alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಮುದ ನೀಡುತ್ತೆ ತಾಯಿ ಮತ್ತು ಪುಟಾಣಿ ಕಂದಮ್ಮಳ ಜುಗಲ್​ಬಂಧಿ..!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಸಾಕಷ್ಟು ವಿಡಿಯೋಗಳು ಹರಿದಾಡ್ತಾನೇ ಇರುತ್ತದೆ. ಇದೇ ಸಾಲಿಗೆ ತಾಯಿ ಹಾಗೂ ಪುಟ್ಟ ಮಗುವಿನ ಜುಗಲ್​ಬಂಧಿಯ ವಿಡಿಯೋ ಕೂಡ ಸೇರಿದ್ದು ಇದನ್ನ ವೀಕ್ಷಿಸಿದ Read more…

ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತದಿಂದ ಪಾರಾದ ಮಹಿಳೆಯರು….! ವಿಡಿಯೋ ವೈರಲ್​

ಮಹಿಳೆಯರಿಬ್ಬರು ಕಟ್ಟಡವೊಂದಕ್ಕೆ ಎಂಟ್ರಿ ಕೊಡುತ್ತಿದ್ದ ವೇಳೆ ಬಾಲ್ಕನಿ ಬಳಿ ಶೀಟ್​ ಕುಸಿದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಷ್ಯಾದಲ್ಲಿ ನಡೆದ ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ Read more…

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ಹಾಳಾದ ರೋಲ್​ಕಾಸ್ಟರ್.​..! ವಿಡಿಯೋ ವೈರಲ್​

ಬರೋಬ್ಬರಿ 213 ಅಡಿ ಎತ್ತರದಲ್ಲಿದ್ದ ವೇಳೆ ರೋಲ್​ಕಾಸ್ಟರ್​​​ ಹಾಳಾದ ಕಾರಣ ಬ್ರಿಟನ್​​ನ ಪಾರ್ಕ್​ಗೆ ಬಂದ ಪ್ರವಾಸಿಗರು ಮುಗಿಲೆತ್ತರದಿಂದ ಕೆಳಗೆ ಇಳಿದ್ದಾರೆ. ರೋಲ್​ಕಾಸ್ಟರ್​ ತುತ್ತ ತುದಿಯಲ್ಲಿದ್ದ ವೇಳೆ ಹಾಳಾಗಿದೆ. 1994ರಲ್ಲಿ Read more…

ಅಂಗಡಿಯಲ್ಲಿ ಕೂತು ತರಕಾರಿ ಮಾರುವವರಂತೆ ಫೋಸ್‌ ಕೊಟ್ಟ ಕೋತಿ….! ವೈರಲ್​ ಆಯ್ತು ವಿಡಿಯೋ

ಇಂಟರ್ನೆಟ್​ನಲ್ಲಿ ಫನ್ನಿ ವಿಡಿಯೋಗಳಿಗೆ ಬರವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ವೈರಲ್ ಆಗ್ತಾನೇ ಇರ್ತಾವೆ, ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಕೋತಿಯೊಂದು ತರಕಾರಿ ಮಾರುವಂತೆ ಕುಳಿತಿರುವ ಕ್ಲಿಪ್​ Read more…

ವಿಚಿತ್ರ ನೃತ್ಯದ ಮೂಲಕ ನೆಟ್ಟಿಗರ ತಲೆಗೆ ಹುಳ ಬಿಟ್ಟ ಯುವತಿ..!

