alex Certify ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ..!

ಇಂದು ನಿಮಗೇನಾದರೂ ಬೇಸರದ ಭಾವನೆ ಕಾಡುತ್ತಿದೆಯಾ..? ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹವೇ ಇಲ್ಲವಾ..? ಹಾಗಿದಾರೆ ನಾವು ನಿಮಗೆಂದೇ ವಿಶೇಷವಾದ ವಿಡಿಯೋವಂದನ್ನ ಸಾಮಾಜಿಕ ಜಾಲತಾಣದಿಂದ ಆರಿಸಿ ತಂದಿದ್ದೇವೆ.

ಪುಟಾಣಿ ಬಾಲಕನೊಬ್ಬ ಮುದ್ದಾದ ನಾಯಿಗಳ ಜೊತೆ ಆಟವಾಡುತ್ತಿರೋ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

ನಾಲ್ಕು ನಾಯಿಮರಿಗಳ ಮಧ್ಯೆ ಕುಳಿತ ಪುಟಾಣಿ ಬಾಲಕನೊಬ್ಬ ಅವುಗಳ ಸಂಘವನ್ನ ಎಂಜಾಯ್​ ಮಾಡಿದ್ದಾನೆ. ಆ ಮುದ್ದಾದ ನಾಯಿಮರಿಗಳು ಕೂಡ ತಮ್ಮ ಚೇಷ್ಠೆಯ ಮೂಲಕ ಬಾಲಕನಿಗೆ ಸಖತ್​ ಮಜಾ ಕೊಡುತ್ತಿವೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೋ ಕ್ಯೂಟ್​ ಎಂದು ಕಾಮೆಂಟ್​ ಹಾಕುತ್ತಿದ್ದಾರೆ.

— The Feel Good Page ❤️ (@akkitwts) December 21, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...