯೊಬ್ಬಳು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾಳೆ. ಬರೋಬ್ಬರಿ 1200 ಕಿಲೋಮೀಟರ್ ಸೈಕಲ್ ನಲ್ಲಿ ಪ್ರಯಾಣ ಬೆಳೆಸಿದ್ದಾಳೆ. ಸುಮಾರು ಒಂದು ವಾರಗಳ ಕಾಲ ಬಾಲಕಿ ಸೈಕಲ್ ತುಳಿದಿದ್ದಾಳೆ. ಹುಡುಗಿ Read more…

ಕ್ವಾರಂಟೈನ್ ನಲ್ಲಿದ್ದವರ ಮನರಂಜನೆಗೆ ಅಶ್ಲೀಲ ಡಾನ್ಸ್

ಲಾಕ್ ಡೌನ್ ಕಾರಣ ಸಾವಿರಾರು ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಬರ್ತಿದ್ದಾರೆ. ವಲಸಿಗರಲ್ಲಿ ಕೊರೊನಾ ಸೋಂಕು ಇರುವ ಕಾರಣ ಪ್ರತಿ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರವನ್ನು ತೆರೆಯಲಾಗಿದೆ. ಮನರಂಜನೆಗಾಗಿ ಬೇರೆ Read more…

ಬಿಗ್ ನ್ಯೂಸ್: 200 ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ನಾಲ್ಕನೆ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಸಾಕಷ್ಟು ಸಡಿಲಿಕೆಗಳನ್ನು ಮಾಡಿರುವ ಕೇಂದ್ರ ಸರ್ಕಾರ ಇದೀಗ ರೈಲು ಸಂಚಾರದ ಕುರಿತು ಮತ್ತೊಂದು ಮಹತ್ವದ ತೀರ್ಮಾನ ಮಾಡಿದೆ. ಜೂನ್ 1 Read more…

ಓಡಿಹೋದ ಪತ್ನಿ, ವಿಧವೆಯಾದ ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿಯಿಂದ ಘೋರ ಕೃತ್ಯ

ಚೆನ್ನೈ: ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಇದನ್ನು ವಿರೋಧಿಸಿದ ಅತ್ತೆಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬಾಲಾಜಿ ನಗರದ ಗಣೇಶನ್ ಕೊಲೆ ಆರೋಪಿಯಾಗಿದ್ದಾನೆ. ತನ್ನ ತಂದೆಯ Read more…

ಪ್ರಯಾಣಿಕರಿಗೆ ಬಿಗ್ ಶಾಕ್: ಬಸ್ ಟಿಕೆಟ್ ದರ ಶೇಕಡ 50 ರಷ್ಟು ಹೆಚ್ಚಿಸಿದ ಕೇರಳ ಸರ್ಕಾರ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಟಿಕೆಟ್ ದರವನ್ನು ಶೇಕಡ 50 ರಷ್ಟು ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಕನಿಷ್ಠ ದರ 8 ರೂಪಾಯಿಯಿಂದ 12 Read more…

ಇಲಿ ಬಿಲಕ್ಕೆ ನೀರು ಹಾಕಿದಾಗ ಬಂತು ಹಾವಿನ ಹಿಂಡು

ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಮಕ್ಕಳು ಗೋಲಿಯಾಡ್ತಿದ್ದಾಗ ಇಲಿ ಬಿಲಕ್ಕೆ ಗೋಲಿ ಹೋಗಿದೆ. ಅದಕ್ಕೆ ಮಕ್ಕಳು ನೀರು ಹಾಕಿದ್ದಾರೆ. ಆದ್ರೆ ನೀರು ಹಾಕ್ತಿದ್ದಂತೆ ಬಿಲದಿಂದ ಹೊರ ಬಂದ Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್ ಡೌನ್ ನಿಂದಾಗಿ ಈಗಾಗಲೇ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಹೇಳಿವೆ. ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಕ್ ಫ್ರಂ ಹೋಂ ಮಾಡಲು Read more…

ಕೃಷಿಕರಿಗೆ 6000 ರೂ. ತಲುಪಿಸಲು ಸರ್ಕಾರ ನೀಡಿದೆ ಹೊಸ ಸೂಚನೆ

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಲಾಭ ಪಡೆಯುವ ರೈತರ ಸಂಖ್ಯೆ 10 ಕೋಟಿ ತಲುಪಲಿದೆ. ಕೃಷಿ ಸಚಿವಾಲಯದ ವರದಿಯ ಪ್ರಕಾರ, ಮೇ 18 ರ ಹೊತ್ತಿಗೆ Read more…

ಮಾಸ್ಕ್‌ ಆಗಿ ಬಳಕೆಯಾಯ್ತು 10 ರೂಪಾಯಿ ನೋಟು…!