ಕಾರ್ಯಕ್ರಮಗಳಲ್ಲಿ ನೃತ್ಯ ಮಾಡೋದು ಕಾಮನ್. ಆದರೆ ಈ ನೃತ್ಯದ ವಿಡಿಯೋಗಳು ಕೆಲವೊಮ್ಮೆ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಹಿಟ್​ ಆಗುವಂತೆ ಮಾಡಿಬಿಡುತ್ತವೆ. ರಷ್ಯಾದ ಚೆಚೆನ್ಯಾದಲ್ಲಿ ನಡೆದ ಮದುವೆ Read more…

ನೀರಿನಲ್ಲಿ ಬಿದ್ದಿದ್ದ ಶ್ವಾನವನ್ನ ರಕ್ಷಿಸಿದ ಮತ್ತೊಂದು ಶ್ವಾನ: ವೈರಲ್ ಆಯ್ತು ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಶ್ವಾನದ ಮುದ್ದಾದ ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತೆ. ಶ್ವಾನದ ಮುದ್ದಾದ ಚಟುವಟಿಕೆಗಳು ನೆಟ್ಟಿಗರ ಮನ ಗೆಲ್ಲುವಲ್ಲಿ ಎಂದಿಗೂ ವಿಫಲವಾಗೋದಿಲ್ಲ. ಇದೀಗ ದಕ್ಷಿಣ ಆಫ್ರಿಕಾದ ಶ್ವಾನದ ವಿಡಿಯೋ Read more…

ಡೋರ್​ ಕ್ಯಾಮರಾದಲ್ಲಿ ಸೆರೆಯಾಯ್ತು ಪುಟಾಣಿ ಡೈನಾಸೋರ್​..!

ಮನೆಗೆ ಭದ್ರತೆ ಸಿಗಲಿ ಅಂತಾ ಡೋರ್​ ಕ್ಯಾಮರಾಗಳನ್ನ ಅಳವಡಿಸಲಾಗುತ್ತೆ. ಆದರೆ ಕೆಲವೊಮ್ಮೆ ಈ ಡೋರ್​ ಕ್ಯಾಮರಾಗಳಲ್ಲಿ ಸೆರೆಯಾಗುವ ಕೆಲ ದೃಶ್ಯಗಳು ಭದ್ರತೆಗಿಂತ ಜಾಸ್ತಿ ಗೊಂದಲವನ್ನೇ ಸೃಷ್ಟಿ ಮಾಡುತ್ತೆ. ವಿಶೇಷವಾಗಿ Read more…

ಪುಟ್ಟ ಬಾಲಕನ ತನ್ಮಯತೆಗೆ ಸೋಶಿಯಲ್​ ಮೀಡಿಯಾ ಮಂದಿ ಫಿದಾ..!

ಸೋಶಿಯಲ್​ ಮೀಡಿಯಾದಲ್ಲಿ ಮಕ್ಕಳ ಮುದ್ದಾದ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆ ಮಕ್ಕಳ ಮುಗ್ದತೆಯನ್ನ ಕಣ್ತುಂಬಿಕೊಳ್ಳೋದೇ ಒಂದು ಆನಂದ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವಿಡಿಯೋ ವೈರಲ್​ ಆಗುತ್ತಲೇ Read more…

ಈ ದೃಷ್ಟಿ ಭ್ರಮೆಯ ವಿಡಿಯೋ ನೋಡ್ತಿದ್ರೆ ನಿಮ್ಮ ಕಣ್ಣುಗಳನ್ನೇ ನೀವು ನಂಬಲಾರಿರಿ…!

ದೃಷ್ಟಿ ಭ್ರಮೆ ಅನ್ನೋದು ಕೆಲವೊಮ್ಮೆ ಎಷ್ಟು ಮಜವಾಗಿ ಇರುತ್ತೆ ಅಂದರೆ ವಾಸ್ತವ ಚಿತ್ರಣವನ್ನ ನಂಬಬೇಕು ಅಂತಾನೇ ಅನಿಸೋದಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ದೃಷ್ಟಿ ಭ್ರಮೆಯ ವಿಡಿಯೋಗಳು ಹರಿದಾಡ್ತಾನೇ ಇರುತ್ತವೆ. Read more…

