alex Certify ಬಾಡಿಗೆ ಮನೆ ಮಾಲೀಕನ ಪ್ರೀತಿಸಿ ಮೋಸ ಮಾಡಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆ ಮನೆ ಮಾಲೀಕನ ಪ್ರೀತಿಸಿ ಮೋಸ ಮಾಡಿದ ಯುವತಿ

किरायेदार ने पहले मकान मालिक से किया प्यार, शादी के बाद लूटकर हुई फरार

ಬಿಹಾರದ ಬೆಗುಸರಾಯ್‌ಯಲ್ಲಿ ಬಾಡಿಗೆಗೆ ಬಂದ ಯುವತಿಯೊಬ್ಬಳ ಮನೆ ಮಾಲೀಕನಿಗೆ ಮೋಸ ಮಾಡಿದ್ದಾಳೆ. ಮೂರು ವರ್ಷಗಳಿಂದ ಆತನನ್ನು ಪ್ರೀತಿ ಮಾಡಿದ್ದ ಯುವತಿ ಮದುವೆಯಾದ್ಮೇಲೆ ಹಣ ದೋಚಿ ಪರಾರಿಯಾಗಿದ್ದಾಳೆ.

ವಧು ಆಭರಣ ಮತ್ತು ಲಕ್ಷ ರೂಪಾಯಿ ಮೌಲ್ಯದ ನಗದು ತೆಗೆದುಕೊಂಡು ಪರಾರಿಯಾಗಿದ್ದಾಳೆ. ಪ್ರೀತಿ ನಾಟಕವಾಡಿದ್ದ ಹುಡುಗಿ ವರನಿಗೆ ಬೆದರಿಕೆ ಹಾಕಿದ್ದಳಂತೆ. ಮದುವೆ ಮಾಡಿಕೊಳ್ಳದೆ ಹೋದಲ್ಲಿ ಹತ್ಯೆ ಮಾಡುವುದಾಗಿ ಬೆದರಿಸಿದ್ದಳಂತೆ. ಪತ್ನಿ ವಿರುದ್ಧ ಮೋಸ ಹೋದ ಪತಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

25 ವರ್ಷದ ಅನುರಾಗ್ ಕುಮಾರ್ ತನ್ನ ಹೆಂಡತಿಯ ವಿರುದ್ಧ ದೂರು ದಾಖಲಿಸಿದ್ದಾನೆ. ಮೌಸಮ್ ಕುಮಾರಿ ಎಂಬ ಹುಡುಗಿ ಮೋಸ ಮಾಡಿದ್ದಾಳೆಂದು ಅನುರಾಗ್ ಕುಮಾರ್ ಆರೋಪಿಸಿದ್ದಾನೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...