alex Certify ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​

Woman plays prank on husband with fake snake in viral video. Major LOL -  Trending News Newsಸೊಂಟಕ್ಕೆ ಧರಿಸುವ ಬೆಲ್ಟ್​ನ್ನು ಹಾವು ಎಂದು ಹೇಳಿ ಮಹಿಳೆಯೊಬ್ಬಳು ತನ್ನ ಪತಿಗೆ ತಮಾಷೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಲೋಸೇನಾ ಎಂಬಾಕೆ ಈ ವಿಡಿಯೋವನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೋಣೆಯ ಬಾಗಿಲ ಬಳಿಯಲ್ಲೇ ಮಹಿಳೆ ಬೆಲ್ಟ್ ಒಂದನ್ನ ನೆಲದ ಮೇಲೆ ಹಾವಿನ ರೀತಿ ಕಾಣುವಂತೆ ಇಟ್ಟಿದ್ದಾರೆ. ಆ ಬಳಿಕ ಗಂಡನನ್ನ ಕರೆದ ಮಹಿಳೆ ಕೋಣೆಯಲ್ಲಿ ಏನೋ ಇದೆ ನೋಡಿ ಎಂದು ಹೇಳಿದ್ದಾಳೆ. ಗಡಿಬಿಡಿಯಲ್ಲಿ ಬಾಗಿಲು ತೆರೆದ ಪತಿ ಈ ಬೆಲ್ಟ್​ನ್ನ ಹಾವು ಎಂದು ತಿಳಿದುಕೊಂಡು ಹೌಹಾರಿದ್ದಾನೆ.

ಮಜಾ ಅಂದ್ರೆ ಆ ವ್ಯಕ್ತಿ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದಿದ್ದನ್ನೂ ನೀವು ಗಮನಿಸಿದ್ದರಬಹುದು. ಅದೇ ಚಾಕುವಿನಲ್ಲಿ ಬೆಲ್ಟ್​ಗೆ ಬಾರಿಸಿದ ಪತಿ ಅಲ್ಲಿಂದ ಹೊರಗೋಡಿ ಏನದು ಎಂದು ಕೇಳಿದ್ದಾನೆ. ಬೆಲ್ಟ್ ಅದು ಎಂದ ಮಹಿಳೆ ಜೋರಾಗಿ ನಕ್ಕಿದ್ದಾಳೆ.

View this post on Instagram

A post shared by lowsena (@lowsena)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...