ಮಾನವೀಯತೆ ಇನ್ನೂ ಇದೆ ಎಂಬ ಸಂದೇಶ ಸಾರುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಮಾನವೀಯ ಮೌಲ್ಯಗಳುಳ್ಳ ವಿಡಿಯೋಗಳು ಬೆಳಕಿಗೆ ಬರ್ತಾನೇ ಇರುತ್ತೆ. ಈ ವಿಡಿಯೋಗಳನ್ನ ನೋಡ್ತಿದ್ರೆ ಸಮಾಜದಲ್ಲಿ ಇನ್ನೂ ಮಾನವೀಯತೆ ಅನ್ನೋದು ನೆಲೆಸಿದೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತೆ. Read more…

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಪಾರ್ಕಿಂಗ್​ ಸರ್ಕಸ್​ನ ಈ ವಿಡಿಯೋ..!

ರಸ್ತೆಗಳಲ್ಲಿ ಕಾರನ್ನ ಪಾರ್ಕ್​ ಮಾಡೋದು ಕೊಂಚ ಕಷ್ಟದ ಕೆಲಸವೇ. ಟಿಕ್​ಟಾಕ್​​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದರಲ್ಲಿ ಮಹಿಳೆ ತನ್ನ ಕಾರನ್ನ ಪಾರ್ಕ್​ ಮಾಡೋಕೆ ಪಟ್ಟ ಪಾಡನ್ನ ಕಂಡು ನೆಟ್ಟಿಗರು ಬಿದ್ದು Read more…

ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…!

ಆನೆ ಮರಿಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಇಂತದ್ದೊಂದು ವಿಡಿಯೋವನ್ನ ಐಎಸ್​ಎಫ್​ ಅಧಿಕಾರಿ ಸುಸಂತಾ ನಂದಾ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ Read more…

ನೆಟ್ಟಿಗರ ಮನಗೆದ್ದಿದೆ ಬಾಲಕ ಹಾಗೂ ಪಾರಿವಾಳದ ಈ ಮುದ್ದಾದ ವಿಡಿಯೋ….!

ಮಕ್ಕಳು ಹಾಗೂ ಪಶು ಪಕ್ಷಿಗಳ ವಿಡಿಯೋ ಯಾವಾಗಲೂ ನೆಟ್ಟಿಗರ ಮನವನ್ನ ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ. ಇದೀಗ ಐಎಫ್​ಎಸ್​ ಅಧಿಕಾರಿ ಶೇರ್​ ಮಾಡಿರುವ ಇಂತಹದ್ದೇ ಒಂದು ವಿಡಿಯೋ ಕೂಡ ಸಖತ್​ ವೈರಲ್​ Read more…

ಪತಿಯ ಫನ್ನಿ ವಿಡಿಯೋವನ್ನು ಶೇರ್‌ ಮಾಡಿದ ಪತ್ನಿ

ಎಲ್ಲರ ಜೀವನದಲ್ಲೂ ಮುಜುಗರಕ್ಕೆ ಒಳಗಾಗುವ ಘಟನೆ ನಡೆದೇ ಇರುತ್ತೆ. ಆದರೆ ನೀವು ಮುಜುಗರಕ್ಕೆ ಒಳಗಾದ ಸನ್ನಿವೇಶ ಸೋಶಿಯಲ್​ ಮೀಡಿಯಾದಲ್ಲೇನಾದರೂ ವೈರಲ್​ ಆದರೆ ಅದು ಇನ್ನೂ ಬೇಸರಕ್ಕೆ ಕಾರಣವಾಗಿಬಿಡಬಹುದು. ಅಂದಹಾಗೆ Read more…

ಸೌಮ್ಯ ಸ್ವಭಾವದ ಮೂಲಕವೇ ಎಲ್ಲರ ಮನ ಗೆದ್ದಿದೆ ಈ ಶ್ವಾನ..!

