alex Certify ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುವುದರ ಜೊತೆಗೆ ಗಾಬರಿಯೂ ಹುಟ್ಟಿಸುತ್ತೆ ಈ ವಿಡಿಯೋ

ಆನೆಯೊಂದು ಮಹಿಳೆಯೊಬ್ಬಳಿಗೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗ್ತಿದೆ.

ಸಣ್ಣ ವಿಡಿಯೋ ತುಣುಕಿನಲ್ಲಿ ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದಾರೆ. ಅಲ್ಲೇ ಇದ್ದ ಆನೆ ತನ್ನ ಸೊಂಡಿಲು ಹಾಗೂ ಕಾಲಿನಿಂದ ಆಕೆಯ ಬೆನ್ನನ್ನ ಮಸಾಜ್​ ಮಾಡುತ್ತಿದೆ. 2 ವರ್ಷಗಳ ಹಿಂದೆಯೇ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿತ್ತು.

ಇದೀಗ ಮತ್ತೊಮ್ಮೆ ಈ ವಿಡಿಯೋ ಸಖತ್​ ಸೌಂಡ್​ ಮಾಡ್ತಿದೆ. ಕೆಲವರು ಈ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ರೆ ಇನ್ನೂ ಕೆಲವರು ಇಂತಹ ಸಾಹಸಗಳು ಜೀವಕ್ಕೇ ಸಂಚಕಾರ ಆಗೋ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

— F.K (@satami2020soren) January 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...