alex Certify ನೋಡಿದವರಿಗೆ ನಡುಕ ಹುಟ್ಟಿಸುತ್ತೆ ಯುವಕನ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡಿದವರಿಗೆ ನಡುಕ ಹುಟ್ಟಿಸುತ್ತೆ ಯುವಕನ ಈ ವಿಡಿಯೋ

ಹಾವು ಕಂಡರೇ ಮಾರು ದೂರ ಓಡುವವರಿದ್ದಾರೆ. ಆದರೆ, ಈತ ಕಾಳಿಂಗ ಸರ್ಪಕ್ಕೆ‌ ತಣ್ಣೀರ ಸ್ನಾನ ಮಾಡಿಸಿದ್ದಾನೆ.‌
ನೋಡಿದರೇ ನಡುಕ ಹುಟ್ಟಿಸುವ ವಿಡಿಯೋವೊಂದು ಟ್ವಿಟರ್ ನಲ್ಲಿ ಅಪ್ ಲೋಡ್ ಆಗಿದೆ.‌

ದೇಶದ ವಿವಿಧೆಡೆ ಥರ್ಮಾ‌ ಮೀಟರ್ ಪಾದರಸ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿದೆ.‌ ಇದರಿಂದ ಜನ ತಂಪು ಪಾನೀಯ, ತಂಪು‌ ನೀರಿನ ಸ್ನಾನಕ್ಕಾಗಿ ಹಾತೊರೆಯುವುದು ಇದ್ದೇ ಇದೆ. ಪ್ರಾಣಿಗಳೂ ಅದಕ್ಕೆ ಹೊರತಾಗಿಲ್ಲ. ನೀರು ಹುಡುಕಿಕೊಂಡು ಹೋಗುತ್ತವೆ.

ಇಲ್ಲಿ ಕಾಳಿಂಗ ಸರ್ಪದ್ದೂ ಅದೇ ಕತೆ. ಸದಾ ಬುಸುಗುಟ್ಟುವ ಕಾಳಿಂಗ ಇಲ್ಲಿ ಅದನ್ನೆಲ್ಲ ಮರೆತು ತಣ್ಣೀರ ಸ್ನಾನ ಮಾಡಿಸಿಕೊಳ್ಳುತ್ತಿದೆ. ಯುವಕ ಹಾವಿನ ತಲೆ ಸವರಿದರೂ, ಎದುರು ಓಡಾಡಿದರೂ ಪ್ರತಿಕ್ರಿಯೆ ನೀಡದೇ ಆತ ತಲೆ ಮೇಲೆ ಹೊಯ್ಯುವ ತಣ್ಣೀರಿನ ತಂಪನ್ನು ಅನುಭವಿಸುತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...