alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ. ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ Read more…

ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ….!

12ನೇ ಮಹಡಿಯಿಂದ ಆಯತಪ್ಪಿ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನ ಡೆಲಿವರಿ ಬಾಯ್​​ ಒಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಚ್​ ಹಿಡಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ಈ ಡ್ರೈವರ್​ನ್ನು 31 Read more…

ಲಾಟರಿ ಕಾರ್ಡ್​ ಬಳಸಿ ಪತಿಗೆ​ ಸರ್ಪ್ರೈಸ್​ ನೀಡಿದ ಪತ್ನಿ

ಗರ್ಭಿಣಿ ಆದ ವಿಚಾರವನ್ನ ಘೋಷಣೆ ಮಾಡೋಕೆ ಈಗೀಗ ದಂಪತಿ ಹೊಸ ಹೊಸ ಮಾರ್ಗವನ್ನ ಹುಡುಕ್ತಾನೇ ಇರ್ತಾರೆ. ಅದರಲ್ಲೂ ಪತ್ನಿಯಂದಿರು ತಮ್ಮ ಪತಿಗೆ ಗುಡ್​ ನ್ಯೂಸ್​ ನೀಡುವಾಗ ವಿಶೇಷವಾಗಿ ಪ್ಲಾನ್​ Read more…

ಮಂತ್ರಮುಗ್ದಗೊಳಿಸುತ್ತೆ ಕಸ ಆಯುವ ಯುವಕರ ಸುಮಧುರ ಧ್ವನಿ

ಮಹೀಂದ್ರ & ಮಹೀಂದ್ರ ಕಂಪನಿ ಮಾಲೀಕ ಆನಂದ ಮಹೀಂದ್ರಾ ಟ್ವಿಟರ್ ಖಾತೆಯಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ತಮ್ಮ ಟ್ವಿಟರ್ ಖಾತೆ ಮೂಲಕ ಎರಡು ಹಿಂದಿ ಹಾಡುಗಳನ್ನ Read more…

62 ವರ್ಷದ ವೃದ್ಧೆ ಜೀವನೋತ್ಸಾಹ ನೋಡಿದ್ರೆ ಅಚ್ಚರಿಪಡ್ತೀರಿ…!

62 ವರ್ಷದ ರವಿ ಬಾಲಾ ಶರ್ಮಾ ತಾವು ಪೋಸ್ಟ್ ಮಾಡಿದ ಒಂದೇ ಒಂದು ವಿಡಿಯೋದ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಡ್ಯಾನ್ಸಿಂಗ್​ ದಾದಿ ಎಂದೇ ಖ್ಯಾತಿ ಪಡೆದಿರುವ ರವಿ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ ಈ ಬೈಕ್‌ ಸವಾರಿ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆಗೆ ಬರವೇ ಇಲ್ಲ. ಒಂದು ವೇಳೆ ನಿಮಗೆ ಬೋರು ಎನಿಸಿತು ಅಂದರೆ ನೀವು ಒಂದು ಬಾರಿ ಸೋಶಿಯಲ್ ಮೀಡಿಯಾ ರೌಂಡ್ಸ್ ಹಾಕಿದ್ರೆ ಸಾಕು. ದುನಿಯಾದ ಮೂಲೆ Read more…

ಜಿಪ್​ ಕಿತ್ತೊಯ್ತು ಅಂತಾ ತಲೆ ಕೆಡಿಸಿಕೊಂಡಿದ್ದೀರಾ….? ಈ ವೈರಲ್​ ವಿಡಿಯೋದಲ್ಲಿದೆ ಸಿಂಪಲ್​ ಟ್ರಿಕ್​..!

ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳನ್ನ ಆರಾಮಾಗಿ ದಾಟಿಬಿಡಬಹುದು. ಆದರೆ ಕೆಲವೊಮ್ಮೆ ಪುಟ್ಟ ಸಮಸ್ಯೆಗಳೇ ಕಿರಿ ಕಿರಿ ಉಂಟು ಮಾಡಿಬಿಡುತ್ತೆ. ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಜಿಪ್​ ಹಾಳಾಗಿದೆ ಎಂದು ಸಮಸ್ಯೆ Read more…

ಟ್ರೆಡ್​ಮಿಲ್​ನಿಂದ ಈತ ಬಿದ್ದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಗ್ಯಾರಂಟಿ….!

ದೇಹದಂಡನೆ ಮಾಡಬೇಕು ಅಂತಾ ಜಿಮ್​​ಗೆ ಹೋಗುವ ಪ್ರತಿಯೊಬ್ಬರಿಗೂ ಟ್ರೆಡ್​ಮಿಲ್​ ಮೇಲೆ ಜಾಗಿಂಗ್​ ಮಾಡೋಕೆ ಗೊತ್ತಿರುತ್ತೆ, ಈ ಟ್ರೆಡ್​​ಮಿಲ್​ನ್ನು ಹತ್ತುವಾಗ ಹಾಗೂ ಇಳಿಯುವಾಗ ಸರಿಯಾದ ಕ್ರಮವನ್ನ ಅನುಸರಿಸಬೇಕಾಗುತ್ತೆ. ಆದರೆ ಇಲ್ಲೊಬ್ಬ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಶ್ವಾನದ ಹೃದಯಸ್ಪರ್ಶಿ ವಿಡಿಯೋ

ಶ್ವಾನಗಳು ತಮ್ಮ ಮಾಲೀಕರನ್ನ ಪ್ರೀತಿಸುವ ಬಗೆಗೆ ಬೇರೆ ಸಾಟಿಯಿಲ್ಲ. ತಮ್ಮ ಮಾಲೀಕನಿಗಾಗಿ ಜೀವ ಬಿಡೋಕೂ ಶ್ವಾನಗಳು ತಯಾರಿರ್ತಾವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಕಳೆದು ಹೋದ ಶ್ವಾನವೊಂದು Read more…

ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….!

ಹಾವಿನ ಹೆಸರು ಕೇಳಿದ್ರೆ ಸಾಕು ಮೈ ಝುಂ ಎನ್ನುತ್ತೆ. ಅಂತದ್ರಲ್ಲಿ ಅದನ್ನ ಮೈಮೇಲೆ ಬಿಟ್ಕೋಳೋದು ಅಂದ್ರೆ ಗುಂಡಿಗೆ ಗಟ್ಟಿ ಇರಲೇಬೇಕು. ಆದರೆ ಇಲ್ಲೊಬ್ಬ ಭೂಪ ದೈತ್ಯಾಕಾರದ ರಾಶಿ ರಾಶಿ Read more…

ಮನ ಕಲಕುತ್ತೆ ಮಾನವೀಯತೆಗೆ ಸಾಕ್ಷಿಯಾದ ಈ ವಿಡಿಯೋ

ಇಂಟರ್ನೆಟ್​ನಲ್ಲಿ ಶೇರ್​ ಮಾಡಲಾದ ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯೆಲ್ಲ ಸೇರಿ ಸಹೋದ್ಯೋಗಿಗೆ ಬೈಕ್​ ಒಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಟೌಪ್ಸ್​ ಮೀಟರಿ ಎಂಬ ರೆಸ್ಟೋರೆಂಟ್ನಿಂದ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ರೆಸ್ಟೋರೆಂಟ್ Read more…

ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಚಿತ್ರ ವಿಡಿಯೋಗಳಿಗೆ ಅಭಿಮಾನಿ ಬಳಗವೇ ಇದೆ. ಆದರೆ ಈ ಬಾರಿ ವೈರಲ್​ ಆಗಿರುವ ಈ ವಿಡಿಯೋ ಮಾತ್ರ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ವಿಡಿಯೋದಲ್ಲಿ Read more…

ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊದಲೆಲ್ಲಾ ಆಫೀಸು, ಶಾಪಿಂಗ್​, ಟ್ರಿಪ್​ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್​ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ Read more…

ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ

ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ. ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. Read more…

ಬಾಲಕಿಯ ಕುಕ್ಕೀಸ್​ ಮಾರಾಟದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಯಾವುದಾದರೂ ವಸ್ತುಗಳನ್ನ ಮಾರೋಕೆ ಮನೆ ಮುಂದೆ ಸೇಲ್ಸ್​ ಮ್ಯಾನ್​ಗಳು ಬರೋದು ಕಾಮನ್​. ಆದರೆ ಸಾಮಾಜಿಕ ಜಾಲತಾಣದಲ್ಲಿ ಪುಟ್ಟ ಬಾಲಕಿಯೊಬ್ಬಳು ಕುಕ್ಕೀಸ್​ಗಳನ್ನ ಮಾರಾಟ ಮಾಡೋಕೆ ಕೊಟ್ಟ ನಿರೂಪಣೆ ನೆಟ್ಟಿಗರ ಮೊಗದಲ್ಲಿ Read more…

ಮೊದಲ ಬಾರಿಗೆ ಬಣ್ಣ ಗುರುತಿಸಿದವನ ಪ್ರತಿಕ್ರಿಯೆ ವೈರಲ್

ಬಣ್ಣವನ್ನ ಗುರುತಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದ 22 ವರ್ಷದ ವಿದ್ಯಾರ್ಥಿ ಮೊದಲ ಬಾರಿಗೆ ಬಣ್ಣಗಳನ್ನ ಗುರುತಿಸಿದ್ದು ಆತ ಸಂತೋಷ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ Read more…

10 ವರ್ಷಗಳ ಕಾಲ ಪ್ರತಿದಿನ ಸೆಲ್ಫಿ ತೆಗೆದುಕೊಳ್ತಿದ್ದ ಯುವಕ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

14 ರಿಂದ 24 ವರ್ಷ ವಯಸ್ಸಿನವರೆಗೆ ಪ್ರತಿದಿನ ತನ್ನ ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಳ್ತಿದ್ದ ಯುವಕನೊಬ್ಬ ಒಂದು ದಶಕಗಳ ಕಾಲದಲ್ಲಿ ದಿನನಿತ್ಯ ತಾನು ತೆಗೆದ ಫೋಟೋಗಳನ್ನ ಸೇರಿಸಿ ವಿಡಿಯೋ ಮಾಡಿದ್ದು ಈ Read more…

ವೈರಲ್​ ಆಯ್ತು ನಕಲಿ ಪ್ರೇಮ ನಿವೇದನೆಯ ವಿಡಿಯೋ..!

ನಿಮಗೇನಾದ್ರೂ ಬಾಯ್​ಫ್ರೆಂಡ್​ ಇದ್ದು ಆತ ಮೊಣಕಾಲ ಮೇಲೆ ನಿಂತು ಕೈಯಲ್ಲಿ ಆಭರಣದ ಬಾಕ್ಸ್ ಹಿಡಿದುಕೊಂಡರೆ ಅದರೊಳಗೆ ಏನಿದೆ ಎಂದು ನೀವು ಊಹಿಸುತ್ತೀರಿ..? ಒಂದು ವೇಳೆ ನೀವು 6 ವರ್ಷಗಳ Read more…

ಇಲ್ಲಿದೆ 2020ರಲ್ಲಿ ವೈರಲ್​ ಆದ ಶ್ವಾನಗಳ ಫನ್ನಿ ವಿಡಿಯೋ

ಕೊರೊನಾ ವೈರಸ್​​ನಿಂದಾಗಿ ಹೆಚ್ಚಿನ ಮಂದಿ ಈ ಬಾರಿ ಮನೆಯಲ್ಲೇ ಕಾಲ ಕಳೆದಿದ್ದಾರೆ. ವರ್ಕ್ ಫ್ರಮ್​ ಹೋಂನಿಂದಾಗಿ ಜನರು 24 ಗಂಟೆ ಮನೆಯಲ್ಲೇ ಇರೋದ್ರಿಂದ ಮನೆಯಲ್ಲಿರುವ ಶ್ವಾನಗಳು ಫುಲ್​ ಖುಶ್​ Read more…

ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…!