ಶ್ವಾನಗಳು ಮನುಷ್ಯನ ಪ್ರೀತಿಯನ್ನ ಗಳಿಸೋಕೆ ಒಂದಿಲ್ಲೊಂದು ಪ್ರಯತ್ನವನ್ನ ಮಾಡ್ತಾನೇ ಇರ್ತಾವೆ. ಹಾಗಂತ ಎಲ್ಲಾ ಶ್ವಾನಗಳ ಬುದ್ಧಿ ಒಂದೇ ತರ ಎಂದು ಹೇಳಲಾಗದು. ಕೆಲವೊಂದು ನಾಯಿಗಳು ಕೀಟಲೆ ಸ್ವಭಾವದಾಗಿದ್ದರೆ ಇನ್ನೂ Read more…

ಈ ಮೂಲಕ ಕಾಣಿಸುತ್ತೆ ನೀವು ಹಿಂದೆಂದೂ ಕಂಡಿರದ ಬಣ್ಣ

ಮಾನವನ ಕಣ್ಣು ಸೂಕ್ಷ್ಮ ವಸ್ತುಗಳನ್ನ ಗುರುತಿಸುವ ಸಾಮರ್ಥ್ಯವನ್ನ ಹೊಂದಿದ್ದರೂ ಸಹ ಕೆಲವೊಂದು ಬಾರಿ ಕಣ್ಣಿಗೆ ಮೋಸ ಮಾಡುವಂತಹ ವಿಲಕ್ಷಣ ದೃಶ್ಯಗಳನ್ನೂ ಕಂಡಿರುತ್ತೇವೆ. ಟ್ರೂ ಸಯಾನ್​ ಎಂಬ ಹಸಿರು ಹಾಗೂ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಡೆಲಿವರಿ ಬಾಯ್‌ ಮನಕಲಕುವ ಕಥೆ

​ಡೆಲಿವರಿ ಬಾಯ್​ ಒಬ್ಬ ಬ್ಯಾಗ್​ನಲ್ಲಿ ತನ್ನ ಪುಟಾಣಿ ಕಂದಮ್ಮನನ್ನ ಕೂರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಮುಟ್ಟಿದೆ. ಹೃದಯಸ್ಪರ್ಶಿ ವಿಡಿಯೋದಲ್ಲಿ ಸ್ಕೂಟಿ ಮೇಲೆ Read more…

ತವರಿನಿಂದ ಪತಿ ಮನೆಗೆ ಹೊರಟ ಮಗಳಿಗೆ ವಿಶೇಷ ವಿದಾಯ..! ವೈರಲ್​ ಆಯ್ತು ವಿಡಿಯೋ

ಮದುವೆ ಕಾರ್ಯಕ್ರಮ ಅನ್ನೋದು ಒಂದು ಸುಂದರ ಅನುಭವ. ಆದರೆ ಮದುಮಗಳು ಗಂಡನ ಮನೆಗೆ ಹೊರಡುವ ವೇಳೆ ಅಳೋದು ಕಾಮನ್​. ಅಲ್ಲದೇ ಇದೊಂದು ದೃಶ್ಯವನ್ನ ನೋಡೋಕೂ ತುಂಬಾನೆ ಕಷ್ಟ ಎನಿಸುತ್ತೆ. Read more…

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

ಮನಸ್ಸಿಗೆ ಮುದ ನೀಡುತ್ತೆ ಸಿಂಹ ಹಾಗೂ ಹಕ್ಕಿಯ ಮುದ್ದಾದ ವಿಡಿಯೋ….!

