alex Certify ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಸ್ಟ್​ 30 ಸೆಕೆಂಡ್​ನಲ್ಲಿ ಪೇಟಿಂಗ್​ ಕಮಾಲ್..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊದಲೆಲ್ಲಾ ಆಫೀಸು, ಶಾಪಿಂಗ್​, ಟ್ರಿಪ್​ ಅಂತಿದ್ದ ಮಂದಿಯೆಲ್ಲ ಇದೀಗ ವರ್ಕ್​ ಫ್ರಂ ಹೋಂಗೆ ಜೋತು ಹಾಕಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಾ ಒಂದು ವರ್ಷವನ್ನೇ ಕಳೆದಿದ್ದಾರೆ. ಮನೆಯಲ್ಲಿ ಇರೋದ್ರಿಂದ ಅನೇಕರಿಗೆ ಅವರಲ್ಲಿದ್ದ ಪ್ರತಿಭೆಯನ್ನ ಇನ್ನಷ್ಟು ಸುಧಾರಿಸಿಕೊಳ್ಳೋಕೆ ಸಾಧ್ಯವಾಗಿದೆ.

ಮನೆಯನ್ನ ಪೇಟಿಂಗ್​ ಮಾಡಬೇಕು ಅಂದರೆ ಕನಿಷ್ಟ ಅಂದ್ರೂನು ಎರಡ್ಮೂರು ದಿನಗಳಂತೂ ಬೇಕಾಗುತ್ತೆ. ಆದರೆ ಇಲ್ಲೊಬ್ಬ  ವ್ಯಕ್ತಿ ಜಸ್ಟ್ 30 ಸೆಕೆಂಡ್​ಗಳಲ್ಲಿ ಇಡೀ ಗೋಡೆಗೆ ಬಣ್ಣ ಬಳಿದಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅಲ್ಲದೇ ಮುಂದಿನ ಬಾರಿ ಮನೆಗೆ ಬಣ್ಣ ಬಳಿಯೋವಾಗ ಈತನನ್ನೇ ಮನೆಗೆ ಕರೆಸೋದು ಒಳ್ಳೆದು ಎಂದು ಕಮೆಂಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...