alex Certify AC ಯಿಂದ ಹರಡ್ತಿದೆಯಾ ಕೊರೊನಾ ವೈರಸ್…? ಇಲ್ಲಿದೆ ಶಾಕಿಂಗ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

AC ಯಿಂದ ಹರಡ್ತಿದೆಯಾ ಕೊರೊನಾ ವೈರಸ್…? ಇಲ್ಲಿದೆ ಶಾಕಿಂಗ್ ನ್ಯೂಸ್

ಚೀನಾದ ವುಹಾನ್ ನಿಂದ ಬೇರೆ ಊರಿಗೆ ಬಂದ ಕುಟುಂಬವೊಂದು ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಿದೆ. ಕುಟುಂಬಸ್ಥರಲ್ಲಿ ಒಬ್ಬನಿಗೆ ಕೊರೊನಾ ಸೋಂಕಿತ್ತಂತೆ. ಆದ್ರೆ ಸೋಂಕಿರುವ ಬಗ್ಗೆ ಆತನಿಗೆ ಗೊತ್ತಿರಲಿಲ್ಲ. ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡಲು ಬಂದಿದ್ದ ಇನ್ನೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ವ್ಯಕ್ತಿ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಮೂರು ಕುಟುಂಬಕ್ಕೆ ಕೊರೊನಾ ಕಾಣಿಸಿಕೊಂಡಿದೆ. ಹೊಟೇಲ್ ಸಿಬ್ಬಂದಿ ಸೇರಿದಂತೆ 73 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ವರದಿ ನಕಾರಾತ್ಮಕವಾಗಿದೆ. ಮೂರು ಕುಟುಂಬಸ್ಥರು ಮತ್ತ್ಯಾವ ಸೋಂಕಿತರ ಜೊತೆಯೂ ಸಂಪರ್ಕಕ್ಕೆ ಬಂದಿರಲಿಲ್ಲವಂತೆ.

ಸಂಶೋಧನೆಯಲ್ಲಿ ಎಸಿಯಿಂದ ಸೋಂಕು ಹರಡಿದೆ ಎನ್ನಲಾಗಿದೆ. ಸೋಂಕಿತ ಕುಳಿತಿದ್ದ ಟೇಬಲ್ ಪಕ್ಕದಲ್ಲಿಯೇ ಉಳಿದವರು ಕುಳಿತಿದ್ದರಂತೆ. ಎಸಿ ಗಾಳಿ ಹರಡಿದವರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...