ಕಾಡಿನ ರಾಜ ಸಿಂಹದ ಶಕ್ತಿ ಹಾಗೂ ಚತುರತೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಹೀಗಾಗಿಯೇ ಎಂತೆಥವರೂ ಕೂಡ ಸಿಂಹದ ಘರ್ಜನೆಯ ಸದ್ದನ್ನ ಕೇಳಿದ್ರೆ ಸಾಕು ಹೆದರಿ ಕಂಗಾಲಾಗುತ್ತಾರೆ. ಆದರೆ ಸಿಂಹದ Read more…

ʼಪಾಕ್​ ಮುರ್ದಾಬಾದ್ʼ​ ಹೇಳಲು ಒತ್ತಾಯಿಸಿ ವ್ಯಕ್ತಿ ಮೇಲೆ ಹಲ್ಲೆ

ವ್ಯಕ್ತಿಯೊಬ್ಬನಿಗೆ ಚೆನ್ನಾಗಿ ಥಳಿಸುತ್ತಾ ಪಾಕಿಸ್ತಾನ ಮುರ್ದಾಬಾದ್​ ಎಂದು ಹೇಳು ಅಂತಾ ಒತ್ತಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವರದಿಗಳ ಪ್ರಕಾರ ಈ ಘಟನೆಯು ದೆಹಲಿಯ ಖಾಜುರಿ ಖಾಸ್​ Read more…

ಈತ ಜಾರಿ ಬಿದ್ದ ರೀತಿಯನ್ನ ನೋಡಿ ನೆಟ್ಟಿಗರು ‌ʼಶಾಕ್ʼ

ಒದ್ದೆಯಾದ ನೆಲದ ಮೇಲೆ ನಡೆದಾಡುವಾಗ ಎಷ್ಟು ಹುಷಾರಾಗಿ ಇದ್ರುನೂ ಕಡಿಮೆಯೇ. ಆದರೆ ಎಷ್ಟೇ ಜಾಗರೂಕತೆ ವಹಿಸಿದ್ರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈಲಿ ಇರೋದಿಲ್ಲ. ಅಂದಹಾಗೆ ನಾವು ಇದನ್ನೆಲ್ಲ ಹೇಳೋಕೆ Read more…

ಅವಳಿ ಸಹೋದರಿಯನ್ನ ಪತ್ತೆ ಹಚ್ಚಿದ ಗುಟ್ಟು ಬಿಚ್ಚಿಟ್ಟ ಯುವತಿ

ಟಿಕ್​ಟಾಕ್​​ನಲ್ಲಿ ದಿನಕ್ಕೆ ಅನೇಕ ವಿಡಿಯೋಗಳು ಎಷ್ಟರಮಟ್ಟಿಗೆ ವೈರಲ್​ ಆಗುತ್ತೆ ಅಂದರೆ ಸಾಮಾಜಿಕ ಜಾಲತಾಣದ ಇತರೆ ವೇದಿಕೆಗಳಲ್ಲೂ ಟ್ರೆಂಡ್ ಕ್ರಿಯೇಟ್​ ಮಾಡುತ್ತೆ. ಇಂತಹದ್ದೇ ಒಂದು ವೈರಲ್​ ವಿಡಿಯೋದಲ್ಲಿ ಯುವತಿಯೊಬ್ಬಳು ದೀರ್ಘ Read more…

ʼಕ್ರಿಕೆಟ್ʼ‌ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೇ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ಕ್ರಿಕೆಟ್​ ಮೈದಾನದಲ್ಲಿ ನಡೆದ ಫನ್ನಿ ಸನ್ನಿವೇಶವೊಂದನ್ನ Read more…

ತಪ್ಪು ತಿಳುವಳಿಕೆಯಿಂದ ಹೋಟೆಲ್​ ಸಿಬ್ಬಂದಿಯನ್ನ ತಬ್ಬಿಕೊಂಡ ಯುವತಿ..! ವೈರಲ್​ ಆಯ್ತು ವಿಡಿಯೋ

ಕೆಲವೊಮ್ಮೆ ಜೀವನದಲ್ಲಿ ಎಂಥಾ ವಿಚಿತ್ರ ಸನ್ನಿವೇಶಗಳು ಎದುರಾಗುತ್ತವೆ ಅಂದರೆ ನಿಮಗೆ ಅದನ್ನ ನೆನೆಸಿಕೊಂಡು ನಗಬೇಕೋ ಇಲ್ಲವೇ ಮುಜುಗರ ಪಡಬೇಕೋ ಅನ್ನೋದೇ ಅರ್ಥವಾಗೋದಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ಸಾಮಾಜಿಕ Read more…

ಬೆರಣಿ ತಟ್ಟೋ ಮೂಲಕ ಬಾಸ್ಕೆಟ್​ ಬಾಲ್ ಗೇಮ್ ನೆನಪಿಸಿದ ಮಹಿಳೆ..!

