alex Certify ʼಕ್ರಿಕೆಟ್ʼ‌ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರಿಕೆಟ್ʼ‌ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಮ್ಮ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೇ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ಕ್ರಿಕೆಟ್​ ಮೈದಾನದಲ್ಲಿ ನಡೆದ ಫನ್ನಿ ಸನ್ನಿವೇಶವೊಂದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಯುರೋಪಿಯನ್​ ಕ್ರಿಕೆಟ್​ ಸರಣಿಯ ಪಂದ್ಯವೊಂದರಲ್ಲಿ, ಫೀಲ್ಡಿಂಗ್​ ಮಾಡುತ್ತಿದ್ದ ವರ್ಮ್ಡೋ ಸಿಸಿ ತಂಡದ ಆಟಗಾರರು ಫುಲ್​ ಗೊಂದಲದಲ್ಲಿದ್ದರೆ ಇದರ ಲಾಭ ಪಡೆದ ಸ್ಟಾಕ್​ಹೋಮ್​​ ಸೂಪರ್​ ಕಿಂಗ್ಸ್ ತಂಡದ ಆಟಗಾರರು ನಾಲ್ಕು ರನ್​ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಡಿಯೋ ಶೇರ್​ ಮಾಡಿರುವ ಮೈಕೆಲ್​, ನಿಜವಾದ ಕ್ರಿಕೆಟ್​ ಅಂದರೆ ಇದು ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ​

— Michael Vaughan (@MichaelVaughan) March 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...