alex Certify ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ….!

ಹಾವಿನ ಹೆಸರು ಕೇಳಿದ್ರೆ ಸಾಕು ಮೈ ಝುಂ ಎನ್ನುತ್ತೆ. ಅಂತದ್ರಲ್ಲಿ ಅದನ್ನ ಮೈಮೇಲೆ ಬಿಟ್ಕೋಳೋದು ಅಂದ್ರೆ ಗುಂಡಿಗೆ ಗಟ್ಟಿ ಇರಲೇಬೇಕು. ಆದರೆ ಇಲ್ಲೊಬ್ಬ ಭೂಪ ದೈತ್ಯಾಕಾರದ ರಾಶಿ ರಾಶಿ ಹಾವುಗಳ ಮಧ್ಯೆಯೇ ಕುಳಿತಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಕ್ಯಾಲಿಫೋರ್ನಿಯಾದ ಸರಿಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೆವರ್​​ ಹಾವಿನ ರಾಶಿಯ ಮಧ್ಯೆಯೇ ಕುಳಿತಿದ್ದಾರೆ. ಅವರು ಮಾತನಾಡುತ್ತಿದ್ದ ವೇಳೆ ಒಂದು ರಾಶಿ ಹಾವು ಬಿದ್ದಿದ್ದು ನೋಡಿದ್ರೆ ಮೈ ಝುಂ ಎನಿಸುವಂತಿದೆ.

ಅಂದಹಾಗೆ ಈ ವಿಡಿಯೋವನ್ನ ಚಿತ್ರೀಕರಿಸಿದ್ದು 2019ರಲ್ಲಿ, ಆದರೆ ಇದೀಗ ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಮತ್ತೊಮ್ಮೆ ಶೇರ್ ಮಾಡಲಾಗ್ತಾ ಇದ್ದು ಸಖತ್​ ವೈರಲ್​ ಆಗಿದೆ. ಅಂದಹಾಗೆ ನಿಮಗೆ ಈ ರೀತಿ ಹಾವಿನ ಮಧ್ಯೆ ಕುಳಿತುಕೊಳ್ಳುವ ಧೈರ್ಯ ಇದೆಯಾ..?

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...