ಇಲ್ಲೊಬ್ಬ ಯುವಕ ಲಾಕ್ ಡೌನ್ ಇದ್ದರೂ ಅತ್ತಂದಿತ್ತ ಅಡ್ಡಾಡುತ್ತಿದ್ದ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ. ಗ್ರಹಚಾರಕ್ಕೆ ಮಾಸ್ಕ್ ಬೇರೆ ಹಾಕಿಕೊಂಡಿರಲಿಲ್ಲ. ಇವನು ಪೊಲೀಸರು ಕಂಡ ತಕ್ಷಣ ಮಾಸ್ಕ್ ಆಗಿ Read more…

ಲಾಕ್ ಡೌನ್ ವೇಳೆ ತವರಿಗೆ ಹೋದ ಪತ್ನಿ: ಪತಿ ಮಾಡಿದ್ದೇನು ಗೊತ್ತಾ…?

ಲಾಕ್ ಡೌನ್ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ತ್ರಿವಳಿ ತಲಾಕ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲಾಕ್ ಡೌನ್ ವೇಳೆ ಪತ್ನಿ ತವರಿಗೆ ಹೋಗಿದ್ದಾಳೆ. Read more…

ಲಿವ್ ಇನ್ ನಲ್ಲಿದ್ದವಳು ಪದೇ ಪದೇ ಕೇಳ್ತಿದ್ದಳು ಹಣ

ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ 8ರಂದು ಜೈಪುರದಲ್ಲಿ ಮಹಿಳೆ ಶವ ಸಿಕ್ಕಿತ್ತು. ಮೂರು ಪ್ರತ್ಯೇಕ ತಂಡವನ್ನು ರಚಿಸಿದ ಪೊಲೀಸರು ವಿಚಾರಣೆ Read more…

ಬಿಗ್ ನ್ಯೂಸ್: ಮಾಜಿ ಕೇಂದ್ರ ಸಚಿವ ಸೇರಿ ಹಲವರು ಅರೆಸ್ಟ್, ಕಾರಣ ಗೊತ್ತಾ…?

ನವದೆಹಲಿ: ವಲಸೆ ಕಾರ್ಮಿಕರ ಪರವಾಗಿ ಹೋರಾಟ ನಡೆಸುತ್ತಿದ್ದ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಪ್ರತಿಭಟನೆ ಕೈಗೊಂಡಿದ್ದ ಹಿನ್ನೆಲೆಯಲ್ಲಿ Read more…

ಮತ್ತೊಂದು ಘೋರ ದುರಂತ: ವಲಸೆ ಕಾರ್ಮಿಕರು ತೆರಳುತ್ತಿದ್ದ ಟ್ರಕ್ ಟೈರ್ ಸ್ಫೋಟಗೊಂಡು ಭೀಕರ ಅಪಘಾತ

ಉತ್ತರಪ್ರದೇಶದ ಜಾನ್ಸಿ -ಮಿರ್ಜಾಪುರ್ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳಾ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ವಲಸೆ ಕಾರ್ಮಿಕರು ತೆರಳುತ್ತಿದ್ದ ಟ್ರಕ್ ಟೈಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ Read more…

ಅವಿವಾಹಿತನೊಂದಿಗೆ ಸಂಬಂಧ ಬೆಳೆಸಿದ ಗೃಹಿಣಿ, ಕುಟುಂಬದವರಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯ ಮೇಲೂರು ಸಮೀಪ ನಡೆದಿದೆ. 26 ವರ್ಷದ ಅಯ್ಯಮ್ಮಾಳ್ ಮತ್ತು Read more…

ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಟಾಂಗ್

ಒಂದು ಸಂದರ್ಭದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯನ್ನು ವಿರೋಧಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈಗ ಇದಕ್ಕಾಗಿ 40,000 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಇದಕ್ಕಾಗಿ Read more…

ಮಧುಮೇಹಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಮಧುಮೇಹದಿಂದ ಬಳಲುತ್ತಿರುವವರಿಗೆ ಕೊರೋನಾ ಸೋಂಕು ತಗುಲಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಧುಮೇಹ ಇರುವವರಿಗೆ ಕೊರೋನಾ ಸೋಂಕು ತಗಲಿದರೆ ಅಪಾಯದ ಸಾಧ್ಯತೆ ಶೇಕಡ Read more…

ಅಂಫಾನ್ ಚಂಡಮಾರುತದ ಆರ್ಭಟಕ್ಕೆ 100 ಕ್ಕೂ ಹೆಚ್ಚು ಬೋಟ್ ಛಿದ್ರ

ನವದೆಹಲಿ: ಅಂಫಾನ್ ಚಂಡಮಾರುತ ಅಬ್ಬರಕ್ಕೆ 100 ಕ್ಕೂ ಹೆಚ್ಚು ಬೋಟ್ ಛಿದ್ರವಾದ ಘಟನೆ ತಮಿಳುನಾಡಿನ ರಾಮೇಶ್ವರಂ ಸಮುದ್ರ ತೀರದಲ್ಲಿ ನಡೆದಿದೆ. ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಬೋಟ್ ಗಳು ಕೊಚ್ಚಿಕೊಂಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...