alex Certify ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2020 ರ ಟಾಪ್​ 10 ವೈರಲ್​ ವಿಡಿಯೋ…!

Top 10 viral videos of 2020, Lucky Ali singing O Sanam to doctor dancing to Nora Fatehi's Garmi - Trending News News2020 ಅಂದ್ರೆ ನೆನಪಾಗೋದೇ ಕೊರೊನಾ ವೈರಸ್​. ಈ ಕೊರೊನಾ ವೈರಸ್​ನಿಂದ ಎಷ್ಟು ಸಂಕಷ್ಟವಾಯ್ತೋ ಅಷ್ಟೇ ಲಾಭ ಕೂಡ ಉಂಟಾಗಿದೆ. ವರ್ಕ್​ ಫ್ರಂ ಹೋಂನಿಂದಾಗಿ ಅನೇಕರಿಗೆ ಕುಟುಂಬಸ್ಥರ ಜೊತೆ ಕಾಲ ಕಳೆಯೋಕೆ ಸಹಾಯವಾಯ್ತು. ಈ ಬಾರಿ ಅನೇಕರು ಟೈಂ ಪಾಸ್​ ಮಾಡೋಕೆ ಸಾಮಾಜಿಕ ಜಾಲತಾಣವನ್ನ ಹೆಚ್ಚು ಬಳಕೆ ಮಾಡಿದ್ದು ಈ ವರ್ಷ ಸಾಕಷ್ಟು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವರ್ಷ ವೈರಲ್​ ಆದ ವಿಡಿಯೋದಲ್ಲಿ ಕೋಕಿಲಾಬೆನ್​ ಡೈಲಾಗ್​ ಕೂಡ ಒಂದು. 2010ರಲ್ಲಿ ಪ್ರಸಾರವಾಗ್ತಿದ್ದ ಸಾಥ್​ ನಿಭಾನಾ ಸಾಥಿಯಾ ಧಾರವಾಹಿಯ ಡೈಲಾಗ್​ ಬಳಸಿ ಹಾಡನ್ನ ತಯಾರಿಸಲಾಗಿದ್ದು ಈ ಸಾಂಗ್​ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಈ ವರ್ಷ ವೈರಲ್​ ಆದ ಇನ್ನೊಂದು ವಿಡಿಯೋದಲ್ಲಿ ನೋರಾ ಫತೆ ಅಲಿ ಖಾನ್​​ ನೃತ್ಯ ಮಾಡಿದ್ದ ಹಾಯೆ ಗರ್ಮಿ ಸಾಂಗ್​​ಗೆ ಪಿಪಿಇ ಕಿಟ್​ ಧರಿಸಿದ ವೈದ್ಯರೊಬ್ಬರು ನೃತ್ಯ ಮಾಡಿದ್ದು, ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆ, ಪೊಲೀಸರು ಹಾಗೂ ಸರ್ಕಾರದವರು ಸೇರಿ ನನ್ನ ಚಪ್ಪಲಿ ಕದ್ದಿದ್ದಾರೆ ಎಂದು ಆರೋಪಿಸಿದ್ದಳು. ಈ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು.

View this post on Instagram

A post shared by Yashraj Mukhate (@yashrajmukhate)

blob:https://www.facebook.com/954b6c2f-4fde-4258-a9b9-8705ff1d583e

Lucky Ali O Sanam

Recent one…..Credit: Saad khan

Posted by Lucky Ali Gigs Alert on Sunday, November 8, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...