alex Certify ಕಸದ‌ ಬುಟ್ಟಿ ಸಾಗಿಸಲು ಯುದ್ಧ ಟ್ಯಾಂಕರ್ ಬಳಸಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸದ‌ ಬುಟ್ಟಿ ಸಾಗಿಸಲು ಯುದ್ಧ ಟ್ಯಾಂಕರ್ ಬಳಸಿದ ಭೂಪ

ಆಸ್ಟ್ರೇಲಿಯಾ: ಈ ದೇಶದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಯುದ್ಧ ಟ್ಯಾಂಕರ್ ಮೂಲಕ ಕಸದ ಬುಟ್ಟಿ ಸಾಗಿಸಿದ ವಿಡಿಯೋ ಈಗ ಸಕತ್ ಸುದ್ದಿಯಲ್ಲಿದೆ.

ಮೂರನೇ ವಿಶ್ವ ಯುದ್ಧ ಎಂದು ತಿಳಿದಿರುವ ಇಬ್ಬರು ಉತ್ಸಾಹಿಗಳು ಲಾಕ್‌ ಡೌನ್ ಸಮಯದಲ್ಲಿ ಮನೆಯಿಂದ ಹೊರ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡ ವಿಧಾನವಿದು.‌

ಯುದ್ಧ ಟ್ಯಾಂಕರ್ ಹಿಂದೆ‌ ಎರಡು ಕಸದ ಡಬ್ಬಿಗಳನ್ನು ಕಟ್ಟಿಕೊಂಡು ಬಂದು ಇಡುವ ವಿಡಿಯೋವನ್ನು ಫೇಸ್ ಬುಕ್ ನ ಬಿನ್ ಐಸೋಲೇಷನ್ ಔಟಿಂಗ್ ಎಂಬ ಗ್ರೂಪ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಎಬಿಸಿ ನ್ಯೂಸ್ ಅದನ್ನು ತನ್ನ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ರೀ ಪೋಸ್ಟ್ ಮಾಡಿದೆ.‌

ಸಾಂಕ್ರಾಮಿಕ ಕರೋನಾ ವೈರಸ್ ಮಹಾಮಾರಿ ತಡೆಯಲು ಇದ್ದಕ್ಕಿದ್ದಂತೆ ಹಲವು ರಾಷ್ಟ್ರಗಳಲ್ಲಿ ಲಾಕ್‌ ಡೌನ್ ಘೋಷಣೆ ಮಾಡಿದ ನಂತರ ಇಂಥ ಹಲವು ವಿಚಿತ್ರ, ವಿಭಿನ್ನ ಘಟನೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...