ಬೆರಣಿ ತಟ್ಟೋದು ಅಂದರೆ ಗ್ರಾಮೀಣ ಭಾಗಗಳಲ್ಲಿ ಮಾಡುವ ಕೆಲಸ. ಸಗಣಿಯಿಂದ ತಯಾರಿಸೋ ಈ ಬೆರಣಿ ಇದೀಗ ಬಾಸ್ಕೆಟ್​ ಬಾಲ್​ ಆಟವನ್ನ ನೆನಪಿಸುತ್ತಿದೆ. ಅರೆ..! ಬೆರಣಿಗೂ ಬಾಸ್ಕೆಟ್​ ಬಾಲ್​ಗೂ ಏನ್​ Read more…

ಹೊಸ ವಿಧಾನದಲ್ಲಿ ಹಾಕಿ ಆಡೋದನ್ನ ಕಲಿಸಿದ್ದಾನೆ ಈ ಪುಟಾಣಿ ಪೋರ….!

ಸೋಶಿಯಲ್​ ಮೀಡಿಯಾದಲ್ಲಿ ಪುಟಾಣಿ ಮಕ್ಕಳ ಮುದ್ದಾದ ವಿಡಿಯೋಗಳು ಟ್ರೆಂಡಿಂಗ್​ನಲ್ಲಿ ಇದ್ದೇ ಇರುತ್ವೆ. ಅದೇ ರೀತಿ ಪುಟ್ಟ ಬಾಲಕ ಮಂಜು ತುಂಬಿದ ರಸ್ತೆಯಲ್ಲಿ ತನ್ನ ಸ್ಕೇಟಿಂಗ್​ ಪ್ರತಿಭೆಯನ್ನ ತೋರಿಸಿದ್ದು ನೆಟ್ಟಿಗರು Read more…

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ. ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ Read more…

ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಈ ವಿಡಿಯೋ….!

12ನೇ ಮಹಡಿಯಿಂದ ಆಯತಪ್ಪಿ ಬಿದ್ದಿದ್ದ 2 ವರ್ಷದ ಹೆಣ್ಣು ಮಗುವನ್ನ ಡೆಲಿವರಿ ಬಾಯ್​​ ಒಬ್ಬ ಸಿನಿಮೀಯ ರೀತಿಯಲ್ಲಿ ಕ್ಯಾಚ್​ ಹಿಡಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ. ಈ ಡ್ರೈವರ್​ನ್ನು 31 Read more…

ಲಾಟರಿ ಕಾರ್ಡ್​ ಬಳಸಿ ಪತಿಗೆ​ ಸರ್ಪ್ರೈಸ್​ ನೀಡಿದ ಪತ್ನಿ

ಗರ್ಭಿಣಿ ಆದ ವಿಚಾರವನ್ನ ಘೋಷಣೆ ಮಾಡೋಕೆ ಈಗೀಗ ದಂಪತಿ ಹೊಸ ಹೊಸ ಮಾರ್ಗವನ್ನ ಹುಡುಕ್ತಾನೇ ಇರ್ತಾರೆ. ಅದರಲ್ಲೂ ಪತ್ನಿಯಂದಿರು ತಮ್ಮ ಪತಿಗೆ ಗುಡ್​ ನ್ಯೂಸ್​ ನೀಡುವಾಗ ವಿಶೇಷವಾಗಿ ಪ್ಲಾನ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...