2020 ಅಂದ್ರೆ ನೆನಪಾಗೋದೇ ಕೊರೊನಾ ವೈರಸ್​. ಈ ಕೊರೊನಾ ವೈರಸ್​ನಿಂದ ಎಷ್ಟು ಸಂಕಷ್ಟವಾಯ್ತೋ ಅಷ್ಟೇ ಲಾಭ ಕೂಡ ಉಂಟಾಗಿದೆ. ವರ್ಕ್​ ಫ್ರಂ ಹೋಂನಿಂದಾಗಿ ಅನೇಕರಿಗೆ ಕುಟುಂಬಸ್ಥರ ಜೊತೆ ಕಾಲ Read more…

ಅಸೆಂಬ್ಲಿ ನಡೆಯುತ್ತಿರುವಾಗಲೇ ಸಂಭವಿಸಿದ ಭೂಕಂಪ: ವಿಡಿಯೋ ವೈರಲ್​

ಡಿಸೆಂಬರ್ 29ರಂದು ನಡೆದ ಭೂಕಂಪದಿಂದಾಗಿ ಸ್ಲೋವೇನಿಯನ್​ ರಾಷ್ಟ್ರೀಯ ಅಸೆಂಬ್ಲಿ ಕಟ್ಟಡದಲ್ಲಿ ಶಾಸಕರನ್ನ ಸ್ಥಳಾಂತರಿಸಬೇಕಾಯ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಥಳೀಯ ವರದಿ ಪ್ರಕಾರ ಭೂಕಂಪದಿಂದಾಗಿ Read more…

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಈ ವಿಡಿಯೋ…!

ಮಾಲೀಕೆಯ ಜೊತೆ ಸೇರಿ ಎಮ್ಮೆಯೊಂದು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ‌ ಈ ವಿಡಿಯೋ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಹಿಮಾಚಲ Read more…

ಪ್ರೀತಿಯ ಅಜ್ಜಿಗಾಗಿ ಮದುವೆ ದೃಶ್ಯವನ್ನ ಮರುಸೃಷ್ಟಿಸಿದ ಮೊಮ್ಮಗಳು…!

ಮದುವೆ ಅಂದ್ರೆ ಸಾಕು ನಮ್ಮ ಪ್ರೀತಿ ಪಾತ್ರರೆಲ್ಲ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತೆ. ಆದರೆ ಕೆಲವರಿಗೆ ಮಾತ್ರ ಅವರ ಅಜ್ಜಿ ತಾತಂದಿರ ಆರ್ಶೀವಾದ Read more…

PUBG ಗೇಮ್ ನ್ನು ಹೀಗೂ ಆಡಬಹುದು ನೋಡಿ…!

ಜನಪ್ರಿಯ ಗೇಮ್ ಶೋಗಳಲ್ಲಿ ಒಂದಾಗಿದ್ದ ಪಬ್​ ಜಿಯನ್ನ ಭಾರತದಲ್ಲಿ ನಿಷೇಧಿಸಿ ಹಲವು ತಿಂಗಳುಗಳೇ ಕಳೆದಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ದೇಶದಲ್ಲಿದ್ದ ಅನೇಕ ಪಬ್​ ಜಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು Read more…

ಮನಸ್ಸಿಗೆ ಮುದ ನೀಡುತ್ತೆ ಜಿಂಕೆ ರಕ್ಷಣೆಯ ಈ ವಿಡಿಯೋ…!

