alex Certify ಮೊದಲ ಬಾರಿಗೆ ಬಣ್ಣ ಗುರುತಿಸಿದವನ ಪ್ರತಿಕ್ರಿಯೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಬಣ್ಣ ಗುರುತಿಸಿದವನ ಪ್ರತಿಕ್ರಿಯೆ ವೈರಲ್

ಬಣ್ಣವನ್ನ ಗುರುತಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದ 22 ವರ್ಷದ ವಿದ್ಯಾರ್ಥಿ ಮೊದಲ ಬಾರಿಗೆ ಬಣ್ಣಗಳನ್ನ ಗುರುತಿಸಿದ್ದು ಆತ ಸಂತೋಷ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.

ಅಮೆರಿಕ ಜಾರ್ಜಿಯಾದ ಮೆಕಿನ್ಲೆ ಏರ್ವ್ಸ್​ ಕಲರ್​ ಬ್ಲೈಂಡ್​ ಸಮಸ್ಯೆಯಿಂದ ಬಳಲುತ್ತಿದ್ದರು. ಆತನಿಗೆ ಸ್ನೇಹಿತರು ಬಣ್ಣವನ್ನ ಗುರುತಿಸಲು ಸಹಾಯವಾಗುವಂತಹ ಕನ್ನಡಕವನ್ನ ಕೊಡಿಸಿದ್ದಾರೆ.

ಕನ್ನಡಕ ಹಾಕಿದ ಮೆಕಿನ್ಲೆಯ ಪ್ರತಿಕ್ರಿಯೆಯನ್ನ ಸ್ನೇಹಿತರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

 

 

https://twitter.com/i/status/1346141649399910414

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...