alex Certify ಮನಸ್ಸಿಗೆ ಮುದ ನೀಡುತ್ತೆ ಈ ಮುದ್ದಾದ ನಾಯಿಗಳ ಜುಗಲ್​ಬಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ಈ ಮುದ್ದಾದ ನಾಯಿಗಳ ಜುಗಲ್​ಬಂದಿ..!

ಪುಟ್ಟ ಮಕ್ಕಳಿಗೆ ಅಂಬೆಗಾಲಿಡೋದನ್ನ, ನಡೆಯೋದನ್ನ, ಮಾತನಾಡೋದನ್ನ ಹೀಗೆ ಎಲ್ಲಾ ಚಟುವಟಿಕೆಗಳನ್ನ ತಾಯಿಯಾದವಳು ಕಲಿಸುತ್ತಾಳೆ. ಆದರೆ ನಾಯಿಯೊಂದು ಇನ್ನೊಂದು ಮರಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಮಾರ್ಗದರ್ಶನ ನೀಡ್ತಿರೋದನ್ನ ಎಲ್ಲಾದರೂ ಕಂಡಿದ್ದೀರಾ..? ನೀವು ನೋಡಿಲ್ಲ ಅಂದರೆ ಈ ವಿಡಿಯೋನ್ನೊಮ್ಮೆ ವೀಕ್ಷಿಸಲೇಬೇಕು.

ಇಂಟರ್ನೆಟ್ನಲ್ಲಿಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿರೋ ಕೇವಲ 31 ಸೆಕೆಂಡ್​ಗಳ ಈ ವಿಡಿಯೋದಲ್ಲಿ ದೊಡ್ಡ ನಾಯಿಯೊಂದು  ಕಣ್ಣು ಕಾಣದ ಪುಟಾಣಿ ನಾಯಿಗೆ ಮೆಟ್ಟಿಲು ಇಳಿಯೋದು ಹೇಗೆ ಅಂತಾ ಪಾಠ ಮಾಡಿದೆ.

ದೊಡ್ಡ ನಾಯಿಯ ಸಹಾಯ ಪಡೆದ ಕುರುಡು ನಾಯಿ ಒಂದೊಂದೇ ಹೆಜ್ಜೆಯನ್ನ ಎಚ್ಚರಿಕೆಯಿಂದ ಇಡುತ್ತಾ ಕೆಳಕ್ಕೆ ಇಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಹಾಗೂ ಲೈಕ್​​ಗಳನ್ನ ಸಂಪಾದಿಸಿದೆ.

— The Feel Good Page ❤️ (@akkitwts) December 7, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...