ಮಂಜುಗಡ್ಡೆಯಂತಾದ ನದಿಯ ಮೇಲೆ ನಡೆಯಲಾಗದೇ ಪರದಾಡುತ್ತಿದ್ದ ಜಿಂಕೆಯನ್ನ ವ್ಯಕ್ತಿಯೊಬ್ಬ ರಕ್ಷಿಸಿದ್ದು ಈ ವಿಡಿಯೋ ಟ್ವಿಟರ್​​ನಲ್ಲಿ ವೈರಲ್​ ಆಗಿದೆ. ಮಂಜುಗಡ್ಡೆಯ ಮೇಲೆ ನಡೆಯಲು ಸಾಧ್ಯವಾಗದೇ ಜಿಂಕೆ ಮಂಜುಗಡ್ಡೆಯ ಮೇಲೆಯೇ ಕುಳಿತಿತ್ತು. Read more…

ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​

ಸೊಂಟಕ್ಕೆ ಧರಿಸುವ ಬೆಲ್ಟ್​ನ್ನು ಹಾವು ಎಂದು ಹೇಳಿ ಮಹಿಳೆಯೊಬ್ಬಳು ತನ್ನ ಪತಿಗೆ ತಮಾಷೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಲೋಸೇನಾ ಎಂಬಾಕೆ Read more…

ನೃತ್ಯ ಮಾಡಲು ಹೋಗಿ ಟಿವಿ ಸಮೇತ ನೆಲಕ್ಕುರುಳಿದ ಬಾಲಕಿ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಚೇಷ್ಠೆಯ ವಿಡಿಯೋಕ್ಕೇನು ಬರಗಾಲವಿಲ್ಲ. ಇದೀಗ ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿಕೊಂಡಿದೆ. ಕಳೆದ ಎರಡ್ಮೂರು ದಿನದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದ ಎಲ್ಲಾ ವೇದಿಕೆಗಳಲ್ಲಿ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ..!

ಇಂದು ನಿಮಗೇನಾದರೂ ಬೇಸರದ ಭಾವನೆ ಕಾಡುತ್ತಿದೆಯಾ..? ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹವೇ ಇಲ್ಲವಾ..? ಹಾಗಿದಾರೆ ನಾವು ನಿಮಗೆಂದೇ ವಿಶೇಷವಾದ ವಿಡಿಯೋವಂದನ್ನ ಸಾಮಾಜಿಕ ಜಾಲತಾಣದಿಂದ ಆರಿಸಿ ತಂದಿದ್ದೇವೆ. ಪುಟಾಣಿ Read more…

2020ರಲ್ಲಿ ಅತಿ ಹೆಚ್ಚು ವೈರಲ್​ ಆದ ವಿಡಿಯೋಗಳು ಯಾವುವು ಗೊತ್ತಾ…?

ಕಳೆದ ಅನೇಕ ವರ್ಷಗಳಿಗೆ ಹೋಲಿಸಿದ್ರೆ 2020ನೇ ಇಸ್ವಿ ಸಂತಸದ ಸುದ್ದಿಯನ್ನ ನೀಡಿದ್ದಕ್ಕಿಂತ ಜಾಸ್ತಿ ಕಹಿ ಸುದ್ದಿಯನ್ನೇ ನೀಡಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಕುಟುಂಬಸ್ಥರಿಂದ Read more…

ಮನಸ್ಸಿಗೆ ಮುದ ನೀಡುತ್ತೆ ಈ ಮುದ್ದಾದ ನಾಯಿಗಳ ಜುಗಲ್​ಬಂದಿ..!

ಪುಟ್ಟ ಮಕ್ಕಳಿಗೆ ಅಂಬೆಗಾಲಿಡೋದನ್ನ, ನಡೆಯೋದನ್ನ, ಮಾತನಾಡೋದನ್ನ ಹೀಗೆ ಎಲ್ಲಾ ಚಟುವಟಿಕೆಗಳನ್ನ ತಾಯಿಯಾದವಳು ಕಲಿಸುತ್ತಾಳೆ. ಆದರೆ ನಾಯಿಯೊಂದು ಇನ್ನೊಂದು ಮರಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಮಾರ್ಗದರ್ಶನ ನೀಡ್ತಿರೋದನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...