alex Certify ಮರಳಿನಲ್ಲಿ ಮೂಡಿದ ಮರಿಯಾನೆಯ ಅಚ್ಚು ಕಂಡು ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳಿನಲ್ಲಿ ಮೂಡಿದ ಮರಿಯಾನೆಯ ಅಚ್ಚು ಕಂಡು ಬೆರಗಾದ ನೆಟ್ಟಿಗರು

ಲಂಡನ್: ಯುಕೆ ಚೆಸ್ಟರ್ ಎಂಬ ಪ್ರಾಣಿಸಂಗ್ರಹಾಲಯ ದ ಮರಿ ಆನೆ ಫೇಸ್ಬುಕ್ ನಲ್ಲಿ ಸದ್ದು ಮಾಡುತ್ತಿದೆ. ಏಕೆಂದರೆ ತನ್ನದೇ ಅಚ್ಚನ್ನು ಮರಳಿನಲ್ಲಿ ಮೂಡಿಸಿದೆ. ಆನೆಯ ಅಚ್ಚಿನ ಫೋಟೋವನ್ನು ಪ್ರಾಣಿ ಸಂಗ್ರಹಾಲಯದ ಫೇಸ್ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿತ್ತು.

ಹಲವರು ಯಾವುದೋ ಕಲಾಕಾರ ಮಾಡಿದ ಆನೆಯ ಕಲಾಕೃತಿ ಎಂದುಕೊಂಡರು. ಆದರೆ, ಅದು ಏಷಿಯಾ ದ ಆನೆ ಮರಿ ಅಂಜನ್ 4 ತಾಸು ಒಂದೇ ಕಡೆ ಮಲಗಿದ್ದರಿಂದ ಮರಳಿನಲ್ಲಿ ಮೂಡಿದ ಅಚ್ಚು ಎಂದು ಝೂ ತಿಳಿಸಿದೆ.

ಈ ಮರಿಯಾನೆ ಅಚ್ಚಿನ ಫೋಟೋ 27,000 ಪ್ರತಿಕ್ರಿಯೆಯನ್ನು, 2000 ಕಾಮೆಂಟ್ ಗಳನ್ನು ಮತ್ತು 2,600 ಶೇರ್ ಗಳನ್ನು ಪಡೆದುಕೊಂಡಿದೆ. ಈ ಚಿತ್ರದ ಬಗ್ಗೆ ನೋಡುಗರು ಪ್ರಸಂಶೆಯ ಜೊತೆಗೆ ತಮ್ಮ ಪ್ರೀತಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

Anjan the elephant makes quite the impression! ?This PERFECT IMPRINT was left in the sand where young Asian elephant,…

Posted by Chester Zoo on Sunday, April 19, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...